ಅಹಮ್ಮದಾಬಾದ್  

(Search results - 11)
 • <p>Transport department made mandatory blue uniforms for auto rickshaw drivers Ahmedabad</p>

  Automobile18, Jul 2020, 3:45 PM

  ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!

  ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ  ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

 • undefined

  India3, Jul 2020, 3:37 PM

  ಭಾರತದಿಂದ ಮತ್ತೊಂದು ಕೊರೋನಾ ಲಸಿಕೆ ಸಿದ್ಧ; DCGIನಿಂದ ಸಿಕ್ತು ಗ್ರೀನ್ ಸಿಗ್ನಲ್!

  ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದಂತೆ, ಇತ್ತ ಕೊರೋನಾ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿದೆ.  ಕೊರೋನಾಗೆ ಭಾರತದ ಔಷದಿ  ಕೋವಾಕ್ಸಿನ್ ಲಸಿಕೆ ಸಂಶೋಧನೆಯಾದ ಬೆನ್ನಲ್ಲೇ, ಮತ್ತೊಂದು ಭಾರತದ ಲಸಿಕೆ ಸಜ್ಜಾಗಿದೆ. ಅಹಮ್ಮದಾಬಾದ್ ಮೂಲದ ಝೈಡಸ್ ಕಂಪನಿ ಇದೀಗ ಕೊರೋನಾಗೆ ಲಸಿಕೆ ಕಂಡು ಹಿಡಿದಿದ್ದು, ಭಾರತದ ಡ್ರಗ್ಸ್ ಕಂಟ್ರೋಲ್  ಗ್ರೀನ್ ಸಿಗ್ನಲ್ ನೀಡಿದೆ.

 • <p>മഹാരാഷ്ട്രയിലും ദില്ലിയിലും തമിഴ്നാട്ടിലും ഗുജറാത്തിലുമാണ് രാജ്യത്ത് ഏറ്റവും കൂടുതല്‍ രോഗികളുള്ളത്.&nbsp;</p>
  Video Icon

  Bengaluru-Urban26, Jun 2020, 7:17 PM

  ಅಪಾಯದಲ್ಲಿ ಬೆಂಗಳೂರು; ಹೆಚ್ಚಾಯ್ತು ಕೊರೋನಾ ಸಾವಿನ ಪ್ರಮಾಣ!

  ಕೊರೋನಾ ವೈರಸ್ ಬೆಂಗಳೂರನ್ನು ಅಪಾಯಕ್ಕೆ ಸಿಲುಕಿಸಿದೆ. ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬೈ, ಚೆನ್ನೈ, ಅಹಮ್ಮದಾಬಾದ್ ಸೇರಿದಂತೆ ಇತರ ನಗರಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಸಾವಿನ ಪ್ರಮಾಣ ಹಾಗೂ ಬೆಂಗಳೂರಿನ ಸಾವಿನ ಪ್ರಮಾಣದ ಮಾಹಿತಿ ಇಲ್ಲಿದೆ.

 • मैसाचुसेट्स के हेल्थ सांइटिस्ट्स कोरोना का वैक्सीन बनाने की कोशिश में लगे हैं। इसके लिए बड़े पैमाने पर रिसर्च का काम चल रहा है।
  Video Icon

  India26, Jun 2020, 7:02 PM

  ಚರಂಡಿ ನೀರಿಲ್ಲಿ ಕೊರೋನಾ ವೈರಸ್ ಪತ್ತೆ, ಮತ್ತಷ್ಟು ಆತಂಕ ತಂದ ಮಳೆಗಾಲ!

  ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಮಳೆಗಾಲ ಶುರುವಾಗಿದೆ. ರಸ್ತೆಗಳಲ್ಲಿ ಚರಂಡಿ ನೀರು ಸೇರಿದಂತೆ ಕೆಸರು ನೀರಿನಿಂದ ತುಂಬಿ ಹೋಗುತ್ತಿದೆ. ಇದರ ಬೆನ್ನಲ್ಲೇ ಆಘಾತಕಾರಿ ವರದಿಯೊಂದು ಬಿಡುಗಡೆಯಾಗಿದೆ. ಚರಂಡಿ ನೀರಿನಲ್ಲೂ ವೈರಸ್ ಪತ್ತೆಯಾಗಿದೆ. ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಚರಂಡಿ ನೀರನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. 

 • flying car

  Automobile11, Mar 2020, 8:44 PM

  ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊಟ್ಟ ಮೊದಲ ಹಾರುವ ಕಾರು!

  ಅಹಮ್ಮದಾಬಾದ್(ಮಾ.11): ಹೆಚ್ಚುತ್ತಿರುವ ವಾಹನ, ಟ್ರಾಫಿಕ್ ಕಿರಿಕಿರಿಗೆ ಪರಿಹಾರವಾಗಿ ಹಾರುವ ಕಾರು ಉತ್ತರವಾಗಿದೆ. 2018ರ ಜಿನೆವಾ ಮೋಟಾರು ಶೋನಲ್ಲಿ PAL-V ಕಂಪನಿ ಹಾರುವ ಕಾರು ಅನಾವರಣ ಮಾಡಿತ್ತು. ನೆದರ್ಲೆಂಡ್‌ನ ಈ ಕಂಪನಿ ಇದೀಗ ಭಾರತದಲ್ಲಿ ಹಾರುವ ಕಾರು ನಿರ್ಮಾಣಕ್ಕೆ ಮುಂದಾಗಿದೆ. 

 • PM Modi you are not just the pride of Gujarat, you are living proof that with hard work & devotion, Indians can accomplish anything at all, anything they want. The Prime Minister is a moving story of an incredible rise.

  Cricket24, Feb 2020, 8:02 PM

  ಸಚಿನ್ ಹೆಸರು ಉಚ್ಚಾರಣೆಯಲ್ಲಿ ತಪ್ಪು; ಟ್ರಂಪ್ ಟೋಲ್ ಮಾಡಿದ ಐಸಿಸಿ

  ಭಾರತಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷ ಅಹಮ್ಮದಾಬಾದ್‌ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದರು. ಇದೀಗ ಐಸಿಸಿ ಟ್ರಂಪ್‌ರನ್ನು ಟೋಲ್ ಮಾಡಿದೆ.

 • 24 top10 stories

  News24, Feb 2020, 4:46 PM

  ಭಾರತದಲ್ಲಿ ಟ್ರಂಪ್ ಮೋಡಿ, ಮತ್ತೆ ಪಾಕ್ ಜಿಂದಾಬಾದ್ ಎಂದ ಕಿಡಿಗೇಡಿ; ಫೆ.24ರ ಟಾಪ್ 10 ಸುದ್ದಿ!

  ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಹಮ್ಮದಾಬಾದ್‌ನಲ್ಲಿನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉಧ್ಘಾಟಿಸಿದ್ದಾರೆ. ಪ್ರಧಾನಿ ಮೋದಿ, ಬಾಲಿವುಡ್ ಚಿತ್ರ, ಸಚಿನ್ ತೆಂಡುಲ್ಕರ್ ಸೇರಿದಂತೆ ಭಾರತದ ವೈವಿಧ್ಯತೆಯನ್ನು ಹಾಡಿ ಹೊಗಳಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆತರುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಹುಬ್ಬಳ್ಳಿ ಶಾಲೆಯಲ್ಲಿ ಪಾಕ್ ಪರ ಬರಹ, ಮಾರುತಿ ಬ್ರೆಜ್ಜಾ ಕಾರು ಬಿಡುಗಡೆ ಸೇರಿದಂತೆ ಫೆಬ್ರವರಿ 24ರ ಟಾಪ್ 10 ಸುದ್ದಿ ಇಲ್ಲಿವೆ. 

 • undefined

  Cricket3, Dec 2019, 10:54 AM

  ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ವಿಶ್ವ-ಏಷ್ಯಾ ಕ್ರಿಕೆಟ್‌ ಫೈಟ್‌?

  ಸದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಹೆಗ್ಗಳಿಕೆ ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರೀಡಾಂಗಣ ಸಲ್ಲುತ್ತಿದೆ. ಆದರೆ ಕೆಲವೇ ದಿನಗಳಲ್ಲಿ ಈ ಪಟ್ಟ ಭಾರತದ ಮೊಟೆರಾ ಕ್ರೀಡಾಂಗಣಕ್ಕೆ ಸಿಗಲಿದೆ. ಅಹಮ್ಮದಾಬಾದ್‌ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆಗೆ ಸಜ್ಜಾಗಿದೆ.
   

 • ahmedabad city

  Automobile4, Oct 2019, 8:10 PM

  ದುಬಾರಿ ಟ್ರಾಫಿಕ್ ದಂಡ; ಮೋದಿ ತವರಲ್ಲೇ ಪ್ರತಿಭಟನೆ!

  ದೇಶದೆಲ್ಲಡೆ ದುಬಾರಿ ಟ್ರಾಫಿಕ್ ದಂಡ ಜಾರಿಯಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲದ್ದ. ಈ ನಿಯಮಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ತವರಲ್ಲೇ ಪ್ರತಿಭಟನೆ ನಡೆದಿದೆ. ಹೊಸ ನಿಯಮ ರದ್ದು ಮಾಡಲು ಆಗ್ರಹಿಸಿದ್ದಾರೆ.

 • Motera

  SPORTS6, Jan 2019, 7:31 PM

  1.10 ಲಕ್ಷ ಸಾಮರ್ಥ್ಯ,700 ಕೋಟಿ ವೆಚ್ಚ- ತಲೆ ಎತ್ತಲಿದೆ ವಿಶ್ವದ ಬೃಹತ್ ಕ್ರೀಡಾಂಗಣ

  ಭಾರತದಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚ, 1.10 ಲಕ್ಷ ಅಭಿಮಾನಿಗಳು ಪಂದ್ಯ ವೀಕ್ಷಿಸೋ ಸಾಮರ್ಥ್ಯ, 63 ಎಕರೆ ಪ್ರದೇಶ..ಇದೇ ಈ ಕ್ರೀಡಾಂಗಣದ ಹೈಲೈಟ್ಸ್. ಈ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ.

 • tata motors

  Automobiles5, Oct 2018, 4:08 PM

  ಗುಜರಾತ್ ಸರ್ಕಾರದಿಂದ ಟಾಟಾಗೆ 584 ಕೋಟಿ ಸಾಲ- ವಿರೋಧ ಪಕ್ಷಗಳು ಗರಂ!

  ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಟಾಟಾ ಮೋಟಾರ್ಸ್ ಕಾರು ತಯಾರಿಕಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ  ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಟಾಟಾ ಮೋಟಾರ್ಸ್ ಕಂಪೆನಿಗೆ 584 ಕೋಟಿ ಸಾಲ ನೀಡಿದೆ. ಆದರೆ ಸರ್ಕಾರದ ಬಡ್ಡಿ ದರ ಮಾತ್ರ ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ.