ಅರ್ಜುನ್ ಕಪೂರ್  

(Search results - 24)
 • panipat

  News9, Dec 2019, 1:39 PM IST

  ತೆರೆ ಕಂಡು ವಾರವಾಗಿಲ್ಲ, ಆಗಲೇ ಬ್ಯಾನ್ ಭೀತಿ ಎದುರಿಸುತ್ತಿದೆ 'ಪಾಣಿಪತ್'!

  ಅರ್ಜುನ್ ಕಪೂರ್ 'ಪಾಣಿಪತ್' ಸಿನಿಮಾಗೆ ಸಂಕಷ್ಟ ಎದುರಾಗಿದೆ. ಬಾಕ್ಸಾಫೀಸ್ ಕಲಕ್ಷನ್ ಕೂಡಾ ಹೇಳಿಕೊಳ್ಳುವ ಹಾಗಿಲ್ಲ.  ಬಿಜೆಪಿ ಎಂಎಲ್‌ಎ ವಿಶ್ವೇಂದ್ರ ಸಿಂಗ್ ಈ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲ ನೀಡಿದ್ದಾರೆ.

 • malaika arora

  Cine World19, Nov 2019, 3:03 PM IST

  ಅರೇ, ಮಲೈಕಾಗೇನಾಯ್ತು!? ಶರ್ಟ್ ಹಾಕಿ ಪ್ಯಾಂಟ್ ಹಾಕೋದನ್ನ ಮರೆತ್ಬಿಟ್ರಾ?

  ಮಲೈಕಾ ಅರೋರಾ ಬಾಲಿವುಡ್ ಸೆನ್ಸೇಷನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ತನಗಿಂತ ಕಿರಿಯ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್, ಹಾಕುವ ಡ್ರೆಸ್, ಡ್ಯಾನ್ಸ್ ಮೂಲಕ ಆಗಾಗ ಸದ್ದು ಮಾಡುತ್ತಿದ್ದಾರೆ.  ಈಕೆ ಏನ್ ಮಾಡಿದ್ರೂ ಸುದ್ದಿಯಾಗುತ್ತೆ ನೋಡಿ. ಅಂದರೆ ಅಭಿಮಾನಿಗಳು ಅಷ್ಟೊಂದು ಗಮನಿಸ್ತಾರೆ ಅಂತಾಯ್ತು! 

 • Kriti Sanon

  Cine World6, Nov 2019, 5:27 PM IST

  ಸೊಂಟ ಇದ್ದರೆ ಈಕೆ ಹಂಗಿರಬೇಕಪ್ಪ; ಏನ್ ತಿಂತಾಳೆ ಈ ಬೆಡಗಿ?

  ಈಗಾಗಲೇ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೃತಿ ಸನೂನ್ ಅರ್ಜುನ್ ಕಪೂರ್ ಜೊತೆ ಪಾಣಿಪತ್ ಕದನ ಮಾಡಲು ರೆಡಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಜೀರೋ ಸೈಜ್ ನಟಿ ಎಂದೇ ಖ್ಯಾತರಾಗಿರುವ ಕೃತಿ ಸನೂನ್ ಫೋಟೋ ಗ್ಯಾಲರ್ ಇಲ್ಲಿದೆ ನೋಡಿ. 

 • panipat

  Entertainment6, Nov 2019, 1:55 PM IST

  ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು

  ಬಾಲಿವುಡ್ ಚಾಕಲೇಟ್ ಬಾಯ್ ಅರ್ಜುನ್ ಕಪೂರ್ ಮುಂಬರುವ ಚಿತ್ರ  'ಪಾಣಿಪತ್' ಟ್ರೇಲರ್ ರಿಲೀಸ್ ಆಗಿದ್ದು ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

 • Karan Johar Party

  ENTERTAINMENT31, Jul 2019, 2:42 PM IST

  ಬಾಲಿವುಡ್ ಸೆಲೆಬ್ರಿಟಿಗಳು ಡ್ರಗ್ಸ್ ನಶೆಯಲ್ಲಿ ಹೇಗಿದ್ದಾರೆ ನೋಡಿ!

  ಬಾಲಿವುಡ್ ಖ್ಯಾತ ಪ್ರೊಡ್ಯೂಸರ್ ಕರಣ್ ಜೋಹರ್ ಬಿ ಟೌನ್ ಕ್ಲೋಸ್ ಫ್ರೆಂಡ್ಸ್ ಗಳಿಗಾಗಿ ಗೆಟ್ ಟು ಗೆದರ್ ಆಯೋಜಿಸಿದ್ದರು. ಈ ಗೆಟ್ ಟು ಗೆದರ್ ಪಾರ್ಟಿಗೆ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ. 

 • Arjun Kapoor and Malaika Arora

  ENTERTAINMENT8, Jul 2019, 3:35 PM IST

  ಜೋಡಿಯಾಗಿ ರಿಷಿ ಕಪೂರ್ ಭೇಟಿ ಮಾಡಿದ ಮಲೈಕಾ-ಅರ್ಜುನ್

  ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನ್ಯೂಯಾರ್ಕ್ ಗೆ ತೆರಳಿದ್ದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ರಿಷಿ ಕಪೂರನ್ನು ಭೇಟಿ ಮಾಡಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ. 

 • Malaika Arora

  ENTERTAINMENT4, Jul 2019, 5:30 PM IST

  ಈ ಕಾರಣಕ್ಕೆ ಮಲೈಕಾಗೆ ಅರ್ಜುನ್ ಮೇಲೆ ಸಿಕ್ಕಾಪಟ್ಟೆ ಲವ್ವಾಯ್ತಂತೆ!

  ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಸಿದ್ಧಾರ್ಥ್‌ ಮಲ್ಹೊತ್ರಾ ಬಿ- ಟೌನ್ ನಲ್ಲಿ ಕೇಳಿ ಬರುವ ಮೋಸ್ಟ್ ಫೇಮಸ್ ಜೋಡಿ. ಇವರಿಬ್ಬರ ನಡುವಿನ ಸಂಬಂಧ ಹೊಸದೇನಲ್ಲ. ಏನಿಲ್ಲ.. ಏನಿಲ್ಲ... ನಮ್ಮಿಬ್ಬರ ನಡುವೆ ಏನಿಲ್ಲ ಅನ್ನುತ್ತಲೇ ಒಟ್ಟಿಗೆ ಓಡಾಡುತ್ತಾರೆ. ಸುತ್ತಾಡುತ್ತಾರೆ. ಆಗಾಗ ಒಟ್ಟಿಗೆ ಸೆರೆ ಸಿಕ್ಕುತ್ತಿರುತ್ತಾರೆ. 

 • Malaika Arora

  ENTERTAINMENT20, May 2019, 11:54 AM IST

  ಈ ನಟಿ ಜೀನ್ಸ್‌ಗೆ ನಾಯಿ ಕಚ್ಚಿದ ಬಟ್ಟೆ ಎಂದ ಟ್ರೋಲಿಗರು

  ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಟಾಕ್ ಆಫ್ ದ ಟೌನ್ ಆಗಿರುತ್ತಾರೆ. ಈಗ ಸುದ್ದಿಯಾಗಿರುವುದು ಹರಿದ ಜೀನ್ಸ್ ಧರಿಸಿದ್ದಕ್ಕೆ! 

 • malaika

  Cine World15, Apr 2019, 3:44 PM IST

  ಮಲೈಕಾ-ಅರ್ಜುನ್ ಇದೇ ತಿಂಗಳು ಮದುವೆಯಾಗ್ತಾ ಇರೋದು ನಿಜನಾ?

  ಮಲೈಕಾ ಅರೋರಾ ಹಾಗೂ ಅರ್ಜುನ್ ಸರ್ಜಾ ಡೇಟಿಂಗ್ ಮಾಡುತ್ತಿರುವುದು ಹಳೆಯ ವಿಚಾರ. ಏಪ್ರಿಲ್ ತಿಂಗಳು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು ಈ ಸುದ್ದಿಯನ್ನು ಮಲೈಕಾ ತಳ್ಳಿ ಹಾಕಿದ್ದಾರೆ. 

 • malaika arora Arjun kapoor

  ENTERTAINMENT28, Mar 2019, 2:52 PM IST

  ಅರ್ಜುನ್- ಮಲೈಕಾ ಅರೋರಾ ಗಟ್ಟಿಮೇಳಕ್ಕೆ ಮಹೂರ್ತ ಫಿಕ್ಸ್!

   

  ಹಲವು ದಿನಗಳಿಂದ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳುತ್ತಿದ್ದ ಮಲೈಕಾ-ಅರ್ಜನ್ ಮದುವೆ ಡೇಟ್ ಫಿಕ್ಸ್ ಆಗಿದೆ. ಆ ಮೂಲಕ ಅನೇಕ ಊಹಾಪೋಹಗಳಿಗೆ ತೆರೆ ಎಳೆಯುತ್ತಿದೆ ಈ ಜೋಡಿ...

 • Arjun Kapoor and Malaika Arora

  Cine World6, Mar 2019, 3:41 PM IST

  ಕ್ರೈಸ್ತ ಸಂಪ್ರದಾಯದಂತೆ ಮುಂದಿನ ತಿಂಗಳು ಅರ್ಜುನ್‌ ಮಲೈಕಾ ವಿವಾಹ?

  ಕಳೆದ ಹಲವು ದಿನಗಳಿಂದ ಡೇಟಿಂಗ್‌ ಮೂಲಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬಾಲಿವುಡ್‌ ಸ್ಟಾರ್‌ಗಳಾದ ಮಲೈಕಾ ಅರೋರಾ ಹಾಗೂ ಅರ್ಜುನ್‌ ಕಪೂರ್‌ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

 • malaika

  Cine World1, Dec 2018, 12:11 PM IST

  ಖಾನ್ ಕಿತ್ತೆಸೆದ ಮಲೈಕಾ: ಪದಕಕ್ಕೆ ಅರ್ಜುನ್ ಅಧಿಕೃತ ಎಂಟ್ರಿ!

  ಎರಡು ವರ್ಷಗಳ ಹಿಂದೆ ಅರ್ಬಾಜ್ ಖಾನ್‌ರಿಂದ ವಿಚ್ಛೇದನ ಪಡೆದಿದ್ದ ಮಲೈಕಾ ಅರೋರಾ ಸದ್ಯ ತಮ್ಮ ಕತ್ತಿನಲ್ಲಿದ್ದ ಪದಕದಿಂದಲೂ ಖಾನ್‌ರನ್ನು ಕಿತ್ತೆಸೆದಿದ್ದಾರೆ. ಇದರ ಬೆನ್ನಲ್ಲೇ 'ಎಂಎ' ಅಕ್ಷರದ ಹೊಸ ಪದಕವೂ ಎಂಟ್ರಿ ಪಡೆದಿದೆ

 • vijay devarakonda

  Cine World26, Nov 2018, 5:51 PM IST

  ರಶ್ಮಿಕಾ ಜೊತೆ ನಟಿಸಿದ್ದ ದೇವರಕೊಂಡ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದಾರೆ; ಯಾಕೆ?

  ಕಾಫಿ ವಿತ್ ಕರಣ್ ಗೆ ಜಾಹ್ನವಿ ಕಪೂರ್ ಹಾಗೂ ಅರ್ಜುನ್ ಕಪೂರ್ ಹೋಗಿ ಬಂದ ಮೇಲೆ  ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದ್ದಾರೆ. ಅರೇ! ಇದೇನಿದು, ಕಾಫಿ ವಿತ್ ಕರಣ್ ಗೂ, ಜಾಹ್ನವಿಗೂ, ವಿಜಯ್ ದೇವರಕೊಂಡಗೂ ಏನ್ ಸಂಬಂಧ ಇದೆ ಎಂದು ಯೋಚಿಸುತ್ತಿದ್ದೀರಾ? ಸಂಬಂಧ ಇದೆ ಸ್ವಾಮಿ. 

 • Malaika Arora-Arjun Kapoor

  Cine World26, Nov 2018, 2:18 PM IST

  ನಾನೇನು ಒಂಟಿಯಲ್ಲ; ಅರ್ಜುನ್ ಕಪೂರ್ ಬಿಚ್ಚಿಟ್ರು ಇಂಟರೆಸ್ಟಿಂಗ್ ಸತ್ಯ

  ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕಾಫಿ ವಿತ್ ಕರಣ್ ಈ ವಾರ ತುಸು ಭಿನ್ನವಾಗಿತ್ತು. ಈ ವಾರ ಜಾಹ್ನವಿ ಕಪೂರ್ ಹಾಗೂ ಸಹೋದರ ಅರ್ಜುನ್ ಕಪೂರ್ ಅತಿಥಿಗಳಾಗಿ ಆಗಮಿಸಿದ್ದರು.  ಮೊದಲು ಮಾತು ಆರಂಭಿಸಿದ ಕರಣ್, ಮೊದಲು ಫ್ಯಾಮಿಲಿ ಬಗ್ಗೆ, ಸಂಬಂಧಗಳ ಬಗ್ಗೆ ಮಾತನಾಡಿದರು.

 • undefined

  News25, Nov 2018, 3:06 PM IST

  ಮಲೈಕಾ - ಅರ್ಜುನ್ ಬಗ್ಗೆ ಮತ್ತೊಂದು ಗುಸು ಗುಸು

  ಸದ್ಯ ಬಾಲಿವುಡ್ ನಲ್ಲಿ ಸಖತ್ ಸುದ್ದಿ ಮಾಡುತ್ತಿರುವ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಒಟ್ಟಿಗೆ ಫ್ಲಾಟ್ ಖರೀದಿ ಮಾಡಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ ಗಲ್ಲಿಯಲ್ಲಿ  ಕೇಳಿಬರುತ್ತಿದೆ.