ಅಶ್ವಗಂಧ  

(Search results - 6)
 • <p>Coronil</p>

  India23, Jun 2020, 12:07 PM

  ಪತಂಜಲಿಯಿಂದ ಕೊರೋನಿಲ್ ಔಷಧ ಬಿಡುಗಡೆ: 5 ದಿನದಲ್ಲಿ ಸೋಂಕಿತ ಗುಣಮುಖ..!

  ಯೋಗ ಗುರು ರಾಮ್‌ ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಯು ಅಶ್ವಗಂಧ, ತುಳಸಿ, ಗಿಲೋಯ್ ಸೇರಿಸಿ ಮಾಡುವ ಮಿಶ್ರಣದಿಂದ ಕೊರೋನಿಲ್ ಎಂಬ ಔಷಧ ತಯಾರಿಸಿದ್ದು, 5-14 ದಿನಗಳಲ್ಲಿ ಕೊರೋನಾ ಬಾಧಿತರನ್ನು ಗುಣಮುಖ ಮಾಡಲಿದೆ. ಇಲ್ಲಿದೆ ಡೀಟೆಲ್ಸ್

 • Health19, May 2020, 4:17 PM

  ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು!

  ಶುಭ ಸುದ್ದಿಯೊಂದು ಬಂದಿದೆ. ನಮ್ಮ ಹಿತ್ತಲಲ್ಲೇ ಬೆಳೆಯುವ, ಆಯುರ್ವೇದದಲ್ಲಿ ಹಲವು ಉಪಶಮನಗಳಿಗಾಗಿ ನಾವು ಬಳಸುವ ಅಶ್ವಗಂಧ ಎಂಬ ಗಿಡಮೂಲಿಕೆ ಕೊರೋನಾ ಚಿಕಿತ್ಸೆಗೆ ಪರಿಣಾಕಾರಿ ಎಂದು ಗೊತ್ತಾಗಿದೆ.

   

 • India12, May 2020, 12:01 PM

  ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ!

  ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆ| ಕೊರೋನಾ: 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ| ಆಯುಷ್‌ ಸಚಿವಾಲಯ ಹಸಿರು ನಿಶಾನೆ| 

 • Ashwagandha Recipe

  LIFESTYLE27, Aug 2019, 2:52 PM

  ಔಷಧೀಯ ಅಶ್ವಗಂಧದಿಂದ ಅಡುಗೆ ಮಾಡುವುದು ಹೀಗೆ!

  ಆತಂಕಕ್ಕಾಗಿ ನೀಡುವ ಡ್ರಗ್ ಲೋರಾಜಪೆಮ್‌ನಿಗಿಂತ ಅಶ್ವಗಂಧದಲ್ಲಿ ಹೆಚ್ಚು ಆತಂಕ ನಿವಾರಿಸುವ ಗುಣಗಳಿವೆ. ಕೀಲು ನೋವುಗಳಿಗೆ ಕೂಡಾ ಅಶ್ವಗಂಧ ರಾಮಬಾಣ, ಮರೆವನ್ನು ಮರೆಸಿ, ಹೃದಯ ಕಾಯಿಲೆ ನಿವಾರಿಸಿ, ಕ್ಯಾನ್ಸರ್ ದೂರವಿಡುವಲ್ಲಿವರೆಗೂ ಅಶ್ವಗಂಧದ ಉಪಯೋಗಗಳು ಹರಡಿವೆ. 3000 ವರ್ಷಗಳಿಂದ ಆಯುರ್ವೇದ ಇದರ ಲಾಭಗಳನ್ನು ಹೇಳಿಕೊಂಡು ಬಳಸಿಕೊಂಡು ಬಂದಿದ್ದರೂ ಈಗ ಭಾರತೀಯರಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯರಲ್ಲಿ ಅಶ್ವಗಂಧದ ಕ್ಯಾಪ್ಸೂಲ್, ಪೌಡರ್ ಹಾಗೂ ಸಪ್ಲಿಮೆಂಟ್‌ಗಳು ಹೆಚ್ಚು ಸೇಲಾಗುತ್ತಿವೆ. 

 • Ashwagandha

  Fashion7, Mar 2019, 3:44 PM

  ಅಶ್ವಗಂಧದ ಸೌಂದರ್ಯ ಲಹರಿ

   ಆಯುರ್ವೇದದಲ್ಲಿ ತುಳಸಿಯಂತೆ ಅಶ್ವಗಂಧಕ್ಕೂ ವಿಶೇಷ ಸ್ಥಾನಮಾನವಿದೆ. ಇದರ ಲಾಭ ಅಷ್ಟಿಷ್ಟಲ್ಲ. ಸೌಂದರ್ಯವನ್ನೂ ಹೆಚ್ಚಿಸುವಲ್ಲಿಯೂ ಇದರ ಪಾತ್ರ ಹಿರೀದು. ಅಷ್ಟಕ್ಕೂ ಇದನ್ನು ಬಳಸುವುದು ಹೇಗೆ?

 • Hormon imbalance

  LIFESTYLE7, Aug 2018, 1:54 PM

  ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

  ಬ್ಲಡ್, ಯೂರಿನ್ ಟೆಸ್ಟ್ ಮಾಡಿಸಿದರೆ ವೈದ್ಯರು ಆ ಮಾತ್ರೆ, ಈ ಮಾತ್ರೆ ಎಂದು ನೂರಾರು ಔಷಧಗಳನ್ನು ಸಜೆಸ್ಟ್ ಮಾಡುತ್ತಾರೆ. ಸುಖಾ ಸುಮ್ಮನೆ ಹಣವೂ ವೇಸ್ಟ್, ಟೈಮೂ ವೇಸ್ಟ್. ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅವುಗಳನ್ನು ಸೇವಿಸಿದರೆ, ಹಾರ್ಮೋನ್ ತಾನಾಗಿಯೇ ಬ್ಯಾಲೆನ್ಸ್ ಆಗುತ್ತೆ, ಟ್ರೈ ಮಾಡಿ.