ಆಂಗ್ಲ ಮಾಧ್ಯಮ  

(Search results - 11)
 • Suresh Kumar

  NEWS18, Sep 2019, 8:27 AM IST

  ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದಲೇ ಒತ್ತಾಯ

  ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

 • Govt School

  NEWS15, Jun 2019, 11:46 AM IST

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಕುಮಾರಸ್ವಾಮಿ ಚಾಲನೆ

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಚಾಲನೆ| 100 ಹೊಸ ಪಬ್ಲಿಕ್‌ ಶಾಲೆ, ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭ| 7ಮುಂದಿನ ವರ್ಷ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ| ಇಂಗ್ಲಿಷ್‌ ಮೀಡಿಯಂ ಆರಂಭ ಟೀಕಿಸಿದ್ದಕ್ಕೆ ಸಿಎಂ ಎಚ್‌ಡಿಕೆ ಟಾಂಗ್‌

 • ತೇಜಸ್ವಿ ಸೂರ್ಯ ವೃತ್ತಿಯಲ್ಲಿ ವಕೀಲರು

  NEWS29, May 2019, 2:13 PM IST

  ದಿಲ್ಲಿಯಲ್ಲೂ ತೇಜಸ್ವಿ ಸೂರ್ಯ ಹವಾ!

  ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.

 • Government School

  EDUCATION-JOBS7, May 2019, 8:40 AM IST

  1000 ಸರ್ಕಾರಿ ಇಂಗ್ಲಿಷ್ ಶಾಲೆಗೆ ಪ್ರಕ್ರಿಯೆ ಶುರು

  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪಾಠ ಆರಂಭಿಸುವ ಪ್ರಸ್ತಾವನೆ ಅನುಸಾರ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಚಟುವಟಿಕೆಗಳು ಚುರುಕುಗೊಂಡಿವೆ.

 • school students

  state10, Feb 2019, 10:55 AM IST

  1000 ಸರ್ಕಾರಿ ಪಬ್ಲಿಕ್‌ ಶಾಲೆಯಲ್ಲಿ ಆಂಗ್ಲ ಮಾಧ್ಯಮ?

  ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಇಂಗ್ಲಿಷ್‌ ಮೀಡಿಯಂ ಮಾಡುವ ಸಾಧ್ಯತೆ| ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಎದುರಾದ ವಿರೋಧಕ್ಕೆ ಸಿಎಂ ಪರೋಕ್ಷ ದಾರಿ?| ಬಜೆಟ್‌ನಲ್ಲಿ ಎಚ್‌ಡಿಕೆ ಘೋಷಿಸಿದ 1000 ಪಬ್ಲಿಕ್‌ ಶಾಲೆಗಳ ಗುಟ್ಟು ಇದೇನಾ?

 • Chikkamagaluru School
  Video Icon

  NEWS31, Jan 2019, 3:47 PM IST

  ಎನ್‌ಆರ್‌ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು

  ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಮಾಧ್ಯಮ ಎಂಬ ಹುಚ್ಚು ನಿಧಾನವಾಗಿ ಆವರಿಸತೊಡಗಿದೆ. ಖಾಸಗಿ ಶಾಲೆಯಲ್ಲಿ ಇದ್ದರೆ ಮಾತ್ರ ಇಂಗ್ಲಿಷ್ ಕಲಿಯಬಹುದು ಎಂಬ ಭಾವನೆಯೂ ಹಲವು ಪೋಷಕರಲ್ಲಿದೆ. ಆದರೆ ಗ್ರಾಮೀಣ ಭಾಗದ ಈ ಶಾಲೆ ಎಲ್ಲರ ಊಹೆಯನ್ನು ಮೀರಿ ನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಇಂಗ್ಲೀಷ್ ಸ್ಪೀಚ್ ಯಾವ ಕಾನ್ವೆಂಟ್ ಸ್ಕೂಲ್‌ ಮಕ್ಕಳಿಗೂ ಕಡಿಮೆ ಇಲ್ಲ. ಗಣರಾಜ್ಯೋತ್ಸವದಲ್ಲಿ ಇಂಗ್ಲೀಷಿನಲ್ಲೇ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶಾಲಾ ಬಾಲಕಿ ಏಳನೇ ತರಗತಿ ಬಾಲಕಿ ಅನನ್ಯಳ ಅದ್ಭುತ ಮಾತಿಗೆ ಎಂಥವರು ಫಿದಾ ಆಗಲೇಬೇಕು. ಖಾಸಗಿ ಬಸ್ ಡ್ರೈವರ್ ಮಗಳ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು.

 • Kannada
  Video Icon

  NEWS1, Jan 2019, 10:57 PM IST

  ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಡದ ದೋಸ್ತಿ ಸರ್ಕಾರ..ಸಾಕ್ಷ್ಯ ಇಲ್ಲಿದೆ!

  ದೋಸ್ತಿ ಸರಕಾರದಲ್ಲಿ ಸಿದ್ದರಾಮಯ್ಯ ನಿಲುವಿಗೆ ಬೆಲೆ ಸಿಗುತ್ತಿಲ್ಲ ಎಂಬುದಕ್ಕೆ ದಾಖಲೆ ಸಿಕ್ಕಿದೆ. ಆಂಗ್ಲ ಮಾಧ್ಯಮ ವಿಚಾರದಲ್ಲಿ ಸಿದ್ದರಾಮಯ್ಯ ತಳೆದ ನಿಲುವಿಗೆ ಸರಕಾರ ಬೆಲೆ ಕೊಟ್ಟಿಲ್ಲ.

 • Revanna And siddaramaiah

  state29, Dec 2018, 9:24 AM IST

  ಇಂಗ್ಲಿಷ್‌ ಮಾಧ್ಯಮ: ಸಿದ್ದುಗೆ ರೇವಣ್ಣ ತಿರುಗೇಟು!

  ದುಡ್ಡಿರುವವರು, ಸಾಹಿತಿಗಳ ಮಕ್ಕಳು ಮಾತ್ರ ಇಂಗ್ಲಿಷ್‌ನಲ್ಲಿ ಓದಬೇಕಾ?| ಇಂಗ್ಲಿಷ್‌ ಶಾಲೆ ಆರಂಭಿಸುವಂತೆ ನಾನೇ ಸಿಎಂ ಭೇಟಿ ಮಾಡಿ ಕೇಳುತ್ತೇನೆ.

 • NEWS27, Dec 2018, 6:20 PM IST

  ನಾನೇನು ಪೆದ್ದನಾ? ಸಿದ್ದರಾಮಯ್ಯ ಜಾಣತನಕ್ಕೆ ಈ ‘ಮಾಧ್ಯಮ’ವೇ ಕಾರಣ

  ಯಾರು ಎಷ್ಟೇ ಸಮರ್ಥನೆ  ಮಾಡಿಕೊಂಡರೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ದೊರೆತಿದೆ.

 • state12, Dec 2018, 1:17 PM IST

  ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬದಲಾಗಲಿದೆ ಬೋಧನಾ ಕ್ರಮ!

  ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ- ಹೆಚ್ ಡಿ ಕುಮಾರಸ್ವಾಮಿ