ಆಟಗಾರರ ಹರಾಜು  

(Search results - 22)
 • Bunts BBL

  Cricket10, Feb 2020, 8:56 PM

  ಅನಾಥ ಮಕ್ಕಳಿಗಾಗಿ ಶುರುವಾಗುತ್ತಿದೆ ಬಂಟ್ಸ್ ಬಿಗ್ ಬ್ಯಾಶ್ ಲೀಗ್!

  ಚಾರಿಟಿ ಕ್ರಿಕೆಟ್ ಪಂದ್ಯ ಹಲವರ ಬದುಕಿಗೆ ಬೆಳಕಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ಬುಶ್‌ಫೈರ್ ಚಾರಿಟಿ ಪಂದ್ಯ ಆಯೋಜಿಸಿ ಹಣ ಸಂದಾಯ ಮಾಡಲಾಗಿದೆ. ಇದೀಗ ಅನಾಥ ಬಡ ಮಕ್ಕಳಿಗಾಗಿ ಹೊಸ ಕ್ರಿಕೆಟ್ ಲೀಗ್ ಆರಂಭವಾಗುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 

 • ఇండియన్ ప్రీమియర్‌ లీగ్‌ (ఐపీఎల్‌) ఆటగాళ్ల వేలానికి రంగం సిద్ధమైంది. వచ్చే ఏడాదిలో మెగా వేలం ఉండగా.. తాజా వేలంపై పెద్ద ఆసక్తి లేకపోయినా జట్ల బలోపేతంపై ప్రాంఛైజీలు దృష్టి సారించాయి.

  IPL19, Dec 2019, 10:10 AM

  ಇಂದು IPL ಆಟಗಾರರ ಹರಾಜು; ಯಾರಿಗೆ ಸಿಗುತ್ತೆ ಜಾಕ್‌ಪಾಟ್..?

  332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. ಮೊದಲು ಬ್ಯಾಟ್ಸ್‌ಮನ್‌ಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಳಿಕ ಆಲ್ರೌಂಡರ್‌ಗಳು, ವಿಕೆಟ್‌ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ.

 • Praveen Tambe

  IPL16, Dec 2019, 12:25 PM

  IPL ಆಟಗಾರರ ಹರಾಜು: ಈ ಇಬ್ಬರತ್ತ ಎಲ್ಲರ ಚಿತ್ತ..!

  ಇದೇ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿಗೆ ಬಿಸಿಸಿಐ ಒಟ್ಟು 332 ಆಟಗಾರರ ಹೆಸರನ್ನು ಅಂತಿಮಗೊಳಿಸಿದ್ದು, ಇದರಲ್ಲಿ 186 ಭಾರತೀಯ ಆಟಗಾರರು ಹಾಗೆಯೇ 143 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ.

 • KPL 2019
  Video Icon

  sports28, Jul 2019, 3:50 PM

  KPL 2019; ಟೂರ್ನಿಗಿಲ್ಲ ಸ್ಟಾರ್ ಪ್ಲೇಯರ್!

  8ನೇ ಆವೃತ್ತಿ KPL ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಟಗಾರರ ಹರಾಜು ಪ್ರಕ್ರಿಯೆ ಕೂಡ ಮುಗಿದಿದೆ. ಇದೀಗ ಕೆಪಿಎಲ್ ಟೂರ್ನಿ ಹಲವು ವಿಘ್ನಗಳು ಎದುರಾಗಿದೆ. 8ನೇ ಆವೃತ್ತಿ ಟೂರ್ನಿಯಲ್ಲಿ ಸ್ಟಾರ್ ಪ್ಲೇಯರ್‌ಗಳು ಲಭ್ಯರಿಲ್ಲ. ಇದರ ಜೊತೆಗೆ ಕೆಲ ಸಮಸ್ಯೆಗಳು ಕೆಪಿಎಲ್ ಟೂರ್ನಿಗೆ ತೊಡಕಾಗಲಿದೆ.

 • KPL Auction

  SPORTS28, Jul 2019, 9:51 AM

  KPL 2019: ಇಲ್ಲಿದೆ ಆಟಗಾರರ ಹರಾಜಿನ ಸಂಪೂರ್ಣ ಲಿಸ್ಟ್ !

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಸಿದ್ಥತೆಗಳು ಭರದಿಂದ ಸಾಗಿದೆ. ಆಗಸ್ಟ್ 16 ರಿಂದ 8ನೇ ಆವೃತ್ತಿ KPL ಟೂರ್ನಿ ಆರಂಭಗೊಳ್ಳಲಿದೆ. ಈ ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯುವ ಕ್ರಿಕೆಟಿಗರು ದೊಡ್ಡ ಮೊತ್ತಕ್ಕೆ ಹರಾಜಾದರೆ, ಸ್ಟಾರ್ ಕ್ರಿಕೆಟಿಗರು ನಿರಾಸೆ ಮೂಡಿಸಿದರು. ಇಲ್ಲಿದೆ ಕೆಪಿಎಲ್ ಹರಾಜಿನ ಸಂಪೂರ್ಣ ಲಿಸ್ಟ್.

 • Venkatesh

  SPORTS26, Jul 2019, 7:09 PM

  KPL 2019 ಟೂರ್ನಿ ವೇಳಾಪಟ್ಟಿ ಬಿಡುಗಡೆ-ಹರಾಜಿಗೆ ಕ್ಷಣಗಣನೆ!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಮತ್ತೆ ಬಂದಿದೆ. ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಜಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಇದೀಗ ಆಟಗಾರರ ಹರಾಜು ಪ್ರಕ್ರಿಯೆಗೆ ಸಕಲ ಸಿದ್ದತೆ ನಡೆಸಿದೆ. ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. 

 • kabaddi

  SPORTS9, Apr 2019, 1:10 PM

  ರೈಡ್ ಮಷಿನ್ ಸಿದ್ಧಾರ್ಥ್ ಗೆ 1.45ಕೋಟಿ!

  ಪ್ರೊ ಕಬಡ್ಡಿ 7ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ| ಟೂರ್ನಿಯ 2ನೇ ಅತಿ ದುಬಾರಿ ಆಟಗಾರನಾದ ಸಿದ್ಧಾರ್ಥ್ ದೇಸಾಯಿ| ನಿತಿನ್ ತೋಮರ್ ಗೆ 1.2ಕೋಟಿ ರೂಪಾಯಿ| ರಾಜ್ಯದ ತಾರಾ ಆಟಗಾರರಿಗೆ ನಿರಾಸೆ| ಇರಾನ್ ಆಟಗಾರರಿಗೆ ಮಣೆ ಹಾಕಿದ ಫ್ರಾಂಚೈಸಿಗಳು

 • pro kabaddi auction section 2019

  SPORTS8, Apr 2019, 4:23 PM

  ಪ್ರೊ ಕಬಡ್ಡಿ ಆಟಗಾರರ ಹರಾಜು: ಪಾಟ್ನಾ ಪಾಲಾದ ಜಾಂಗ್ ಕುನ್ ಲೀ

  ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

 • Anup Kumar

  SPORTS8, Apr 2019, 12:38 PM

  ಪ್ರೊ ಕಬಡ್ಡಿ: 2018ರಲ್ಲಿ ಆಟಗಾರರು- 2019ರಲ್ಲಿ ಕೋಚ್!

  ಪ್ರೊ ಕಬಡ್ಡಿ 7ನೇ ಆವೃತ್ತಿಗೆ ತಯಾರಿ ಆರಂಭಗೊಂಡಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಕಳೆದ ಆೃತ್ತಿಗಳಲ್ಲಿ ಆಟಗಾರರಾಗಿದ್ದ  ಕಬಡ್ಡಿ ಪಟುಗಳು  ಈ ಬಾರಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

 • Bengaluru Bulls

  SPORTS9, Mar 2019, 8:47 AM

  7ನೇ ಆವೃತ್ತಿ ಪ್ರೊ ಕಬಡ್ಡಿಗೆ ತಯಾರಿ ಆರಂಭ- ಏ.8,9 ಕ್ಕೆ ಆಟಗಾರರ ಹರಾಜು

  6ನೇ ಆವೃತ್ತಿ ಪ್ರೊ ಕಬಡ್ಡಿ  ಲೀಗ್ ಟೂರ್ನಿ ಕನ್ನಡಿಗರಿಗೆ ಸ್ಮರಣೀಯ. ಬೆಂಗಲೂರು ಬುಲ್ಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಮೆರೆದಾಡಿದೆ. ಇದೀಗ 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಹರಾಜು ಪ್ರಕ್ರಿಯೆಗೆ ತಯಾರಿ ಆರಂಭಗೊಂಡಿದೆ. ಹರಾಜಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
   

 • CRICKET18, Dec 2018, 9:49 AM

  ಐಪಿಎಲ್ ಆಟಗಾರರ ಹರಾಜು; ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ

  ಭಾರತ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ, ಇಶಾಂತ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಯುವರಾಜ್ ಖರೀದಿಯಾಗದೇ ಉಳಿಯುವ ಭೀತಿಯಲ್ಲಿದ್ದಾರೆ. 

 • KPL Auction

  SPORTS17, Dec 2018, 10:32 PM

  ಐಪಿಎಲ್ ಹರಾಜು: ಕೊನೆ ಕ್ಷಣದಲ್ಲಿ ನಾಲ್ವರು ಸೇರ್ಪಡೆ-ಪಟ್ಟಿ 350ಕ್ಕೆ ಏರಿಕೆ!

  ಐಪಿಎಲ್ ಹರಾಜಿಗೆ ಬಿಸಿಸಿಐ ಅಂತಿಮ ಸಿದ್ಧತೆಯಲ್ಲಿದೆ. ಆದರೆ ಇನ್ನೊಂದು ದಿನ ಬಾಕಿ ಇರುವಾಗಲೇ ಆಟಗಾರರ ಹರಾಜು ಪಟ್ಟಿಗೆ ನಾಲ್ವರನ್ನ ಸೇರ್ಪಡಿಸಲಾಗಿದೆ. ಹಾಗಾದರೆ ನೂತನವಾಗಿ ಹರಾಜು ಪಟ್ಟಿ ಸೇರಿಕೊಂಡ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

 • SPORTS6, Nov 2018, 2:46 PM

  ಐಪಿಎಲ್ 2019 ಆಟಗಾರರ ಹರಾಜು ದಿನಾಂಕ ಪ್ರಕಟ-ಸಂಪ್ರದಾಯ ಮುರಿದ ಬಿಸಿಸಿಐ!

  2019ರ ಐಪಿಎಲ್ ಆಟಗಾರರ ಹರಾಜು ದಿನಾಂಕವನ್ನ ಬಿಸಿಸಿಐ ಪ್ರಕಟಿಸಿದೆ. ಸಂಪ್ರದಾಯದ ಮುರಿದಿರುವ ಬಿಸಿಸಿಐಗೆ ಇದೀಗ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಿದೆ. ಅಷ್ಟಕ್ಕೂ ಹರಾಜು ಪ್ರಕ್ರಿಯೆಗೆ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿದ್ದೇಕೆ? ಇಲ್ಲಿದೆ ವಿವರ.
   

 • Bengaluru Bulls

  31, May 2018, 1:01 PM

  PKL 6: ಎರಡನೇ ದಿನದ ಕಬಡ್ಡಿ ಹರಾಜಿನ ಅಪ್‌ಡೇಟ್ಸ್

  6ನೇ ಆವೃತ್ತಿಯ ಪ್ರೋ ಕಬಡ್ಡಿ ಎರಡನೇ ದಿನದ ಹರಾಜು ಪ್ರಕೀಯೆ ಆರಂಭವಾಗಿದ್ದು, ಬಿ ಮತ್ತು ಸಿ ದರ್ಜೆಯ ಆಟಗಾರರ ಹರಾಜು ಪ್ರಕ್ರೀಯೆ ನಡೆಯುತ್ತಿದೆ.

 • 30, May 2018, 3:14 PM

  PKL 6: ಆಟಗಾರರ ಹರಾಜಿನ ಕ್ಷಣ ಕ್ಷಣದ ಅಪ್’ಡೇಟ್ಸ್

  ಬಹು ನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ (ಮೇ 30) ಹಾಗೂ ಗುರುವಾರ (ಮೇ31) ರಂದು ರಂದು ಮುಂಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 422 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 58 ವಿದೇಶಿ ಆಟಗಾರರಿದ್ದರೆ.