ಆಂಬುಲೆನ್ಸ್‌

(Search results - 25)

The Bruhat Bengaluru Mahanagara Palike (BBMP) on Tuesday (July 28) issued a public notification announcing free COVID-19 testing facilities across wards in the city.

Video Icon

state28, Jul 2020, 6:49 PM

ಬಿಬಿಎಂಪಿ ಕೌನ್ಸಿಲ್‌ನಲ್ಲಿ 'ಆಂಬುಲೆನ್ಸ್‌'ಗಾಗಿ ಬಿಜೆಪಿ- ಜೆಡಿಎಸ್‌ ಬಿಗ್ ಫೈಟ್

ಬಿಬಿಎಂಪಿ ಕೌನ್ಸಿಲ್ ನಲ್ಲಿ ಬಿಗ್ ವಾರ್ ನಡೆದಿದೆ. ಬಿಜೆಪಿ ಜೆಡಿಎಸ್ ಮಧ್ಯೆ ಕೊರೊನಾ ನಿರ್ವಹಣೆ ಬಗ್ಗೆ ಬಿಸಿಬಿಸಿ ವಾರ್ ನಡೆದಿದೆ. ಆಂಬುಲೆನ್ಸ್‌ ಇಲ್ಲ ಎಂದು ಜೆಡಿಎಸ್ ಶಾಸಕ ರಮೇಶ್ ಗೌಡ ಹೇಳಿದರೆ 700 ಆಂಬುಲೆನ್ಸ್ ಇದೆ ಎಂದು ಮೇಯರ್ ವಾದ ಮಂಡಿಸಿದ್ಧಾರೆ. ಇದು ಬಿಜೆಪಿ - ಜೆಡಿಎಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಚರ್ಚೆ ತಲುಪಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.

Video Icon

state27, Jul 2020, 11:10 AM

ಸೋಂಕಿತ ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ ತಡೆದ ಪುಂಡ; ಗರ್ಭಿಣಿಯನ್ನು ಇಳಿಸಿ ಪುಂಡಾಟ

ಕೊರೊನಾ ವಾರಿಯರ್ಸ್‌ ಮೇಲೆ ಪದೇ ಪದೇ ಹಲ್ಲೆ, ಅವರಿಗೆ ರಕ್ಷಣೆ ಇಲ್ಲದಿರುವ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಚಿಕ್ಕೋಡಿಯಲ್ಲಿ ಸೋಂಕಿತ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿಯನ್ನು ತಡೆ ಹಿಡಿಯಲಾಗಿದೆ. ಆಂಬುಲೆನ್ಸ್ ತಡೆದು ಕರೆದುಕೊಂಡು ಹೋಗದಂತೆ ಧಮ್ಕಿ ಹಾಕಲಾಗಿದೆ.

Coronavirus

Video Icon

state25, Jul 2020, 6:44 PM

8 ಆಸ್ಪತ್ರೆ ಸುತ್ತಿದರೂ ಸಿಗುತ್ತಿಲ್ಲ ಬೆಡ್; ಅಮ್ಮನ ಜೀವ ಉಳಿಸಲು ಮಗನ ಪರದಾಟ

ಕೊರೊನಾ ಇಲ್ಲದಿದ್ದರೂ ಬೆಂಗಳೂರಿನಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದಿದ್ರು ರೋಗಿಗಳಿಗೆ ಬೆಡ್‌ ಸಿಗುತ್ತಿಲ್ಲ. ಹಾರ್ಟ್‌ ಪೇಷಂಟ್ ಆಗಿರುವ 60 ವರ್ಷದ ಮಹಿಳೆಯೊಬ್ಬರು 8 ಅಸ್ಪತ್ರೆ ಸುತ್ತಿದರೂ ಬೆಡ್‌ ಸಿಗುತ್ತಿಲ್ಲ. ಅಮ್ಮನ ಜೀವ ಉಳಿಸಲು ಮಗ ಆಂಬುಲೆನ್ಸ್‌ನಲ್ಲೇ ಸುತ್ತಾಡುತ್ತಿದ್ದಾರೆ.

Crematorium

Video Icon

state25, Jul 2020, 4:26 PM

ಚಿತಾಗಾರ ಕೆಟ್ಟು ನಿಂತ್ರೂ ಸರಿ ಮಾಡಿಸ್ತಿಲ್ಲ ಬಿಬಿಎಂಪಿ; ಸುಸೂತ್ರ ಸಂಸ್ಕಾರವೂ ಇಲ್ಲ ಬಿಡಿ!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅವಾಂತರ ಒಂದೆರಡಲ್ಲ ಬಿಡಿ. ಒಂದೆಡೆ ಸರಿಯಾದ ಚಿಕಿತ್ಸೆ ಸಿಗ್ತಾ ಇಲ್ಲ, ಬೆಡ್‌ ಸಿಕ್ತಾ ಇಲ್ಲ, ಆಂಬುಲೆನ್ಸ್‌ ಇಲ್ಲ. ಹೀಗೆ ಇಲ್ಲ ಇಲ್ಲಗಳ ಪಟ್ಟಿಯೇ ಜಾಸ್ತಿ ಇದೆ. ಇನ್ನೊಂದು ಕಡೆ ಸಾವನ್ನಪ್ಪಿದರೆ ಸಂಸ್ಕಾರವೂ ಸರಿಯಾಗಿ ಆಗುವುದಿಲ್ಲ.

Old Woman

Video Icon

state25, Jul 2020, 3:07 PM

ಪಾಸಿಟಿವ್ ಅಂತ ಗೊತ್ತಾಗ್ತಿದ್ದಂತೆ ಮನೆಗೆ ಬೀಗ ಹಾಕಿ ಒಳಗೆ ಕುಳಿತ ಅಜ್ಜಿ..!

ಕೋವಿಡ್ ಸೋಂಕು ತಗುಲಿತು ಅಂದ ಕೂಡಲೇ ಬಹುತೇಕ ಮಂದಿ ಗಾಬರಿಯಾಗುತ್ತಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆಗಳಿವೆ. ಇಲ್ಲೊಬ್ಬ ಅಜ್ಜಿ ಕೊರೊನಾ ಬಂದಿತೆಂದು ಶಾಕ್ ಆಗಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಒಳಗೆ ಕುಳಿತಿದ್ದಾರೆ. ಆಂಬುಲೆನ್ಸ್‌ ಮನೆಗೆ ಬಂದರೂ ಬೀಗ ತೆಗೆಯುತ್ತಿಲ್ಲ. ದಾವಣಗೆರೆಯ ಜಗಳೂರು ಬಳಿ ನಡೆದ ಘಟನೆ ಇದು.

Belagavi

Video Icon

Karnataka Districts23, Jul 2020, 10:32 AM

ಬೆಳಗಾವಿ: ಕೊರೋನಾ ಸೋಂಕಿತ ಸಾವು, ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಕೊರೋನಾ ಸೋಂಕಿತನ ಸಾವಿನ ಹಿನ್ನೆಲೆಯಲ್ಲಿ ರೋಗಿಯ ಸಂಬಂಧಿಕರು ಬಿಮ್ಸ್‌ ಆಸ್ಪತ್ರೆಯ ಆಂಬುಲೆನ್ಸ್‌ಗೆ ಬೆಂಕಿ ಹಂಚಿ, ಕಲ್ಲು ತೂರಾಟ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ಜು. 19ರಂದು ಬಿಮ್ಸ್‌ ಆಸ್ಪತ್ರೆಗೆ 55 ವರ್ಷದ ವ್ಯಕ್ತಿಯೊಬ್ಬರು ದಾಖಲಾಗಿದ್ದರು.

Coronavirus

Video Icon

state19, Jul 2020, 1:21 PM

ಆಕ್ಸಿಜನ್ ಸಿಲಿಂಡರ್ ಹಾಕ್ಕೊಂಡು ಸುತ್ತುತ್ತಿರುವ ರೋಗಿ; ಬೆಡ್‌ ಮಾತ್ರ ಸಿಗ್ತಿಲ್ಲ!

ಯಾರು ಏನೇ ಹೇಳಿದ್ರು ರೋಗಿಗಳ ಗೋಳಾಟಕ್ಕೆ ಮುಕ್ತಿಯಿಲ್ಲದಂತಾಗಿದೆ. ಜೀವ ಉಳಿಸಿಕೊಳ್ಳಲು ರೋಗಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡೇ ಸುತ್ತಾಟ ನಡೆಸಿದ್ದಾರೆ. ಆಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಆಟೋದಲ್ಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ.

• Video Icon

state18, Jul 2020, 4:19 PM

ಕೊರೊನಾದಿಂದ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಜಾಗವೇ ಇಲ್ಲ; ಚಿತಾಗಾರದ ಮುಂದೆ ಕ್ಯೂ..!

ಕೊರೊನಾದಿಂದ ಸತ್ತರೆ ಸರಿಯಾಗಿ ಅಂತ್ಯಸಂಸ್ಕಾರವೂ ಇಲ್ಲ. ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ, ಬನಶಂಕರಿ ಚಿತಾಗಾರದ ಎದುರು ಹತ್ತಾರು ಆಂಬುಲೆನ್ಸ್‌ಗಳು ಕಾಯುತ್ತಿವೆ. ಜಾಗವೇ ಸಿಗದೇ ಆಂಬುಲೆನ್ಸ್‌ನಲ್ಲೇ ಶವ ಇಟ್ಟುಕೊಂಡು ಕಾಯುವಂತಾಗಿದೆ. ಇಷ್ಟೊಂದು ಅವ್ಯವಸ್ಥೆ ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ.

• Video Icon

state14, Jul 2020, 2:29 PM

'ನಮ್ಮನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಿ'; ಸೋಂಕಿತ ತಾಯಿ ಮಗಳ ಗೋಳಾಟ, ಬಿಬಿಎಂಪಿ ನಿರ್ಲಕ್ಷ್ಯ

ಕೊರೊನಾ ಸೋಂಕಿತರ ಗೋಳಾಟ ಇನ್ನೂ ನಿಂತಿಲ್ಲ. ತಾಯಿ ಮಗಳು ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು 48 ಗಂಟೆಗಳಾದ್ರೂ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿಲ್ಲ. ಅಧಿಕಾರಿಗಳೂ ಕ್ಯಾರೆ ಅನ್ನುತ್ತಿಲ್ಲ. ಆಂಬುಲೆನ್ಸ್‌ಗೆ ಕರೆ ಮಾಡಿದ್ರೆ ಸೂಕ್ತ ಪ್ರತಿಕ್ರಿಯೆಯೂ ಇಲ್ಲ. ತಾಯಿಗೆ ಉಸಿರಾಟದ ಸಮಸ್ಯೆ ಉಲ್ಭಣಗೊಂಡಿದೆ. ಆಸ್ಪತ್ರೆಗೆ ಶಿಫ್ಟ್‌ ಮಾಡಿ ಎಂದು ಗೋಳಾಡುತ್ತಿದ್ದಾರೆ. ಇದು ಯಾವುದೇ ಹಳ್ಳಿಯಲ್ಲಿ ನಡೆದ ಘಟನೆಯಲ್ಲ. ಯಲಹಂಕದ ಭದ್ರಪ್ಪ ಲೇಔಟ್‌ ನಿವಾಸಿಯ ಗೋಳಿದು.

फिलहाल बच्चा और डेनियल दोनों बिलकुल स्वस्थ हैं। इस डिलीवरी ने हर तरफ काफी चर्चा बटोरी।

Karnataka Districts12, Jul 2020, 7:31 AM

ತಡರಾತ್ರಿ ಆಂಬುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಚಾಲಕ..!

ಆಂಬುಲೆನ್ಸ್‌ ಶುಶ್ರೂಶಕ ಅವಿನಾಶ ಎಚ್‌. ಎಂ., ಚಾಲಕ ಭೀಮನ ಗೌಡ ಸೇರಿಕೊಂಡು ಆರೋಗ್ಯ ಕವಚ ವಾಹನದಲ್ಲಿಯೇ ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿರುವ ಘಟನೆ ನಡೆದಿದೆ.

• Video Icon

state8, Jul 2020, 3:07 PM

ಬೆಂಗ್ಳೂರಲ್ಲಿ ಕೊರೋನಾ ವಾರಿಯರ್ಸ್‌ಗೆ ಸಿಕ್ತಿಲ್ಲ ಆಂಬುಲೆನ್ಸ್..!

ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್‌ಗಾಗಿ ಎಎಸ್‌ಐ ಕಾದು ಕುಳಿತಿದ್ದಾರೆ. ಕೊರೋನಾ ವಾರಿಯರ್ಸ್‌ಗಳಿಗೆ ಹೀಗಾದರೆ ಸಾಮಾನ್ಯರ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಎದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state4, Jul 2020, 11:46 AM

ಆಂಬುಲೆನ್ಸ್ ಕೊರತೆ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸಾವಿನ ಸಂಖ್ಯೆ

ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಚಲ್ಲುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಂದಿದ್ದರೆ ಈ ವ್ಯಕ್ತಿ ಬದುಕುಳಿಯುತ್ತಿದ್ದರು. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೆಷ್ಟು ಜನ ಬಲಿಯಾಗಬೇಕೋ ಗೊತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state3, Jul 2020, 2:30 PM

ಬೆಂಗಳೂರಲ್ಲಿ ಆಂಬುಲೆನ್ಸ್ ಸಿಗದೇ ಕೊರೋನಾ ಸೋಂಕಿತ ಬಲಿ..!

ಆಂಬುಲೆನ್ಸ್‌ಗೆ ಕರೆ ಮಾಡಿ ಕಾದು ಕಾದು ಹೈರಾಣಾಗಿ ಹೋಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಆಂಬುಲೆನ್ಸ್ ಬಂದಿಲ್ಲ. 6 ಗಂಟೆಯ ನಂತರ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗಮಧ್ಯದಲ್ಲೇ ಸೋಂಕಿತ ಮೃತಪಟ್ಟಿದ್ದಾನೆ. ಈ ಸಾವಿಗೆ ಹೊಣೆ ಯಾರು ಎನ್ನುವ ಪ್ರಶ್ನೆ ಎದ್ದಿದೆ.

• Video Icon

state3, Jul 2020, 1:45 PM

ರಸ್ತೆಗಿಳಿದಾಯ್ತು 1088 ಆಂಬುಲೆನ್ಸ್; ಕರ್ನಾಟಕದಲ್ಲಿ ಯಾವಾಗ?

ಒಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಎಲ್ಲಿ ನೋಡಿದರೂ ಆಂಬುಲೆನ್ಸ್ ಅವ್ಯವಸ್ಥೆ, ಅವ್ಯವಸ್ಥೆ ಎಂಬ ಆರೋಪ ಕೇಳಿ ಬಂದಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ 1088 ಆಂಬುಲೆನ್ಸ್‌ಗೆ ಚಾಲನೆ ನೀಡಿದ್ದಾರೆ. ಹೊಸದಾಗಿ 774 ವೈದ್ಯರನ್ನು ನೇಮಕ ಮಾಡಿದ್ದಾರೆ. ಕೋವಿಡ್ ಹೋರಾಟದಲ್ಲಿ ಜನರ ಜೊತೆ ಜಗನ್ ನಿಂತಿದ್ದಾರೆ. ಇವರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿಯೂ ಈ ರೀತಿ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ.

• Video Icon

Bengaluru-Urban2, Jul 2020, 4:18 PM

ನರಳಾಡುತ್ತಲೆ ಆಂಬುಲೆನ್ಸ್‌ಗಾಗಿ ಅರ್ಧ ಗಂಟೆ ಕಾದ ಪೊಲೀಸ್, ಇದು ವಿಧಾನಸೌಧ!

ಕೊರೋನಾ ಸೋಂಕಿತರಿಗೆ ಮಾತ್ರ ಅಲ್ಲ, ಅಪಘಾತದಲ್ಲಿ ಗಾಯಗೊಂಡರೂ ಆಂಬುಲೆನ್ಸ್ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ.  ಅಪಘಾತದಲ್ಲಿ ಕಾಲು ಮುರುದಿಕೊಂಡ ಎಎಸ್‌ಐ ಅರ್ಧ ಗಂಟೆ ನರಳಾಡಿದ್ದಾರೆ.