ಅರ್ಜುನ್ ಜನ್ಯಾ  

(Search results - 7)
 • Arjun janya Ek love ya

  Sandalwood23, Mar 2020, 8:32 AM

  ಮರಳಿ ಬಂದ ಅರ್ಜುನ್‌ ಜನ್ಯಾ, ಇದು 'ಏಕ್‌ ಲವ್‌ ಯಾ' ಮಾಯೇ!

  ಹೆಚ್ಚು ಕಮ್ಮಿ ಒಂದು ತಿಂಗಳ ನಂತರ ಸಂಗೀತ ನಿರ್ದೇ​ಶಕ ಅರ್ಜುನ್‌ ಜನ್ಯಾ ಮತ್ತೆ ಮರ​ಳಿ​ದ್ದಾರೆ. ಎಂದಿ​ನಂತೆ ಮ್ಯೂಸಿಕ್‌ ಕೀ ಬೋರ್ಡ್‌ ಹಿಡಿದು ಕೂತಿ​ದ್ದಾರೆ.

 • janya

  News27, Feb 2020, 7:13 AM

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಲಘು ಹೃದಯಾಘಾತ!

  ಅರ್ಜುನ್ ಜನ್ಯಾಗೆ ಹೃದಯಾಘಾತ| ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ| ರಾತ್ರಿ ಮನೆಯಲ್ಲಿದ್ದಾಗ ಹೃದಯಾಘಾತ

 • arjun janya

  Entertainment30, Sep 2019, 2:37 PM

  ನವರಸಗಳ ಬಗ್ಗೆ ಕೇಳಿದ್ದಕ್ಕೆ ಜನ್ಯಾ ಗೇಲಿ: ನೆಟ್ಟಿಗರು ಗರಂ!

   

  ಕಿರುತೆರೆಯ ಖ್ಯಾತ ರಿಯಾಲಿಟಿ ಶೋವೊಂದರಲ್ಲಿ ನವರಸಗಳ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಗೇಲಿ ಮಾಡಿದ ರೀತಿ ಪ್ರೇಕ್ಷಕರಿಗೆ, ನಾಟ್ಯ ಕಲಾವಿದರಿಗೆ ಅಸಮಧಾನವಾಗಿದೆ.

 • ಶ್ರೀ ನಗರ ಕಿಟ್ಟಿ
  Video Icon

  ENTERTAINMENT28, Jul 2019, 12:14 PM

  ಹಾಡಿನಲ್ಲೇ ‘ಗಿಮಿಕ್’ ಮಾಡಲಿದ್ದಾರೆ ಗೋಲ್ಡನ್ ಗಣಿ

  ಗೋಲ್ಡನ್ ಸ್ಟಾರ್ ಗಣೇಶ್ ಗಿಮಿಕ್ ಚಿತ್ರದಲ್ಲಿ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಕವಿರಾಜ್ ಬರೆದ ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಕುರುಕ್ಷೇತ್ರ ಚಿತ್ರದ ಡೈರಕ್ಟರ್ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜೀತ್ ಹೆಗ್ಡೆ ಧ್ವನಿಯಲ್ಲಿ ‘ನನ್ನ ಪಾಲಿಗೆ ಲಚ್ಚಮೀ, ವೈ ಡೋಂಟ್ ಯೂ ಟಚ್’ ಮೀ ಹಾಡನ್ನು ಕೇಳಿ.  

 • Darshan- Rachita Ram
  Video Icon

  ENTERTAINMENT25, Jun 2019, 1:38 PM

  ಅಮರ್ ಸಿನಿಮಾದಲ್ಲಿ ದಚ್ಚು, ರಚ್ಚು ಸಖತ್ ಸ್ಟೆಪ್!

  ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಚ್ಚು ರಚ್ಚು ಕೊಡವ ಹಾಡೊಂದು ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ನಟಿ ತಾನ್ಯಾ ಹೋಪ್, ರಚಿತಾ ರಾಮ್, ಅರ್ಜುನ್ ಜನ್ಯಾ, ಅರುಣ್ ಸಾಗರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 

 • Arjun janya

  Interviews8, Mar 2019, 9:23 AM

  ನೂರು ಸಿನಿಮಾಗಳ ಸಂಗೀತ ಸರದಾರ ಅರ್ಜುನ್‌ ಜನ್ಯಾ !

  ಅರ್ಜುನ್‌ ಜನ್ಯ ಶತಕ ಬಾರಿಸಿದ್ದಾರೆ. ಗಣೇಶ್‌ ಹಾಗೂ ಭಾವನಾ ಅಭಿನಯದ ‘99’ ಚಿತ್ರದೊಂದಿಗೆ ಅವರು ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ನೂರಾಗಿದೆ. ಅದರಲ್ಲಿ ಬಹುತೇಕ ಚಿತ್ರಗಳ ಸಂಗೀತ ಸೂಪರ್‌ಹಿಟ್‌. ಈ ಸಂಭ್ರಮದ ಜತೆಗೆ ಹಂಗಾಮ ಡಿಜಿಟಲ್‌ ಮೀಡಿಯಾ ಆಯ್ಕೆ ಮಾಡಿರುವ 2018ರ ಅತ್ಯುತ್ತಮ ಹತ್ತು ಗೀತೆಗಳಲ್ಲಿ 9 ಗೀತೆಗಳು ಅರ್ಜುನ್‌ ಜನ್ಯ ಅವರದ್ದೇ. ಈ ಯಶಸ್ಸಿನ ಖುಷಿಯಲ್ಲಿರುವ ಅರ್ಜುನ್‌ ಜನ್ಯ ಜತೆಗೆ ಮಾತುಕತೆ.

 • Video Icon

  18, May 2018, 6:26 PM

  ಹೇಗಿದೆ ಇಂದು ತೆರೆಕಂಡ ರ್ಯಾಂಬೋ ೨ ಸ್ಯಾಂಡಲ್’ವುಡ್ ಚಿತ್ರ?

  ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಹಳೇ ಮಾತು. ಈಗೇನಿದ್ದರೂ ಪ್ರತಿಯೊಂದರಲ್ಲೂ ವೆರೈಟಿ ಹುಡುಕು ಅನ್ನೋದು ಈ ಹೊತ್ತಿನ ಲೖಫ್ ಸ್ಟೖಲ್. ಅಂಥದ್ದೇ ಮನಸ್ಥಿತಿಯ ಹುಡುಗನೊಬ್ಬನ ಕತೆಯ ಚಿತ್ರವೇ ರ್ಯಾಂಬೊ 2. ಪ್ರೇಕ್ಷಕರನ್ನು ರಂಜಿಸುವ ಈ ಚಿತ್ರದೊಳಗೆ ಕತೆಯದ್ದೇ ದೊಡ್ಡ ಕೊರತೆ. ಕಾಮಿಡಿಯ ಅಬ್ಬರದಲ್ಲಿ ಕತೆ ಕಾಣೆಯಾಗಿದೆ. ಕೊನೆಗದು ಎಮೋಷನಲ್ ತಿರುವಿನಲ್ಲಿ ಒಂದಷ್ಟು ಕಾಣಿಸಿಕೊಂಡು ಕಾಡಿಸುತ್ತದೆ. ಹಾಗಂತ ಅಲ್ಲೇನು ಹೊಸತನವಿಲ್ಲ. ತಾನು ನೋವುಂಡು, ಪರರನ್ನು ರಂಜಿಸುವ ಜೋಕರ್ ಬದುಕಿನ ದುರಂತ ಕತೆ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ಅಂಥದ್ದೇ ಒಂದು ಎಳೆಯ ಕತೆ ಇಲ್ಲಿ ಕಾಣಿಸಿಕೊಂಡಿದ್ದರೂ, ಭರಪೂರ ನಗು ಇಲ್ಲಿದೆ ಎನ್ನುವುದು ಈ ಚಿತ್ರದ ವಿಶೇಷ.