ಅಹಮದಾಬಾದ್  

(Search results - 22)
 • Modi

  NEWS17, Sep 2019, 4:33 PM IST

  ಪ್ರಧಾನಿ ಜನುಮ ದಿನ: ಅಮ್ಮನ ಕೈಯಡಿಗೆ ಉಂಡ ಮೋದಿ ಧನ್ಯ!

  ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ವಸಂತಕ್ಕೆ ಕಾಲಿರಿಸಿದ್ದು, ಸ್ವರಾಜ್ಯ ಗುಜರಾತ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅಹಮದಾಬಾದ್‌ನ ತಮ್ಮ ಸಹೋದರ ಪಂಕಜ್ ಮೋದಿ ಮನೆಗೆ ತೆರಳಿದ ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.

 • Dashma Idols

  NEWS11, Sep 2019, 6:30 PM IST

  Fact Check: ವಿಸರ್ಜಿಸುವ ಬದಲು ರೋಡಲ್ಲೇ ಸಾವಿರಾರು ಗಣಪತಿ ಬಿಟ್ಟು ಹೋದರಾ?

  ವಿಸರ್ಜನೆಗೆಂದು ತಂದ ಸಾವಿರಾರು ಗಣಪತಿ ಮೂರ್ತಿಗಳನ್ನು ರಸ್ತೆಯಲ್ಲೇ ಬಿಟ್ಟು  ಹೋಗಲಾಗಿದೆ ಎಂಬರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ಸತ್ಯಾಸತ್ಯತೆ ಕುರಿತು ಭಾರೀ ಚರ್ಚೆಯಾಗುತ್ತಿದೆ.

 • Jayesh Patel

  NEWS10, Sep 2019, 4:14 PM IST

  ಯುಎಸ್ ಹೋಗಲು 81 ವರ್ಷದ ಅಜ್ಜನ ವೇಷ: CISF ಕೈಗೆ ಸಿಕ್ಕವ ಜಯೇಶ್!

  ಅಮೆರಿಕಕ್ಕೆ ಹೋಗುವ ತನ್ನ ಕನಸು ಈಡೇರಿಸಿಕೊಳ್ಳಲು ಗುಜರಾತ್ ಮೂಲದ ಯುವಕನೋರ್ವ ಅಡ್ಡದಾರಿ ಹಿಡಿದು ಇದೀಗ ಕಂಬಿ ಎಣಿಸುವ ಅನಿವಾರ್ಯತೆಗೆ ಸಿಲುಕಿರುವ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್ ಮೂಲದ ಜಯೇಶ್ ಪಟೇಲ್ ಎಂಬ 32 ವರ್ಷದ ವ್ಯಕ್ತಿ ಮೇಕಪ್ ಮಾಡಿ ಸಿಕ್ಕಿಬಿದ್ದಿದ್ದಾನೆ.

 • 100 people from Jammu and Kashmir met Amit Shah

  NEWS4, Sep 2019, 6:30 PM IST

  ಅಮಿತ್ ಶಾ ಆಸ್ಪತ್ರೆಗೆ: ಹುಷಾರಾದರೆ ನಾಳೆ ದೆಹಲಿಗೆ!

  ಸ್ವರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಹಮದಾಬಾದ್'ನ ಕೆಡಿ ಆಸ್ಪತ್ರೆಗೆ ಭೇಟಿ ನೀಡಿದ್ದ ಅಮನಿತ್ ಶಾ, ಆರೋಗ್ಯ ತಪಾಸಣೆಗೆ ಒಳಗಾದರು. ಕೆಲ ಹೊತ್ತು ಆಸ್ಪತ್ರೆಯಲ್ಲೇ ಇದ್ದ ಅಮಿತ್ ಶಾ ನಂತರ ಡಿಸ್ಚಾರ್ಜ್ ಆಗಿದ್ದಾರೆ.

 • Tejas

  NEWS21, Aug 2019, 8:18 AM IST

  ವಿರೋಧದ ಮಧ್ಯೆ 2 ತೇಜಸ್ ರೈಲು ಐಆರ್‌ಸಿಟಿಸಿ ತೆಕ್ಕೆಗೆ!

  2 ತೇಜಸ್‌ ರೈಲು ಐಆರ್‌ಸಿಟಿಸಿ ತೆಕ್ಕೆಗೆ| ಅಹಮದಾಬಾದ್‌-ಮುಂಬೈ, ದೆಹಲಿ-ಲಖನೌ ಮಾರ್ಗದ ರೈಲುಗಳು| ಈ ರೈಲುಗಳ ಪ್ರಯಾಣಿಕರ ದರ ನಿಗದಿಯೂ ಐಆರ್‌ಸಿಟಿಯದ್ದೇ!| ರೈಲ್ವೆ ಸಿಬ್ಬಂದಿ ಈ ರೈಲು ಪ್ರಯಾಣಿಕರ ಟಿಕೆಟ್‌ ಪರಿಶೀಲಿಸುವಂತಿಲ್ಲ| ರೈಲುಗಳ ನಿರ್ವಹಣೆ ಜವಾಬ್ದಾರಿ ಮಾತ್ರ ರೈಲ್ವೆ ಸಿಬ್ಬಂದಿಯದ್ದೇ!

 • Kid Fashion Show

  Fashion9, Jul 2019, 6:30 PM IST

  ಜು.14ರಂದು ಬೆಂಗಳೂರಿನಲ್ಲಿ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್

  ಜುಲೈ 14 ರಂದು ಬೆಂಗಳೂರಿನಲ್ಲಿ ಏಳನೇ ಭಾರತೀಯ ಮಕ್ಕಳ ಫ್ಯಾಷನ್ ಕಾರ್ಯಕ್ರಮ (ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್) ನಡೆಯಲಿದೆ. ದೇಶಾದ್ಯಂತ ನಡೆಯುವ ಈ ಆವೃತ್ತಿ ಜುಲೈ 14 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಚೆನೈ, ಹೈದರಾಬಾದ್, ಕೋಲ್ಕತ್ತಾ, ದಿಲ್ಲಿ, ಚಂಡಿಗಢ, ಅಹಮದಾಬಾದ್, ಪುಣೆ, ಜೈಪೂರ್‌ಗಳಲ್ಲಿ ಹತ್ತು ದಿನಗಳವರೆಗೆ ನಡೆಯಲಿದೆ.

 • mangalore

  BUSINESS4, Jul 2019, 8:18 AM IST

  ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ತೆಕ್ಕೆಗೆ, ಕೇಂದ್ರ ಸಂಪುಟ ಒಪ್ಪಿಗೆ

  ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ತೆಕ್ಕೆಗೆ| ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್

 • voting

  NEWS30, Apr 2019, 2:22 PM IST

  ಟ್ರಾಫಿಕ್ ಸಿಗ್ನಲ್ ಬ್ರೇಕ್ ಮಾಡಿದ ಯುವಕನಿಗೆ ಸಿಕ್ತು ಸರ್ಪ್ರೈಸಿಂಗ್ ಗಿಫ್ಟ್!

  ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ| ಟ್ರಾಫಿಕ್ ಪೊಲೀಸರಿಂದ ಮನೆಗೇ ಬಂತು ದಂಡ ವಿಧಿಸಲು ರಶೀದಿ| ರಶೀದಿ ಜೊತೆಗಿತ್ತು ಸರ್ಪ್ರೈಸಿಂಗ್ ಗಿಫ್ಟ್| 

 • NEWS28, Dec 2018, 2:12 PM IST

  ಇಸ್ರೋ ಕಚೇರಿಯಲ್ಲಿ ಬೆಂಕಿ ಅನಾಹುತ: ಅಗ್ನಿಶಾಮಕ ದಳ ಸ್ಥಳಕ್ಕೆ ದೌಡು!

  ಇಲ್ಲಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಕೇಂದ್ರದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ದಳದ 5 ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

 • Tejas Patel

  NEWS6, Dec 2018, 1:03 PM IST

  ಭಾರತದ ವೈದ್ಯನಿಂದ ವಿಶ್ವದ ಮೊದಲ ಟೆಲಿರೋಬೋಟಿಕ್ ಹೃದಯ ಚಿಕಿತ್ಸೆ!

  ಹಾರ್ಟ್ ಸ್ಪೆಶಲಿಸ್ಟ್ ಆಗಿರುವ ಡಾ। ತೇಜಸ್ ಪಟೇಲ್, ಇತ್ತೀಚಿಗೆ ಹೊಸ ತಂತ್ರಜ್ಞಾನದ ಮೂಲಕ ವ್ಯಕ್ತಿಯೋರ್ವನ  ಯಶಸ್ವಿ ಹೃದಯ ಚಿಕಿತ್ಸೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸಿದ್ದಾರೆ. ಹೌದು, ತೇಜಸ್ ಪಟೇಲ್ ಅವರು ಆಪರೇಶನ್ ಥಿಯೇಟರ್ ಗೆ ಹೋಗದೇ, ಆಸ್ಪತ್ರೆಯಿಂದ 32 ಕಿ.ಮೀ. ದೂರ ಕುಳಿತು ರೋಬೋಟ್ಸ್ ಗಳಿಗೆ ಸಲಹೆ ನೀಡುವ ಮೂಲಕ ಯಶಸ್ವಿ ಹೃದಯ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

 • Ahmedabad

  INDIA10, Nov 2018, 3:16 PM IST

  ಅಹಮದಾಬಾದ್ ಆಗಲ್ಲ ಕರ್ಣಾವತಿ!: ಕಾರಣ ಇಲ್ಲಿದೆ

  ಸದ್ಯಕ್ಕಿರುವ ಪರಿಸ್ಥಿಯತಿಯಲ್ಲಿ ಅಹಮದಾಬಾದ್ ಮರುನಾಮಕರಣ ಅಸಾಧ್ಯ ಎನ್ನಲಾಗುತ್ತಿದೆ. ಒಂದು ವೇಳೆ ಅಹಮದಾಬಾದ್ ಹೆಸರು ಮರು ನಾಮಕರಣ ಮಾಡಿದರೆ ಕಳೆದ ವರ್ಷವಷ್ಟೇ ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ. 

 • Yogi Adityanath

  INDIA10, Nov 2018, 12:57 PM IST

  ಊರಿನ ಹೆಸರೇಕೆ ಬದಲಾಗುತ್ತದೆ?: ಇಲ್ಲಿದೆ ಕುತೂಹಲಕಾರಿ ವಿಚಾರ

  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಮಜನ್ಮಭೂಮಿ ಇರುವ ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯ ಅಥವಾ ನಗರಗಳಿಗೆ ಮರುನಾಮಕರಣ ಮಾಡುವುದು ಹೊಸದೇನಲ್ಲ. ಈ ಹಿಂದೆಯೂ ಹಲವಾರು ರಾಜ್ಯಗಳು, ಮಹಾನಗರಗಳು, ಕೆಲವು ದೇಶಗಳೂ ಮರುನಾಮಕರಣಗೊಂಡಿವೆ. ಆದರೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾದಾಗಿನಿಂದ ಮರುನಾಮಕರಣ ಎಂಬ ಹೆಸರು ಪದೇ ಪದೇ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಈವರೆಗೆ ಮರುನಾಮಕರಣ ಮಾಡಿದ ಸ್ಥಳಗಳು ಯಾವುವು? ಸ್ಥಳಗಳ ಮರುನಾಮಕರಣದಿಂದ ಜನರಿಗೇನು ಉಪಯೋಗ? ಯಾಕೆ ಹೆಸರು ಬದಲಾವಣೆ ಮುನ್ನೆಲೆಗೆ ಬರುತ್ತಿದೆ ಇತ್ಯಾದಿ ವಿವರ ಇಲ್ಲಿದೆ.

 • ahmadabad

  NEWS10, Nov 2018, 10:01 AM IST

  ಹೀಗೆ ಕಂಗೊಳಿಸುತ್ತಿರುವ ನಗರ ಸಿಂಗಾಪುರ್ ಅಲ್ಲ, ಅಹಮದಾಬಾದ್!

   ಅಹಮದಾಬಾದ್ ನಗರದ ನದಿ ತೀರದ ಫೋಟೋ ಎಂಬ ಒಕ್ಕಣೆಯೊಂದಿಗೆ ರಾತ್ರಿ ಹೊತ್ತು ದೀಪಗಳಿಂದ ಕಂಗೊಳಿಸುತ್ತಿರುವ ನದಿತೀರದ ರಸ್ತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

 • City

  NEWS8, Nov 2018, 8:25 AM IST

  ಅಯೋಧ್ಯೆ ಮರುನಾಮಕರಣ ಬೆನ್ನಲ್ಲೇ ಅಹಮದಾಬಾದ್ ಇನ್ನು ಕರ್ಣವತಿ?

  ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಬದಲಾಯಿಸಿದ  ಬೆನ್ನಲ್ಲೇ ಇದೀಗ ಇತರ ರಾಜ್ಯದ ಹಲವು ಜಿಲ್ಲೆಗಳ ಹೆಸರು ಬದಲಾಯಿಸಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ. ಇದೀಗ ಗುಜರಾತ್‌ನ ಅಹಮದಾಬಾದ್ ಇನ್ಮುಂದೆ ಕರ್ಣವತಿಯಾಗಿ ಬದಲಾಗಲಿದೆ.

 • Ahmedabad

  NATIONAL7, Nov 2018, 12:38 PM IST

  ಅಹಮದಾಬಾದ್ ಕರ್ಣಾವತಿ?: ಎಲ್ಲಾ ನಗರಗಳಿಗೂ ಇದೇ ಗತಿ!

  ದೇಶದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಜಿಲ್ಲೆ ಹಾಗೂ ಕೆಲ ಪ್ರದೇಶಗಳ ಹೆಸರು ಬದಲಾವಣೆ ನಡೆಯುತ್ತಿದೆ. ಸದ್ಯ ಗುಜರಾತ್‌ ಸರ್ಕಾರವು ಅಹಮದಾಬಾದ್ ಹೆಸರು ಬದಲಾಯಿಸಿ ಕರ್ಣಾವತಿ ಎಂದು ಮರು ನಾಮಕರಣ ಮಾಡಲು ಚಿಂತನೆ ನಡೆಸುತ್ತಿದೆ.