ಅವಿನಾಶ್  

(Search results - 20)
 • <p>Umesh Jadhav&nbsp;</p>

  Karnataka Districts24, Aug 2020, 3:24 PM

  ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು

  ಕೊರೋನಾ ಸೋಂಕಿನಿಂದ ಈಗಾಗಲೇ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೊಳಗಾಗಿರುವ ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌, ಚಿಂಚೋಳಿ ಶಾಸಕ, ಹಾಗೂ ಜಾಧವ್‌ ಪುತ್ರ ಡಾ. ಅವಿನಾಶ್‌ ಇವರಿಬ್ಬರ ಕುಟುಂಬ ವರ್ಗದ ಬಹುತೇಕ ಸದಸ್ಯರಿಗೆ ಕೊರೋನಾ ಸೋಂಕು ಧೃಢಪಟ್ಟಿದೆ. 
   

 • <p>Avinash Jadhav, Umesh yadav</p>

  Karnataka Districts20, Aug 2020, 9:27 AM

  ಕಲಬುರಗಿ: ಸಂಸದ ಉಮೇಶ ಜಾಧವ್‌ ಪುತ್ರ, ಶಾಸಕ ಅವಿನಾಶ್‌ ಇಬ್ಬರಿಗೂ ಕೊರೋನಾ

  ಸಂಸದ ಡಾ. ಉಮೇಶ ಜಾಧವ್‌ ಹಾಗೂ ಅವರ ಪುತ್ರ, ಚಿಂಚೋಳಿ ಶಾಸಕ ಡಾ. ಅವಿನಾಶ್‌ ಜಾಧವ್‌ ಇಬ್ಬರಿಗೂ ಬುಧವಾರ ಹೆಮ್ಮಾರಿ ಕೊರೋನಾ ಸೋಂಕು ಧೃಢಪಟ್ಟಿದೆ. 
   

 • undefined

  Sandalwood23, Jul 2020, 3:55 PM

  ಪುತ್ರನಿಗೆ ಮನೆಯಲ್ಲಿಯೇ ಹೇರ್‌ ಕಟ್‌ ಮಾಡಿದ ಮಾಳವಿಕಾ- ಅವಿನಾಶ್!

  ಸಿನಿಮಾ ಸೆಲೆಬ್ರಿಟಿಗಳು ಮನೆಯಲ್ಲಿ ಮಕ್ಕಳಿಗೆ  ಮಾಡುತ್ತಿರುವ ಲಾಕ್‌ಡೌನ್‌ ಕೇರ್‌ ಕಟ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.....
   

 • <p>avinash</p>

  Karnataka Districts10, May 2020, 10:32 AM

  ಕೋವಿಡ್19 ಘಟಕದಲ್ಲಿರುವ ಕಾರ್ಕಳದ ವೈದ್ಯನಿಗೆ ಅಮೆರಿಕದ ಅತ್ಯುನ್ನತ ಗೌರವ..!

  ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಅಮೇರಿಕಾದಲ್ಲಿನ ಟಾಪ್ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಪೀಡಿತ ರೋಗಿ ಆಸ್ಪತ್ರೆ ಗಳ ತುರ್ತು ಚಿಕಿತ್ಸಾ ಘಟಕ ದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್ ಅಡಿಗ ಅವರಿಗೆ ಅಮೇರಿಕಾ ಸರ್ಕಾರ ಅಲ್ಲಿನ ಅತ್ಯುನ್ನತ ಗೌರವದ ಸಂಭ್ರಮವನ್ನು ನೀಡಿದೆ. ಇಲ್ಲಿವೆ ಫೋಟೋಸ್

 • undefined

  Karnataka Districts10, May 2020, 7:35 AM

  ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

  ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಟಾಪ್‌ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪೀಡಿತ ರೋಗಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್‌ ಅಡಿಗ ಅವರಿಗೆ ಅಮೆರಿಕ ಸರ್ಕಾರ ಅಲ್ಲಿನ ಗೌರವದ ಸಂಭ್ರಮವನ್ನು ನೀಡಿದೆ.

 • malavika avinash

  Interviews30, Apr 2020, 6:53 PM

  ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!

  ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

 • malavika avinash

  state10, Mar 2020, 1:35 PM

  ಕನ್ನಡದ ಕೆಲಸಕ್ಕೆ ಕಾಂಗ್ರೆಸಿಗರ ಅಡ್ಡಗಾಲೇಕೆ?

  ದೆಹಲಿಯಲ್ಲಿ ಅವಮಾನವಾಗಿದ್ದು ನಮ್ಮ ನಿಯೋಗಕ್ಕಲ್ಲ, ಬದಲಿಗೆ ನಮ್ಮ ಭಾಷೆಗೆ ಎಂಬ ನೋವಿದೆ. ನಾವು ಹೋಗಿದ್ದು ಕನ್ನಡದ ಕೆಲಸಕ್ಕಾಗಿ. ಅದರಲ್ಲೂ ರಾಜಕೀಯ ಲಾಭವನ್ನು ನೋಡುವವರಿಗೆ ಏನೆನ್ನಬೇಕು? ರಾಷ್ಟ್ರ ರಾಜಧಾನಿಯಲ್ಲಿ ನಮ್ಮವರೇ ನಮ್ಮ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದರೆ ಕರ್ನಾಟಕದಿಂದ ಹೋದವರಿಗೆ ಏನನ್ನಿಸಬೇಡ!

 • Rachita ram
  Video Icon

  Sandalwood29, Jan 2020, 3:11 PM

  ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್!

  ಮಜಾ ಭಾರತ ಸೆಟ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಅವಿನಾಶ್ ಜೂನಿಯರ್ ದರ್ಶನ್ ಎಂದೇ ಫೇಮಸ್.  ಸೇಮ್ ಟು ಸೇಮ್ ದರ್ಶನ್ ರೀತೀನೇ ಮಾಡ್ತಾರೆ ಇವರು. ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ರೀತಿ ಹೆಜ್ಜೆ ಹಾಕಿದರು.  ಅವರಂತೆಯೇ ಮಿಮಿಕ್ರಿ ಮಾಡಿ ತೋರಿಸಿದರು. ಅದರ ಝಲಕ್ ಇಲ್ಲಿದೆ ನೋಡಿ! 

 • malavika avinash

  Sandalwood14, Dec 2019, 4:38 PM

  ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!

  ನಟಿ, ವಕೀಲೆ,  ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನಿಲುವುಗಳನ್ನು ಮುಚ್ಚುಮರೆಯಿಲ್ಲದೇ ವ್ಯಕ್ತಪಡಿಸುವಲ್ಲಿ ನಿಸ್ಸೀಮರು. ಟಿವಿ ವಾಹಿನಿ ಡಿಬೇಟ್‌ಗಳಲ್ಲಿ ಎಂತದ್ದೇ ಚರ್ಚೆಯಿರಲಿ ಪ್ರಭಾವಶಾಲಿಯಾಗಿ ಮಾತನಾಡಿ ಎದುರಿಗಿರುವವರ ಬಾಯಿ ಮುಚ್ಚಿಸುತ್ತಾರೆ. ಮಾಳವಿಕಾ ಅವಿನಾಶ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 

 • Avinash Sable

  Sports6, Oct 2019, 1:26 PM

  ಗುಡ್ ನ್ಯೂಸ್: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಥ್ಲೀಟ್‌ ಅವಿ​ನಾ​ಶ್‌

  ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯಲು 8 ನಿಮಿಷ 22 ಸೆಕೆಂಡ್‌ಗಳ ಮಾನ​ದಂಡ ಇರಿ​ಸ​ಲಾ​ಗಿತ್ತು. ಶುಕ್ರ​ವಾರ ರಾತ್ರಿ ನಡೆದ ಸ್ಪರ್ಧೆ​ಯಲ್ಲಿ ಅವಿ​ನಾಶ್‌ 8 ನಿಮಿಷ 21.37 ಸೆಕೆಂಡ್‌ಗಳಲ್ಲಿ ಓಟ ಪೂರ್ಣ​ಗೊ​ಳಿಸಿ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆ​ದರು.

 • undefined
  Video Icon

  NEWS29, Apr 2019, 4:50 PM

  ಜಾಧವ್ ಪುತ್ರನಿಗೆ ಟಿಕೆಟ್ : ಬಿಜೆಪಿಯಲ್ಲೀಗ ‘ಸಂತೋಷ್ ಎಲ್ಲಿದ್ದೀರಪ್ಪ’ ಪ್ರಶ್ನೆ!

  ಚಿಂಚೋಳಿ ಉಪಚುನಾವಣೆ ಅಭ್ಯರ್ಥಿ ವಿಚಾರವಾಗಿ  ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ನೀಡುವಾಗ, ಡಿಎನ್‌ಎ ಆಧಾರದಲ್ಲಿ ಟಿಕೆಟ್ ಕೊಡಲಾಗುವುದಿಲ್ಲ ಎಂದಿದ್ದ ಸಂತೋಷ್ ಈಗ ಎಲ್ಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ಪ್ರಶ್ನಿಸುತ್ತಿದ್ದಾರೆ. 
   

 • BJP

  NEWS27, Apr 2019, 1:08 PM

  ಕೊನೆಗೂ ಚಿಂಚೋಳಿ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಫೈನಲ್

  ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನಸಭಾ ಚುಪ ಚುನಾವಣೆ ನಡೆಯುತಿದ್ದು, ಚಿಂಚೋಳಿ ಕ್ಷೇತ್ರಕ್ಕೆ ಇದೀಗ ಬಿಜೆಪಿ ಟಿಕೆಟ್ ಫೈನಲ್ ಆಗಿದೆ. 

 • umesh jadhav

  NEWS27, Apr 2019, 7:47 AM

  ಚಿಂಚೋಳಿ ಉಪಸಮರ: ಖರ್ಗೆ ರಣತಂತ್ರ, ಜಾಧವ್‌ ಕುಟುಂಬದಲ್ಲಿ ತಿಕ್ಕಾಟ

  ಚಿಂಚೋಳಿ ಉಪಸಮರ: ಜಾಧವ್‌ ಕುಟುಂಬ ತಿಕ್ಕಾಟ| ಅಣ್ಣನ ಬದಲು ಪುತ್ರನ ಕಣಕ್ಕಿಳಿಸಲು ಉಮೇಶ್‌ ಲಾಬಿ| ಸೋದರ ರಾಮಚಂದ್ರಗೆ ಅತೃಪ್ತಿ| ಕಾಂಗ್ರೆಸ್‌ ಸೇರ್ತಾರಾ?| ಕಾಂಗ್ರೆಸ್‌ ಶಾಸಕತ್ವ ತೊರೆದು ಬಿಜೆಪಿ ಸೇರಿ ಲೋಕಸಭೆಗೆ ಡಾ| ಉಮೇಶ್‌ ಜಾಧವ್‌ ಸ್ಪರ್ಧೆ| ಅವರು ಪ್ರತಿನಿಧಿಸುತ್ತಿದ್ದ ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅಂತಿಮಕ್ಕಾಗಿ ಕಸರತ್ತು| ಸೋದರ ರಾಮಚಂದ್ರ ಬದಲು ಪುತ್ರ ಅವಿನಾಶ್‌ಗೆ ಟಿಕೆಟ್‌ ಕೊಡಿಸಲು ಉಮೇಶ್‌ ಲಾಬಿ| ಇದರಿಂದ ರಾಮಚಂದ್ರಗೆ ಬೇಸರ. ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ

 • Tejaswini Anathkumar
  Video Icon

  Lok Sabha Election News26, Mar 2019, 1:06 PM

  ತೇಜಸ್ವಿನಿಗೆ ಆಸೆ ತೋರಿಸಿ ಮೋಸ ಮಾಡಿತಾ ಬಿಜೆಪಿ?

  ನಿಗೂಢವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯು ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಿಸಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಬಹುತೇಕ ಅಂತಿಮವಾಗುತ್ತದೆ ಎಂದು ಭಾವಿಸಿದ್ದವರಿಗೆ ಭ್ರಮನಿರಸನವಾಗಿದೆ. ಇದು ಬಿಜೆಪಿಯ ವ್ಯವಸ್ಥಿತ ಲೆಕ್ಕಾಚಾರವೇ? ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. 

 • undefined
  Video Icon

  Lok Sabha Election News20, Mar 2019, 8:29 PM

  ಸುಮಲತಾ ಗೆಲುವಿಗೆ ಅಡ್ಡಿಯಾಗುತ್ತಾ ಈ ಒಂದು ಅಂಶ?

  ಸುಮಲತಾ ಅಂಬರೀಷ್ ಶಕ್ತಿ ಪ್ರದರ್ಶನಕ್ಕೆ ಮಂಡ್ಯ ಇಂದು ಸಾಕ್ಷಿಯಾಗಿದೆ. ಸುಮಲತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು  ಸಾಥ್ ನೀಡಿದ್ದಾರೆ. ಸುಮಲತಾ, ಇಂದಿನ ಸುಮಲತಾ ಭಾಷಣ, ಮುಂದಿನ ರಾಜಕೀಯ ತಂತ್ರಗಳು ಹಾಗೂ ಸವಾಲುಗಳ ಬಗ್ಗೆ ರಾಜಕೀಯ ವಿಶ್ಲೇಷಕ, ಪತ್ರಕರ್ತ ಅವಿನಾಶ್ ಎಚ್.ಎಸ್. ಸವಿವರವಾಗಿ ಚರ್ಚಿಸಿದ್ದಾರೆ.