ಆಕರ್ಷಣೆ  

(Search results - 40)
 • mysore dasara

  Karnataka Districts7, Oct 2019, 7:39 AM IST

  ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು

   400 ವರ್ಷಗಳಷ್ಟುಇತಿಹಾಸ ಹೊಂದಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. 

 • ICAR Tableau

  Karnataka Districts5, Oct 2019, 8:42 AM IST

  ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು

  ಮೈಸೂರಿನಲ್ಲಿ ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧ ಚಿತ್ರಗಳು ಆಕರ್ಷಣೆಯ ಕೇಂದ್ರವಾಗಲಿದೆ. ಬೆಳಗಾವಿಯ ನೆರೆ, ಚಂದ್ರಯಾನ ಸೇರಿ ಹಲವಾರು ಇಂಟ್ರೆಸ್ಟಿಂಗ್ ಕಾನ್ಸೆಪ್ಟ್‌ಗಳನ್ನು ಒಳಗೊಂಡ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿರಲಿವೆ.

 • kulasekarapattinam dasara

  Karnataka Districts3, Oct 2019, 3:25 PM IST

  ಅರಕಲಗೂಡಿನಲ್ಲಿ ಗಮನ ಸೆಳೆದ ಹಸಿರು ದಸರಾ ಮಹೋತ್ಸವ

  ಅರಕಲಗೂಡು ಪಟ್ಟಣದಲ್ಲಿ ನಡೆಯುತ್ತಿರುವ 10 ದಿನಗಳ ಹಸಿರು ದಸರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ರೈತ ದಸರಾದಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ರೈತ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಮತ್ತು ಶ್ವಾನ ಪ್ರದರ್ಶನಗಳು ಜನರ ಆಕರ್ಷಣೆಗೆ ಒಳಪಟ್ಟವು.
   

 • mirage 2000 jets
  Video Icon

  News1, Oct 2019, 8:21 PM IST

  ವಾಯುಸೇನಾ ದಿನಾಚರಣೆ: ಪ್ರದರ್ಶನದಲ್ಲಿ ಯುದ್ಧ ವಿಮಾನಗಳೇ ಆಕರ್ಷಣೆ!

  ವಾಯುಸೇನೆ ದಿನಾಚರಣೆ ಪ್ರಯುಕ್ತ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೆ.30ರಂದು ವಾಯುಪಡೆಯು ಯುದ್ಧ ವಿಮಾನಗಳ ಪ್ರದರ್ಶನವನ್ನು ಆಯೋಜಿಸಿತ್ತು. ಕೊಯಮತ್ತೂರಿನ ಸೂಲೂರು ವಾಯುಪಡೆ ಕೇಂದ್ರದಲ್ಲಿ ಹೆಲಿಕಾಪ್ಟರ್ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

  ಅ.08 ರಂದು ವಾಯುಸೇನಾ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯುಸೇನೆಯ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸುವುದು, ಆ ಮೂಲಕ ಯುವಕರನ್ನು ವಾಯುಪಡೆಗೆ  ಸೇರುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶ.

 • Flower Show

  Karnataka Districts27, Sep 2019, 1:01 PM IST

  ದಸರಾ: ಹೂಗಳಲ್ಲಿ ಮೂಡಿಬರಲಿದೆ ಚಂದ್ರಯಾನ, ಏರ್‌ ಶೋ ಮಾದರಿ..!

  ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ಶ್ರೀ ಜಯಚಾಮರಾಜ ಒಡೆಯರ್‌ ಅವರ 100ನೇ ಜನ್ಮ ಶತಾಬ್ದಿ ಅಂಗವಾಗಿ ಹಾರ್ಡಿಂಜ್‌ ವೃತ್ತದಲ್ಲಿನ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಮತ್ತು ಗೋಪುರವನ್ನು ಹೂವಿನಿಂದ ನಿರ್ಮಿಸಲಾಗುತ್ತಿದೆ. 15 ಅಡಿ ಎತ್ತರ ಮತ್ತು 6 ಅಡಿ ವ್ಯಾಸದಲ್ಲಿ ಚಂದ್ರಯಾನ, ಏರ್‌ ಶೋ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ.

 • mysore dasara

  Karnataka Districts29, Aug 2019, 10:27 AM IST

  ಮೈಸೂರಲ್ಲಿ ಗಜಪಡೆಯ ತಾಲೀಮು ಆರಂಭ

  ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ನೇತೃತ್ವ ವಹಿಸುವ ಅರ್ಜುನ ಮತ್ತು ಆತನ ತಂಡಕ್ಕೆ  ದಿನಕ್ಕೆರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ನಡೆಯುವ ತಾಲೀಮು ನೀಡಲಾಗುತ್ತಿದೆ.

 • Women attraction

  LIFESTYLE22, Aug 2019, 3:30 PM IST

  ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

  ಮನುಷ್ಯರಿಗೆ ಕೆಲವೊಬ್ಬರು ಮಾತ್ರ ಏಕೆ ಆಕರ್ಷಕವೆನಿಸುತ್ತಾರೆ, ಮತ್ತೆ ಕೆಲವರು ಎಷ್ಟೇ ಸುಂದರವಿದ್ದರೂ ಆಕರ್ಷಕವೆನಿಸುವುದಿಲ್ಲ ಎಂಬುದಕ್ಕೆ ಅವರ ಜೀನ್ಸ್, ಅನುಭವಗಳು, ಆ ಕ್ಷಣದ ಮನಸ್ಥಿತಿ ಮುಂತಾದ ವಿಷಯಗಳು ಕೆಲಸ ಮಾಡುತ್ತವೆ. 
   

 • Ashu Reddy Bigg Boss3 Telugu

  ENTERTAINMENT1, Aug 2019, 11:28 PM IST

  ಬಿಗ್‌ ಬಾಸ್ ನಟಿ ಎದೆ ಮೇಲೆ 'ಪವರ್ ಸ್ಟಾರ್' ಟ್ಯಾಟೂ ಸಿಕ್ಕಾಪಟ್ಟೆ ವೈರಲ್!

  ಈ ಟ್ಯಾಟೂ ಕ್ರೇಜ್ ಇಂದಿನ ಯುವಜನರನ್ನು ಅಂಟಿಕೊಂಡಿದೆ. ವಿಭಿನ್ನವಾಗಿ ಕಾಣಲಿ, ಆಕರ್ಷಣೆ ಇರಲಿ.. ಬೇರೆಯವರ ಗಮನ ನಮ್ಮತ್ತ ಸೆಳೆಯೊಣ.. ಹೀಗೆ ಹಲವಾರು ಕಾರಣಗಳಿಂದ ಟ್ಯಾಟೊ ಹಿಂದೆ ಬಿದ್ದವರಿದ್ದಾರೆ.  ದೇಹದ ಎಲ್ಲೆಲ್ಲಿಯೋ ಈ ಹಚ್ಚೆ ಹಾಕಿಸಿಕೊಳ್ಳುವವರಿಗೆ ಕೊರತೆ ಇಲ್ಲ ಬಿಡಿ.. ಈ ಟ್ಯಾಟೊ ಕಾರಣಕ್ಕೆ  ನಟಿಯೊಬ್ಬರು ಸುದ್ದಿ ಮಾಡಿದ್ದಾರೆ.

 • Shilpa Shetty

  ENTERTAINMENT21, Jun 2019, 4:36 PM IST

  ನಲವತ್ತು ದಾಟಿದರೂ 16 ರ ತುಂಟಿಯಂತಿದ್ದಾಳೆ ಈ ಆಂಟಿ!

  ವಯುಸ್ಸು 40 ದಾಟಿದರೂ ಇನ್ನೂ ಬಳಕುವ ಬಳ್ಳಿಯಂತಿದ್ದಾರೆ ಶಿಲ್ಪಾ ಶೆಟ್ಟಿ. ಈಗಲೂ ಆಕರ್ಷಣೆಯನ್ನು ಉಳಿಸಿಕೊಂಡಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • TECHNOLOGY16, May 2019, 6:32 PM IST

  ಪಾಪ್‌ ಅಪ್‌, ಸ್ಲೈಡಿಂಗ್‌ ಕ್ಯಾಮೆರಾ ಇರುವ 2019ರ ಸ್ಪೆಷಲ್‌ ಮೊಬೈಲ್‌ಗಳು

  ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಆಕರ್ಷಣೆ ಕ್ಯಾಮೆರಾಗಳು. 2019ರ ಕ್ಯಾಮೆರಾ ಸ್ಪೆಷಲ್‌ ಏನೆಂದರೆ ಪಾಪ್‌ಅಪ್‌ ಕ್ಯಾಮೆರಾ ಹಾಗೂ ಸ್ಲೈಡಿಂಗ್‌ ಕ್ಯಾಮೆರಾ. ಫ್ರಂಟ್‌ ಕ್ಯಾಮೆರಾ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ ಪಾಪ್‌ಅಪ್‌ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಅದೇ ಥರ ಸ್ಲೈಡಿಂಗ್‌ ಕ್ಯಾಮೆರಾಗಳನ್ನು ಸ್ಲೈಡ್‌ ಮಾಡಬಹುದು. ಪಾಪ್‌ಅಪ್‌ ಹಾಗೂ ಸ್ಲೈಡಿಂಗ್‌ ಕ್ಯಾಮೆರಾವಿರುವ ಫೋನ್‌ಗಳ ಡೀಟೈಲ್ಸ್‌ ಇಲ್ಲಿದೆ.

 • Sri Lanka

  LIFESTYLE23, Apr 2019, 8:42 AM IST

  ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?: ಇಂಟೆರೆಸ್ಟಿಂಗ್ ಮಾಹಿತಿ

  ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?| ಪ್ರಕೃತಿ ಸೌಂದರ್ಯ, ಅಗ್ಗದ ಹೋಟೆಲ್‌ ಜೊತೆಗೆ ಕ್ಯಾಸಿನೋಗಳೂ ಪ್ರಮುಖ ಆಕರ್ಷಣೆ| ಕರ್ನಾಟಕದಿಂದ ಪ್ರತಿ ತಿಂಗಳು 5000 ಮಂದಿ ಶ್ರೀಲಂಕಾ ಪ್ರವಾಸಕ್ಕೆ

 • SPORTS23, Mar 2019, 6:42 PM IST

  ಭಾರತೀಯ ಸೇನೆಗೆ IPL ಉದ್ಘಾಟನಾ ಸಮಾರಂಭದ 20 ಕೋಟಿ !

  ಐಪಿಎಲ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದ ಉದ್ಘಾಟನಾ ಸಮಾರಂಭ ಈ ಬಾರಿ ರದ್ದಾಗಿದೆ. ಈ ಸಮಾರಂಭ ಆಯೋಜನೆಗೆ ಇರಿಸಲಾಗಿದ್ದ 20 ಕೋಟಿ ರೂಪಾಯಿ ಹಣವನ್ನು ಭಾರತೀಯ ಸೇನೆಗೆ ನೀಡಲಿದೆ. 

 • smoke

  Lok Sabha Election News19, Mar 2019, 4:11 PM IST

  ರಾಜಕೀಯ ಬೇಡ, ಕಾಫಿ ಕುಡಿದು ಹೊರಡಿ ಬೇಗ: ಹೊಟೇಲ್ ಮಾಲೀಕ!

  ಮಂಡ್ಯ ನಗರದದಲ್ಲಿರುವ ವಾದಿರಾಜ್ ಕಾಫಿ ಶಾಪ್ ಇದೀಗ ಜನರ ಆಕರ್ಷಣೆಯ ಸ್ಥಳವಾಗಿ ಮಾರ್ಪಟ್ಟಿದೆ. ಕಾರಣ ಈ ಹೊಟೇಲ್ ನಲ್ಲಿ ರಾಜಕೀಯ ಚರ್ಚೆ ಬೇಡ ನಿಶ್ಚಿಂತೆಯಿಂದ ಕಾಫಿ ಕುಡಿದು ನೆಮ್ಮದಿಯಿಂದ ಹೊರಡಿ ಎಂದು ಬರೆಯಲಾಗಿದೆ.

 • Buzzard SUV

  AUTOMOBILE5, Mar 2019, 6:33 PM IST

  ಟಾಟಾ ಅಲ್ಟ್ರೊಜ್ ಎಲೆಕ್ಟ್ರಿಕ್ ಸೇರಿದಂತೆ 4 ಕಾರು ಅನಾವರಣ!

  ಟಾಟಾ ಮೋಟಾರ್ಸ್ 4 ಕಾರು ಅನಾವರಣ ಮಾಡಿದೆ. ಇದರಲ್ಲಿ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ವಿಶೇಷ ಆಕರ್ಷಣೆಯಾಗಿದೆ. ನಾಲ್ಕು ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ಬಲಿಷ್ಛ ಎಂಜಿನ್ ಸಾಮರ್ಥ್ಯ ಹೊಂದಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

 • Air Show

  INDIA19, Feb 2019, 5:11 PM IST

  ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ: ಇಲ್ಲಿದೆ ಏರೋ ಶೋ ಗೈಡ್!

  ಬೆಂಗಳೂರು ಏರೋ ಇಂಡಿಯಾ ಶೋ ಫೆ.20 ರಿಂದ 24ರವರೆಗೆ ನಡೆಯಲಿದೆ. ದೇಶ-ವಿದೇಶಗಳ ಯುದ್ಧವಿಮಾನಗಳ ವೈಮಾನಿಕ ಪ್ರದರ್ಶನ ಏರ್‌ಶೋನ ಪ್ರಮುಖ ಆಕರ್ಷಣೆ.  ಈ ಭಾರಿಯ ಏರೋ ಇಂಡಿಯಾ ಶೋನ ವಿಶೇಷತೆ ಏನು? ಏರ್ ಶೋ ಪ್ರದರ್ಶನದ ಟಿಕೆಟ್ ವಿವರ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.