ಅವನೇ ಶ್ರೀಮನ್ನಾರಾಯಣ  

(Search results - 55)
 • <p>67th national film awards</p>

  Cine WorldMar 22, 2021, 5:40 PM IST

  ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ ಮೆರೆದ 'ನಾರಾಯಣ', ಕಂಗನಾ ಅತ್ಯುತ್ತಮ ನಟಿ

  7ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರಗಳು ಪ್ರಕಟವಾಗಿವೆ. ಕಂಗನಾ ರಣಾವತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಪ್ರಶಸ್ತಿ ಬಾಚಿಕೊಂಡಿದೆ.

   

 • Actor Ashwin Hassan busy with new projects

  InterviewsApr 2, 2020, 4:03 PM IST

  'ನರಸಿ’ ಪಾತ್ರದ ಬಳಿಕ ಅಶ್ವಿನ್ ರನ್ನು ಅರಸಿ ಬರುತ್ತಿವೆ ಅವಕಾಶಗಳು!

  ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದ ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ವ್ಯಾಪಕವಾಗಿ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. `ನರಸಿ' ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್  ನಡೆಸಿರುವ ಮಾತುಕತೆ ಇದು.
   

 • narayana

  NRIJan 12, 2020, 11:41 PM IST

  ಶ್ರೀಮನ್ನಾರಾಯಣ ಕಪಲ್ ಟಿಕೆಟ್ ಗೆಲ್ಲಲು ನೀವು ಮಾಡಬೇಕಾದ್ದಿಷ್ಟೆ!

  ದಾಖಲೆ ಮಾಡುತ್ತ ಮುಂದೆ ಸಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ಸಮುದ್ರದ ಆಚೆಗೂ ಪ್ರದರ್ಶನಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದೆ.

 • Tanhaji: The Unsung Warrior: This is Ajay Devgn’s 100the film, a historical biopic that marks the on-screen reunion with his real-life wife Kajol and Saif Ali Khan in the cast. Directed by Om Raut, this film follows the story of Maratha military leader Taanaji Malusare who is remembered for his role in the 1670 Battle of Sinhagad. The movie will hit the screens on January 10th.

  NewsJan 7, 2020, 5:07 PM IST

  ಅಂದು 'ಅವನೇ ಶ್ರೀಮನ್ನಾರಾಯಣ' ಇಂದು 'ತಾನಾಜಿ' ಮುಗಿಯದ ಗಡಿವಿವಾದ!

  ಗಡಿ ವಿವಾದ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ. ಕೊಲ್ಹಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಗೆ ಶಿವಸೇನೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪೋಸ್ಟರ್ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು. ಈಗ ಹಿಂದಿಯ 'ತಾನಾಜಿ' ಚಿತ್ರದ ರಿಲೀಸ್ ಗೆ ಕರ್ನಾಟಕದಲ್ಲಿ ಸಮಸ್ಯೆ ಎದುರಾಗಿದೆ. 

 • ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಲುಕ್
  Video Icon

  SandalwoodJan 6, 2020, 5:29 PM IST

  ರಕ್ಷಿತ್ ಶೆಟ್ಟಿ ಮಾತಿಗೆ 'ಹೌದೋ ಹುಲಿಯಾ' ಎಂದ ಅಭಿಮಾನಿ; ಇಲ್ಲಿದೆ ನೋಡಿ ವಿಡಿಯೋ!

  ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನು ಆಚರಿಸಲು ರಕ್ಷಿತ್ ಶೆಟ್ಟಿ ಬೆಳಗಾವಿಗೆ ಆಗಮಿಸಿದ್ದರು. ಆಗ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮಾತನಾಡುತ್ತಾ, ಭಾಷಾ ವಿವಾದಗಳನ್ನು ಎಳೆದು ತರಬಾರದು ಎಂದು ಹೇಳುತ್ತಾರೆ. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಅಭಿಮಾನಿಯೊಬ್ಬರ ಸಿದ್ದರಾಮಯ್ಯ ಡೈಲಾಗ್ 'ಹೌದ್ದೋ ಹುಲಿಯಾ' ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಆ ತಮಾಷೆಯ ಘಟನೆ ಇಲ್ಲಿದೆ ನೋಡಿ. 

 • avane srimannarayana
  Video Icon

  Cine WorldJan 6, 2020, 1:46 PM IST

  ಉತ್ತರ ಕರ್ನಾಟಕದಲ್ಲಿ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ರೆಸ್ಪಾನ್ಸ್!

  'ಅವನೇ ಶ್ರೀಮನ್ನಾರಾಯಣ' ಚಿತ್ರ ಓಡ್ತಿದೆ. ಭರ್ಜರಿಯಾಗಿಯೇ ಓಡ್ತಿದೆ. ಜನ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ದಾರೆ. ಈ ಖುಷಿಯಲ್ಲಿಯೇ ಚಿತ್ರ ತಂಡ, ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗ ಮತ್ತು ಮಂಗಳೂರು ಭಾಗದಲ್ಲಿ ವಿಜಯ್ ಯಾತ್ರೆ ಕೈಗೊಂಡಿದೆ.ಈ ವಿಜಯ್ ಯಾತ್ರೆಯಲ್ಲಿ ಚಿತ್ರ ತಂಡಕ್ಕೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭವ್ಯ ಸ್ವಾಗತವೂ ಸಿಕ್ಕಿದೆ. ನೋಡೋಣ ಆ ವೈಭವ ಹೇಗಿತ್ತು ತಿಳಿಯೋಣ! 
   

 • ಯಶ್ ಜೊತೆಗಿನ ‘ಮಾಸ್ಟರ್ ಪೀಸ್’ ಇವರಿಗೆ ಬಿಗ್ ಹಿಟ್ ತಂದುಕೊಟ್ಟ ಸಿನಿಮಾ
  Video Icon

  EntertainmentJan 3, 2020, 7:24 PM IST

  ಜನರೊಂದಿಗೆ ನಾರಾಯಣನ ನೋಡಿದ ಲಕ್ಷ್ಮೀ, 'ನಾನ್ ವೆಜ್ ಬಿಟ್ಟಿದ್ದೆ'

  ಬೆಂಗಳೂರು(ಜ. 03)  ಜನರೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಿದ ನಟಿ ಶಾನ್ವಿ ಶ್ರೀವಾತ್ಸವ್ ಪ್ರತಿಕ್ರಿಯೆ ನೀಡಿದ್ದಾರೆ.

  ಆ ಕಾಲದ ಜರ್ನಲಿಸ್ಟ ಆಗಿ ಪಾತ್ರ ಹೇಗೆ ಮಾಡಿದ್ರು ಎಂಬುದಕ್ಕೂ ಶಾನ್ವಿ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ.

 • Rakshit Shetty on Rashmika Mandanna
  Video Icon

  SandalwoodJan 1, 2020, 11:37 AM IST

  ರಕ್ಷಿತ್ ಶೆಟ್ಟಿ ಲೈಫ್‌ಗೆ ವಾಪಸ್‌ ಬರ್ತಾರಾ ರಶ್ಮಿಕಾ ಮಂದಣ್ಣ?

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.   ರ್ಯಾಪಿಡ್ ರೌಂಡ್‌ನಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ವೈಯಕ್ತಿಕ ವಿಚಾರ, ಸಿನಿಮಾ ವಿಚಾರವನ್ನು ಹಂಚಿಕೊಂಡಿದ್ದಾರೆ. 

 • ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಲುಕ್
  Video Icon

  SandalwoodJan 1, 2020, 9:59 AM IST

  ವರ್ಷಾಂತ್ಯದಲ್ಲೇ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಮಾಡಲು ಇದೇ ಕಾರಣಾನಾ?

  ಫ್ಯಾಂ ಟಸಿಯನ್ನೇ ಮುಂದಿಟ್ಟು ಕೊಂಡು ಬರುವ ಸಿನಿಮಾಗಳು ಕನ್ನಡಕ್ಕೆ ಹೊಸತು. ನಮಗೆ ಗೊತ್ತಿಲ್ಲದ ಜಗತ್ತನ್ನು ಸೃಷ್ಟಿಸಿ, ಗೊತ್ತಿರುವ ಸಂಗತಿಗಳನ್ನು ಹೇಳುವುದಕ್ಕೆ ಸ್ವಲ್ಪ ಜಾಸ್ತಿ ಧೈರ್ಯ ಬೇಕು. ಅಂತದ್ದೊಂದು ಪ್ರಯತ್ನ ಮಾಡಿದೆ ರಕ್ಷಿತ್ ಶೆಟ್ಟಿ ಟೀಂ.  ಅವರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • Rakshith Shetty Starring Avane Srimannarayana
  Video Icon

  SandalwoodJan 1, 2020, 8:59 AM IST

  'ಅವನೇ ಶ್ರೀಮನ್ನಾರಾಯಣ'ನ ಹ್ಯಾಂಡ್ಸಪ್‌ ಹಾಡಿನ ಹಿಂದಿದೆ ಈ ಸೀಕ್ರೆಟ್!

  ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ನ ಸದ್ದು ಜೋರಾಗಿಯೇ ಇದೆ. ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹೇಗಿತ್ತು ಟೀಂ ಎಫರ್ಟ್? ಫೈಟಿಂಗ್ ಸೀನ್ ತಯಾರಿ ಇವೆಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಯಾಕಾಗಿ ಅವನೇ ಶ್ರೀಮನ್ನಾರಾಯಣನನ್ನು ನೋಡಬೇಕು ಅನ್ನೋದನ್ನು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹ್ಯಾಂಡ್ಸಪ್‌ ಸಾಂಗ್‌ ಬಗ್ಗೆಯೂ ಮಾತನಾಡಿದ್ದಾರೆ ಕೇಳಿ. 

 • ಅವನೇ ಶ್ರೀಮನ್ನಾರಾಯಣ

  SandalwoodDec 31, 2019, 2:40 PM IST

  'ಅವನೇ ಶ್ರೀಮನ್ನಾರಾಯಣ'ನ ಕೈ ಸೇರಿತು 30 ಕೋಟಿ!

  ಪುಷ್ಕರ್ ಮಲ್ಲಿಕಾರ್ಜುನಯ್ಯ ಗೆದ್ದಿದ್ದಾರೆ. ಶ್ರೀಮನ್ನಾರಾಯಣ ಆಶೀರ್ವದಿಸಿದ್ದಾನೆ. ಉದ್ದ ಜಾಸ್ತಿಯಾಯ್ತು, ಕಾಮಿಡಿ ಕಮ್ಮಿಯಾಯ್ತು ಮುಂತಾದ ಟೀಕೆಗಳನ್ನು ಎದುರಿಸಿ ನಿಂತಿರುವ ಚಿತ್ರ ಮೂರು ದಿನಗಳಲ್ಲಿ ಮಾಡಿರುವ ಗಳಿಕೆ ಬರೋಬ್ಬರಿ ಮೂವತ್ತು ಕೋಟಿ.
   

 • Rakshith Shetty Starring Avane Srimannarayana
  Video Icon

  SandalwoodDec 30, 2019, 5:00 PM IST

  ಕೆನಡಾದಲ್ಲೂ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ಬೇಡಿಕೆ

  'ಅವನೇ ಶ್ರೀಮನ್ನಾರಾಯಣ'ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ. 

 • Rakshith Shetty Starring Avane Srimannarayana
  Video Icon

  NewsDec 30, 2019, 11:26 AM IST

  ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ

  ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ದರ್ಪ ಮೆರೆದಿದೆ ಶಿವಸೇನೆ. ಸಿಎಂ ಯಡಿಯೂರಪ್ಪ ಪ್ರತಿಕೃತಿಯನ್ನು ದಹಿಸಿದ್ದಾರೆ. ಕಾಗವಾಡ- ಮೈಶಾಳ ಗ್ರಾಮದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಜೊತೆಗೆ ಕೊಲ್ಹಾಪುರದಲ್ಲಿ ಕನ್ನಡ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕರ್ನಾಟಕ- ಮಹಾರಾಷ್ಟ್ರ ನಡುವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

 • Rishab shetty Ranvit shetty

  SandalwoodDec 30, 2019, 10:59 AM IST

  'ಹ್ಯಾಂಡ್ಸ್‌ ಅಪ್' ಎಂದು ಅಪ್ಪನ ಜೊತೆ ಕೈ ಎತ್ತಿದ ಜೂನಿಯರ್ ರಿಷಬ್ ಶೆಟ್ಟಿ!

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸ್ ಅಪ್ ಹಾಡಿಗೆ ಅಪ್ಪ ರಿಷಬ್ ಶೆಟ್ಟಿ ಜೊತೆ ಪುಟಾಣಿ ರಣ್ವಿತ್ ಶೆಟ್ಟಿ ಸಾಥ್ ನೀಡಿದ್ದಾನೆ. 

 • Avane Shrimannarayana
  Video Icon

  SandalwoodDec 29, 2019, 9:33 AM IST

  ಮೊದಲ ದಿನ 'ಅವನೇ ಶ್ರೀಮನ್ನಾರಾಯಣ' ಅಬ್ಬರ ಬಲು ಜೋರು; ಕಲೆಕ್ಷನ್ ಎಷ್ಟು ಗೊತ್ತಾ?

  ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಭರ್ಜರಿ ಯಶಸ್ಸಿನ ಜೊತೆ ಮುನ್ನುಗ್ಗುತ್ತಿದೆ. 400 ಥಿಯೇಟರ್‌ನಲ್ಲಿ ರಿಲೀಸ್‌ ಆಗಿದ್ದು ಮೊದಲೇ ದಿನವೇ ಭರ್ಜರಿ ಕಲಕ್ಷನ್ ಕಂಡಿದೆ. ಎಲ್ಲಾ ಥಿಯೇಟರ್‌ಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಕಲೆಕ್ಷನ್ ಎಷ್ಟು? ಹೇಗೆ ಸಾಗುತ್ತಿದೆ ಕಲಕ್ಷನ್ ಲೆಕ್ಕಾಚಾರ? ಇಲ್ಲಿದೆ ನೋಡಿ.