ಅಶೋಕ್  

(Search results - 171)
 • R Ashok

  Mandya17, Oct 2019, 2:19 PM IST

  ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

  ಸಚಿವ ಆರ್. ಅಶೋಕ್ ಅವರು ಮದ್ದೂರು ತಾಲೂಕು ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿಯೇ ಅಮಾನತು ಮಾಡಿದ್ದಾರೆ. ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುತ್ತಾರೆಂದು ಸಾರ್ವಜನಿಕರು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಸಚಿವರು ಕಚೇರಿಯನ್ನು ಪರಿಶೀಲಿಸಿದ್ದಾರೆ.

 • R Ashok New

  Mandya17, Oct 2019, 2:00 PM IST

  ತಾಲೂಕು ಕಚೇರಿಗೆ ಸಚಿವರ ದಿಢೀರ್‌ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್

  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಬುಧವಾರ ಮದ್ದೂರು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು ಕಚೇರಿಯ ಹಲವು ವಿಭಾಗದ ಬ್ಯಾಗ್‌, ಲಾಕರ್‌, ಟೇಬಲ್ ಡ್ರಾಗಳನ್ನು ತೆರೆದು ಪರಿಶೀಲನೆ ನಡೆಸಿದ್ದಾರೆ.

 • Diya kannada film

  Sandalwood11, Oct 2019, 9:24 AM IST

  ಮರಳಿ ಬಂದರು 6-2=5 ಖ್ಯಾತಿಯ ಅಶೋಕ್‌!

  ಒಂದಿನ ಲೈಬ್ರರಿಯಲ್ಲಿ ಓದುತ್ತಿರಬೇಕಾದ್ರೆ, ತಲೆ ಎತ್ತಿ ನೋಡಬೇಕೆನಿಸಿತು. ಯಾರೋ ಕಿವಿ ಹತ್ತಿರ ಬಂದು ‘ತಲೆ ಎತ್ತಿ ನೋಡು’ ಅಂತ ಪಿಸುಗುಟ್ಟಿದ ಹಾಗಾಯಿತು. ನೋಡೇ ಬಿಡೋಣ ಅಂತ ತಲೆ ಎತ್ತಿ ನೋಡಿದೆ. ಎದುರಿಗಿದ್ದವನು ಕುರುಚಲು ಗಡ್ಡದ ನವ ತರುಣ. ನನ್ನ ಕಣ್ಣಿಗೆ ಅವನು ಈ ಪ್ರಪಂಚದಲ್ಲೇ ಅತೀ ಸುಂದರವಾದ ವಸ್ತು ತರ ಕಾಣಿಸಿಬಿಟ್ಟ. ಅಲ್ಲಿಂದ ನನ್ನ ಹಾರ್ಟು ಡ್ರಮ್‌ ಥರ ಬಡೆದುಕೊಳ್ಳತೊಡಗಿತು...!

 • R Ashok

  News10, Oct 2019, 11:59 AM IST

  ಗೂಡಂಗಡಿ, ಗುಡಿಸಲಿಗೂ ರಾಜ್ಯ ಸರ್ಕಾರದಿಂದಲೇ ನೆರೆ ಪರಿಹಾರ

  ಪ್ರವಾಹದಿಂದ ಗುಡಿಸಲು, ಗೂಡಂಗಡಿ, ಮಗ್ಗಗಳಿಗೆ ಹಾನಿಯಾಗಿರುವುದಕ್ಕೆ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಪರಿಹಾರ ನೀಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಸೂಕ್ತ ಪರಿಹಾರ ನೀಡಲು ಉದ್ದೇಶಿಸಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

 • Video Icon

  News6, Oct 2019, 1:48 PM IST

  ನೆರೆಯಾದರೇನು, ಬರವಾದರೇನು, ಖೇಣಿ ಬರ್ತ್‌ಡೇಗೆ ಮಾತ್ರ ಭರ್ಜರಿ ಫಂಕ್ಷನ್ನು!

  ಒಂದು ಕಡೆ ಇಡೀ ರಾಜ್ಯ ನೆರೆ ಪರಿಹಾರಕ್ಕಾಗಿ ಕಂಗಾಲಾಗಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಭರ್ಜರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಖೇಣಿ ಬೀದರ್‌ನಲ್ಲಿ ತಮ್ಮ ಹುಟ್ಟುಹಬಬ್ವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ವರದಿ...

 • ashok leyland

  Automobile5, Oct 2019, 6:21 PM IST

  ಕುಗ್ಗಿದ ವಾಹನ ಖರೀದಿ: ಅಶೋಕ್ ಲೇಲ್ಯಾಂಡ್‌ 15 ದಿನ ಉತ್ಪಾದನೆ ಸ್ಥಗಿತ!

  ಅಶೋಕ್ ಲೇಲ್ಯಾಂಡ್ ಘನ ವಾಹನ ಕಂಪನಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮಾರಾಟ ಕುಸಿತದ ಕಾರಣ ಕಂಪನಿ ತನ್ನ ಎಲ್ಲಾ ಉತ್ಪಾದಕ ಘಟಗಳನ್ನು 15 ದಿನಗಳ ವರೆಗೆ ಸ್ಥಗಿತಗೊಳಿಸಿದೆ.

 • News4, Oct 2019, 1:05 PM IST

  ಬೊಕ್ಕಸದಲ್ಲಿ ಹಣ ಇಲ್ಲ - ಸಿಎಂ, ಹಣ ಇದೆ - ಆರ್ ಅಶೋಕ್

  ರಾಜ್ಯದಲ್ಲಿ ಯಾವುದೇ ರೀತಿಯಾದ ಹಣಕಾಸಿನ ಕೊರೆತ ಇಲ್ಲ. ನೆರೆ ಪರಿಹಾರಕ್ಕೆ ಶೀಘ್ರ ಹಣ ಬಿಡುಗಡೆಯಾಗಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.

 • Bantwal Journalist
  Video Icon

  Karnataka Districts3, Oct 2019, 9:00 PM IST

  ಬಂಟ್ವಾಳ:  ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

  ಸುವರ್ಣ ನ್ಯೂಸ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ  ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. 50 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಬಂಟ್ವಾಳದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯಿಂದ ದೂರು ದಾಖಲಾಗಿದ್ದು ಆರೋಪಿ ಅಶೋಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 • News1, Oct 2019, 7:35 AM IST

  ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌

  ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌| ಚುಂಚ ಶ್ರೀಗಳ ಫೋನ್‌ ಕದ್ದಾಲಿಸಿದವರದ್ದು ಅಕ್ಷಮ್ಯ ತಪ್ಪು| ಎಚ್‌ಡಿಕೆ ಕದ್ದಾಲಿಕೆ ಮಾಡಿಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ

 • Karnataka Districts30, Sep 2019, 10:59 AM IST

  ಮಂಡ್ಯ: ಜಿಲ್ಲಾಮಂತ್ರಿಗೆ ಇರುಸು ಮುರುಸು

  ಜಿಲ್ಲಾ ಮಂತ್ರಿ ಆರ್‌ .ಅಶೋಕ್‌ ಅವರು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ತೀವ್ರ ಇರುಸು ಮುರುಸು ಉಂಟಾಗಿದೆ. ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಆರ್. ಅಶೋಕ್ ಅವರಿಗೆ ತಮ್ಮ ಪಕ್ಷದವರಿಂದಲೇ ಮುಜುಗರ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ.

 • NEWS30, Sep 2019, 7:30 AM IST

  ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ!

  ಬೇರೆಯವರ ದೂರವಾಣಿಗಳನ್ನು ಕಳ್ಳಗಿವಿ ಇಟ್ಟು ಕೇಳಿಸುವುದು ದೊಡ್ಡ ಅಪರಾಧ| ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ| ಕಂದಾಯ ಸಚಿವ ಆರ್‌.ಅಶೋಕ್‌ ಗುಡುಗು|

 • HDK Ashok

  NEWS29, Sep 2019, 8:53 PM IST

  ನಿರ್ಮಲಾನಂದ ಸ್ವಾಮೀಜಿಯ ಫೋನ್ ಟ್ಯಾಪ್: ಅಶೋಕ್ ಕ್ಷಮೆ ಪ್ರಶ್ನಿಸಿದ ಕುಮಾರಸ್ವಾಮಿ

  ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್​ ಕೂಡ ಕದ್ದಾಲಿಕೆ ಆಗಿದೆ ಎಂದು ಹೇಳಲಾಗಿದೆ. ಇನ್ನು  ಈ ಬಗ್ಗೆ  ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರು  ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 

 • lasava

  NEWS24, Sep 2019, 10:24 AM IST

  ಮೋದಿ, ಶಾ ವಿರುದ್ಧ ಸಿಡಿದೆದ್ದ ಚು.ಆಯೋಗ ಆಯುಕ್ತರ ಪತ್ನಿಗೆ ಐಟಿ ನೋಟಿಸ್

  ಕಳೆದ ಚುನಾವಣೆ ವೇಳೆ ಅಮಿತ್ ಶಾ ವಿರುದ್ಧ ದಾಖಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಚುನಾವಣಾ ಆಯೋಗ ನೀಡಿದ ಕ್ಲೀನ್ ಚಿಟ್ ವಿರೋಧಿಸಿದ್ದ ಚುನಾವಣಾ ಆಯುಕ್ತ ಲಾವಾಸ ಪತ್ನಿಗೆ ಇದೀಗ ಆದಾಯ ತೆರಿಗೆ ಇಲಾಖೆ ನೋಟಿಸ್. 

 • R Ashok New

  Kolar23, Sep 2019, 4:44 PM IST

  'ಸಮ್ಮಿಶ್ರ ಸರ್ಕಾರವಿದ್ದಾಗ ಭಾಯ್-ಭಾಯ್.. ಈಗ ವಿಲನ್-ವಿಲನ್'..!

  ಸಮ್ಮಿಶ್ರ ಸರ್ಕಾರವಿದ್ದಾಗ ಭಾಯ್-ಭಾಯ್ ಅಂತಿದ್ದ ಮುಖಂಡರೆಲ್ಲಾ ಈಲ ವಿಲನ್ ವಿಲನ್ ಎನ್ನುತ್ತಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬೆನ್ನಿಗೆ ಹೇಗೆ ಚೂರಿ ಹಾಕಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್ ವ್ಯಂಗ್ಯ ಮಾಡಿದ್ದಾರೆ.

 • Karnataka Districts23, Sep 2019, 4:22 PM IST

  ನೆರೆ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಒಟ್ಟಿಗೆ ನೀಡಲು ನಿರ್ಧಾರ

  ನೆರೆ ಸಂತ್ರಸ್ತರಿಗೆ ಮನೆ ಬಾಡಿಗೆ ನೀಡಲು ತೊಂದರೆಯಾಗುತ್ತಿದ್ದು, ಇದೀಗ ಈ ಎಲ್ಲ ಹಣವನ್ನೂ ಒಂದೇ ಕಂತಿನಲ್ಲಿ ಪಾವತಿಸಲು ನಿರ್ಧರಿಸಲಾಗಿದೆ. ಸರಕಾರದಿಂದ ಸದ್ಯ ಬಾಡಿಗೆ ಮನೆಗಾಗಿ 5 ಸಾವಿರ ರು. ನೀಡಲಾಗುತ್ತಿದೆ. ಆದರೆ, ಕೆಲವೆಡೆಗಳಲ್ಲಿ ಮುಂಗಡ ಹಣ ಕೇಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಐದು ತಿಂಗಳ ಬಾಡಿಗೆ ಹಣವಾಗಿ 25 ಸಾವಿರ ರು. ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.