ಅರ್ಜಿಂಟೀನಾ  

(Search results - 1)
  • SPORTS27, Jun 2018, 10:38 AM IST

    ಕೊನೆಗೂ ನಾಕೌಟ್’ಗೆ ಲಗ್ಗೆಯಿಟ್ಟ ಮಸ್ಸಿ ಬಳಗ

    ಫಿಫಾ ವಿಶ್ವಕಪ್ 2018ರ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾಗೆ ಅದೃಷ್ಟ ಕೈಹಿಡಿದಿದೆ. ‘ಡಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ, ನೈಜೀರಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು 2-1 ಗೋಲುಗಳಲ್ಲಿ ಗೆದ್ದುಕೊಂಡಿತು.