ಆಚರಣೆ  

(Search results - 250)
 • Dharwad

  Dharwad9, Oct 2019, 7:35 AM IST

  ಧಾರವಾಡದಲ್ಲಿ ಅದ್ಧೂರಿ ದಸರಾ ಆಚರಣೆ

  ನವರಾತ್ರಿಯ 9 ದಿನಗಳ ದೇವಿ ಆರಾಧನೆ, ಆಯುಧಗಳ ಪೂಜೆ ಹಾಗೂ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಮಂಗಳವಾರ ಅದ್ಧೂರಿಯಾಗಿ ದಸರಾ ಸಂಭ್ರಮ ಸಂಪನ್ನಗೊಂಡಿತು.
   

 • Mysore8, Oct 2019, 1:57 PM IST

  ಮೈಸೂರಿಗೆ ಹೋಗಕ್ಕಾಗಿಲ್ವಾ? ಇಲ್ಲೇ ದಸರಾ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ!

  ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಸೇರಿದಂತೆ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು ರೆಡಿಯಾಗಿದ್ದಾಳೆ. ನಗರದಲ್ಲಿ ಜನಸಾಗರ ಸೇರಿದೆ. ನಾಡಹಬ್ಬದ ಉತ್ಸವದ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತೆ, ಅಲ್ಲಿ ನಡೆಯುತ್ತಿರುವ ಪೂಜೆ-ಪುರಸ್ಕಾರಗಳು, ಆಚರಣೆಗಳು, ಸ್ಪರ್ಧೆಗಳು, ಕಾರ್ಯಕ್ರಮಗಳನ್ನು ನೋಡುವ ಸಂಭ್ರಮವೇ ಬೇರೆ. ಇಲ್ಲಿ ಅದನ್ನು ನೊಡಿ ಕಣ್ತುಂಬಿಕೊಳ್ಳಿ...     

 • Nusrat

  News8, Oct 2019, 1:32 PM IST

  ಹೆಸರು ಬದಲಾಯಿಸಿ ಎಂದ ಮೌಲ್ವಿಗಳಿಗೆ ಎಂಪಿ ನುಸ್ರತ್ ಖಡಕ್ ತಿರುಗೇಟು!

  ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಸಂದೆ ನುಸ್ರತ್ ಜಹಾನ್| ಧರ್ಮ ವಿರೋಧಿ ಆಚರಣೆಯಲ್ಲಿ ಪಾಲ್ಗೊಂಡ ನುಸ್ರತ್ ತನ್ನ ಹೆಸರು, ಧರ್ಮ ಬದಲಾಯಿಸಿಕೊಳ್ಳಲಿ ಅಂದ್ರ ಇಸ್ಲಾಂ ಧಾರ್ಮಿಕ ಗುರುಗಳು| ಧರ್ಮದ ಪಾಠ ಮಾಡಿದ ಇಸ್ಲಾಂ ಗುರುಗಳಿಗೆ ನುಸ್ರತ್ ತಿರುಗೇಟು

 • pooja1
  Video Icon

  Chikkamagalur8, Oct 2019, 12:51 PM IST

  ದಸರಾ ಆಚರಿಸಿದ ಮುಸ್ಲಿಂ ವ್ಯಕ್ತಿ: ವಾಹನ ಪೂಜಿಸಿದ ಸಿರಾಜ್

  ನಾಡಿನ ಎಲ್ಲೆಡೆ ದಸರಾ ಸಂಭ್ರಮ ಮನೆಮಾಡಿದ್ದು, ಹಿಂದೂ ಕುಟುಂಬಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತವೆ.  ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಕೂಡ  ಹಬ್ಬ ಆಚರಣೆ ಮಾಡಿದ್ದಾರೆ.  ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ತನ್ನ ಬಸ್ಸುಗಳು ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.  ಚಿಕ್ಕಮಗಳೂರಿನ ಎಸ್.ಎಂ.ಎಸ್. ಬಸ್ ಮಾಲೀಕನಾದ ಸಿರಾಜ್ ತಮ್ಮ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ್ದಾನೆ.  
   

 • কেমন কাটবে আজ আপনার সারাদিন! দেখে নিন আজকের রাশিফল
  Video Icon

  Panchanga8, Oct 2019, 10:28 AM IST

  ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ: ನಿತ್ಯ ಪಂಚಾಂಗ

  08 ಅಕ್ಟೋಬರ್ 2019, ಮಂಗಳವಾರ: ನಿತ್ಯ ಪಂಚಾಂಗ| ವಿಜಯದಶಮಿಯ ವಿಶೇಷತೆ ಏನು? ಕಯಾವ ರೀತಿ ಆಚರಣೆ ಮಾಡಬೇಕು? ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ| ತಾಯಿಯನ್ನು ಪೂಜಿಸಿ ತಾಯಿಯ ಅನುಗ್ರಹ ಪಡೆಯಿರಿ

 • Video Icon

  Karnataka Districts6, Oct 2019, 4:52 PM IST

  ಇಂಥ ಸೇವೆ ಅಪರೂಪ; ದಸರಾ ಆಚರಣೆಗೆ 'ಅಭ್ಯುದಯ' ರೂಪ

  ಸರ್ಕಾರಿ ಶಾಲೆ ಅಂದ್ರೆ ಎಲ್ಲಾ ಕಡೆಗಣಿಸ್ತಾರೆ. ಸರ್ಕಾರಿ ಶಾಲೆಗೆ ಸೌಲಭ್ಯ ಓದಗಿಸಲು ಇಲ್ಲೊಂದು ಸಂಘಟನೆ ಮುಂದಾಗಿದ್ದು, ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ಬುಕ್, ಪೆನ್ಸಿಲ್, ಪೆನ್ನು, ರಬ್ಬರ್, ಜಾಮಿಟ್ರಿ ಬಾಕ್ಸ್ಗಳನ್ನು ವಿತರಣೆ ಮಾಡಿದೆ. 

 • Koraga

  Karnataka Districts4, Oct 2019, 11:21 AM IST

  ದಸರಾ ವೇಷ ಧರಿಸಿ ಕೊರಗರ ಅವಹೇಳನ ಮಾಡಿದ್ರೆ ಶಿಕ್ಷೆ

  ದಸರಾ ಆಚರಣೆ ಸಮಯದಲ್ಲಿ ಇತರ ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅವಹೇಳನ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಹತ್ತಿರದ ಪೋಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.

 • black mail

  Karnataka Districts4, Oct 2019, 8:43 AM IST

  ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

  ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರು ಗ್ರಾಮೀಣ ದಸರಾ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ಸುಮಾರು 70 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಇರಿಸಿದ್ದಾರೆ.

 • gandhi cry

  News3, Oct 2019, 3:54 PM IST

  ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?: ಕಣ್ಣೀರಿಟ್ಟು ನಗೆ ಪಾಟಲಿಗೀಡಾದ ನಾಯಕ!

  ಗಾಂಧಿ ಜಯಂತಿ ಆಚರಣೆಯಂದು ರಾಜಕೀಯ ನಾಯಕನ ಹೈಡ್ರಾಮಾ| ಗಾಂಧಿ ಪ್ರತಿಮೆ ಬಳಿ ಕಣ್ಣೀರಿಟ್ಟ ಫಿರೋಜ್ ಖಾನ್| ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?| ಫೇಮಸ್ ಆಗಲು ನಾಟಕ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಗೆಪಾಟಲಿಗೀಡಾದ

 • ganesh

  News2, Oct 2019, 10:52 AM IST

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ!

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ| ಓಮನ್‌ ದೇಶದ ತುಳು- ಕನ್ನಡ ಬಳಗದಿಂದ ಆಯೋಜನೆ

 • cooking on gas

  Karnataka Districts2, Oct 2019, 8:54 AM IST

  ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

  ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ದಂಪತಿಗಳ ಅಡುಗೆ ಸ್ಪರ್ಧೆಯಲ್ಲಿ ಬಹಳಷ್ಟು ಜೋಡಿಗಳು ಅಡುಗೆ ಮಾಡಿ ತಮ್ಮ ಪಾಕ ಪ್ರಾವೀಣ್ಯತೆಯನ್ನು ತೋರಿಸಿದ್ರು. ಪತಿ ಹದವಾಗಿ ಹಿಟ್ಟು ಕಲೆಸಿಕೊಟ್ಟರೆ ಪತ್ನಿ ನಯವಾಗಿ ತಟ್ಟಿ, ಗರಿಗರಿಯಾಗಿ ಬೇಯಿಸಿದರು.

 • Fish

  Karnataka Districts2, Oct 2019, 8:44 AM IST

  ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

  ಮೈಸೂರು ದಸರಾದಲ್ಲಿ ಮತ್ಸ್ಯ ಪ್ರದರ್ಶನದಲ್ಲಿ ವಿವಿಧ ಬಗೆಯ ಮೀನುಗಳನ್ನು ನೋಡಿ ಜನ ಆನಂದಿಸಿದ್ದಾರೆ. ಹಲವು ಬಣ್ಣದ, ಗಾತ್ರದ ವೆರೈಟಿ ಮೀನುಗಳು ಜನರ ಕಣ್ಮನ ಸೆಳೆಯುತ್ತಿದೆ. ಅ.6 ರ ವೆರೆಗೆ ಮತ್ಸ್ಯ ಪ್ರದರ್ಶನ ನಡೆಯಲಿದೆ.

 • News2, Oct 2019, 7:25 AM IST

  ನಮೋ ಗಾಂಧಿಗಿರಿ! 150ನೇ ಗಾಂಧಿ ಜಯಂತಿ ಪ್ರಯುಕ್ತ ಮಹತ್ವದ ಘೋಷಣೆ?

  ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತಿದ್ದು ಈ ದಿನ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ

 • Video Icon

  Karnataka Districts1, Oct 2019, 9:50 PM IST

  ‘ಗಾಂಧೀಜಿ ಸಮಾಧಿಯ ಮೇಲೆ ಹೇ ರಾಮ್ ಎಂದಿದೆ, ಹೇ ಅಲ್ಲಾ, ಹೇ ಏಸು ಎಂದಿಲ್ಲ’

  ಶಿವಮೊಗ್ಗ[ಅ. 01]  ಮಹಾತ್ಮ ಗಾಂಧಿಯವರ 150 ನೇ ಹುಟ್ಟು ಹಬ್ಬ ಆಚರಣೆ ಮೂಲಕ ರಾಮರಾಜ್ಯದ ಕನಸು ನನಸು ಮಾಡಲಿದ್ದೇವೆ.  ಕಾಂಗ್ರೆಸ್ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುತ್ತಲೇ ಇದ್ದಾರೆ. ದೆಹಲಿಯ ಗಾಂಧಿ ಸಮಾಧಿಯ ಮೇಲೆ ಹೇ ರಾಮ್ ಎಂದು ಬರೆದಿದ್ದಾರೆ ಹೇ ಅಲ್ಲಾ, ಹೇ ಏಸು ಎಂದು ಬರೆದಿಲ್ಲ? ಯಾಕೆ ರಾಮ ರಾಜ್ಯದ ಕನಸು ನನಸು ಮಾಡಲು. ರಾಮನಲ್ಲೇ ಅಲ್ಲಾ,‌ ಏಸು ಎಲ್ಲರೂ ಇದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.

 • mysore dasara

  Karnataka Districts1, Oct 2019, 3:31 PM IST

  ಮಹಿಳಾ ದಸರಾದಲ್ಲಿ ಈ ಬಾರಿಯೂ ಖಾಲಿ ಮಳಿಗೆ

  ಮಹಿಳಾ ಮತ್ತು ಮಕ್ಕಳ ದಸರಾ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಸಿದ್ಧಪಡಿಸಿರುವ ಮಳಿಗೆಗಳ ಪೈಕಿ ಬಹುಪಾಲು ಭರ್ತಿಯಾಗಿಲ್ಲ. ಸೆ. 30 ರಿಂದ ಅ. 4 ರವರೆಗೆ ನಡೆಯುವ ಈ ಮಹಿಳಾ ದಸರಾದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.