ಅಸಹಿಷ್ಣುತೆ  

(Search results - 8)
 • sonia gandhi is the president of congress

  NEWS15, Aug 2019, 10:14 PM IST

  ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತುವುದು ನಮ್ಮೆಲ್ಲರ ಜವಾಬ್ದಾರಿ: ಸೋನಿಯಾ ಗಾಂಧಿ!

  ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸೋನಿಯಾ ಮಾತನಾಡಿದರು.

 • NEWS29, Jul 2019, 2:18 PM IST

  ಮತ್ತೆ ಎದ್ದಿದೆ ಅಸಹಿಷ್ಣುತಾ ಕೂಗು; ಮೋದಿ ಪರ -ವಿರೋಧಿ ಬಣದ ನಡುವೆ ಜಟಾಪಟಿ

  ದೇಶದಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮೋದಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು 49 ಚಿಂತಕರ ಒಂದು ಗುಂಪು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ, 62 ಜನರ ಇನ್ನೊಂದು ಚಿಂತಕರ ಗುಂಪು ಈ ಪತ್ರಕ್ಕೆ ತಿರುಗೇಟು ನೀಡಿದೆ. ಇದು ಒಂದು ರೀತಿಯ ಸ್ಟಾರ್‌ವಾರ್‌ಗೆ ಕಾರಣವಾಗಿದೆ. 

 • RAGHU

  NEWS18, Jul 2019, 12:53 PM IST

  ಮೋದಿ ಸರ್ಕಾರದ ವಿರುದ್ಧ ಹೋರಾಟ; ಪ್ರಶಸ್ತಿ ತಿರಸ್ಕರಿಸಿದ ರಂಗಕರ್ಮಿ

  ದೇಶದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಹಿಂಸಾಚಾರ, ಕಗ್ಗೊಲೆ ಮತ್ತು ಬಾಯಿ ಮುಚ್ಚಿಸುವಂತಹ ಕೃತ್ಯಗಳು ನಡೆಯುತ್ತಿವೆ. ಇಂತಹ ವೇಳೆಯಲ್ಲಿ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ 2018 ನೇ ಸಾಲಿನ ಪ್ರಶಸ್ತಿ ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ಹಿರಿಯ ರಂಗ ನಿರ್ದೇಶಕ ಎಸ್‌.ರಘುನಂದನ್‌ ಹೇಳಿದ್ದಾರೆ.

 • payal rohatgi

  NEWS12, Jul 2019, 4:36 PM IST

  ‘ನಾನು ಹಿಂದೂ, ಆದರೆ ನನಗೆ ಹಿಂದೂಸ್ಥಾನದಲ್ಲಿರಲು ಭಯವಾಗ್ತಿದೆ’

  ಬಾಲಿವುಡ್ ನಿಂದ ಮರೆಯಾಗಿದ್ದ ಅಸಹಿಷ್ಣುತೆ ಕೂಗು ಮತ್ತೆ ಎದ್ದಿದೆಯೇ? ಎಂಬ ಪ್ರಶ್ನೆ ಮೂಡುವಂತಾಗಿದೆ. ನಟಿಯೊಬ್ಬಳು ನೀಡಿದ ಹೇಳಿಕೆ ಇದಕ್ಕೆಲ್ಲ  ಮೂಲ ಕಾರಣ..

 • Traitors

  NEWS29, Jan 2019, 3:02 PM IST

  ಶಾ, ಖಾನ್ ಮತ್ತು ಸಿಧು ದೇಶದ್ರೋಹಿಗಳು: ಆರ್‌ಎಸ್‌ಎಸ್‌ ನಾಯಕ!

  ದೇಶದಲ್ಲಿ ಅಸಹಿಷ್ಣುತೆ ಇದೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟರಾದ ನಸೀರುದ್ದೀನ್ ಶಾ ಮತ್ತು ಅಮೀರ್ ಖಾನ್ ದೇಶದ್ರೋಹಿಗಳು ಎಂದು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್ ಹರಿಹಾಯ್ದಿದ್ದಾರೆ.

 • malavika avinash

  NEWS6, Jan 2019, 11:10 AM IST

  ರಣಾಂಗಣವಾಗಿ ಮಾರ್ಪಟ್ಟಿತು ಸಾಹಿತ್ಯ ಸಮ್ಮೇಳನ ವೇದಿಕೆ

  84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯ ಚರ್ಚಾಗೋಷ್ಠಿಯೊಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಸಹಿಷ್ಣುತೆ ಕುರಿತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿದ್ದಕ್ಕೆ ಕೆಲ ಪ್ರೇಕ್ಷಕರು ವಿರೋಧಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಗೋಷ್ಠಿಯನ್ನು ನಡೆಸಲಾಯಿತು.

 • Temple

  NEWS17, Sep 2018, 3:23 PM IST

  26 ವರ್ಷಗಳಿಂದ ಮುಸ್ಲಿಮರ ‘ವಶ’ದಲ್ಲಿರುವ ದೇಗುಲ!

  ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ಭಾರತದ ಜಾತ್ಯಾತೀತ ಸ್ವರೂಪ ಹದಗೆಡುತ್ತಿದೆ ಅಂತಾ ಯಾರೇ ಎಷ್ಟೆಲ್ಲಾ ಹೇಳಿದರೂ, ಭಾರತದ ಮೂಲ ಗುಣವಾದ ಸಹಿಷ್ಣುತೆಗೆ ಎಂದಿಗೂ ಧಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಉತ್ತರಪ್ರದೇಶದ ಮುಜಫರ್‌ನಗರ್ ದ ಸಮೀಪದ ಹಳ್ಳಿಯೊಂದರಲ್ಲಿ ಕಳೆದ 26 ವರ್ಷಗಳಿಂದ ಮುಸ್ಲಿಮರು ದೇವಾಲಯದ ರಕ್ಷಣೆ ಮಾಡುತ್ತಾ ಬಂದಿದ್ದಾರೆ.

 • Muslim Doctors

  NEWS4, Aug 2018, 3:18 PM IST

  ಮನೆಗಾಗಿ ಅಲೆಯುತ್ತಿದ್ದ ಮುಸ್ಲಿಂ ವೈದ್ಯರ ಕೈ ಹಿಡಿದ ದುರ್ಗಾ ಪೂಜಾ ಕಮಿಟಿ!

  ಭಾರತದಲ್ಲಿ ಮತೀಯವಾದ ಬಹಳ ವೇಗವಾಗಿ ಹಬ್ಬುತ್ತಿದೆ, ಸಮಾಜದಲ್ಲಿ ಅಸಹಿಷ್ಣುತೆ ಎಂಬ ವಿಷಬೀಜ ಬಿತ್ತಲಾಗುತ್ತಿದೆ ಎಂಬೆಲ್ಲಾ ಆರೋಪ ಅದೆಷ್ಟೇ ಕೇಳಿ ಬರಲಿ ಜಾತ್ಯಾತೀತತೆ ಎಂಬುದು ಭಾರತದ ಆತ್ಮ ಎಂಬುದು ಇಡೀ ಜಗತ್ತೇ ಒಪ್ಪಿಕೊಂಡಿದೆ. ಬದುಕೆಂಬ ಈ ನಾಲ್ಕು ದಿನಗಳ ಪಯಣದಲ್ಲಿ ಸಂಕಷ್ಟ ಬಂದಾಗ ಸಹಾಯ ಮಾಡಲು ನಾವು ವ್ಯಕ್ತಿಯ ಧರ್ಮ, ಜಾತಿ ನೋಡುವುದಿಲ್ಲ ಎಂಬುದು ಅಲ್ಲೊಂದು ಇಲ್ಲೊಂದು ಪ್ರಕರಣಗಳ ಮೂಲಕ ದೃಢಪಡುತ್ತಲೇ ಇದೆ.