ಆಕಾಶವಾಣಿ  

(Search results - 6)
 • G K Ravindra Kumar

  Mysore10, Oct 2019, 2:55 PM IST

  ಆಕಾಶವಾಣಿಯ ರವೀಂದ್ರಕುಮಾರ್‌ ಇನ್ನಿಲ್ಲ

  ‘ನನಗೆ ಗಂಟಲು ಸರಿಯಿಲ್ಲ, ಆದರೂ ಕವನ ಓದುತ್ತೇನೆ... ನನ್ನ ಕವನದ ಶೀರ್ಷಿಕೆ ಜೊತೆಗಷ್ಟುಜೀವನ’ ಎಂದು ಮೊನ್ನೆಯಷ್ಟೇ ಕವನ ವಾಚಿಸಿದ್ದ ಬೆಂಗಳೂರು ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ್‌ ಬುಧವಾರ ಇಹಲೋಕ ತ್ಯಜಿಸಿದ್ದಾರೆ.

 • listening radio

  SPORTS10, Sep 2019, 8:43 PM IST

  ಆಕಾಶವಾಣಿಯಲ್ಲಿ ಕ್ರಿಕೆಟ್ ಕಾಮೆಂಟ್ರಿ ಕೇಳಲು ರೆಡಿಯಾಗಿ

  ಆಕಾಶವಾಣಿಯು ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು, ರಣಜಿ, ದುಲೀಪ್ ಟ್ರೋಫಿ ಫೈನಲ್ ಸೇರಿದಂತೆ ಆಯ್ದ ದೇಶಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಬಿತ್ತರಿಸಲಿದೆ. ಇದರಿಂದ ಕೋಟ್ಯಾಂತರ ಮಂದಿ ತಮ್ಮ ನೆಚ್ಚಿನ ಕ್ರಿಕೆಟ್ ಪಂದ್ಯದ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ಆಲಿಸಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

 • Baladevananda Sagar

  NEWS2, Nov 2018, 4:41 PM IST

  ಆಕಾಶವಾಣಿ ವಾರ್ತಾವಾಚಕ ಬಲದೇವಾನಂದ ಸಾಗರರೊಂದಿಗೆ ಮಾತು-ಕತೆ

  ಜನರನ್ನು ಒಗ್ಗೂಡಿಸಿದ ಮಾಧ್ಯಮ ಅಂದರೆ ಅದು ಆಕಾಶವಾಣಿ. ರೇಡಿಯೋ ಕೇಳದ ಜನರೇ ಇಲ್ಲ. ದೇಶದ ಅತಿ ಹೆಚ್ಚಿನ ಜನರನ್ನು ತಲುಪುವ ಮಾಧ್ಯಮ ಇಂದಿಗೂ ತನ್ನ ತಾಕತ್ತು ಉಳಿಸಿಕೊಂಡಿದೆ. ಕೇವಲ ಕಿವಿಯಿಂದಲೇ ಇಡೀ ಪ್ರಪಂಚವನ್ನು ಅರಿಯುವ ನಾವು ಆಕಾಶವಾಣಿಯಲ್ಲಿ ತಮ್ಮ ಧ್ವನಿ ಮೂಲಕ ನಮ್ಮನ್ನು ತಲುಪುವ ವ್ಯಕ್ತಿ ಯಾರೆಂಬುದನ್ನು ಅರಿತಿರಲ್ಲ. 

   

 • Chinmayee

  NATIONAL27, Aug 2018, 11:36 AM IST

  ಬೆಂಗಳೂರು ಬಾಲಕಿಯ ಸಂಸ್ಕೃತ ಪಾಂಡಿತ್ಯಕ್ಕೆ ಭೇಷ್ ಎಂದ ಮೋದಿ

  ಮಾಸಾಂತ್ಯ ಪ್ರಧಾನಿ ಮೋದಿ ನಡೆಸುವ ಆಕಾಶವಾಣಿಯ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಈ ಬಾರಿ ಬೆಂಗಳೂರಿನ 10ನೇ ತರಗತಿ ಬಾಲಕಿ ಚಿನ್ಮಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಂಸ್ಕೃತದಲ್ಲಿಯೇ ವ್ಯವಹರಿಸುವ ಮತ್ತೂರು ಗ್ರಾಮವನ್ನು ಪ್ರಸ್ತಾಪಿಸಿದ್ದು ವಿಶೇಷ. 

 • 27, May 2018, 2:46 PM IST

  ಮನ್ ಕಿ ಬಾತ್ ನಲ್ಲಿ ಮಹಿಳಾ ಶಕ್ತಿಗೆ ನಮೋ ಎಂದ ಮೋದಿ

  ಪ್ರಧಾನಿ ನರೇಂದ್ರ ಮೋದಿ ಇಂದು ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 44ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಭಾರತೀಯ ನೌಕಯಾನ ಐನ್‌ಎಸ್‌ವಿಯ ಆರು ಮಂದಿ ಮಹಿಳಾ ತಂಡವನ್ನು ಮೋದಿ ಅಭಿನಂದಿಸಿದ್ದಾರೆ.