ಅಲೋಕ್ ಕುಮಾರ್  

(Search results - 44)
 • undefined
  Video Icon

  Coronavirus Karnataka27, Mar 2020, 8:21 PM IST

  ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆ ನಿರ್ವಹಣೆ: ಅಲೋಕ್‌ ಕುಮಾರ್‌ಗೆ ಹೊಣೆ

  ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ಅಗತ್ಯ ಸೇವೆಗಳ ನಿರ್ವಹಣೆಗೆ ಎಡಿಜಿಪಿ ಅಲೋಕ್‌ ಕುಮಾರ್‌ಗೆ ಸರ್ಕಾರ ಜವಾಬ್ದಾರಿ ನೀಡಿದೆ. ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆಯ ಕಾರ್ಯ ನಿರ್ವಹಣೆ, ರಾಜ್ಯ ಹಾಗೂ ಅಂತರಾಜ್ಯ ಟ್ರಾನ್ಸ್‌ಪೋರ್ಟ್ ಜವಾಬ್ದಾರಿಯನ್ನು ಅಲೋಕ್‌ ಕುಮಾರ್‌ಗೆ ನೀಡಲಾಗಿದೆ. ಬಸ್, Ambulence, ಗೂಡ್ಸ್ ವಾಹನಗಳ ಸಂಪೂರ್ಣ ಹೊಣೆ ಇವರದ್ದಾಗಿರುತ್ತದೆ. 

 • Alok Kumar

  Karnataka Districts7, Feb 2020, 8:08 AM IST

  ಒಂದಂಕಿ ಲಾಟರಿ ಹಗರಣ: ಎಡಿಜಿಪಿ ಅಲೋಕ್‌ಗೆ ಕ್ಲೀನ್‌ಚಿಟ್‌

  ರಾಜ್ಯದಲ್ಲಿ ಐದು ವರ್ಷಗಳ ಹಿಂದೆ ಭಾರಿ ಸಂಚಲನ ಮೂಡಿಸಿದ್ದ ಅಕ್ರಮ ಒಂದಂಕಿ ಲಾಟರಿ ಹಗರಣದಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಕ್ಲೀನ್‌ಚೀಟ್‌ ನೀಡಿರುವ ಸಿಬಿಐ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ನಿವೃತ್ತ ಐಜಿಪಿ ಸೇರಿದಂತೆ ಹತ್ತು ಮಂದಿ ಪೊಲೀಸರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

 • Alok Kumar

  Karnataka Districts20, Dec 2019, 12:20 PM IST

  ಶಾಂತಿ ಕದಡಿದ್ರೆ ಎಚ್ಚರ : ಅಲೋಕ್ ಕುಮಾರ್ ವಾರ್ನಿಂಗ್ !

  ಪೌರತ್ವ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. 

 • Alok Kumar
  Video Icon

  NEWS28, Sep 2019, 2:05 PM IST

  ಫೋನ್‌ ಟ್ಯಾಪಿಂಗ್: CBI ಗೂಗ್ಲಿಗೆ ಅಲೋಕ್ ಕುಮಾರ್‌ ಕನ್ಫ್ಯೂಸ್!

  ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ಆರಂಭಿಸಿದ್ದೇ ತಡ, ರಾಜಕಾರಣಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಬೆವರಿಳಿಯಲು ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ CBI ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್‌ ಕುಮಾರ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. CBI ಕೇಳುವ  ಪ್ರಶ್ನೆಗಳು ಅಲೋಕ್ ಕುಮಾರ್ ಭಾವಿಸಿದಂತಿಲ್ಲ! ಎಲ್ಲವೂ ಡಿಫರೆಂಟ್! ಇಲ್ಲಿದೆ ವಿವರ...   

 • phone
  Video Icon

  NEWS27, Sep 2019, 4:30 PM IST

  ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ಯಾರು?: ಬಾಯ್ಬಿಟ್ಟ ಅಲೋಕ್ ಕುಮಾರ್

  ರಾಜ್ಯದಲ್ಲಿ ನಡೆದ ಟ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು,  ಸಿಬಿಐ ಅಧಿಕಾರಿಗಳು ತನಿಖೆ ಕೂಡ ಚುರುಕುಗೊಂಡಿದೆ. ಮಾಜಿ ಬೆಂಗಳೂರು ಕಮೀಷನರ್ ಅಲೋಕ್ ಕುಮಾರ್‌ ಅವರ ಮನೆ ಮೇಲೆ ದಾಳಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಅಲೋಕ್ ಕುಮಾರ್ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಇನ್ನು ನಿರ್ಮಲಾನಂದನಾಥ್ ಸ್ವಾಮೀಜಿ ಫೋನ್ ಕೂಡ ಟ್ಯಾಪ್ ಆಗಿದ್ದು, ಅದನ್ನು ಮಾಡಲು ಯಾರು ಹೇಳಿದ್ದರು ಎನ್ನುವುದು ಸಿಬಿಐಗೆ ತಿಳಿಬಂದಿದೆ. ಹಾಗಾದ್ರೆ ಅಲೋಕ್ ಕುಮಾರ್ ಬಾಯ್ಬಿಟ್ಟಿದ್ದೇನು? ಶ್ರೀಗಳ ಫೋನ್ ಟ್ಯಾಪ್ ಮಾಡುವಂತೆ ಹೇಳಿದ್ಯಾರು? ವಿಡಿಯೋನಲ್ಲಿ ನೋಡಿ.

 • Alok Kumar
  Video Icon

  NEWS27, Sep 2019, 12:57 PM IST

  ಮನೆಯಲ್ಲೇ ಹಾಟ್‌ಲೈನ್: ವಿಚಾರಣೆಗೆ ಅಲೋಕ್ ಕುಮಾರ್‌ಗಿಲ್ಲ ಲೈಫ್‌ಲೈನ್!

  ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆಗೊಳಪಟ್ಟಿರುವ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಲವು ಸಂಗತಿಗಳನ್ನು ಸಿಬಿಐ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

 • HDK
  Video Icon

  NEWS26, Sep 2019, 6:24 PM IST

  ನಾನೇನ್ ಮಾಡ್ಲಿ: ಅಲೋಕ್ ಮನೆ ಮೇಲೆ ಸಿಬಿಐ ದಾಳಿಗೆ ಹೆಚ್ಡಿಕೆ ಪ್ರತಿಕ್ರಿಯೆ!

  ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿಬಿಐ ಯಾರ ಮನೆ ಮೇಲೆ ದಾಳಿ ಮಾಡಿಕೊಳ್ಳಲಿ ಅದಕ್ಕೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ.

 • 26 top10 stories

  NEWS26, Sep 2019, 5:19 PM IST

  ಕರ್ನಾಟಕ ಉಪಚುನಾವಣೆಗೆ ಬ್ರೇಕ್; ಕಳ್ಳಗಿವಿ ಪ್ರಕರಣಕ್ಕೆ ಟ್ವಿಸ್ಟ್; ಇಲ್ಲಿವೆ ಸೆ.26ರ ಟಾಪ್ 10 ಸುದ್ದಿ!

  ಕರ್ನಾಟಕದ 17 ಅನರ್ಹ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ಸಂಪೂರ್ಣ ವಿಚಾರಣೆಗೆ ಹೆಚ್ಚಿನ ಕಾಲವಕಾಶ ಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಕರ್ನಾಟಕ ಉಪಚುನಾವಣೆಗೆ ತಡೆ ನೀಡಲಾಗಿದೆ. ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ದಕ್ಷ ಅಧಿಕಾರಿ ಎಂದೇ ಗುರಿತಿಸಿಕೊಂಡಿರುವ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೈಲ್ವಾನ್ ಬೆಡಗಿಯ ಮುಧರ ಮಾತು, ನಾಯಕ ವಿರಾಟ್ ಕೊಹ್ಲಿಯ ರ್ಯಾಂಕಿಂಗ್ ಸೇರಿದಂತೆ ಸೆ.26 ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.
   

 • undefined
  Video Icon

  NEWS26, Sep 2019, 10:59 AM IST

  ಕಳ್ಳಗಿವಿ ಪ್ರಕರಣದಲ್ಲಿ ರೋಚಕ ಟ್ವಿಸ್ಟ್: IPS ಅಲೋಕ್‌ ಕುಮಾರ್‌ಗೆ ಸಿಬಿಐ ಶಾಕ್!

  ಕಳ್ಳಗಿವಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಫೋನ್ ಟ್ಯಾಪ್ ಕೇಸಲ್ಲಿ ಸಿಬಿಐ ಅತಿ ದೊಡ್ಡ ಬೇಟೆ ನಡೆಸಿದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಅಗಿದ್ದ IPS ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. 

 • phone tapping
  Video Icon

  NEWS3, Sep 2019, 5:53 PM IST

  ಪೋನ್‌ ಟ್ಯಾಪಿಂಗ್: ಸಿಬಿಐ ಮೊದಲ ಹೆಜ್ಜೆಯಿಂದ ಹಲವರಿಗೆ ನಡುಕ

  ಪೋನ್ ಕದ್ದಾಲಿಕೆ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಸಿಬಿಐ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ. ಪೋನ್ ಟ್ಯಾಪ್ ಮಾಡಲು ಯಾರು ಅನುಮತಿ ನೀಡಿದರು ಎಂಬ ಮಾಹಿತಿಯನ್ನು ಸಿಬಿಐ ಕಲೆ ಹಾಕಲಿದೆ.

 • Phone Tapping
  Video Icon

  NEWS3, Sep 2019, 2:31 PM IST

  ಫೋನ್ ಟ್ಯಾಪಿಂಗ್: CBIನ ಮೊದಲ ಬೇಟೆ ಬೆಂಗ್ಳೂರು ಮಾಜಿ ಪೊಲೀಸ್ ಕಮಿಷನರ್..?

  ಫೋನ್ ಟ್ಯಾಪಿಂಗ್ ಹಗರಣದಲ್ಲಿ ಮೂರು ದಿನಗಳ ಹಿಂದಷ್ಟೇ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಮಿಂಚಿನ ವೇಗದಲ್ಲಿ ತನಿಖೆ ನಡೆಸುತ್ತಿದೆ. ಎಡಬಿಡದೇ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಖಾಸಗಿ ಸಿಮ್ ಕಂಪನಿಗಳಿಗೆ ಕೆಲ ವಿವರಗಳನ್ನು ಕೋರಿ ನೋಟೀಸ್ ನೀಡಿದ್ದಾರೆ. ಈಗ ಬೆಂಗಳೂರು ನಗರ ಮಾಜಿ ಬೆಂಗಳೂರು ಮಾಜಿ ಪೊಲೀಸ್​ ಆಯುಕ್ತರನ್ನ ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಯಾರದು? ವಿಡಿಯೋನಲ್ಲಿ ನೋಡಿ.

 • undefined
  Video Icon

  NEWS16, Aug 2019, 5:25 PM IST

  ವರ್ಗಾವಣೆ ವಿಚಾರದಲ್ಲಿ ಅಲೋಕ್ ಕುಮಾರ್ U-ಟರ್ನ್; ಏನಿದರ ಸೀಕ್ರೆಟ್?

  ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (CAT) ಸಲ್ಲಿಸಿದ್ದ ಅರ್ಜಿಯನ್ನು ಅಲೋಕ್ ಕುಮಾರ್ ವಾಪಾಸು ಪಡೆದಿದ್ದಾರೆ.  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಕಮಿಷನರ್ ಆಗಿ ನೇಮಕವಾಗಿದ್ದ ಅಲೋಕ್ ಕುಮಾರ್‌ರನ್ನು, ಬಿಜೆಪಿಯು ಅಧಿಕಾರಕ್ಕೇರಿದ ತಕ್ಷಣ ವರ್ಗಾಯಿಸಿತ್ತು. ಅಲೋಕ್ ಕುಮಾರ್ ಅರ್ಜಿ ವಾಪಾಸು ಪಡೆಯುವ ಹಿಂದಿನ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ.... 

 • Alok Kumar

  Karnataka Districts13, Aug 2019, 8:28 AM IST

  ಫೋನ್‌ ಕದ್ದಾಲಿಕೆ : ಅಲೋಕ್‌ ಕುಮಾರ್ ಗೆ ಸಂಕಷ್ಟ

  ಫೋನ್ ಕದ್ದಾಲಿಕೆ ಪ್ರಕರಣ ಒಂದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲ ದಿನಗಳಲ್ಲೇ ವರ್ಗಾವಣೆಯಾದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹೆಸರು ಇದೀಗ ಕೇಳಿ ಬಂದಿದೆ. 

 • Alok Kumar

  NEWS3, Aug 2019, 9:05 AM IST

  ನ್ಯಾಯಾಲಯಕ್ಕೆ ಅಲೋಕ್‌ ಕುಮಾರ್ ಮೊರೆ?

  45 ದಿನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆಯಾಗಿದ್ದು, ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. 

 • undefined

  Karnataka Districts3, Aug 2019, 8:52 AM IST

  47 ದಿನಕ್ಕೆ ಬೆಂಗಳೂರು ಕಮಿಷನರ್‌ ಎತ್ತಂಗಡಿ!

  ನೇಮಕವಾದ 47 ದಿನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.