ಅಸ್ಸಾಂ  

(Search results - 91)
  • NRC
    Video Icon

    News3, Oct 2019, 3:19 PM IST

    ಕರ್ನಾಟಕದಲ್ಲೂ ವಿವಾದಿತ NRC ಯೋಜನೆ?

    ಕರ್ನಾಟಕದಲ್ಲೂ ವಿವಾದಿತ NRC ಯೋಜನೆ ಜಾರಿಯಾಗುತ್ತಾ? ಅಸ್ಸಾಂನಲ್ಲಿ ಈಗಾಗಲೇ NRC ಜಾರಿಯಾಗಿದ್ದು ಸುಮಾರು 19 ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಕರ್ನಾಟಕದಲ್ಲಿ ಕೂಡಾ ಆ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ  ತಿಳಿಸಿದರು.

  • arrest

    NEWS29, Sep 2019, 10:33 AM IST

    ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದ ನಾಲ್ವರ ಸೆರೆ

    ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಹೊರ ರಾಜ್ಯದ ನಾಲ್ವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ₹28 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಬಿಹಾರ ಮೂಲದ ಸಂಜಯ್ ಕುಮಾರ್ ಶರ್ಮಾ, ಅಸ್ಸಾಂನ ಚಂದ್ರಪ್ರಸಾದ್, ಆಶಿಸ್ ರಾಬಿದಾಸ್ ಹಾಗೂ ದಿಬಾಕರ್ ಬಿಸೋಯ್ ಬಂಧಿತರಾಗಿದ್ದು, ಆರೋಪಿಗಳಿಂದ ₹28 ಲಕ್ಷ ಮೌಲ್ಯದ 56 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.

  • Badluram

    NEWS15, Sep 2019, 2:44 PM IST

    ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ: ಇಂಡೋ-ಯುಎಸ್ ಸೈನಿಕರ ಸ್ಟೆಪ್ಸ್!

    ಭಾರತ-ಅಮೆರಿಕ ಸೇನೆ ನಡುವಿನ ಜಂಟಿ ಸಮರಾಭ್ಯಾಸದ ವೇಳೆ ಭಾರತ-ಅಮೆರಿಕನ್ ಸೈನಿಕರು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಾದ ‘ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ’ ಹಾಡನ್ನು ಜಂಟಿಯಾಗಿ ಹಾಡಿದ್ದಾರೆ.

  • NRC

    NEWS10, Sep 2019, 1:35 PM IST

    NRC ಪಟ್ಟೀಲಿ ಸಣ್ಣಪುಟ್ಟ ದೋಷ ಇದೆ: RSS ಕಳವಳ!

    ಎನ್‌ಆರ್‌ಸಿ ಪಟ್ಟೀಲಿ ಸಣ್ಣಪುಟ್ಟದೋಷ ಇದೆ: ಆರ್‌ಎಸ್‌ಎಸ್‌ ಕಳವಳ| ರಾಜಸ್ತಾನದ ಪುಷ್ಕರ್‌ನಲ್ಲಿ ನಡೆಯುತ್ತಿರುವ 3 ದಿನಗಳ ವಾರ್ಷಿಕ ಸಮನ್ವಯ ಸಮಿತಿ ಸಭೆಯಲ್ಲಿ ಕೇಳಿಬಂದ ಮಾತು

  • kaziranga

    NEWS9, Sep 2019, 10:09 AM IST

    ಪ್ರಾಣಿ ರಕ್ಷಣೆಗೆ ಕಾಜೀರಂಗ ಉದ್ಯಾನದಲ್ಲಿ 36 ಕಿ.ಮೀ. ಉದ್ದದ ಫ್ಲೈಓವರ್‌?

    ಪ್ರಾಣಿ ರಕ್ಷಣೆಗೆ ಕಾಜೀರಂಗ ಉದ್ಯಾನದಲ್ಲಿ 36 ಕಿ.ಮೀ. ಉದ್ದದ ಫ್ಲೈಓವರ್‌?| ಯೋಜನೆ ಪೂರ್ಣಗೊಂಡರೆ, ಇದು ದೇಶದ ಅತಿ ಉದ್ದದ ಫ್ಲೈಓವರ್‌ ಎನಿಸಿಕೊಳ್ಳಲಿದೆ

  • Amit shsh

    NEWS9, Sep 2019, 8:36 AM IST

    371ನೇ ಕಲಂ ರದ್ದು ಮಾಡಲ್ಲ: ಅಮಿತ್ ಶಾ ಸ್ಪಷ್ಟನೆ

    371ನೇ ಕಲಂ ರದ್ದು ಮಾಡಲ್ಲ| ಈಶಾನ್ಯ ರಾಜ್ಯಗಳ ವಿಶೇಷ ಸ್ಥಾನಮಾನ ಬದಲಿಲ್ಲ| 370 ಬೇರೆ, 371ನೇ ವಿಧಿಯೇ ಬೇರೆ: ಗೃಹ ಸಚಿವ| ಒಬ್ಬನೇ ಒಬ್ಬ ಅಕ್ರಮ ವಲಸಿಗ ಇರಲು ಬಿಡಲ್ಲ

  • NEWS8, Sep 2019, 6:34 PM IST

    ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!

    ಅಸ್ಸಾಂನಲ್ಲಿ NRC ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಹೊರ ದಬ್ಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

  • assam nrc thumbnail

    NEWS7, Sep 2019, 1:52 PM IST

    ಅಸ್ಸಾಂ NRC ಅಂದ್ರೇನು? ಪಟ್ಟಿಯಲ್ಲಿ ಹೆಸರಿಲ್ಲದವರ ಗತಿ ಏನು? ಸಿಂಪಲ್ ಆಗಿ ತಿಳ್ಕೊಳ್ಳಿ

    NRC ಪಟ್ಟಿಯಿಂದ 19 ಲಕ್ಷ ಮಂದಿ ಹೊರಕ್ಕೆ| ಅಸ್ಸಾಂ NRC ಅಂದ್ರೇನು? ಯಾಕಿಷ್ಟು ಗೊಂದಲ?| ಇಲ್ಲಿದೆ ಎಲ್ಲವನ್ನೂ ವಿವರಿಸುವ Infographic

  • Terrorist attack on CRPF camp by Grande in Jammu-Kashmir, two soldier injured

    NEWS3, Sep 2019, 9:49 AM IST

    NRC ಲಿಸ್ಟ್‌ನಲ್ಲಿ ಗಡಿಕಾಯುವ ಯೋಧರ ಹೆಸರೇ ಇಲ್ಲ..!

    ಆಗಸ್ಟ್‌ 31ರಂದು ಪ್ರಕಟವಾದ NRC ಲಿಸ್ಟ್‌ನಲ್ಲಿ ಅಸ್ಸಾಂನ ಯೋಧರ ಹೆರುಗಳೇ ಇಲ್ಲ. NRC ಲಿಸ್ಟ್‌ನಲ್ಲಿ ಬಹಳಷ್ಟು ಜನರ ಹೆಸರುಗಳು ನೋಂದಣಿಯಾಗದೇ ಇರುವುದು ತಿಳಿದೇ ಇದೆ. ಆದರೆ ಪ್ರಸ್ತುತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೖನಿಕರ ಹೆಸರುಗಳೇ ಸೇರ್ಪಡೆಯಾಗಿಲ್ಲ ಎಂಬುದು ವಿಪರ್ಯಾಸ.

  • NEWS31, Aug 2019, 1:08 PM IST

    19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!

    NRC ಪ್ರಕ್ರಿಯೆ ಕುರಿತು ಅಸ್ಸಾಂ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹೀಮಾಂತಾ ಬಿಸ್ವಾ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. NRC ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಪಟ್ಟಿಯಿಂದ ಬಹಳಷ್ಟು ಜನ ನೈಜ ಭಾರತೀಯರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

  • NEWS31, Aug 2019, 12:24 PM IST

    19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

    ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹೊಸ NRC ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.
     

  • NEWS31, Aug 2019, 10:19 AM IST

    ಎನ್‌ಆರ್‌ಸಿ ವಿವಾದ: 41 ಲಕ್ಷ ಅಸ್ಸಾಮಿಗಳ ಭವಿಷ್ಯ ತೀರ್ಮಾನ

    ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡೇ ಇರುವ ಅಸ್ಸಾಂನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಹೆಚ್ಚು. ಸ್ವಾತಂತ್ರ್ಯಾನಂತರ 1971ರಲ್ಲಿ ಪಾಕಿಸ್ತಾನದಿಂದ ವಿಭಜನೆಯಾಗಿ ಬಾಂಗ್ಲಾದೇಶ ಸ್ಥಾಪನೆಯಾಗುವುದಕ್ಕೂ ಮೊದಲು ಹಾಗೂ ನಂತರ ವಲಸಿಗರು ಅಕ್ರಮವಾಗಿ ಅಸ್ಸಾಂಗೆ ದೊಡ್ಡ ಪ್ರಮಾಣದಲ್ಲಿ ನುಸುಳಿದ್ದರು. ಮಾಹಿತಿ ಪ್ರಕಾರ ಪ್ರಕಾರ 50 ಲಕ್ಷ ಅಕ್ರಮ ವಲಸಿಗರಿರಬಹುದೆಂದು ಅಂದಾಜಿಸಲಾಗಿದೆ.

  • NEWS29, Aug 2019, 9:17 AM IST

    3 ದಿನದಲ್ಲಿ ಎನ್‌ಆರ್‌ಸಿ ಫೈನಲ್ ಪಟ್ಟಿ ಪ್ರಕಟ: ಅಹೋರಾತ್ರಿ ಕೆಲಸ

    ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಕ್ಕೆ 3 ದಿನ ಬಾಕಿ ಆಹೋರಾತ್ರಿ ಭರ್ಜರಿ ಕೆಲಸ| ಜಿಲ್ಲಾ , ಸರ್ಕಲ್‌ ಹಾಗೂ ಬ್ಲಾಕ್‌ ಮಟ್ಟದಲ್ಲಿ ಮಾಹಿತಿ ಸಂಗ್ರಹ 

  • tea

    BUSINESS14, Aug 2019, 12:09 PM IST

    1 ಕಿಲೋ ಟೀ ಪುಡಿಯ ಬೆಲೆ ಭರ್ಜರಿ 75,000!

    1 ಕಿಲೋ ಟೀ ಪುಡಿಯ ಬೆಲೆ ಭರ್ಜರಿ 75000| ಅಸ್ಸಾಂನ ಡಿಕಾಮ್‌ ಟೀ ಎಸ್ಟೇಟ್‌ನಲ್ಲಿ ಬೆಳೆಯಲಾಗುವ ಬಹಳ ಅಪರೂಪದ ‘ಗೋಲ್ಡನ್‌ ಬಟರ್‌ಫ್ಲೈ’ 

  • manohari

    BUSINESS31, Jul 2019, 8:02 AM IST

    ಮನೋಹರಿ ಗೋಲ್ಡ್‌ ಟೀ ಕೆಜಿಗೆ 50000 ರು.ಗೆ ಸೇಲ್‌: ಹೊಸ ದಾಖಲೆ!

    ಮನೋಹರಿ ಗೋಲ್ಡ್‌ ಟೀ ಕೆಜಿಗೆ 50000 ರು.ಗೆ ಸೇಲ್‌: ಹೊಸ ದಾಖಲೆ| 2 ಕೇಜಿ ಮನೋಹರಿ ಗೋಲ್ಡ್‌ ಚಹಾ ಪುಡಿಯನ್ನು ಖರೀದಿಸಿದ ಸೌರಭ ಟೀ ಟ್ರೇಡರ್ಸ್‌ ಪ್ರೈವೇಟ್‌ ಲಿಮಿಟೆಡ್‌