ಆಗ್ರಾ  

(Search results - 29)
 • <p>Von </p>

  India4, Jun 2020, 8:26 PM

  ಚೀನಾದಲ್ಲಿದ್ದ ಜರ್ಮನ್ ಕಂಪನಿ ದೆಹಲಿಗೆ ಸ್ಥಳಾಂತರ; 10 ಸಾವಿರ ಉದ್ಯೋಗ ಸೃಷ್ಟಿ!

  ಭಾರತ-ಚೀನಾ ಗಡಿ ವಿವಾದ ಬಳಿಕ ದೇಶದಲ್ಲಿ ಟ್ರೆಂಡ್ ಬದಲಾಗಿದೆ. ಚೀನಾ ಉತ್ಪನ್ನಗಳ ಬಹಿಷ್ಕಾರದ ಅಭಿಯಾನ ನಡೆಯುತ್ತಿದೆ. ಚೀನಾ ವಸ್ತುಗಳು ನಿರ್ಬಂಧಕ್ಕೆ ಒತ್ತಾಯ ಕೇಳಿ ಬರುತ್ತಿದೆ. ಈ ಮೂಲಕ ಚೀನಾಗೆ ಹೊಡೆತ ನೀಡಲು ಭಾರತ ರೆಡಿಯಾಗಿದೆ. ಅತ್ತ ಜರ್ಮನ್ ಕಂಪನಿಯೊಂದು ಚೀನಾದಿಂದ ಇದೀಗ ಆಗ್ರಾಗೆ ಸ್ಥಳಾಂತರಗೊಳ್ಳುತ್ತಿದೆ. ಈ ಕುರಿತ ವಿವರ ಇಲ್ಲಿದೆ.

 • India31, May 2020, 2:12 PM

  ತಾಜ್‌ಮಹಲ್‌ ಸೌಂದರ್ಯಕ್ಕೆ ಹಾನಿಯುಂಟು ಮಾಡಿದ ಗಾಳಿಮಳೆ!

  ಗುಡುಗು ಸಹಿತ ಗಾಳಿ ಮಳೆ| ಆಗ್ರಾದಲ್ಲಿ ಮೂವರು ಬಲಿ| ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ಗೆ ಹಾನಿ| 

 • Shivamogga4, May 2020, 12:16 PM

  'ಸಿಹಿ' ಸುದ್ದಿ: ಈಗ ತೀರ್ಥಹಳ್ಳಿಯಲ್ಲೇ ತಯಾರಾಗ್ತಿದೆ ಆಗ್ರಾ ಪೇಟಾ..!

  ಬಾಯಲ್ಲಿ ನೀರೂರಿಸುವ, ಆರೋಗ್ಯಕರವಾದ ಬೂದಗುಂಬಳಕಾಯಿಯಿಂದ ತಯಾರಿಸಲಾಗುವ ಸಿಹಿ ತಿನಿಸು ಪೇಟಾ. ಈ ವರೆಗೆ ಉತ್ತರ ಭಾರತದಲ್ಲಿ ತಯಾರಿಸಲಾಗುತ್ತಿದ್ದು, ಇದು ಆಗ್ರ ಪೇಟಾ ಎಂದೇ ಹೆಸರುವಾಸಿಯಾಗಿದೆ.

 • Travel21, Apr 2020, 7:29 PM

  ಶಹಜಹಾನ್ ಇದ್ದಿದ್ದರೆ ಇಲ್ಲವಾಗಿರುತ್ತಿದ್ದ ತಾಜ್‌ಮಹಲ್‌ನ ತದ್ರೂಪಿ

  ನಿಜವಾದ ಲವ್ ಏನೆಂದು ಅರಿಯಲು ಆಗ್ರಾಕ್ಕೆ ಹೋಗಬೇಕೆನ್ನುತ್ತಾರೆ. ಆದರೆ, ಆಗ್ರಾವನ್ನು ವಿಶೇಷವಾಗಿಸಿದ ಆ ತಾಜ್‌ಮಹಲ್ ಜಗತ್ತಿನಲ್ಲಿ ಏಳು ಕಡೆ ಇದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?

 • hotel rape

  CRIME6, Mar 2020, 11:40 AM

  ತಂಗಿ ಎನ್ನುತ್ತಿದ್ದಾತನೇ ರೇಪ್‌ಗೆ ಮುಂದಾದ, ವಿರೋಧಿಸಿದಾಗ ಕತ್ತು ಕೊಯ್ದ!

  ತಂಗಿಯ ಮೇಲೇ ಅತ್ಯಾಚಾರಕ್ಕೆ ಮುಂದಾದ| ಯುವತಿ ವಿರೋಧಿಸಿದಾಗ ಕತ್ತು ಕೊಯ್ದ| ಗಂಭೀರ ಸ್ಥಿತಿಯಲ್ಲಿದ್ದ ಯುವಕ, ಯುವತಿ ಆಸ್ಪತ್ರೆಗೆ ದಾಖಲು

 • नितिन ने कहा, मेलानिया ट्रम्प ने ताजमहल की कारीगरी को लेकर जानकारी हासिल की। उन्होंने पूछा कि उस समय जो पेटिंग बनाई गई थी वह अभी तक कैसे चल रही है? तब मैंने उन्हें बताया कि यह पेटिंग नहीं यह जितनी भी दिख रही है, यह सब पत्थरों में की गई कारीगरी है, जिस पर नगीने जड़े हुए हैं।
  Video Icon

  India24, Feb 2020, 9:53 PM

  ತಾಜ್‌ಮಹಲ್‌ ಸೌಂದರ್ಯಕ್ಕೆ ‘ವ್ಹಾವ್’ ಎಂದ ಅಮೆರಿಕಾ ಅಧ್ಯಕ್ಷ..!

  ವಿಶ್ವದ ಅದ್ಭುತ ತಾಣ.. ಐತಿಹಾಸಿಕ ಪ್ರೇಮಸೌಧ.. ತಾಜ್‌ಮಹಲ್‌ ಸೌಂದರ್ಯವನ್ನ  ಅಮೆರಿಕಾ ಅಧ್ಯಕ್ಷ ಟ್ರಂಪ್ ಕುಟುಂಬಸ್ಥರು ಸವಿದಿದ್ದಾರೆ.. ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಆಕೆಯ ಪತಿ ಪ್ರೇಮಸೌಧವನ್ನ ವೀಕ್ಷಿಸಿದರು.. ಈ ವೇಳೆ ಟ್ರಂಪ್ ಕುಟುಂಬಸ್ಥರಿಗೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ವಿವರಣೆಯನ್ನು ನೀಡಿದರು.. ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪ್ರವಾಸಿಗರ ಭೇಟಿ ನಿರ್ಬಂಧಿಸಿದ್ರೆ.. ತಾಜ್ಮಹಲ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಸಹ ನೀಡಲಾಗಿತ್ತು.. 

 • Trump Family at Taj Mahal

  India24, Feb 2020, 6:55 PM

  ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

  ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​ ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..

 • Trump

  India24, Feb 2020, 8:55 AM

  ಅಮೆರಿಕಾ ಅಧ್ಯಕ್ಷನಿಗೆ ಭೂರಿ ಭೋಜನ, ಮೊದಲ ದಿನ ಟ್ರಂಪ್‌ ಮೆನು ಇಲ್ಲಿದೆ!

  ಟ್ರಂಪ್‌ಗೆ ಇಂದು ಭಾರತ ದರ್ಶನ| ಅಹಮದಾಬಾದ್‌ನಲ್ಲಿ 22 ಕಿ.ಮೀ. ರೋಡ್‌ ಶೋ| 28 ವೇದಿಕೆಗಳಲ್ಲಿ ಭಾರತೀಯ ಸಂಸ್ಕೃತಿ ಅನಾವರಣಕ್ಕೆ ಸಜ್ಜು| ಟ್ರಂಪ್‌ ಸಾಗುವ ಆಗ್ರಾ ಹಾದಿಯಲ್ಲಿ 3000 ನೃತ್ಯಗಾರರಿಂದ ಪ್ರದರ್ಶನ| ಮಕ್ಕಳಿಂದ 60 ಸಾವಿರ ಬಾವುಟ ಹಾರಾಟ

 • कैसा होता है काफिला? : ट्रम्प अपने खास विमान एयरफोर्स वन 747 बोइंग से चलते हैं। इसके अलावा उनके काफिले में 6 विमान और होते हैं। इसमें उनका खास हेलिकॉप्टर मैरीन वन भी होता है। मैरीन वन की देखरेख मैरीन कमांडो टीम करती है। हालांकि, इसका इस्तेमाल सिर्फ अमेरिका के राष्ट्रपति अपनी यात्रा के दौरान करते हैं। अंदरूनी सुरक्षा की पूरी जिम्मेदारी ट्रम्प की टीम संभालती है। वहीं, बाहरी घेरे की सुरक्षा स्थानीय पुलिस और सुरक्षाकर्मियों की रहती है।

  India21, Feb 2020, 8:08 AM

  6.5 ಟನ್‌ ತೂಕದ ಟ್ರಂಪ್‌ ಕಾರಿಂದ ಆಗ್ರಾದಲ್ಲಿ ನಡುಕ!

  ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಪತ್ನಿಯನ್ನು ಆಗ್ರಾ ಏರ್‌ಪೋರ್ಟ್‌ನಿಂದ ತಾಜ್‌ಮಹಲ್‌ಗೆ ಮತ್ತು ಅಲ್ಲಿಂದ ಮರಳಿ ಏರ್‌ಪೋರ್ಟ್‌ಗೆ ಹೊತ್ತು ತರಲು ಅಧ್ಯಕ್ಷರ ಅಧಿಕೃತ ಕಾರು ‘ದ ಬೀಸ್ಟ್‌’ ಈಗಾಗಲೇ ಬಂದಿಳಿದಿದೆ. ಆದರೆ ಈ ಕಾರು ಬರೋಬ್ಬರಿ 6.4 ಟನ್‌ ತೂಕವಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

 • Can have a trade deal with India: US President Trump

  India19, Feb 2020, 12:37 PM

  ಅಹಮದಾಬಾದ್‌, ಆಗ್ರಾ, ದಿಲ್ಲಿಗೆ ಟ್ರಂಪ್‌ ಭೇಟಿ, ಇಲ್ಲಿದೆ ಸಂಭಾವ್ಯ ವೇಳಾಪಟ್ಟಿ

  ಅಹಮದಾಬಾದ್‌, ಆಗ್ರಾ, ದಿಲ್ಲಿಗೆ ಟ್ರಂಪ್‌ ಭೇಟಿ| 24ರಂದು ಅಹಮದಾಬಾದ್‌, ಆಗ್ರಾಗೆ| 25ರಂದು ದಿಲ್ಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳು| ಟ್ರಂಪ್‌ರ ಸಂಭಾವ್ಯ ವೇಳಾಪಟ್ಟಿಮಾಧ್ಯಮಗಳಿಗೆ ಲಭ್ಯ

 • accidemt

  India17, Feb 2020, 12:01 PM

  Photos| ಚೀರಾಡಲೂ ಅವಕಾಶವಿಲ್ಲ, ಕ್ಷಣಾರ್ಧದಲ್ಲಿ 7 ಮಂದಿ ಸಜೀವ ದಹನ!

  ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿರುವ ಬಂಗಾರ್ ಮೌ ಕಟ್ ಬಳಿ ಹರ್ದೋಯಿ ಕಡೆ ತೆರಳುತ್ತಿದ್ದ ವ್ಯಾನ್ ಒಂದರ ಟಯರ್ ಸಿಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು, ಮುಂಬದಿಯಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದ ಬಳಿಕ ಭಯಾನಕ ಘಟನೆ ನಡೆದಿದೆ. ಯಾಕೆಂದರೆ ಗ್ಯಾಸ್ ಸಿಲಿಂಡರ್ ಹೊಂದಿದ್ದ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಿದ್ದ ಜನರುಇ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಮೊದಲೇ ಸುಟ್ಟು ಕರಕಲಾಗಿದ್ದಾರೆ. ರಕ್ಷಿಸಲು ಧಾವಿಸಿದ್ದ ಜನರೂ ಬೆಂಕಿಯನ್ನು ಕಂಡು ಹೆಜ್ಜೆ ಮುಂದಿಡಲು ಭಯ ಬಿದ್ದಿದ್ದಾರೆ. ಅಗ್ನ ನರ್ತನ ಎಷ್ಟಿತ್ತೆಂದರೆ ಒಳಗಿದ್ದ 7 ಮಂದಿಗೆ ಚೀರಾಡಲೂ ಅವಕಾಶ ಸಿಗದೆ ಜೀವಂತ ಸುಟ್ಟು ಕರಕಲಾಗಿದ್ದಾರೆ.

 • তাজমহলের বাইরে দাঁড়িয়ে ছিল একটি গরু

  India15, Feb 2020, 9:56 AM

  ಪ್ರೇಮಿಗಳ ದಿನದಂದೇ ತಾಜ್‌ ಬಂದ್‌: ಜೋಡಿಗಳಿಗೆ ನಿರಾಸೆ

  ಪ್ರೇಮಿಗಳ ದಿನವನ್ನು ಪ್ರೇಮ ಸೌಧ ತಾಜ್‌ ಮಹಲ್‌ನಲ್ಲಿ ಆಚರಿಸಲು ಹೋಗಿದ್ದ ಪ್ರಣಯ ಜೋಡಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ರಾರ್ಥನೆಗಾಗಿ ಪ್ರತೀ ಶುಕ್ರವಾರ ರಜೆಯಾಗಿರುವುದರಿಂದ ಪ್ರೇಮಿಗಳ ದಿನದಂದೇ ಪ್ರವಾಸಿಗರಿಗೆ ತಾಜ್‌ ಮಹಲ್‌ ಮುಚ್ಚಲಾಗಿತ್ತು.

 • India26, Jan 2020, 12:35 PM

  22ರ ಯುವಕನ ಮೇಲೆ 60ರ ಮಹಿಳೆಗೆ ಲವ್!

  22ರ ಯುವಕನ ಮೇಲೆ 60ರ ಮಹಿಳೆಗೆ ಪ್ರೇಮಾಂಕುರ!| ತಮಾಷೆಯಲ್ಲ... ಇಲ್ಲಿದೆ ವಿವರ

 • फांसी की कोठरी करीब 50 स्कवॉयर मीटर जगह में है। इसके गेट पर हरदम ताला लगा रहता है। फांसी कोठरी के गेट से अंदर घुसते ही लेफ्ट साइड में फांसी का तख्ता है।

  India4, Jan 2020, 4:07 PM

  ತಂದೆ ಪುಣ್ಯ ತಿಥಿಗೆ 9 ಕೈದಿ ಬಿಡುಗಡೆ ಮಾಡಿಸಿದ!

  ತಂದೆಯ ಪುಣ್ಯ ತಿಥಿ ನಿಮಿತ್ತ 9 ಕೈದಿಗಳನ್ನು ಬಿಡುಗಡೆ ಮಾಡಿದ| ದಂಡ ಪಾವತಿಸಲಾಗದೇ ಜೈಲು ಸೇರಿದ್ದ ಕೈದಿಗಳು

 • Geeta Mali

  Cine World15, Nov 2019, 3:18 PM

  ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ

  ಮರಾಠಿ ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ. ಮುಂಬೈನ ಥಾಣೆ ಜಿಲ್ಲೆಯ ಮುಂಬೈ ಆಗ್ರಾ ಹೈವೆಯಲ್ಲಿ ಅಪಘಾತ ಸಂಭವಿಸಿದೆ.