ಆಂಧ್ರ ಪ್ರದೇಶ

(Search results - 169)

oxygen

India14, Jul 2020, 8:47 AM

10000 ರು. ಆಕ್ಸಿಜನ್‌ ಸಿಲಿಂಡರ್‌ ಲಕ್ಷಕ್ಕೆ ಮಾರಾಟ!

10000 ರು. ಆಕ್ಸಿಜನ್‌ ಸಿಲಿಂಡರ್‌ ಲಕ್ಷಕ್ಕೆ ಮಾರಾಟ!| ಬೇಡಿಕೆಯ ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ

muthanga check post

Karnataka Districts8, Jul 2020, 9:21 AM

ಕೊರೋನಾ ಕಾಟ: ಆಂಧ್ರ-ತೆಲಂಗಾಣ ಜನರ ಪ್ರವೇಶ ನಿರ್ಬಂಧ

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರಾಜ್ಯಗಳಿಂದ ಬರುವವರನ್ನು ನಿರ್ಬಂಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

• Video Icon

state3, Jul 2020, 1:45 PM

ರಸ್ತೆಗಿಳಿದಾಯ್ತು 1088 ಆಂಬುಲೆನ್ಸ್; ಕರ್ನಾಟಕದಲ್ಲಿ ಯಾವಾಗ?

ಒಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಎಲ್ಲಿ ನೋಡಿದರೂ ಆಂಬುಲೆನ್ಸ್ ಅವ್ಯವಸ್ಥೆ, ಅವ್ಯವಸ್ಥೆ ಎಂಬ ಆರೋಪ ಕೇಳಿ ಬಂದಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ 1088 ಆಂಬುಲೆನ್ಸ್‌ಗೆ ಚಾಲನೆ ನೀಡಿದ್ದಾರೆ. ಹೊಸದಾಗಿ 774 ವೈದ್ಯರನ್ನು ನೇಮಕ ಮಾಡಿದ್ದಾರೆ. ಕೋವಿಡ್ ಹೋರಾಟದಲ್ಲಿ ಜನರ ಜೊತೆ ಜಗನ್ ನಿಂತಿದ್ದಾರೆ. ಇವರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿಯೂ ಈ ರೀತಿ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ.

108, 104 వాహన పరేడ్‌ను తిలకిస్తున్న ముఖ్యమంత్రి జగన్

India2, Jul 2020, 8:59 PM

ಆ್ಯಂಬುಲೆನ್ಸ್ ಸಮಸ್ಯೆಗೆ ಮುಕ್ತಿ ಹಾಡಿದ ಜಗನ್ ಸರ್ಕಾರ!

ದೇಶದೆಲ್ಲಡೆ ಕೊರೋನಾ ವೈರಸ್ ವಕ್ಕರಿಸುತ್ತಿದೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆ ಸಿಗುತ್ತಿಲ್ಲ, ಆ್ಯಂಬುಲೆನ್ಸ್ ಸಿಗುತ್ತಿಲ್ಲ ಹೀಗೆ ಸಾಲು  ಸಾಲು ಸಮಸ್ಯೆಗಳು ಎಲ್ಲಾ ರಾಜ್ಯದಲ್ಲಿ ಎದುರಾಗಿದೆ. ಇದೀಗ ಆಂಧ್ರ ಪ್ರದೇಶ ಸರ್ಕಾರ ಆ್ಯಂಬುಲೆನ್ಸ್ ಸಮಸ್ಯೆಗೆ ಮುಕ್ತಿ ಹಾಡಿದೆ ಬರೋಬ್ಬರಿ 201 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಆ್ಯಂಬುಲೆನ್ಸ್ ಸೇವೆ ಆರಂಭಗೊಂಡಿದೆ.

official

India1, Jul 2020, 12:14 PM

ಮಾಸ್ಕ್‌ ಧರಿಸಿ ಎಂದಿದ್ದಕ್ಕೆ, ದಿವ್ಯಾಂಗೆ ಸಹೋದ್ಯೋಗಿ ಮೇಲೆ ಹಲ್ಲೆ!

ಕೊರೋನಾ ನಿಯಂತ್ರಣಕ್ಕಾಗಿ ಕಡ್ಡಾಯಗೊಳಿಸಲಾದ ಮಾಸ್ಕ್‌ | ಮಾಸ್ಕ್‌ ಧರಿಸಿ ಎಂದಿದ್ದಕ್ಕೆ ದಿವ್ಯಾಂಗ ಮಹಿಳೆ ಪುರುಷ ಸಿಬ್ಬಂದಿ ಹಲ್ಲೆ|

• CRIME19, Jun 2020, 2:43 PM

ಜಯರಾಜ್ ಬಲಗೈ ಕೊರಂಗು ಕೃಷ್ಣಾ ಇನ್ನಿಲ್ಲ

ಒಂದು ಕಾಲದಲ್ಲಿ ಬೆಂಗಳೂರನ್ನು ನಡುಗಿಸಿದ್ದ ಪಾತಕಿ ಕೊರಂಗು ಕೃಷ್ಣಾ ಲೀವರ್ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ.  ಹಿರಿಯೂರು ಡಾಬದಲ್ಲಿ ನಡೆದ ದಾಳಿಯಲ್ಲಿ ಕೊರೊಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ.  ಇದಾದ ನಂತರ ಕೊರಂಗು ಕೃಷ್ಣಾ ಗಡಿಪಾರಾಗಿದ್ದ.

• CRIME16, Jun 2020, 4:49 PM

ಬೆಂಗ್ಳೂರಲ್ಲಿ 30 ಲೂಟಿ ಮಾಡಿದ್ದ ಆಂಧ್ರದ ಕಳ್ಳನ 'ವಾಚಿಂಗ್' ಸ್ಟೋರಿ!

ಯಾರೂ ಇಲ್ಲದ ಮನೆಗಳನ್ನು ವಾಚ್ ಮಾಡಿ ಕಳ್ಳತನ ಮಾಡುತ್ತಿದ್ದ ಆಂಧ್ರದ ಖದೀಮ ಕಳ್ಳ ಕೊನೆಗೂ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಂಧ್ರ ಪ್ರದೇಶ ಮೂಲದ ವೆಂಕಯ್ಯ,ಬಂಧಿತ ಆರೋಪಿ.

Koppal

Karnataka Districts1, Jun 2020, 7:43 AM

ಲಾಕ್‌ಡೌನ್‌: ಆಂಧ್ರದಲ್ಲಿ ಸಿಲುಕಿದವರು TVS ಬೈಕ್‌ ಮೂಲಕ ಕೊಪ್ಪಳಕ್ಕೆ..!

ಲಾಕ್‌ಡೌನ್‌ನಿಂದಾಗಿ ಆಂಧ್ರಪ್ರದೇಶದ ಪುಟಪರ್ತಿಯಲ್ಲಿ ಸಿಲುಕಿದ್ದ ತಾಯಿ, ಮಗನನ್ನು ಪರಿಚಯಸ್ಥರೊಬ್ಬರು ಟಿವಿಎಸ್‌ ಎಕ್ಸಲ್‌ ದ್ವಿಚಕ್ರ ವಾಹ​ನ​ದಲ್ಲಿ 271 ಕಿ.ಮೀ. ದೂರದ ಕೊಪ್ಪಳಕ್ಕೆ 14 ಗಂಟೆಗಳ ಪ್ರಯಾಣ ಮಾಡಿ ಕರೆ ತಂದಿದ್ದಾರೆ.

• Karnataka Districts27, May 2020, 2:53 PM

ತಂದೆ ರೀತಿಯಲ್ಲೇ ಆಂಧ್ರ ಸಿಎಂ ಜಗನ್‌ಗೆ ಸಾವು ಖಚಿತ: ಪ್ರಮೋದ್‌ ಮುತಾಲಿಕ್‌

ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡಲು ಮುಂದಾದರೆ ತಂದೆಯ ರೀತಿಯಲ್ಲೇ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್‌ ರೆಡ್ಡಿ ಅವರ ಸಾವು ಖಚಿತ ಎಂದು ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರು ಎಚ್ಚರಿಕೆ ನೀಡಿದ್ದಾರೆ.

• Video Icon

Karnataka Districts27, May 2020, 1:59 PM

ಎಣ್ಣೆ ಮಹಿಮೆ: ಮದ್ಯದ ಅಮಲಿನಲ್ಲಿ ಸರ್ಕಾರಿ ಬಸ್‌ ಕದ್ದ ಕುಡುಕ..!

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಕದ್ದ ಘಟನೆ ದೇವನಹಳ್ಳಿ ಬಳಿ ಇಂದು(ಬುಧವಾರ) ನಡೆದಿದೆ. ದೇವನಹಳ್ಳಿ ಸಮೀಪ ಡಾಬಾದಲ್ಲಿ ಊಟಕ್ಕೆಂದು ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಕರ್ನಾಟಕ ಮೂಲದ ಆರೋಪಿ ಬಸ್‌ ಚಲಾಯಿಸಿಕೊಂಡು ಹೋಗಿದ್ದಾನೆ.

Mask

Video Icon

state26, May 2020, 12:00 PM

ಕ್ವಾರಂಟೈನ್ ತಪ್ಪಿಸಿಕೊಳ್ಳಲು ನೆರೆ ರಾಜ್ಯದವರ ಖತರ್ನಾಕ್ ಪ್ಲಾನ್; ಏನ್ಮಾಡ್ತಿದ್ದಾರೆ ನೋಡಿ..!

ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ಜನ ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ನೆರೆಯ ರಾಜ್ಯಗಳಿಂದ ಕಂಟಕ ಎದುರಾಗುತ್ತಿದೆ. ತಮಿಳುನಾಡು ಆಯ್ತು, ಈಗ ಆಂಧ್ರದ ಜನರ ಸರದಿ. ಇವರು ಕ್ವಾರಂಟೈನ್ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡುತ್ತಿದ್ದಾರೆ. ಬಸ್ ಅಥವಾ ಸ್ವಂತ ವಾಹನದಲ್ಲಿ ಬಂದರೆ ಕ್ವಾರಂಟೈನ್ ಪಕ್ಕಾ! ಹಾಗಾಗಿ ಹಾಲಿನ ವ್ಯಾನ್‌ನಲ್ಲಿ ಬರುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ದೊಡ್ಡ ಹಾಲಿನ ವಾಹನದಲ್ಲಿ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನು ಸ್ಥಳೀಯರು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Video Icon

Karnataka Districts21, May 2020, 9:14 PM

ಅಲ್ಲಿ ನಗೆಟಿವ್, ಇಲ್ಲಿ ಪಾಸಿಟಿವ್, ಚೆಕ್ ಮಾಡ್ದಾಗ ಬೆಚ್ಚಿಬಿದ್ದ ಬೆಂಗಳೂರು ಡಾಕ್ಟರ್ಸ್!

ಅಲ್ಲಿ ನೆಗೆಟಿವ್  ಆದರೆ ಇಲ್ಲಿ ಪಾಸಿಟಿವ್. ಆಪರೇಶನ್ ಗೆ ಸಿದ್ಧವಾಗಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಆಂಧ್ರದ ಅನಂತಪುರದಿಂದ ಬಂದಿದ್ದ 656 ವರ್ಷದ ವೃದ್ಧರಿಗೆ ಕಣ್ಣಿನ ಸಮಸ್ಯೆ ಇದ್ದು ಆಂಧ್ರದಲ್ಲಿ ಆಸ್ಪತ್ರೆಗೆ ದಾಖಲಾದ ವೇಳೆ ನೆಗೆಟಿವ್ ಬಂದಿತ್ತು.

• India17, May 2020, 10:23 PM

ಮತ್ತಲ್ಲಿ ಸಿಎಂಗೆ ಝಾಡಿಸಿದ ವೈದ್ಯ, ಹಗ್ಗ ಕಟ್ಟಿ ಎಳೆದಾಡಿದ ಪೊಲೀಸರು

ಆರೋಪ ಮಾಡಿದ್ದಕ್ಕೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಆಂಧ್ರದ ವೈದ್ಯ ಇದೀಗ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿದ್ದರೆ. ಬೀದಿಗೆ ಇಳಿದು ಸರ್ಕಾರ ಮತ್ತು ಸಿಎಂ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿ ನಡೆಸುತ್ತಿದ್ದ ರಂಪಾಟಕ್ಕೆ ಪೊಲೀಸರೆ ಫುಲ್ ಸ್ಟಾಪ್ ಹಾಕಿದ್ದಾರೆ .

marriage

Karnataka Districts16, May 2020, 8:27 AM

ಮದುವೆಗೆ ಬಂದವರ ಎಡವಟ್ಟು: ಈಗ ನವದಂಪತಿ ಕ್ವಾರಂಟೈನ್‌ಗೆ!

ಅಮರಾಪುರದ ಯುವಕನಿಗೆ ಆಂಧ್ರಪ್ರದೇಶದ ಕಣೇಕಲ್‌ ಎಲ್‌.ವಿ. ನಗರ ನಿವಾಸಿಯ ಯುವತಿಯೊಂದಿಗೆ ಮದುವೆ| ಆಂಧ್ರಪ್ರದೇಶದಿಂದ ಪರವಾನಗಿ ಪಡೆಯದೆ ಮದುವೆಗೆ ಬಂದವರ ದೆಸೆ| ಒಂದು ದಿನದ ಹಿಂದಷ್ಟೇ ಹಸೆಮಣೆಯೇರಿದ್ದ ವಧೂವರರು ಇದೀಗ ಕ್ವಾರಂಟೈನ್

Chennai

International12, May 2020, 11:33 AM

ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್!

ದೂರದ ದಕ್ಷಿಣ ಆಫ್ರಿಕಾದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿ| ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್‌| ಏರ್‌ ಆ್ಯಂಬುಲೆನ್ಸ್‌ನಲ್ಲಿ ಅತಿದೊಡ್ಡ ಆಪರೇಷನ್‌