ಅರ್ಜುನ್

(Search results - 284)

SN arjun sarja chiranjeevi sarja dhruva

Sandalwood12, Jul 2020, 11:23 AM

ಬೆಂಗಳೂರಿನ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ ಸರ್ಜಾ ಫ್ಯಾಮಿಲಿ!

ಚಿರು ಅಗಲಿಕೆಯ ನೋವಿನಲ್ಲಿರುವ ಸರ್ಜಾ ಫ್ಯಾಮಿಲಿ ಇತ್ತೀಚಿಗೆ ತಮ್ಮ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ್ದಾರೆ.

SN allu arjun

Cine World5, Jul 2020, 3:29 PM

ಅಲ್ಲೂ ಅರ್ಜುನ್ ಮುದ್ದು ಮಗಳ ಕತೆ ಗೊತ್ತಾ?

ಲಾಕ್‌ಡೌನ್‌ ಟೈಮಲ್ಲಿ ತೆಲುಗು ಹೀರೋ ಅಲ್ಲು ಅರ್ಜುನ್‌ ಏನ್ಮಾಡ್ತಾ ಇದಾರೆ? ತಮ್ಮ ಮುದ್ದು ಮಗಳು ಅಲ್ಲು ಅರ್ಹಾಳನ್ನು ಮುದ್ದು ಮಾಡುವುದೇ ಕೆಲಸ. ಅವರ ಇನ್‌ಸ್ಟಾಗ್ರಾಮ್‌ ಖಾತೆಯಂತೂ ಮುದ್ದು ಮಗಳ ಫಟೋಗಳಿಂದ ತುಂಬಿಹೋಗಿವೆ.

• Video Icon

Cine World1, Jul 2020, 12:29 PM

ಟಾಲಿವುಡ್‌ನಲ್ಲಿ ಇವರೇ ನಂಬರ್ 1, ಸಖತ್ ಸ್ಟೈಲಿಶ್ ಸ್ಟಾರ್..!

ತೆಲುಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಟಾಪ್ ನಟರು ಬಹಳ ಮಂದಿ ಇದ್ದಾರೆ. ಸಿನಿಮಾ ಮೂಲಕವೇ ಹಲವು ನಟರು ಜನಪ್ರಿಯತೆ ಗಳಿಸಿದ್ದಾರೆ. ಈಗ ಟಾಲಿವುಡ್‌ನಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಸ್ಟಾರ್‌ಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪ್ರಿನ್ಸ್ ಮಹೇಶ್ ಬಾಬು ಇದ್ದರೆ ಮೂರನೇ ಸ್ಥಾನದಲ್ಲಿ ಪ್ರಭಾಸ್ ಇದ್ದಾರೆ. ಡಿಫರೆಂಟ್ ಮ್ಯಾನರಿಸಂನಿಂದಲೇ ಅಲ್ಲು ಅರ್ಜುನ್ ಗಮನ ಸೆಳೆಯುತ್ತಾರೆ. ಹಾಗಾದ್ರೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಯಾಕಾಗಿ ಇಷ್ಟ ಆಗ್ತಾರೆ? ಇವರ ಸಿನಿಮಾಗಳ ವಿಶೇಷತೆಗಳೇನು? ಇಲ್ಲಿದೆ ನೋಡಿ..!

• Cine World27, Jun 2020, 7:01 PM

ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌

ಸ್ಟೈಲ್‌ ವಿಷಯಕ್ಕೆ ಬಂದಾಗ, ಸೌತ್‌ನ ನಟರು ಹಿಂದೆ ಬಿದ್ದಿಲ್ಲ. ಇವರ ಇನ್ಸ್ಟಾಗ್ರಾಮ್ ಅನುಯಾಯಿಗಳು ದಕ್ಷಿಣದ ಸೂಪರ್‌ಸ್ಟಾರ್‌ಗಳ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ವಿಶೇಷವಾಗಿ, ಗಡ್ಡದ ಸ್ಟೈಲ್‌. ಗಡ್ಡ ಬಿಡುವ ಟ್ರೆಂಡ್‌ ಈಗ  ಭಾರತೀಯ ಯುವಕರಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಟರು ಈ ಸ್ಟೈಲ್‌ನಲ್ಲಿ ಎತ್ತಿದ ಕೈ. ರಾಣಾ ದಗ್ಗುಬಾಟಿಯಿಂದ ಹಿಡಿದು ಯಶ್‌ವರೆಗೆ,  ಬೀಯರ್ಡ್‌ ಗೋಲ್‌ ಅನ್ನು ನೀಡಿರುವ ಪ್ರಮಖ ನಟರ ದೊಡ್ಡ ಟೀಮೇ ಇದೆ.

• Video Icon

Cine World23, Jun 2020, 4:17 PM

ಹೆಚ್ಚಾಯ್ತು ಅಲ್ಲು ಅರ್ಜುನ್ ಸಂಭಾವನೆ; ಇದಕ್ಕೆ ಕಾರಣವೇನು ಗೊತ್ತಿದ್ಯಾ?

ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಅಲ್ಲಾ ವೈಕುಂಟಪುರಮುಲ್ಲೊ' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಅದ ಕಾರಣ ನಿರ್ಮಾಪಕರು ಚಿತ್ರಕತೆ ಹಿಡಿದು, ನಾ ಮುಂದು ತಾ ಮುಂದು ಅಂತ ನಿರ್ಮಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಅಲ್ಲು ಸಂಭಾವನೆ ಹೆಚ್ಚಿಸಿಕೊಂಡಿರುವುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಪುಷ್ಪ' ಚಿತ್ರಕ್ಕೆ ಬರೋಬ್ಬರಿ 30 ಕೋಟಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದು ನಿಜವೇ?

• Video Icon

Sandalwood18, Jun 2020, 5:11 PM

ಅಳಿಯನನ್ನು ಕಂದ ಎಂದ ಮಾವ, ಅರ್ಜುನ್ ಸರ್ಜಾ ಭಾವುಕ ಮಾತು!

ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೋವಿನಲ್ಲಿರುವ ಕುಟುಂಬ ಏಪ್ರಿಲ್ 17ರಂದು 11ನೇ ದಿನದ ಕಾರ್ಯವನ್ನು ಖಾಸಗಿಯಾಗಿ ಹಮ್ಮಿಕೊಂಡಿತ್ತು. ಈ ವೇಳೆ ನಟ ಅರ್ಜುನ್‌ ಸರ್ಜಾ ತಮ್ಮ ಮುದ್ದಿನ ಅಳಿಯ ಚಿರಂಜೀವಿ ಸರ್ಜಾ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ ಹಾಗೂ ಚಿರು ಚಾಲ್ಯದ ಫೋಟೋಗಳನ್ನು ಸೇರಿಸಿ ಮಾಡಿರುವ ವಿಡಿಯೋಗೆ ಧ್ವನಿ ನೀಡಿದ್ದಾರೆ....

arjun chiru

News17, Jun 2020, 11:50 AM

'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..!

ಮನೆ ಮನಗನಂತಿದ್ದ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ನಟ ಅರ್ಜುನ್ ಸರ್ಜಾ ಅವರು ಹೊರಬಂದಿಲ್ಲ. ಪ್ರೀತಿಯ ಅಳಿಯನ ಜೊತೆ ಮಾವನಿಗಿಂತ ಹೆಚ್ಚು ಗೆಳೆಯನಾಗಿಯೇ ಬೆರೆತಿದ್ದ ಅರ್ಜುನ್ ಸರ್ಜಾ ಮನೆ ಮಗನಲ್ಲಿ ಒಂದು ಮನವಿ ಮಾಡಿದ್ದಾರೆ. ಏನದು..? ಇಲ್ಲಿ ಓದಿ.

aishwarya arjun

Sandalwood13, Jun 2020, 8:29 PM

ಚಿತ್ರಗಳು: ಚಿರು ಸರ್ಜಾ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದು, ಇಡೀ ಕುಟುಂಬದವರು ದುಃಖದಲ್ಲಿದ್ದಾರೆ. ಇನ್ನು ನಟಿ ಐಶ್ವರ್ಯಾ ಅರ್ಜುನ್ ಕೂಡ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.

Dolly Dhananjay Allu arjun pushpa

Sandalwood13, Jun 2020, 8:40 AM

ಡಾಲಿ ಧನಂಜಯ್‌ ಕೈಯಲ್ಲಿ ಮತ್ತೊಂದು ಸಿನಿಮಾ; ಅಲ್ಲು ಅರ್ಜುನ್‌ಗೆ ವಿಲನ್‌ ಆಗೋದು ಗ್ಯಾರಂಟಿ!

ಸೂರಿ ನಿರ್ದೇಶನದ ‘ಟಗರು’ ಚಿತ್ರದ ನಂತರ ಡಾಲಿ ಧನಂಜಯ್‌ ಸಿಕ್ಕಾಪಟ್ಟೆಬ್ಯುಸಿ ಆಗಿದ್ದಾರೆ.ತೆಲುಗಿನ ಚಿತ್ರವೊಂದರಲ್ಲಿ ವಿಲನ್‌ ಆಗುವುದು ಪಕ್ಕಾ ಆಗಿದೆ.

• Video Icon

Sandalwood11, Jun 2020, 3:55 PM

ಮಾವ ಅಳಿಯನ ಸಂಬಂಧ ಅಂದ್ರೆ ಇದು; ಚಿರು- ಅರ್ಜುನ್‌ ಬಾಂಡ್‌ ಹೀಗಿತ್ತು!

ಸ್ಯಾಂಡಲ್‌ವುಡ್‌ ಸರ್ಜಾ ಕುಟುಂಬವೇ ಕಲಾವಿದರ ಕುಟುಂಬ. ಚಿರಂಜೀವಿ ರಕ್ತ ಸಂಬಂಧದಲ್ಲಿ ಮಾವ, ಬಣ್ಣದ ಲೋಕದ ಗುರು ಅರ್ಜುನ್‌ ಸರ್ಜಾ. ಕೊನೆಯ ಕ್ಷಣದಲ್ಲಿ ಚಿರು ನೋಡಿ 'ಮಾವ ಬಂದಿದ್ದೀನಿ ಎದ್ದೆಳೋ' ಎಂಬ ಕೂಗಿದ ಮಾತುಗಳು ಜನರ ಹೃದಯವ ಮುಟ್ಟಿತ್ತು. ಇನ್ನೂ ಜನರ ಕಿವಿಯಲ್ಲಿ ಹಾಗೇ ಇದೆ...

• Sandalwood8, Jun 2020, 11:35 AM

'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

22 ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರೂ, ಯಾವುದೇ ಕಾಂಟ್ರವರ್ಸಿ ಇಲ್ಲದೆ, ಎಲ್ಲರೊಟ್ಟಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ನಟ ಚಿರಂಜೀವಿ ಚಿರನಿದ್ರೆಗೆ ಜಾರಿರುವುದು ಇನ್ನೂ ಊಹಿಸಿಕೊಳ್ಳಲು ಅಸಾಧ್ಯವಾದ ವಿಚಾರ. ಚಿರು ನೋಡಲು ಬಂದು ಪ್ರೀತಿಯ ಮಾವ ಅರ್ಜುನ್‌ ಹೇಳಿದ ಮಾತುಗಳು ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸುವಂತಿದೆ. .

ಫೋಟೋಸ್: ವೀರಮಣಿ

• Karnataka Districts4, Jun 2020, 2:46 PM

ಬುಟ್ಟ ಬೊಮ್ಮ ಫೀವರ್: ಅಲ್ಲು ಸಾಂಗ್‌ಗೆ ಏಕ್ತಾ ಕಪೂರ್ ಮಗನ ಡ್ಯಾನ್ಸ್ ನೋಡಿ

ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟಿಸಿದ ಅಲಾ ವೈಕುಂಠಪುರಂಲೂ ತೆಲುಗು ಸಿನಿಮಾದ ಬುಟ್ಟ ಬೊಮ್ಮ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು, ಅಜ್ಜಂದಿರೂ ಈ ಸಾಂಗ್‌ಗೆ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು. ಇದೀಗ ಬಾಲಿವುಡ್ ಸ್ಟಾರ್ ಕಂದಮ್ಮ ಕೂಡಾ ಈ ಹಾಡಿಗೆ ಕ್ಯೂಟ್‌ ಆಗಿ ಡ್ಯಾನ್‌ ಮಾಡಿ ವಿಡಿಯೋ ವೈರಲ್ ಆಗಿದೆ.

• Cine World26, May 2020, 7:23 PM

ಅರ್ಜುನ್‌ ಮಲೈಕಾ ಸಂಬಂಧಕ್ಕೆ ಜೈ ಎಂದ್ರಾ ಚಿಕ್ಕಪ್ಪ ಅನಿಲ್‌ ಕಪೂರ್‌?

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ನಟಿಸಿದ ಯಾವುದೇ ಸಿನಿಮಾ ಹಿಟ್‌ ಆಗಿದ್ದಲ್ಲ. ತನಗಿಂತ ಹಿರಿಯ  ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿರುವುದು. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ಗೆ ಡಿವೋರ್ಸ್‌ ನೀಡಿದ ನಂತರ ಕಿರಿಯ ವಯಸ್ಸಿನ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿರುವ ಸುದ್ದಿ ಬಿಟೌನ್‌ನ ಪ್ರಮುಖ ಸುದ್ದಗಳಲ್ಲೊಂದು. ಈಗ ಅರ್ಜುನ್‌ ಕಪೂರ್‌ ಚಿಕ್ಕಪ್ಪ ನಟ ಅನಿಲ್‌ ಕಪೂರ್‌ ಸಹ ಈ ಸಂಬಂಧಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.

• Sandalwood26, May 2020, 3:13 PM

ತೆರೆ ಮೇಲೆ ಬಿಡಿ; ಅರ್ಜುನ್ ಜನ್ಯ ರಿಯಲ್‌ ಲೈಫ್‌ ಪಾರ್ಟ್ನರ್ ಇವ್ರೇ!

ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕ್ಯೂಟ್‌ ಫ್ಯಾಮಿಲಿ ಫೋಟೋಗಳಿವು...

• Video Icon

Sandalwood25, May 2020, 1:57 PM

ಮ್ಯಾಜಿಕಲ್‌ ಕಂಪೋಸರ್‌ ಹೊಸ ಅವತಾರ; ಜನ್ಯಾ ಸನ್ಯಾಸತ್ವ ಸ್ವೀಕರಿಸಿದ್ರಾ?

ಸ್ಯಾಂಡಲ್‌ವುಡ್‌ ಮ್ಯಾಜಿಕಲ್‌ ಹಾಗೂ ಮ್ಯೂಸಿಕಲ್‌ ಕಂಪೋಸರ್‌ ಎಂದು ಖ್ಯಾತರಾಗಿರುವ ಅರ್ಜುನ್‌ ಜನ್ಯಾ ಲಾಕ್‌ಡೌನ್‌ ಟೈಮ್ನಲ್ಲಿ ಅಭಿಮಾನಿಗಳಿಗೆ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.