ಅರ್ನಾಬ್ ಗೋಸ್ವಾಮಿ
(Search results - 12)IndiaNov 24, 2020, 5:36 PM IST
ಅರ್ನಾಬ್ ವಿರುದ್ಧ ತೊಡೆತಟ್ಟಿದ್ದ ಶಿವಸೇನೆ ಶಾಸಕನ ಮನೆ ಮೇಲೆ ಇಡಿ ದಾಳಿ
ಶಿವಸೇನೆ ಶಾಸಕನ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
IndiaNov 19, 2020, 8:39 PM IST
ಟ್ವಟರ್ಗೆ ಮತ್ತೊಂದು ಸಂಕಟ ತಂದ ಹಾಸ್ಯನಟ, ನ್ಯಾಯಾಂಗ ನಿಂದಿಸಿ ಧಿಮಾಕು!
ಭಾರತದ ಮುಖ್ಯ ನ್ಯಾಯಮೂರ್ತಿ ಅವಹೇಳನಕಾರಿ ಟ್ವಿಟ್ ಮಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ ಮೇಲೆ ಯಾವುದೆ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಡೇಟಾ ಸಂರಕ್ಷಣೆಗಾಗಿ ಸಂಸತ್ತಿನ ಜಂಟಿ ಸಮಿತಿ ಪ್ರಶ್ನೆ ಮಾಡಿದೆ. ಅವರ ಟ್ವೀಟ್ ನ್ನು ಯಾಕೆ ತೆಗೆದು ಹಾಕಲಾಗಿಲ್ಲ ಎಂದು ಸಂಸದೀಯ ಮಂಡಳಿ ಪ್ರಶ್ನೆ ಮಾಡಿದೆ.
IndiaNov 11, 2020, 10:20 PM IST
ಅರ್ನಾಬ್ ಬಿಡುಗಡೆ, ಅಭಿಮಾನಿಗಳಿಂದ ಭವ್ಯ ಸ್ವಾಗತ
ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ಸಿಕ್ಕಿದ್ದು ಅರ್ನಾಬ್ ಬಿಡಗುಡೆಯಾಗಿದ್ದು ಮುಂಬೈನಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ
IndiaNov 11, 2020, 5:12 PM IST
ಅರ್ನಾಬ್ ಗೋಸ್ವಾಮಿಗೆ ಸುಪ್ರೀಂ ಜಾಮೀನು; ಮುಂದೇನು?
ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ಸಿಕ್ಕಿದ್ದು ಆದೇಶ ಪಾಲಿಸಲು ಸುಪ್ರೀಂ ಕೋರ್ಟ್ ಮುಂಬೈ ಪೊಲೀಸರಿಗೆ ತಿಳಿಸಿದೆ.
IndiaNov 5, 2020, 7:04 PM IST
ಅಷ್ಟಕ್ಕೂ ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಕಾರಣವಾದ ಪ್ರಕರಣ ಯಾವುದು?
ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಮೂಲ ಕಾರಣವೇನು ಎಂಬುದು ಬಹುತೇಕರಿಗೆ ಗೊತ್ತಿರಲು ಸಾಧ್ಯವಿಲ್ಲದಿರಬಹುದು. ಮುಂಬೈ ಪೊಲೀಸರು ಯಾವ ಪ್ರಕರಣದಲ್ಲಿ ಅರ್ನಾಬ್ ಬಂಧನ ಮಾಡಿದ್ದಾರೆ ಎನ್ನುವುದರ ವಿವರಣೆ ಇಲ್ಲಿದೆ
IndiaOct 23, 2020, 10:44 PM IST
'ನೇಷನ್ ವಾಂಟ್ಸ್ ಟು ನೌ' ಅರ್ನಾಬ್ ಗೋಸ್ವಾಮಿಗೆ ಅತಿ ದೊಡ್ಡ ಗೆಲುವು
ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ವಾಹಿನಿಗೆ ಮಹತ್ವದ ಗೆಲುವು ಸಿಕ್ಕಿದ್ದು 'ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
IndiaJul 20, 2020, 11:07 PM IST
'ಮಾತಾಡ್ಲಿಕ್ಕೆ ಅವಕಾಶ ಇಲ್ಲ' ಅರ್ನಾಬ್ ಲೈವ್ ಶೋನಲ್ಲೇ ಈ ನಟಿ ಮಾಡಿದ ಕೆಲಸ!
ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಮಾಫಿಯಾದ ದೊಡ್ಡ ಚರ್ಚೆ ನಡೆಯುತ್ತಿದೆ. ಪ್ರಖ್ಯಾತ ಟಿವಿ ಶೋ ಒಂದರಲ್ಲಿ ಡಿಬೇಟ್ ಗೆ ಕುಳಿತಿದ್ದ ನಟಿ ತಿಂಡಿ ತಿನ್ನುತ್ತಿದ್ದರು.
Karnataka DistrictsApr 25, 2020, 2:38 PM IST
ಸೋನಿಯಾ ಮಾನಹಾನಿ ಪ್ರಕರಣ: ಅರ್ನಬ್ಗೆ ಸಿಕ್ತು ಸುಪ್ರೀಂ ರಿಲೀಫ್
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾನಹಾನಿ ಆರೋಪ ಸಂಬಂಧ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದ್ದವು. ಹೀಗಾಗಿ ಅರ್ನಾಬ್ ಗೋಸ್ವಾಮಿ ಬಂಧನವಾಗುವ ಸಾಧ್ಯತೆ ಇತ್ತು.
Lok Sabha Election NewsMay 24, 2019, 4:27 PM IST
ಸನ್ನಿ ಹೆಸರು ಬಳಸಿದ್ದ ಅರ್ನಾಬ್ ಬೆನ್ನು ಬಿದ್ದ ಕಾಂಡೋಮ್ ಕಂಪನಿ!
ಲೋಕ ಸಮರದ ಫಲಿತಾಂಶ ವಿಶ್ಲೇಷಣೆ ಸಂದರ್ಭ ಖ್ಯಾತ ಟಿವಿ ಆ್ಯಂಕರ್ ಅರ್ನಬ್ ಗೋಸ್ವಾಮಿ ಮಾತಿನ ಭರಾಟೆಯಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ನೆನಪಿಸಿಕೊಂಡಿದ್ದ್ದಾದರು! ಚುನಾವಣೆಗೆ ಸ್ಪರ್ಧೆ ಮಾಡಿರುವ ಸನ್ನಿ ಡಿಯೋಲ್ ಬದಲಾಗಿ ಸನ್ನಿ ಲಿಯೋನ್ ಎಂದಿದ್ದು ಟ್ರೋಲಿಗರಿಗೂ ಒಳ್ಳೆ ಆಹಾರ ಸಿಕ್ಕಂತೆ ಆಗಿತ್ತು.
Dec 20, 2017, 11:21 PM IST
Nov 23, 2016, 3:20 PM IST
Nov 1, 2016, 2:40 PM IST