ಅಸದುದ್ದೀನ್ ಒವೈಸಿ  

(Search results - 19)
 • anurag -owaisi

  India29, Jan 2020, 4:22 PM IST

  ಜಾಗ ಹೇಳಿದರೆ ಬಂದು ಗುಂಡು ಹೊಡೆಸಿಕೊಳ್ಳುತ್ತೇನೆ: ಒವೈಸಿ!

  ದೇಶ ವಿರೋಧಿಗಳಿಗೆ ಗುಂಡು ಹೊಡೆಯಬೇಕು ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಖಂಡಿಸಿದ್ದಾರೆ. ಕೇಂದ್ರ ಸಚಿವರಿಗೆ ಗುಂಡು ಹೊಡೆಯವ ಬಯಕೆ ಇದ್ದರೆ ಅವರು ಹೇಳಿದ ಸ್ಥಳಕ್ಕೆ ಹೋಗಿ ಎದೆಯೊಡ್ಡುತ್ತೇನೆ ಎಂದು ಅಸದುದ್ದೀನ್ ಒವೈಸಿ ಗುಡುಗಿದ್ದಾರೆ.

 • Owaisi Amit Shah Thumb

  India10, Dec 2019, 4:32 PM IST

  ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

  ಲೋಕಸಭೆಯಲ್ಲಿ ಮಸೂದೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆ, ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಮಸೂದೆ ಪ್ರತಿಯನ್ನು ಹರಿದು ಹಾಕಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಅಸಾಂವಿಧಾನಿಕ ಎಂದು ಒವೈಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 • Asaduddin Owaisi
  Video Icon

  India9, Nov 2019, 3:41 PM IST

  5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!

  ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ತಿರಸ್ಕರಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅಂತಿಮವಾದರೂ  ದೋಷರಹಿತವಲ್ಲ ಎಂದು ಅಸದುದ್ದೀನ್ ಒವೈಸಿ ಮಾರ್ಮಿಕವಾಗಿ ಹೇಳಿದ್ದಾರೆ.

 • owaisi

  NEWS11, Sep 2019, 8:55 PM IST

  ಪ್ರಧಾನಿ ಸಂವಿಧಾನ ನೆನಪಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ: ಒವೈಸಿ ಗುಡುಗು!

  ಗೋ ನೀತಿ ಟೀಕಿಸುವವರು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂಬ ಪ್ರಧಾನಿ  ನರೇಂದ್ರ ಮೋದಿ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಸಂವಿಧಾನವನ್ನು ನೆನಪಿಸಿಕೊಳ್ಳುವ ವಿಶ್ವಾಸವಿದೆ ಎಂದು ಒವೈಸಿ ಗುಡುಗಿದ್ದಾರೆ.

 • Owaisi

  NEWS6, Jul 2019, 9:13 PM IST

  ಗುಂಪು ಹಲ್ಲೆ: ಕಾನೂನು ರಚಿಸಲು ಒವೈಸಿ ಒತ್ತಾಯ!

  ದೇಶದಲ್ಲಿ ಕೋಮು ಆಧಾರಿತ ಗುಂಪು ಹಲ್ಲೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸಬೇಕೆಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 • ఏపీలో ముస్లిం మైనారిటీ ఓటర్ల జాబితాపై అధ్యయనం చేస్తున్నారట. ఇప్పటికే కర్నూలు జిల్లా స్థానిక సంస్థల ఎన్నికల్లో అసదుద్దీన్ ఓవైసీ తన అదృష్టాన్ని పరీక్షించుకున్నారు. కర్నూలులో గతంలో జరిగిన స్థానిక సంస్థల ఎన్నికల్లో ఎంఐఎం పార్టీ బోణీ కూడా కొట్టింది. ఇప్పటికే తెలంగాణ సీఎం కేసీఆర్ తాను ఇస్తానన్న రిటర్న్ గిఫ్ట్ పై ఫోకస్ పెట్టేశారు. మరి అసదుద్దీన్ ఓవైసీ కూడా రంగంలోకి దిగనున్నట్లు తెలుస్తోంది.

  NEWS30, Jun 2019, 8:07 PM IST

  ಜೈ ಶ್ರೀರಾಮ್ ಅನ್ನಲ್ಲ, ವಂದೇ ಮಾತರಂ ಕೂಗಲ್ಲ: ಒವೈಸಿ!

  ಯಾವುದೇ ಕಾರಣಕ್ಕೂ ತಾವು ಜೈ ಶ್ರೀರಾಮ್ ಮತ್ತು ವಂದೇ ಮಾತರಂ ಘೋಷಣೆ ಕೂಗುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. RSS ಮತ್ತು ಬಿಜೆಪಿಯ ಅಣತಿ ಮೇರೆಗೆ ಭಾರತೀಯ ಮುಸಲ್ಮಾನರಲ್ಲಿ ಭಯ ಹುಟ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಒವೈಸಿ ಆರೋಪಿಸಿದ್ದಾರೆ.

 • മുക്താർ അബ്ബാസേ നഖ്‍വി- ന്യൂനപക്ഷ വകുപ്പ്

  NEWS1, Jun 2019, 7:37 PM IST

  ಒವೈಸಿ ಮಸೀದಿ ಹೇಳಿಕೆ ಖಂಡಿಸಿದ ಸಚಿವ ನಖ್ವಿ!

  ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಅವರ ಮಸೀದಿ ಭೇಟಿ ಹೇಳಿಕೆಯನ್ನು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಖಂಡಿಸಿದ್ದಾರೆ.

 • asaduddin modi

  Lok Sabha Election News14, May 2019, 11:41 AM IST

  ‘1988ರಲ್ಲಿ ಡಿಜಿಟಲ್ ಕ್ಯಾಮರಾ ಹೊಂದಿದ್ದ ಮೋದಿಯನ್ನು ನಂಬಲಾಗಲ್ಲ’!

  ತಾವು 1988ರಲ್ಲಿ ಡಿಜಿಟಲ್ ಕ್ಯಾಮರಾವನ್ನು ಬಳಸಿದ್ದು, ಇ-ಮೇಲ್ ಸಹ ಹೊಂದಿದ್ದೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ  ಕುಹುಕವಾಡಿದ್ದಾರೆ.

 • Owaisi

  NEWS24, Feb 2019, 12:53 PM IST

  ಜೈಷ್-ಎ-ಸೈತಾನ್: ಅಜರ್ ಮುಸುಡಿಗಿಷ್ಟು ಎಂದ ಒವೈಸಿ!

  ಪುಲ್ವಾಮಾ ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ದಾಳಿಯ ರೂವಾರಿ ಜೈಷ್-ಎ-ಮೊಹ್ಮದ್ ಸಂಘಟನೆಗೆ ಮುಟ್ಟಿ ನೋಡಿಕೊಳ್ಳುವಂತ ಜವಾಬು ನೀಡಿದ್ದಾರೆ.

 • Owaisi

  NEWS20, Jan 2019, 3:24 PM IST

  ಕಾಶ್ಮೀರ ವಿಷಯಕ್ಕೆ ಬಂದ್ರೆ ಸುಮ್ನಿರಲ್ಲ: ಒವೈಸಿ ಗುಡುಗು!

  ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ಪಾಕಿಸ್ತಾನ ಈ ಕೂಡಲೇ ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದಿಂದ ಅದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒವೈಸಿ ಗುಡುಗಿದ್ದಾರೆ.

 • asaduddin owaisi

  NEWS2, Dec 2018, 5:05 PM IST

  ಮೋದಿಯನ್ನು ಅಲ್ಲಾಹ್ ಸೋಲಿಸುತ್ತಾನೆ: ಒವೈಸಿ!

  ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಾಹ್ ಸೋಲಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಅಲ್ಲಾಹ್ ಸೋಲಿಸಲಿದ್ದಾರೆ ಎಂದು ಒವೈಸಿ ಹೇಳಿದ್ದಾರೆ. 

 • Asaduddin owaisi

  NEWS29, Nov 2018, 7:27 PM IST

  ‘ಶಾಗೆ ಬೀಫ್ ಬಿರಿಯಾನಿ ಪಾರ್ಸಲ್ ಮಾಡಲು ಸಿಎಂ ಗೆ ಹೇಳ್ತಿನಿ’!

  ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುವುದಾಗಿ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. 

 • undefined

  NEWS20, Nov 2018, 5:32 PM IST

  ರ‍್ಯಾಲಿ ನಡೆಸದಂತೆ ಒವೈಸಿಗೆ ಕಾಂಗ್ರೆಸ್ ನಿಂದ 25 ಲಕ್ಷ ರೂ. ಆಫರ್!

  ತೆಲಂಗಾಣದ ನಿರ್ಮಲ್‌ನಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರ ರ‍್ಯಾಲಿಯನ್ನು ರದ್ದುಗೊಳಿಸಲು ಕಾಂಗ್ರೆಸ್ 25 ಲಕ್ಷ ರೂ. ಆಫರ್ ಮಾಡಿತ್ತು ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ. 

 • undefined

  NEWS20, Oct 2018, 6:48 PM IST

  ಮಂದಿರ ಅಯೋಧ್ಯೆಯಲ್ಲೇ ಹೊರತು ಹೈದರಾಬಾದ್‌ನಲ್ಲಿ ಅಲ್ಲ: ಶಿವಸೇನೆ!

  ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದು ಅಯೋಧ್ಯೆಯಲ್ಲಿಯೇ ಹೊರತು ಹೈದರಾಬಾದ್, ಪಾಕಿಸ್ತಾನ ಅಥವಾ ಇರಾನ್‌ನಲ್ಲಿ ಅಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಒವೈಸಿಗೆ ತಿರುತೇಟು ನೀಡಿದ್ದಾರೆ.

 • Waseem Rizvi

  NEWS12, Aug 2018, 1:28 PM IST

  ಆ.15ಕ್ಕೆ ಭಾರತ್ ಮಾತಾ ಕೀ ಜೈ ಅನ್ಲೇಬೇಕು: ಇಲ್ದಿದ್ರೆ..!

  ‘ನೀವು ನನ್ನ ಕುತ್ತಿಗೆಗೆ ಖಡ್ಗ ಇಟ್ಟು ಬೆದರಿಸಿದರೂ ನಾನು ಭಾರತ್ ಮಾತಾ ಕೀ ಜೈ ಘೊಷಣೆ ಕೂಗುವುದಿಲ್ಲ..’ ಇದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದ ಮಾತು. ಇದಕ್ಕೆ ಭಾರತಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒವೈಸಿ ಹೇಳಿಕೆಯನ್ನು ದೇಶದ ಮುಸ್ಲಿಂ ಭಾಂಧವರೇ ಖಂಡಿಸಿದ್ದರು. ಇದೀಗ ಒವೈಸಿ ಅವರಿಗೆ ಟಾಂಗ್ ಕೊಡುವಂತ ನಿರ್ಧಾರವನ್ನು ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷ ವಾಸೀಮ್ ರಿಜ್ವಿ ತೆಗೆದುಕೊಂಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಗೀತೆ ಬಳಿಕ ಭಾರತ್ ಮಾತಾ ಕೀ ಜೈ ಘೋಷಣೆ ಕಡ್ಡಾಯ ಎಂದು ರಿಜ್ವಿ ಆದೇಶ ಹೊರಡಿಸಿದ್ದಾರೆ.