ಅಸ್ವಸ್ಥ
(Search results - 134)HealthJan 13, 2021, 6:46 PM IST
ಕಿಬ್ಬೊಟ್ಟೆ ನೋವು? ಅಸ್ವಸ್ಥತೆಗೆ ಸಂಭವನೀಯ ಕಾರಣಗಳಿವು!
ಕೆಳಹೊಟ್ಟೆಯಲ್ಲಿ ನೋವು ಅನುಭವಿಸುತ್ತಿದ್ದೀರಾ? ಬಲ ಹೊಟ್ಟೆಯ ಪ್ರದೇಶದಲ್ಲಿ ಹಲವಾರು ವಿಭಿನ್ನ ಪರಿಸ್ಥಿತಿಗಳು ತೀವ್ರ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹೊಟ್ಟೆ ನೋವಿನ ಸೌಮ್ಯ ಪ್ರಕರಣಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಆದರೆ, ಒಂದು ವೇಳೆ ನೋವು ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಹೊಟ್ಟೆ ನೋವಿಗೆ ಕಾರಣವಾಗುವ ಆರೋಗ್ಯ ಸಮಸ್ಯೆಗಳು ಇಲ್ಲಿವೆ.
Karnataka DistrictsDec 17, 2020, 5:19 PM IST
ಸಾಮಾಜಿಕ ಹೋರಾಟಗಾರ, ವಕೀಲ ಬಿ. ಡಿ. ಹಿರೇಮಠ ಅಸ್ವಸ್ಥ!
ಸಾಮಾಜಿಕ ಹೋರಾಟಗಾರ, ವಕೀಲ ಬಿ.ಡಿ. ಹಿರೇಮಠ ಅಸ್ವಸ್ಥ| ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ| ರಟ್ಟಿಹಳ್ಳಿಯಲ್ಲಿ 14 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ ಬಿ.ಡಿ. ಹಿರೇಮಠ| ಉಪವಾಸ ಮಾಡಿದ್ದರಿಂದ ತೀವೃ ಅಸ್ವಸ್ಥ.
IndiaDec 13, 2020, 8:25 AM IST
ಒಮ್ಮೆಲೆ 10 ಕಾಮೋದ್ರೇಕ ಮಾತ್ರೆ ಸೇವಿಸಿದವ ಸಾವು!
ಒಮ್ಮೆಲೆ 10 ಕಾಮೋದ್ರೇಕ ಮಾತ್ರೆ ಸೇವಿಸಿದ| ತೀವ್ರ ಅಸ್ವಸ್ಥರಾಗಿ ನಾಲ್ಕೇ ದಿನದಲ್ಲಿ ಮೃತ| ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದರೂ, ಆತ್ಮಹತ್ಯೆ ಪತ್ರವಿಲ್ಲ
IndiaDec 6, 2020, 7:45 PM IST
ಕೊರೋನಾ ನಡುವೆ ನಿಗೂಢ ರೋಗ; ಆಂಧ್ರದಲ್ಲಿ 228 ಮಂದಿ ಆಸ್ಪತ್ರೆ ದಾಖಲು!
ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕೊರೋನಾ ಲಸಿಕೆಗಾಗಿ ಎಲ್ಲರು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇದರ ನಡುವೆ ಇದೀಗ ನಿಗೂಢ ರೋಗವೊಂದು ಕಾಣಿಸಿಕೊಂಡಿದೆ. ಇದಕ್ಕಿದ್ದಂತೆ ಅಸ್ವಸ್ಥರಾಗುವ ಮೂಲಕ ಆಸ್ಪತ್ರೆ ದಾಖಲಾಗುತ್ತಿದ್ದಾರೆ.
Karnataka DistrictsNov 23, 2020, 9:43 AM IST
ಹೋಟೆಲಲ್ಲಿ ತಿಂದ 30 ಜನ ಅಸ್ವಸ್ಥ!
ಹೋಟೆಲ್ನಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಬಗ ಹಾಕಲಾಗಿದೆ
CRIMENov 4, 2020, 7:19 AM IST
ಮರ್ಡರ್ ಕೇಸ್: ಕಿವುಡಗೆ ಶಿಕ್ಷಣ ಕೊಡಿಸಿ ಹೇಳಿಕೆ ಪಡೆದ ಕೋರ್ಟ್..!
ಪತ್ನಿಯನ್ನು ಮನೆಗೆ ಕರೆದೊಯ್ಯಲು ಮನೆಗೆ ಬಂದಿದ್ದ ಅತ್ತೆಯನ್ನು ಕೊಲೆ ಮಾಡಿದ್ದ ಮಾನಸಿಕ ಅಸ್ವಸ್ಥ ಹಾಗೂ ಕಿವುಡುತನದಿಂದ ಬಳಲುತ್ತಿದ್ದ ಅಪರಾಧಿಗೆ ಬುದ್ಧಿಮಾಂದ್ಯ ಮಕ್ಕಳಿಗೆ ನೀಡುವ ಶಿಕ್ಷಣ ಕೊಡಿಸಿದ ಬಳಿಕ ಹೇಳಿಕೆ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆ ನೀಡಿರುವ ಅಪರೂಪದ ಪ್ರಕರಣ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ.
Karnataka DistrictsOct 29, 2020, 12:12 PM IST
ದೇವಸ್ಥಾನದ ಪ್ರಸಾದ ಸೇವಿಸಿ 70 ಜನರು ಅಸ್ವಸ್ಥ
ದೇವಾಲಯದಲ್ಲಿ ಪೂಜೆ ಹಿನ್ನೆಲೆಯಲ್ಲಿ ಪ್ರಸಾದ ಹಂಚಿದ್ದು ಈ ಪ್ರಸಾದ ಸೇವಿಸಿದ 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
Karnataka DistrictsOct 19, 2020, 12:37 PM IST
ಮೈಸೂರಿನ ನಿರ್ಗಮಿತ ಡಿಸಿ ಶರತ್ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಬಿ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ನಗರದ ತಮ್ಮ ನಿವಾಸದಲ್ಲಿ ಶರತ್ ಅವರು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನ ಕುವೆಂಪು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
FoodSep 18, 2020, 7:20 PM IST
ಭರ್ಜರಿ ಊಟದ ನಂತ್ರ ಹೊಟ್ಟೆ ಅಸ್ವಸ್ಥ: ಜೀರಾ ಕೂಲರ್ ಕುಡೀರಿ, ಇಲ್ಲಿದೆ ಸುಲಭ ರೆಸಿಪಿ
ಭರ್ಜರಿ ಊಟದ ನಂತ್ರ ಜಡವಾಗಿ ಸುಸ್ತು ಅನಿಸುತ್ತಾ..? ಹಾಗಾದ್ರೆ ಜೀರಾ ಕೂಲರ್ ಮಾಡಿ ಕುಡೀರಿ.. ಇಲ್ಲಿದೆ ಸುಲಭ ರೆಸಿಪಿ
Karnataka DistrictsSep 14, 2020, 9:19 AM IST
ಕಲುಷಿತ ನೀರು ಸೇವಿಸಿ 35 ಜನ ಅಸ್ವಸ್ಥ, ಹಲವರು ಗಂಭೀರ
ಕಲುಷಿತ ನೀರು ಸೇವನೆ ಮಾಡಿ 35ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
IndiaAug 31, 2020, 6:17 PM IST
ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ!
ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಮೆದುಳಿನ ಶಸ್ತ್ರ ಚಿಕಿತ್ಸೆ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ಪ್ರಣಬ್ ಮುಖರ್ಜಿ ಇಂದು(ಆ.31) ನಿಧನರಾಗಿದ್ದಾರೆ.
InternationalAug 21, 2020, 1:55 PM IST
ವಿಷ ಬೆರೆಸಿದ ಚಹಾ ಕುಡಿಸಿ ರಷ್ಯಾದ ಪ್ರತಿಪಕ್ಷ ನಾಯಕನ ಕೊಲೆಗೆ ಯತ್ನ?
ವಿಷ ಬೆರೆಸಿದ ಚಹಾ ಕುಡಿಸಿ ರಷ್ಯಾದ ಪ್ರತಿಪಕ್ಷ ನಾಯಕ ನ್ಯಾವಲಾನಿ ಕೊಲೆಗೆ ಯತ್ನ?| ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನ್ಯಾವಲಾನಿ ದಿಢೀರ್ ಅಸ್ವಸ್ಥಗೊಂದು ಆಸ್ಪತ್ರೆಗೆ ದಾಖಲು
Cine WorldAug 9, 2020, 1:15 PM IST
KGF2 ಆಧೀರ ಆಸ್ಪತ್ರೆಗೆ ದಾಖಲು: ಕೊರೋನಾ ನೆಗೆಟಿವ್
ಕೆಜಿಎಫ್ ಅಧೀರ, ಬಾಲಿವುಡ್ ನಟ ಸಂಜಯ್ ದತ್ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತಾನು ಹುಷಾರಾಗಿದ್ದೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಹಿರಿಯ ನಟನಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿರುವುದು ಅಭಿಮಾನಿಗಳಿಗೆ ನಿರಾಳವಾಗಿದೆ.
Karnataka DistrictsAug 8, 2020, 3:47 PM IST
ಬೀದರ್: ಹಸಿವು ತಾಳದೇ ಅಪರಿಚಿತ ಮಹಿಳೆ ಸಾವು
ಜಿಲ್ಲೆಯ ನಂದಗಾಂವ ಗ್ರಾಮದ ಹೊಲದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಅನ್ನ ನೀರಿಲ್ಲದೆ ಹಸಿವೆಯಿಂದ ಬಳಲಿ ಸಾವನ್ನಪ್ಪಿದ್ದು, ಆಕೆಯು ಮಾನಸಿಕ ಅಸ್ವಸ್ಥೆ ಹಾಗೂ ವಿವಿಧ ರೋಗಗಳಿಂದ ಬಳಲುತ್ತಿದ್ದಳೆಂಬ ದೂರು ದಾಖಲಾಗಿದ್ದು ಕೊರೋನಾ ಸಂಕಷ್ಟದ ಸಂದರ್ಭ ಭಿಕ್ಷುಕಿ ಹಸಿವಿನಿಂದ ಸಾವನ್ನಪ್ಪಿದ್ದಾಳೆ ಎಂಬ ಅಂಶ ಮಹತ್ವ ಪಡೆದಿದೆ.
stateJul 12, 2020, 3:50 PM IST
ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!
ವಿಜಯಪುರದಲ್ಲಿ ಪಿಪಿಇ ಕಿಟ್ನ್ನು ಎಲ್ಲೆಂದರಲ್ಲಿ ಸಿಬ್ಬಂದಿಗಳು ಎಸೆದು ಹೋಗಿದ್ದು ಅದನ್ನು ಮಾನಸಿಕ ಅಸ್ವಸ್ಥನೊಬ್ಬ ಧರಿಸಿ ಓಡಾಡುತ್ತಿದ್ದಾನೆ. ಇದರಿಂದಲೇ ಸೋಂಕು ನಗರದಲ್ಲಿ ಇನ್ನಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ.