ಅವಶೇಷ  

(Search results - 21)
 • Dharwad11, Oct 2019, 7:43 AM IST

  ಹುಬ್ಬಳ್ಳಿ: ಹಬ್ಬ ಮುಗಿದು ತಿಂಗಳಾದ್ರೂ ಗಣೇಶ ಮೂರ್ತಿಗಳಿಗಿಲ್ಲ ಮುಕ್ತಿ ಭಾಗ್ಯ!

  ಗಣೇಶ ವಿಸರ್ಜನೆ ಮುಗಿದು ತಿಂಗಳಾದರೂ ಈ ಮಂಗಲ ಮೂರ್ತಿಗಳಿಗಿನ್ನೂ ಮುಕ್ತಿ ಸಿಕ್ಕಿಲ್ಲ. ಬೃಹತ್‌ ಗಣೇಶ ವಿಗ್ರಹಗಳು ಇಲ್ಲಿನ ಹೊಸೂರು ಬಾವಿಯಲ್ಲಿ ಇಂದಿಗೂ ಭಗ್ನ ಅವಶೇಷಗಳಾಗಿ ಉಳಿದಿದ್ದು, ಇವುಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
   
 • Plane

  NEWS20, Aug 2019, 9:04 AM IST

  51 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ವಿಮಾನದ ಅವಶೇಷ ಪತ್ತೆ!

  51 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ವಿಮಾನದ ಅವಶೇಷ ಪತ್ತೆ| ಭಾರತೀಯ ವಾಯುಪಡೆಯ ಎನ್‌-12 ಸರಕು ವಿಮಾನ|  ಹಿಮಾಚಲದ ಕುಲ್ಲು ಜಿಲ್ಲೆಯ ರೋಹ್ಟಾಂಗ್‌ ಪಾಸ್‌ ಬಳಿ ನಾಪತ್ತೆಯಾಗಿದ್ದ ವಿಮಾನ

 • Mumbai

  NEWS16, Jul 2019, 1:31 PM IST

  ಬಹುಮಹಡಿ ಕಟ್ಟಡ ಕುಸಿತ : ಅವಶೇಷದಡಿ ಸಿಲುಕಿದ 40 ಕ್ಕೂ ಹೆಚ್ಚು ಮಂದಿ

  ಬಹುಮಹಡಿ ಕಟ್ಟಡವೊಂದು ಕುಸಿದು 40ಕ್ಕೂ ಹೆಚ್ಚು ಮಂದಿ ಅವಶೇಷದಡಿಯಲ್ಲಿ ಸಿಲುಕಿದ್ದಾರೆ.  ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. 

 • AN 32

  NEWS21, Jun 2019, 10:15 AM IST

  ಪತನಗೊಂಡಿದ್ದ ವಿಮಾನದಲ್ಲಿದ್ದ 13 ಯೋಧರ ಶವಗಳು ಪತ್ತೆ

  ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್‌-32 ವಿಮಾನದಲ್ಲಿದ್ದ 13 ಜನರ ದೇಹದ ಅವಶೇಷಗಳು ಪತ್ತೆಯಾಗಿವೆ. 
   
 • Video Icon

  VIDEO17, Jun 2019, 5:42 PM IST

  ಬೆಂಗಳೂರು: ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರ ಸಾವು

  ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಜೋಗಪ್ಪನ ಪಾಳ್ಯದಲ್ಲಿ ನಡೆದಿದೆ. ಅವಶೇಷಗಳಡಿಯಿಂದ ಸುಮಾರು 20 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಇಲ್ಲಿ 30 ಎಕರೆ ಜಮೀನಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.  

 • IAF

  NEWS11, Jun 2019, 3:53 PM IST

  8 ದಿನಗಳ ಬಳಿಕ AN-32 ವಿಮಾನದ ಅವಶೇಷ ಪತ್ತೆ

  ಕೊನೆಗೂ ವಾಯು ಸೇನೆ ವಿಮಾನದ ಕುರುಹು ಪತ್ತೆ ಹಚ್ಚಿದ ಸೇನೆ| 8 ದಿನಗಳ ಬಳಿಕ AN-32 ವಿಮಾನದ ಅವಶೇಷ ಪತ್ತೆ|| ಅರುಣಾಚಲ ಪ್ರದೇಶದ ಶಿಯಾಂಗ್ನಲ್ಲಿ ಅವಶೇಷ ಪತ್ತೆ 

 • Boat

  Karnataka Districts3, May 2019, 12:14 AM IST

  5 ತಿಂಗಳ ನಂತರ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ

  ಕಳೆದ ಡಿಸೆಂಬರ್‌ನಲ್ಲಿ ಅರಬ್ಬಿ ಸಮುದ್ರದ ಮಧ್ಯೆ ಕಾಣೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾಗಿವೆ.

 • Homo luzonensis

  TECHNOLOGY11, Apr 2019, 4:51 PM IST

  ಮಾನವ ಜಾತಿಗೆ ಹೊಸ ತಳಿ ಸೇರ್ಪಡೆ: ಪುರಾತನ ಅವಶೇಷ ಪತ್ತೆ!

  ಫಿಲಿಪೈನ್ಸ್ ದ್ವೀಪದಲ್ಲಿ ಸುಮಾರು 50,000 ವರ್ಷಗಳ ಹಿಂದೆ ಜೀವಿಸಿದ್ದ ಅನಾಮಧೇಯ ಮಾನವ ತಳಿಯೊಂದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಫಿಲಿಪೈನ್ಸ್ ನ ಲುಜೋನ್ ದ್ವೀಪದಲ್ಲಿ ಅವಶೇಷಗಳು ಪತ್ತೆಯಾದ ಕಾರಣ ಇದಕ್ಕೆ ಹೋಮೋ ಲುಜೋನೆನ್ಸಿಸ್ ಎಂದು ನಾಮಕರಣ ಮಾಡಲಾಗಿದೆ.

 • Satish Reddy

  SCIENCE7, Apr 2019, 7:53 AM IST

  ಚಿಂತೆ ಬೇಡ ಕಸವೆಲ್ಲಾ ಮಾಯವಾಗುತ್ತೆ: ನಾಸಾಗೆ ಡಿಆರ್‌ಡಿಒ ಅಭಯ!

  ಭಾರತದ ಮಿಷನ್ ಶಕ್ತಿ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಾಸಾಗೆ ಡಿಆರ್‌ಡಿಒ ತಿರುಗೇಟು ನೀಡಿದೆ. ASAT ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯ ಅವಶೇಷಗಳು ಕೇವಲ 45 ದಿನಗಳಲ್ಲಿ ನಾಶವಾಗಲಿವೆ ಎಂದು ಸಂಸ್ಥೆ ಭರವಸೆ ನೀಡಿದೆ.

 • dog
  Video Icon

  NEWS20, Mar 2019, 12:45 PM IST

  ಧಾರವಾಡ ಕಟ್ಟಡ ದುರಂತ: ಅವಶೇಷದಡಿ ಸಿಲುಕಿದ್ದ ನಾಯಿ ಪವಾಡಸದೃಶ ಪಾರು

  ಬದುಕಿದೆಯಾ ಬಡ ಜೀವವೇ ಎಂಬಂತೆ, ಸಾಕಿದ ನಾಯಿಯೊಂದು ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳ ಮಧ್ಯೆ ಸಿಲುಕಿ ಸತತ 11  ಗಂಟೆಗಳ ಕಾರ್ಯಾಚರಣೆ ಮಾಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದೆ . ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲಿಕರೊಬ್ಬರು ಸಾಕಿದ ನಾಯಿ ರೋಬಿ  ಕೊನೆಗೂ ಬದುಕಿ ಬಂದಿದೆ . ಇನ್ನೂ ಎನ್ ಡಿ ಆರ್ ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ಎಂಬ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ.  ಬಳಿಕ ಎನ್ ಡಿ ಆರ್ ಎಪ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ . ಬಳಿಕ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

 • Injured Person
  Video Icon

  state19, Mar 2019, 8:01 PM IST

  ಧಾರವಾಡ: ಕಟ್ಟಡ ಕುಸಿತದ ಭೀಕರತೆ ಬಿಚ್ಚಿಟ್ಟ ಗಾಯಾಳು!

  ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • Doctor Reaction
  Video Icon

  state19, Mar 2019, 7:52 PM IST

  ಗಾಯಾಳುಗಳು ಆಸ್ಪತ್ರೆಯಲ್ಲಿ: ವೈದ್ಯರ ರಿಯಾಕ್ಷನ್!

  ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • Arvind Bellad
  Video Icon

  state19, Mar 2019, 7:40 PM IST

  ಧಾರವಾಡ ದುರಂತ: ಅರವಿಂದ್ ಬೆಲ್ಲದ್ ದಿಗ್ಭ್ರಾಂತ!

  ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • Dharwad Building
  Video Icon

  state19, Mar 2019, 7:36 PM IST

  ಧಾರವಾಡ ದುರಂತ: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭೀಕರತೆ!

  ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • Army

  NATIONAL1, Mar 2019, 10:03 AM IST

  ಉಗ್ರರಿಗೆ ಪಾಕ್ ಬೆಂಬಲ ನೀಡುವವರೆಗೂ ದಾಳಿ: ಮೇಜರ್‌ ಜನರಲ್‌ ಸುರೇಂದ್ರ ಸಿಂಗ್ ಮಹಲ್‌

  ಪಾಕ್ ಎಫ್‌-16 ಬಳಸಿಲ್ಲ ಎಂದಿದ್ದು ಸುಳ್ಳು| ಮಿಲಿಟರಿ ಪ್ರದೇಶಗಳ ಮೇಲೆ ದಾಳಿ ಮಾಡಿಲ್ಲ ಎಂದಿದ್ದೂ ಸುಳ್ಳು| ಸುದ್ದಿಗಾರರೆದುರು ಬಳಸಿದ ಬಾಂಬ್‌ ಅವಶೇಷ ಪ್ರದರ್ಶಿಸಿ ಪಾಕ್‌ ಬಣ್ಣ ಬಯಲು ಮಾಡಿದ ಸೇನಾ ಪಡೆಗಳು| ಮೂರೂ ಪಡೆಗಳಿಂದ ಅಪರೂಪದ ಜಂಟಿ ಸುದ್ದಿಗೋಷ್ಠಿ