ಅರ್ಚಕ  

(Search results - 71)
 • undefined
  Video Icon

  state26, May 2020, 6:10 PM

  ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರ ಆಕ್ಷೇಪ

  ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಆನ್‌ಲೈನ್‌ ದರ್ಶನಕ್ಕೆ ಅವಕಾಶ ಮಾಡಿಕೊಡಿ ಅಂತ ಇತ್ತೀಚಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗರ್ಭಗುಡಿಯ ಫೋಟೋ, ವಿಡಿಯೋ ಸೆರೆಗೆ ಆಕ್ಷೇಪ ವ್ಯಕ್ತವಾಗಿದೆ. ಸಂಪ್ರದಾಯದ ಪ್ರಕಾರ ವಿಡಿಯೋ ಚಿತ್ರೀಕರಣ ನಿಷಿದ್ಧ. ಹೀಗಾಗಿ ಆನ್‌ಲೈನ್ ದರ್ಶನ ನಿಷಿದ್ಧ ಎಂದು ಆಡಳಿತ ಮಂಡಳಿಗೆ ಕುಕ್ಕೆಯ ಪ್ರಧಾನ ಅರ್ಚಕರು ತಿಳಿಸಿದ್ದಾರೆ. 

 • undefined

  Karnataka Districts26, May 2020, 9:20 AM

  ಕುಕ್ಕೆ ಗರ್ಭಗುಡಿಯಲ್ಲಿ ಫೋಟೋ, ವಿಡಿಯೋ ಮಾಡೋದು ನಿಷಿದ್ಧ

  ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಮೂರ್ತಿಯ ಚಿತ್ರೀಕರಣಕ್ಕೆ ಹಿಂದಿನಿಂದಲೂ ತಡೆಯಿದೆ. ದೇವಳದ ಗರ್ಭಗುಡಿಯಲ್ಲಿ ನಡೆಯುವ ಸೇವೆಗಳನ್ನು ಛಾಯಾಗ್ರಹಣ ಹಾಗೂ ವೀಡಿಯೋ ಗ್ರಹಣ ಮಾಡುವುದು ದೇವಳದ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ನಿಷಿದ್ಧವಾಗಿದೆ ಎಂಬ ಅಭಿಪ್ರಾಯವನ್ನು ಶ್ರೀ ದೇವಳದ ಪ್ರಧಾನ ಅರ್ಚಕರು ನೀಡಿದ್ದಾರೆ.

 • Chamundeshvari Temple
  Video Icon

  state21, May 2020, 9:02 PM

  ಅರ್ಚಕರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ ಸರ್ಕಾರ!

  : ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.

 • <p>Mudubidare</p>

  Karnataka Districts19, May 2020, 10:44 PM

  ಮೂಡುಬಿದಿರೆ ಅರ್ಚಕರ ಆನ್‌ಲೈನ್ ಕ್ವಿಜ್‌ಗೆ ಭರ್ಜರಿ ರೆಸ್ಪಾನ್ಸ್

  ಲಾಕ್ ಡೌನ್ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿ ಅದನ್ನೂ ವೈರಲ್ ಮಾಡಬಹುದು ಎಂಬುದನ್ನು ಈ ವ್ಯಕ್ತಿ ತೋರಿಸಿ ಕೊಟ್ಟಿದ್ದಾರೆ. ಆನ್ ಲೈನ್ ಕ್ವಿಜ್ ಕಾರ್ಯಕ್ರಮ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

 • hampi utsav

  Karnataka Districts15, May 2020, 3:22 PM

  ದೇಗುಲಗಳ ಆದಾಯ ಮೇಲೆ ಕೊರೋನಾ ಕರಿನೆರಳು: ಸಂಕಷ್ಟದಲ್ಲಿ ಅರ್ಚಕರು

  ಇಡೀ ವಿಶ್ವವನ್ನೇ ನಡುಗಿಸಿ, ಆರ್ಥಿಕತೆಯನ್ನೇ ಪಾತಾಳಕ್ಕೆ ತಳ್ಳಿದ ಮಹಾಮಾರಿ ಕೊರೋನಾ ವೈರಸ್‌ನ ಕರಿನೆರಳು ದೇಗುಲಗಳ ಆದಾಯ ಮೇಲೂ ಬಿದ್ದಿದ್ದು, ಆದಾಯ ಸಂಗ್ರಹಣೆಯಲ್ಲಿ ​ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ.
   

 • BSY

  Politics11, May 2020, 6:11 PM

  'ಸಿಎಂ ಬಿಎಸ್‌ ಯಡಿಯೂರಪ್ಪ ಸರ್ಕಾರಕ್ಕೆ ಅರ್ಚಕರ ಶಾಪ ತಟ್ಟಿದೆ'

  ಕೊರೋನಾ ವೈರಸ್‌ನಿಂದ ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ, ಅರ್ಚರ ಯಾವುದೇ ಪರಿಹಾರ ನೀಡಿಲ್ಲ. ಅವರಿಂದಲೇ ಸರ್ಕಾರಕ್ಕೆ ಶಾಪ ತಟ್ಟದೆಯಂತೆ. ಹೀಗಂತಾ ಯಾರು? ಯಾರಿಗೆ ಹೇಳಿದರು ಎನ್ನುವುದು ಈ ಕೆಳಗಿನಂತಿದೆ. 

 • <p>BS Yediyurappa&nbsp;</p>
  Video Icon

  state9, May 2020, 4:52 PM

  ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ವಿಸ್ತರಣೆ ಸಾಧ್ಯತೆ

  ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ವಿಸ್ತರಣೆ ಆಗಿದೆ. ಅಕ್ಕಸಾಲಿಗ, ದರ್ಜಿ, ಅರ್ಚಕ, ಕುಂಬಾರ, ಬಡಗಿ ಸೇರಿದಂತೆ ಕಾರ್ಮಿಕ ವರ್ಗದವರಿಗೆ ವಿಶೇಷ ಪ್ಯಾಕೆಜ್ ಇಂದು ಸಂಜೆ ಘೋಷಣೆಯಾಗುವ ಸಾಧ್ಯತೆ ಇದೆ. ಲಾಕ್‌ಡೌನ್ ನಿಂದಾಗಿ ದುಡಿಮೆ ಇಲ್ಲದೇ ಶ್ರಮಿಕ ವರ್ಗದವರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಎಲ್ಲ ವರ್ಗದವರಿಗೂ ಅನುಕೂಲವಾಗಲಿ ಅಂತ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
   

 • <p>Priest</p>

  Karnataka Districts22, Apr 2020, 2:54 PM

  ಲಾಕ್‌ಡೌನ್‌ ಎಫೆಕ್ಟ್‌: ಸಂಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರದಿಂದ ಕಿಟ್‌ ವಿತರಣೆ

  ಜಿಲ್ಲಾದ್ಯಂತ ಸರ್ಕಾರದ ಅಧೀನದಲ್ಲಿ (ಮುಜರಾಯಿ) ಇರುವ ದೇವಾಲಯಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇನ್ನೇನು ಕಿಟ್‌ ರೆಡಿಯಾಗುತ್ತಿದ್ದಂತೆ ವಿತರಣೆ ಮಾಡಲಾಗುತ್ತದೆ.
   

 • <p>kateel</p>

  Karnataka Districts20, Apr 2020, 6:30 PM

  ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ: ಭಕ್ತಿಯೂ ಇದೀಗ ಆನ್‌ಲೈನ್!

  ಕಟೀಲು ದೇವಿ ದರ್ಶನಕ್ಕೆ ಕಾಲ್ನಡಿಗೆಯಲ್ಲೂ ಸ್ಥಳೀಯ ಭಕ್ತರು ಬರುತ್ತಿದ್ದರು. ಆದರೆ, ನಿಯಮಾನುಸಾರ ದೇವಸ್ಥಾಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಗರ್ಭಗುಡಿಯಲ್ಲಿ ದೇವಿಗೆ ಪೂಜೆ ನಿರಂತರವಾಗಿ ನಡೆಯುತ್ತಿದೆ. ಭಕ್ತರಿಗೆ ದೇವಿ ದರ್ಶನ ತಪ್ಪಬಾರದು ಎಂಬ ಕಾರಣಕ್ಕೆ ಅರ್ಚಕರು, ಪೂಜೆಯ ಬಳಿಕ ಅಲಂಕೃತ ದೇವಿಯ ಫೋಟೋವನ್ನು ಬೆಳಗ್ಗೆೆ ಮತ್ತು ಸಂಜೆ ಜಾಲತಾಣಗಳ ಮೂಲಕ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇಲ್ಲಿವೆ ಕೆಲ ಫೋಟೋಗಳು

  ವರದಿ: ಕೃಷ್ಣಮೋಹನ ತಲೆಂಗಳ

 • undefined

  Karnataka Districts15, Apr 2020, 2:04 PM

  ಲಾಕ್ ಡೌನ್ ವಿಸ್ತರಣೆಗೆ ಬೇಸತ್ತು ನೇಣು ಬಿಗಿದು ಅರ್ಚಕ ಆತ್ಮಹತ್ಯೆ..!

  ಲಾಕ್‌ ಡೌನ್ ವಿಸ್ತರಣೆಯ ಹಿನ್ನಲೆಯಲ್ಲಿ ಊರಿಗೆ ಅಗಮಿಸಲಾಗದೇ‌‌ ಕಾರ್ಕಳದ ಅರ್ಚಕನೋರ್ವ ನೊಂದು ಮುಂಬೈಯ ಕಾಂದಿವಿಲಿ ದೇವಸ್ಥಾನದ ವಠಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆಯೊಂದು ಮಂಗಳವಾರ ನಡೆದಿದೆ.
 • Kedarnath

  India15, Apr 2020, 11:45 AM

  ಕೇದಾರನಾಥಕ್ಕೆ ತೆರಳಲು ಮೋದಿ ನೆರವು ಕೋರಿದ ಭೀಮಾಶಂಕರ ಸ್ವಾಮೀಜಿ!

  ಕೇದಾರನಾಥಕ್ಕೆ ತೆರಳಲು ಮೋದಿ ನೆರವು ಕೋರಿದ ಕನ್ನಡಿಗ ಮುಖ್ಯ ಅರ್ಚಕ| ಕರ್ನಾಟಕ ಮೂಲದ ಶ್ರೀ ಭೀಮಾಶಂಕರ ಶಿವಾಚಾರ್ಯರು, ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ
 • west bengala

  India14, Apr 2020, 2:57 PM

  2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್‌ಡೌನ್ ಕುತ್ತು!

  ಬಂಗಾಳದ 2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್ಡೌನ್‌ ಕುತ್ತು| ಧಾರ್ಮಿಕ ಸಮಾರಂಭ, ಪೂಜೆ, ದೇಗುಲಗಳು ಬಂದ್‌|  ದಕ್ಷಿಣೆಯಿಂದಲೇ ಜೀವನ ಸಾಗಿಸುತ್ತಿದ್ದವರ ಪರದಾಟ

 • Tirumala Tirupati temple to be closed for devotees
  Video Icon

  Coronavirus Karnataka1, Apr 2020, 12:41 PM

  ಕೊರೋನಾ ತಡೆಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಹೋಮ, ಹವನ!

  ಕೊರೋನಾದಿಂದ ಮುಕ್ತಿಗಾಗಿ ತಿರುಪತಿಯಲ್ಲಿ ಪೂಜೆ-ಪುನಸ್ಕಾರಗಳು ನೆರವೇರುತ್ತಿವೆ. ಭಕ್ತರ ದರ್ಶನ ಬಂದ್ ಆಗಿ 15 ದಿನಗಳಾಗಿದ್ದು ಆದರೆ ನಿತ್ಯವೂ ಅರ್ಚನೆ, ಅಭಿಷೇಕ ಬಂದ್ ಆಗಿಲ್ಲ. ಸುರಕ್ಷಾ ಕ್ರಮಗಳೊಂದಿಗೆ 20 ಅರ್ಚಕರ ತಂಡ ಹೋಮ, ಹವನ, ವಿಶೇಷ ಪೂಜೆ ನೆರವೇರಿಸುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ! 

 • lATHI

  Coronavirus Karnataka31, Mar 2020, 7:29 AM

  ಲಾಕ್‌ಡೌನ್‌: ಸುಬ್ರಮಣ್ಯ ದೇವಳದ ಅರ್ಚಕರ ಮೇಲೆ ಹಲ್ಲೆ..!

  ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀನಿವಾಸ್‌ ಭಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

 • Kumaraswamy

  Karnataka Districts13, Feb 2020, 10:44 AM

  ನಿಖಿಲ್‌ ಮದುವೆ ಸ್ಥಳದಲ್ಲಿ ವಾಸ್ತು ಪ್ರಕಾರ ಮಂಟಪ

  ನಿಖಿಲ್ ವಿವಾಹ ಸಮಾರಂಭಕ್ಕೆ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಗುರುತಿಸಲಾಗಿದ್ದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಂದು ಬಾರಿ ಪರಿಶೀಲಿಸಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ವಾಸ್ತುಪ್ರಕಾರವೇ ಮಂಟಪವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.