ಅಶ್ವಿನಿ  

(Search results - 36)
 • ఈ వారం రాశిఫలాలు ఇలా వున్నాయి. వివిధ రాశుల వారు అనారోగ్య సమస్యలను ఎదుర్కొంటారని ఈ వారం ఫలాలు తెలియజేస్తున్నాయి. ఓ రాశి వారికి ఈ వారం చివరిలో కుటుంబసభ్యుల నుంచి ఒత్తిడులు కూడా ఎదురవుతాయని తెలిస్తోంది. అయితే వారికి దక్షిణదిశ ప్రయాణాలు అనుకూలమని రాశి ఫలాలు తెలియజేస్తున్నాయి.
  Video Icon

  Panchanga26, Mar 2020, 9:01 AM IST

  ಪಂಚಾಂಗ ಫಲ: ಮಾರ್ಚ್ 26 ರ ದಿನ ವಿಶೇಷಗಳಿವು!

  ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಅಶ್ವಿನಿ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ!

 • Minister of State for Health, Ashwini Choubey

  India19, Mar 2020, 1:08 PM IST

  ಉರಿ ಬಿಸಿಲು ಕಾಯಿಸ್ಕೊಳ್ಳಿ ಕೊರೋನಾ ಸಾಯುತ್ತೆ: ಕೇಂದ್ರ ಸಚಿವರ ಹುಚ್ಚು ಸಲಹೆ!

  ಕೊರೋನಾ ಅಟ್ಟಹಾಸ| ಕೊರೋನಾ ತಡೆಯಲು ಕೇಂದ್ರ ಸಚಿವರ ವಿಚಿತ್ರ ಸಲಹೆ| ಬಿಸಿಲಿಗೆ ನಿಲ್ಲಿ ಕೊರೋನಾ ಓಡಿಸಿ

 • কেমন যাবে সপ্তাহের প্রথম দিন
  Video Icon

  Panchanga28, Feb 2020, 9:34 AM IST

  ಪಂಚಾಂಗ ಫಲ: ಫೆ. 28 ರ ಪಂಚಾಂಗ ಫಲಗಳಿವು!

  ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ! 

 • sports

  OTHER SPORTS11, Feb 2020, 10:45 AM IST

  ಸತತ 12 ಗಂಟೆ ಓಡಿ ದಾಖಲೆ ಬರೆದ ಬೆಂಗ್ಳೂರಿನ ಅಶ್ವಿನಿ

  12 ಗಂಟೆಯ ಅವಧಿಯಲ್ಲಿ ಅಶ್ವಿನಿ 112 ಕಿ.ಮೀ. ದೂರ ಕ್ರಮಿಸುವ ಮೂಲಕ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ದಾಖಲೆ ನಿರ್ಮಿಸಿದ್ದಾರೆ. 

 • undefined
  Video Icon

  Panchanga1, Feb 2020, 9:02 AM IST

  ಪಂಚಾಂಗ ಫಲ: ಇಂದಿನ ದಿನ ವಿಶೇಷಗಳಿವು!

  ಶುಭೋದಯ ಓದುಗರೇ, ಇಂದಿನ ಪಂಚಾಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,  ಮಾಘ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ! 

 • Puneeth
  Video Icon

  Sandalwood19, Jan 2020, 4:19 PM IST

  ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಯ್ತು 'ಜೇಮ್ಸ್‌' ಪವರ್; ಮುಹೂರ್ತ ಹೀಗಿತ್ತು ನೋಡಿ!

  ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್‌' ಚಿತ್ರದ ಮುಹೂರ್ತ ಇಂದು ಬಾಲಾಂಜನೇಯ ದೇವಸ್ಥಾನದಲ್ಲಿ  ಅದ್ಧೂರಿಯಾಗಿ ನಡೆದಿದೆ.  ಬಹು ಕೋಟಿ ವೆಚ್ಚದ ಜೇಮ್ಸ್ ಚಿತ್ರದ ಚಿತ್ರೀಕರಣ ಫೆ-16 ಕ್ಕೆ ಶುರುವಾಗಲಿದೆ. ಕಮರ್ಷಿಯಲ್ ಎಂಟರ್‌ಟೇನ್ಮೆಂಟ್ ಚಿತ್ರ ಇದಾಗಿದ್ದು ಪುನೀತ್ ಪತ್ನಿ ಅಶ್ವಿನಿ ಕ್ಲಾಪ್ ಮಾಡಿದ್ದಾರೆ.  

 • FIR
  Video Icon

  CRIME8, Jan 2020, 7:44 PM IST

  ಕಿಲ್ಲರ್ ಲೇಡಿ: ಗಂಡನ ಕೊಂದ ಮೋಹನಾಂಗಿ ಜೈಲಿಗೆ ಹೋದ ಕತೆ!

   ಗಂಡ, ಫೋಟೋಗ್ರಾಫರ್, ಈಕೆ ಬ್ಯುಟಿಶಿಯನ್. ಆತನಿಗೆ ಕುಡಿಯುವ ಚಟ, ಈಕೆಗೆ ಶೋಕಿಯೇ ಜೀವನ. ಮದುವೆಯಾಗಿ 15 ವರ್ಷವಾಗಿತ್ತು. ಆದರೆ ಗಂಡ ಮತ್ತು ಮಕ್ಕಳು ಬೇಡವಾದ ಅಶ್ವಿನಿ, ಕೊನೆಗೆ ಗಂಡನನ್ನೇ ಕೊಂದು ಹಾಕಿದ್ದಾಳೆ.

 • undefined
  Video Icon

  Astrology5, Jan 2020, 8:35 AM IST

  ಇಂದಿನ ಪಂಚಾಂಗ ಫಲ: ಜ 05 ರ ದಿನ ವಿಶೇಷಗಳಿವು!

  ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಾಫಲಗಳಿವು. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಾಫಲಗಳೇನು? ಇಲ್ಲಿದೆ ನೋಡಿ. 

 • মকর- দ্বি-মুখী আয়ের সম্ভাবনা রয়েছে। কোনও বিষয়েই চটজলদি কোনও সিদ্ধান্ত আজ নেবেন না। ভ্রমণ সুখকর হলেও খরচ বৃদ্ধি পেতে পারে। দাম্পত্য জীবন সুখের। সন্তানের কোনও কাজের জন্য মন ভালো হয়ে যাবে। পরিশ্রম করলেও আর্থিক অবস্থার উন্নতি হওয়ার সম্ভাবনা খুব কম। ব্যবসায় বা অন্য ক্ষেত্রে অর্থ বিনিয়োগের আগে চিন্তা-ভাবনা করুন। পিঠে ব্যাথার সমস্যা বৃদ্ধি পাওয়ার আশঙ্কা রয়েছে।  আপনার শুভ রং গোলাপী। শুভ সংখ্যা ৮৬। শুভ দিক পূর্ব। শুভ রত্ন পান্না
  Video Icon

  Panchanga8, Dec 2019, 10:23 AM IST

  ಇಂದಿನ ಪಂಚಾಂಗ ಫಲ: ಹೇಗಿದೆ ಇಂದಿನ ದಿನದ ಫಲಾಫಲಗಳು?

  ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ,  ಹೇಮಂತ ಋತು, ಮಾರ್ಗಶಿರ ಮಾಸ ಶುಕ್ಲ ಪಕ್ಷ, ಏಕಾದಶಿ/ ದ್ವಾದಶಿ ಅಶ್ವಿನಿ ನಕ್ಷತ್ರ. ಇಂದಿನ ರಾಶಿ ಫಲಾಫಲಗಳೇನು? ಹೇಗಿದೆ ದಿನದ ಭವಿಷ್ಯ? ಇಲ್ಲಿದೆ ನೋಡಿ. 

 • Ashwini Ponnappa

  OTHER SPORTS16, Nov 2019, 10:54 AM IST

  ಬೆಂಗಳೂರಲ್ಲಿ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ; ಅಶ್ವಿನಿ ಜೊತೆ ಆಡೋ ಅವಕಾಶ!

  ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಿತ್ತಿದೆ. ಈಗಾಗಲೇ 4 ನಗರಗಳಲ್ಲಿನ ಚರಣ ಮುಕ್ತಾಯಗೊಂಡಿದ್ದು, ಬೆಂಗಳೂರಿಗೆ ಆಗಮಿಸಿದೆ. ವಿಶೇಷ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ವಿಶೇಷತೆ ಇಲ್ಲಿದೆ.
   

 • undefined

  OTHER SPORTS13, Nov 2019, 10:41 AM IST

  ಹಾಂಕಾಂಗ್ ಓಪನ್: ಪ್ರಿ ಕ್ವಾರ್ಟರ್‌ಗೆ ಸಾತ್ವಿಕ್-ಅಶ್ವಿನಿ ಪೊನ್ನಪ್ಪ!

  ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಹಾಗೂ ಅಶ್ವಿನ್ ಪೊನ್ನಪ್ಪ ಜೋಡಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತೀಯ ಪಟುಗಳು ಫಲಿತಾಂಶ ಇಲ್ಲಿದೆ.
   

 • সিংহ– রাস্তায় সাবধানে চলাফেরা করুন, রক্তপাতের সম্ভাবনা রয়েছে। যে কোনও অশান্তিতে আজ আপনার দোষী হওয়ার যোগ রয়েছে। বিদ্যার্থীদের জন্য শুভ সময় ও ভাল ফল পাওয়ার যোগ। আজ ব্যবসায় প্রচুর লাভ হতে পারে। কর্মযোগে বন্ধুর সাহায্য পেতে পারেন। চোখের সমস্যায় ভোগান্তির সম্ভাবনা। অতিরিক্ত অর্থ লাভের আশায় ঝামেলার সৃষ্টি হতে পারে। বাড়তি কোনও খরচ থেকে সাবধান থাকুন।  আপনার শুভ রং গোলাপী। শুভ সংখ্যা ১৯। শুভ দিক পশ্চিম। শুভ রত্ন চুনি।
  Video Icon

  Astrology11, Nov 2019, 9:10 AM IST

  ಇಂದಿನ ಪಂಚಾಂಗ ಫಲ: ವಾರದ ಮೊದಲ ದಿನ ಹೀಗಿದೆ!

  ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ. ಹೇಗಿದೆ ವಾರದ ಮೊದಲ ವಾರ? ಸೋಮವಾರದ ಶುಭ ಫಲಗಳೇನು? ಇಲ್ಲಿದೆ ನೋಡಿ. 

 • 08 top10 stories

  News8, Nov 2019, 4:37 PM IST

  ತಲೈವಾ ಆರೋಪಕ್ಕೆ BJP ಗಡ ಗಡ, ಪೊಲೀಸ್ರಿಗೆ ಶರಣಾದ ಅಶ್ವಿನಿ ಗೌಡ; ನ.8ರ ಟಾಪ್ 10 ಸುದ್ದಿ!

  ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿದ್ದ, ಸೂಪರ್ ಸ್ಟಾರ್ ರಜನಿ ಕಾಂತ್ ಇದೀಗ ತಿರುಗಿ ಬಿದ್ದಿದ್ದಾರೆ. ತಲೈವಾ ಆರೋಪಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ  ನಟಿ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಆಯೋಧ್ಯೆ ತೀರ್ಪಿಗೆ ಮೂಹೂರ್ತ ಫಿಕ್ಸ್, ಸ್ಟಾರ್ ಕ್ರಿಕೆಟಿಗನ ಕಪಾಳಕ್ಕೆ ಭಾರಿಸಿ ಫಿಕ್ಸಿಂಗ್ ಮಾಹಿತಿ ಕಕ್ಕಿಸಿದ ಪೊಲೀಸ್ ಸೇರಿದಂತೆ ನವೆಂಬರ್ 8ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • ashwini gowda surrenders after assaulted the doctors in minto hospital
  Video Icon

  Bengaluru-Urban8, Nov 2019, 2:07 PM IST

  ವೈದ್ಯರ ಮುಷ್ಕರ: ಅಶ್ವಿನಿ ಗೌಡ ಸೇರಿ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು

  ನಗರದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ರಾಜ್ಯದೆಲ್ಲೆಡೆ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಟಿ ಹಾಗೂ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ ಹಲವರು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ, ಮುಷ್ಕರವಿನ್ನೂ ಮುಂದುವರಿದಿದೆ. ಅಲ್ಲದೇ ತಮ್ಮ ಹೋರಾಟವನ್ನು ಇನ್ನಷ್ಟೂ ಮುಂದುವರಿಸುವುದಾಗಿ ಕರವೇ ಎಚ್ಚರಿಸಿದೆ. 

 • rashmi gowda
  Video Icon

  Karnataka Districts7, Nov 2019, 6:15 PM IST

  ವೈದ್ಯರು VS ಅಶ್ವಿನಿ ಗೌಡ, ಶುಕ್ರವಾರ ರಾಜ್ಯಾದ್ಯಂತ ಆಸ್ಪತ್ರೆಗಳ OPD ಬಂದ್

  ಬೆಂಗಳೂರು [ ನ. 07] ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಾಳೆ ಅಂದರೆ ನವೆಂಬರ್ 8 ರಂದು ರಾಜ್ಯದ ಎಲ್ಲ ಹೊರ ರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಲಿವೆ.  ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

  ಎಚ್ಚರ ಎಚ್ಚರ...ವೈದ್ಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿಭಟನೆ ನಡೆಯಲಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರು ಪ್ರತಿಭಟನೆ ನಡೆಸಲಿದ್ದು ಸಣ್ಣ ಸಣ್ಣ ಕ್ಲಿನಿಕ್ ಡಾಕ್ಟರ್ ಗಳು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.