ಅಲ್ಟೋ  

(Search results - 19)
 • diesel cars come back

  Automobile9, Aug 2020, 6:16 PM

  ಮಾರುತಿ ಸುಜುಕಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್; ಸೀಮಿತ ಅವದಿ ಆಫರ್ ಘೋಷಣೆ!

  ಮಾರುತಿ ಸುಜುಕಿ ಕಾರುಗಳ ಮಾರಾಟ ಉತ್ತೇಜಿಸಲು ಅನ್‌ಲಾಕ್ 3.0 ವೇಳೆ ಭರ್ಜರಿ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಅರೆನಾ ಅಧಿಕೃತ ಡೀಲರ್ ಬಳಿ ಈ ಆಫರ್ ಲಭ್ಯವಿದೆ. ದೇಶದ ಎಲ್ಲಾ ಭಾಗದಲ್ಲಿ ಆಫರ್ ಇರಲಿದೆ. ಮಾರುತಿ ಅಲ್ಟೋ, ಸ್ವಿಫ್ಟ್, ಬ್ರೆಜಾ ಸೇರಿದಂತೆ ಮಾರುತಿ ಸುಜುಕಿಯ ಬಹುತೇಕ ಎಲ್ಲಾ ಕಾರುಗಳ ಮೇಲೆ ಆಫರ್ ಘೋಷಿಸಲಾಗಿದೆ. ಆಫರ್ ಕುರಿತ ವಿವರ ಇಲ್ಲಿದೆ.

 • <p>മിക്ക കുടുംബങ്ങളും തങ്ങളുടെ രണ്ടാമത്തെ കാറുകൾ വാങ്ങുന്നതായിട്ടാണ് റിപ്പോര്‍ട്ടുകള്‍. ഇത് ചെറിയ വാഹനങ്ങളുടെ ആവശ്യം വർദ്ധിക്കുന്നതിലേക്ക് നയിക്കുകയാണ്. കൂടാതെ കാർ റെന്റൽ സർവീസുകളും യൂസ്‍ഡ് കാർ വിപണിയിലും വന്‍തിരക്കാണ്. </p>

  Automobile15, Jun 2020, 2:23 PM

  ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!

  ಭಾರತದಲ್ಲಿ ಹಲವು ಕಾರುಗಳು ಜನಪ್ರಿಯವಾಗಿದೆ. ಈ ವರ್ಷ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಕಳೆದ 15 ವರ್ಷಗಳಿಂದ ಅಗ್ರಸ್ಥಾನ ಪಟ್ಟ ಉಳಿಸಿಕೊಂಡಿರುವ ಈ ಕಾರು ಮತ್ತೆ 16ನೇ ವರ್ಷದಲ್ಲೂ ಅಗ್ರಸ್ಥಾನದಲ್ಲೇ ಮುಂದುವರಿಸಿದೆ. 

 • Maruti Suzuki Baleno

  Automobile28, May 2020, 5:49 PM

  ಬಲೆನೋ, ಸ್ವಿಫ್ಟ್, ಅಲ್ಟೋ ಸೇರಿದಂತೆ ಮಾರುತಿ ಕಾರಿನ EMI ಈಗ ಕೇವಲ 899 ರೂ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇತನ ಕಡಿತ, ಉದ್ಯೋಗ ಕಡಿತದಿಂದ ಜನರು ಕಂಗಲಾಗಿದ್ದಾರೆ. ಇತ್ತ ಕುಸಿದಿರುವ ಆಟೋಮೊಬೈಲ್ ಕ್ಷೇತ್ರವನ್ನು ಮೇಲಕ್ಕೆತ್ತಲು ಕಾರು ಕಂಪನಿಗಳು ಭರ್ಜರಿ ಆಫರ್ ನೀಡುತ್ತಿದ್ದಾರೆ. ಇದೀಗ ಮಾರುತಿ ಸುಜುಕಿ ಕಾರು ಖರೀದಿಗೆ ಭರ್ಜರಿ ಆಫರ್ ನೀಡಿದೆ.  ಕೇವಲ 899 ರೂಪಾಯಿಗೆ ಮಾರುತಿ ಕಾರಿನ ಕಂತು ಆರಂಭಿಸಿದೆ. ನೂತನ ಆಫರ್ ಕುರಿತ ವಿವರ ಇಲ್ಲಿದೆ.

 • Cricket3, Feb 2020, 6:14 PM

  ಧೋನಿ ಸಾಟಿ ಇಲ್ಲದ ಬೆಂಝ್, ಪಾಂಡೆ ಅದೇ ಕಾರಿನ ಆಲ್ಟೋ ವರ್ಶನ್!

  ಟೀಂ ಇಂಡಿಯಾ ಹಿರಿಯ ಕ್ರಿಕೆಟ್ ಎಂ.ಎಸ್.ಧೋನಿ ಸ್ಥಾನ ತುಂಬಬಲ್ಲ ಮತೊಬ್ಬ ಕ್ರಿಕೆಟಿಗನಿಲ್ಲ. ಧೋನಿ ಟೀಂ ಇಂಡಿಯಾದಿಂದ ದೂರ ಉಳಿದ ಬಳಿಕ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಸಮರ್ಥ ಫಿನೀಶರ್ ಇಲ್ಲದಂತಾಗಿದೆ. ಇದೀಗ ಕನ್ನಡಿಗ ಮನೀಶ್ ಪಾಂಡೆ ಧೋನಿ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅತ್ಯುತ್ತಮ ಊದಾಹರಣೆ ಮೂಲಕ ವಿವರಿಸಿದ್ದಾರೆ.

 • Automobile29, Jan 2020, 3:27 PM

  BS6 ಎಂಜಿನ್ ರೆನಾಲ್ಟ್ ಕ್ವಿಡ್ ಬಿಡುಗಡೆ; ಕೇವಲ 9 ಸಾವಿರ ರೂ ಹೆಚ್ಚಳ!

  ಭಾರತದಲ್ಲಿ BS6 ಎಂಜಿನ್ ಕಡ್ಡಾಯ ದಿನಾಂಕ ಸಮೀಪಿಸುತ್ತಿದೆ. ಇದೀಗ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕಾರುಗಳನ್ನು  BS6 ಎಂಜಿನ್ ಅಪ್‌ಗ್ರೇಡ್ ಮಾಡುತ್ತಿವೆ. ಕೆಲ ಕಾರುಗಳು  BS6 ನೀತಿಯಿಂದ ಸ್ಥಗಿತಗೊಳ್ಳುತ್ತಿದೆ. ಇದೀಗ ಭಾರತದಲ್ಲಿ ಸಣ್ಣ ಹಾಗೂ ದಾಖಲೆ ಬರೆದಿರುವ ಮಾರುತಿ ಅಲ್ಟೋ ಕಾರಿಗೆ ಪೈಪೋಟಿ ನೀಡಿದ ರೆನಾಲ್ಟ್ ಕ್ವಿಡ್ ಇದೀಗ BS6 ಎಂಜಿನ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • maruti alto vxi

  Automobile27, Jan 2020, 3:28 PM

  BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!

  ಮಾರುತಿ ಅಲ್ಟೋ CNG ಕಾರು ಹೊಸ ಎಂಜಿನ್ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ನೂತನ ಅಲ್ಟೋ ಎಸ್ CNG ಕಾರು, BS6 ಎಂಜಿನ್ ಹೊಂದಿದೆ. ಎರಡು ವೇರಿಯೆಂಟ್ ಹೊಂದಿರುವ ನೂತನ ಕಾರಿನ ವಿವರ, ಬೆಲೆ ಇಲ್ಲಿದೆ.

 • Ax hyundai

  Automobile26, Jan 2020, 9:27 PM

  ಮಾರುತಿ S ಪ್ರೆಸ್ಸೋ ಪ್ರತಿಸ್ಪರ್ಧಿ, ಬರುತ್ತಿದೆ ಹ್ಯುಂಡೈ ಸಣ್ಣ ಕಾರು!

  ಮಾರುತಿ ಸುಜುಕಿ S ಪ್ರೆಸ್ಸೋ ಸಣ್ಣ SUV ಮಾಡೆಲ್ ಕಾರು ಬಿಡುಗಡೆ ಮಾಡಿ  ಯಶಸ್ಸು ಕಂಡಿದೆ. ಅಲ್ಟೋ ಎಂಜಿನ್ ಹಾಗೂ ಸಾಮರ್ಥ್ಯದ S ಪ್ರೆಸ್ಸೋ ಕಾರು ಸಂಚಲನ ಮೂಡಿಸುತ್ತಿದ್ದಂತೆ, ಇದೀಗ ಹ್ಯುಂಡೈ ಸಣ್ಣ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

 • Automobile12, Jan 2020, 6:41 PM

  6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಅಟೋಮ್ಯಾಟಿಕ್ ಕಾರು!

  ಭಾರತದಲ್ಲಿ ಕಡಿಮೆ ಬೆಲೆಯ ಹಲವು ಕಾರುಗಳಿವೆ. ಮಾರುಟಿ ಅಲ್ಟೋ, ರೆನಾಲ್ಟ್ ಕ್ವಿಡ್, ದಾಟ್ಸನ್ ರೆಡಿ ಗೋ ಸೇರಿದಂತೆ ಕೆಲ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇನ್ನು ಅಲ್ಟೋk10 ಅಟೋಮ್ಯಾಟಿಕ್ ಕಾರು ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ AMT ಕಾರು. ಇದರ ಬೆಲೆ 3.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಟೋ, ಕ್ವಿಡ್  ಸಣ್ಣ ಕಾರಿಗಿಂತ ಗಾತ್ರದಲ್ಲಿ ಕೊಂಚ ದೊಡ್ಡದಾದ, ಆದರೆ 6 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಅಟೋಮ್ಯಾಟಿಕ್ ಕಾರುಗಳ ವಿವರ ಇಲ್ಲಿದೆ.

 • maruti alto vxi

  Automobile23, Dec 2019, 5:51 PM

  ಮಾರುತಿ ಸುಜುಕಿ ಅಲ್ಟೋ VXI+ ಕಾರು ಬಿಡುಗಡೆ!

  ಮಾರುತಿ ಸುಜುಕಿ ಟಾಪ್ ಮಾಡೆಲ್ ಅಲ್ಟೋ ಕಾರು ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್ ಒಳಗೊಂಡಿರುವ  ಅಲ್ಟೋ VXI+ ಆಕರ್ಷಕ ಬೆಲೆ ಹೊಂದಿದೆ. ಮಾರುಕಟ್ಟೆಯಲ್ಲಿರುವ ಅಲ್ಟೋ ಕಾರಿಗೂ ಸದ್ಯ ಬಿಡುಗಡೆಯಾಗಿರುವ ಟಾಪ್ ಮಾಡೆಲ್ ಕಾರಿಗೂ ಇರುವ ವ್ಯತ್ಯಾಸವೇನು? ಇಲ್ಲಿದೆ ವಿವರ.

 • Maruti Alot 800 facelift

  AUTOMOBILE21, Apr 2019, 7:53 PM

  ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತೆ- ನೂತನ ಮಾರುತಿ ಅಲ್ಟೋ 800 ಫೇಸ್‌ಲಿಫ್ಟ್!

  ನೂತನ ಮಾರುತಿ ಅಲ್ಟೋ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಕೈಸೇರಿರುವ ಅಲ್ಟೋ 800 ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಆಕರ್ಷಕ ವಿನ್ಯಾಸ ಹೊಂದಿದೆ. ಇಲ್ಲಿದೆ ನೂತನ ಕಾರಿನ ಹೆಚ್ಚಿನ ವಿವರ.

 • Maruti Alto K10

  AUTOMOBILE12, Apr 2019, 4:19 PM

  ಮಾರುತಿ ಅಲ್ಟೋ K10 ಕಾರು ಬಿಡುಗಡೆ- ಹೆಚ್ಚು ಸುರಕ್ಷತೆ, ಕಡಿಮೆ ಬೆಲೆ!

  ಮಾರುತಿ ಅಲ್ಟೋ K10 ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ.ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಮಾರುತಿ ಅಲ್ಟೋ K10 ಇದೀಗ ಗ್ರಾಹಕರನ್ನು ಮೋಡಿ ಮಾಡಲು ಸಜ್ಜಾಗಿದೆ. ನೂತನ ಅಲ್ಟೋ K10 ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
   

 • tata sub tiago nano1

  AUTOMOBILE19, Mar 2019, 7:14 PM

  ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!

  ಮಾರುತಿ ಅಲ್ಟೋ ಕಾರಿಗೆ  ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ನೂತನ ಸಣ್ಣ ಕಾರು ಬಿಡುಗಡೆ ಮಾಡಲಿದೆ. ಟಾಟಾ ನ್ಯಾನೋ ಕಾರು ಈಗಾಗಲೇ ಓಟ ನಿಲ್ಲಿಸಿದೆ. ಹೀಗಾಗಿ ಈ ಕಾರಿಗೆ ಬದಲು ನೂತನ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ರೆಡಿಯಾಗಿದೆ.

 • Maruti Alto Next generation

  AUTOMOBILE16, Mar 2019, 3:09 PM

  ರೋಡ್ ಟೆಸ್ಟ್ ಯಶಸ್ವಿ - ಹೊಸ ಅವತಾರದಲ್ಲಿ ಮಾರುತಿ ಅಲ್ಟೋ!

  ಮಾರುತಿ ಸುಜುಕಿ ನೂತನ ಅಲ್ಟೋ ಬಿಡುಗಡೆ ಮಾಡಲು ಸಜ್ಜಾಗಿದೆ. ದೆಹಲಿಯಲ್ಲಿ ಈಗಾಗಲೇ ರೋಡ್ ಟೆಸ್ಟ್ ನಡೆಸುತ್ತಿರುವ ನೂತನ ಅಲ್ಟೋ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಅನ್ನೋ ಸೂಚನೆ ನೀಡಿದೆ. 

 • AUTOMOBILE27, Jan 2019, 3:51 PM

  ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಕಾರು!

  ಮಾರುತಿ ಅಲ್ಟೋ ಕಾರು ಈ ವರ್ಷ ಹೊಸ ರೂಪ ಪಡೆಯಲಿದೆ. ಸಣ್ಣ ಹ್ಯಾಚ್‌ಬ್ಯಾಕ್ ಕಾರಾಗಿದ್ದ ಅಲ್ಟೋ ಇದೀಗ SUV ಕಾರಾಗಿ ಬದಲಾಗಿದೆ. ನೂತನ ಕಾರಿ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

 • Breeza

  AUTOMOBILE19, Jan 2019, 3:13 PM

  ಅಲ್ಟೋ to ಬ್ರಿಜಾ: ಈ ವರ್ಷ ಬಿಡುಗಡೆಯಾಲಿದೆ 12 ಮಾರುತಿ ಕಾರು!

  2019ರಲ್ಲಿ ಮಾರುತಿ ಸುಜುಕಿ  ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಈ ವರ್ಷ ಬರೋಬ್ಬರಿ 12 ಕಾರುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. ಈ ವರ್ಷ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಂಸ್ಥೆಯ ಕಾರುಗಳ ವಿವರ ಇಲ್ಲಿದೆ.