ಅರಿಶಿನ  

(Search results - 19)
 • <p>Nirmala Sitharaman, Finance Minister Nirmala Sitharaman, Coronavirus Economic Package, 20 Lakh Cr Relief Fund, Corona Epidemic Fund, 20 Lakh Cr Fourth Installment, Corona Figures, Corona Economic Crisis, Corona, Modi Government, PM Modi, Narendra Modi, Modi Economic Package Announcement , Nirmala Economic Package Announcement, Nirmala Sitharaman News</p>
  Video Icon

  state16, May 2020, 4:42 PM

  ಕರ್ನಾಟಕ ರಾಗಿ, ಕಾಶ್ಮೀರಿ ಕೇಸರಿ, ತೆಲಂಗಾಣ ಅರಿಶಿನ ಇನ್ಮೇಲೆ ಇಂಟರ್‌ ನ್ಯಾಷನಲ್..!

  ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ಉತ್ಪನ್ನಗಳ ಬಳಕೆ ಮಂತ್ರ ಜಪಿಸಿದ ಬೆನ್ನಲ್ಲೇ, ಕರ್ನಾಟಕದ ರಾಗಿ ಹಾಗೂ ಜೋಳ ಸೇರಿ ಕೆಲ ದೇಶೀಯ ಸಾವಯವ ಬೆಳೆ ಅಥವಾ ಉತ್ಪನ್ನಗಳನ್ನು ಗ್ಲೋಬಲ್‌ ಬ್ರಾಂಡ್‌ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

 • ವೈಟ್ ಅಂಡ್ ರೆಡ್ ಥೀಮ್‌ನಲ್ಲಿ ರಿಸೆಪ್ಷನ್ ಹಾಲ್ ಡೆಕೋರೇಟ್‌ ಆಗಿದೆ.
  Video Icon

  Small Screen25, Feb 2020, 6:54 PM

  ಚಂದನ್-ನಿವೇದಿತಾ ಮದುವೆ, ವಿಶೇಷಗಳು ಒಂದೇ ಎರಡೇ!

  ನಿವೇದಿತಾ ಗೌಡ-ಚಂದನ್ ಶೆಟ್ಟಿ ವಿವಾಹ ಮಹೋತ್ಸವ ನಡೆಯುತ್ತಿದೆ.  ಫೆ. 26 ರಂದು ಮದುವೆ ನಡೆಯಲಿದ್ದು ಇಂದು ವಿವಿಧ ಶಾಸ್ತ್ರಗಳು ನೆರವೇರುತ್ತಿದೆ. ಮೈಸೂರುನ ನಿವೇದಿತಾ ಗೌಡ ಮನೆಯಲ್ಲಿ  ಅರಿಶಿನ ಶಾಸ್ತ್ರ ನಡೆದಿದೆ. ಸ್ಯಾಂಡಲ್ ವುಡ್ ನ ಹಲವರು ಮದುವೆಗೆ ಸಾಕ್ಷಿಯಾಗಲಿದ್ದು ಸಂಜೆ ಆರತಕ್ಷತೆ ನಡೆಯಲಿದೆ. ಬಿಗ್ ಬಾಸ್ ಮೂಲಕ ಪ್ರಖ್ಯಾತವಾದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

 • Chef Marco Pierre

  Food22, Feb 2020, 3:59 PM

  ಅಧ್ಯಾತ್ಮ, ತತ್ವಜ್ಞಾನದೊಂದಿಗೆ ಕನೆಕ್ಟ್ ಮಾಡುತ್ತೆ ಭಾರತೀಯ ಆಹಾರ

  ಶೆಫ್ ಮಾರ್ಕೋ ಪಿಯರ್ ವೈಟ್‌ಗೆ ಈಗ 58 ವರ್ಷ. ಜಗತ್ತಿನ ಬಲು ಖ್ಯಾತ ಶೆಫ್ ಆದ ಇವರು ಭಾರತದ ಅಡುಗೆಯ ಸವಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಫ್ರೆಂಚ್ ಶೆಫ್‌ಗಳು ಆಹಾರದಲ್ಲಿ ಮಸಾಲೆ ಪದಾರ್ಥ ಬಳಕೆಯನ್ನು ಕಲಿಯುವ ಸಲುವಾಗಿ ಭಾರತಕ್ಕೆ ಬರುವುದರ ರಹಸ್ಯವೇನು ಎಂಬುದು ಭಾರತಕ್ಕೆ ಬಂದ ಮೇಲಷ್ಟೆ ತಿಳಿಯಿತು ಎನ್ನುವ ಮಾರ್ಕೋಗೆ ಭಾರತೀಯರ ಕೈಚಳಕದಲ್ಲಿ ರುಚಿ ಬದಲಾಗುವ ಸ್ಪೈಸ್‌ಗಳ ಕುರಿತು ಅಚ್ಚರಿ. 

 • undefined

  Karnataka Districts21, Jan 2020, 3:24 PM

  ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ..!

  ಮೆಣಸಿನಕಾಯಿ ಗಿಡ ಹಾಗೂ ಅರಿಶಿನ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿಆರ್‌ ನಗರ ಗ್ರಾಮದ ವಾಸಿ ಲೂರ್ದಸ್ವಾಮಿ(45) ಎಂಬಾತ ಬಂಧಿತ ಆರೋಪಿ.

 • Neem Tree

  Karnataka Districts7, Dec 2019, 12:16 PM

  ತುಮಕೂರು: ಬೇವಿನ ಮರದಲ್ಲಿ ಹಾಲಿನಂತ ದ್ರವ

  ತುಮಕೂರಿನಲ್ಲಿ ಬೇವಿನ ಮರದಿಂದ ಬಿಳಿ ದ್ರವ ಬಂದಿರುವುದು ಜನರಲ್ಲಿ ವಿಸ್ಮಯ ಮೂಡಿಸಿದೆ. ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿಯೇ ಬಿಟ್ಟಿದ್ದಾರೆ. ಸಾಲದ್ದಕ್ಕೆ ಸದರಿ ಬೇವಿನ ಮರ ದೇವರಿಗೆ ಸೇರಿದ ಹೊಲದಲ್ಲಿರುವುದರಿಂದ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

 • Turmeric

  LIFESTYLE15, Aug 2019, 3:58 PM

  ಅರಿಶಿನವೆಂಬೋ ಬಹುಗುಣ ಸಂಪನ್ನ; ಸಂಧಿವಾತ ಓಡಿಸಲು ಅರಿಶಿನದ ಅಡುಗೆಗಳು!

  ಸಂಧಿವಾತದ ನೋವಿಗೆ ಅರಿಶಿನ ಉಪಶಮನ ನೀಡಬಲ್ಲದು. ನಿಮ್ಮ ಡಯಟ್‌ನಲ್ಲಿ ಅರಿಶಿನ ಬಳಕೆ ಹೆಚ್ಚಿಸಿ. ಅರಿಶಿನ ಬಳಸಿ ತಯಾರಿಸುವ ಕೆಲ ರೆಸಿಪಿಗಳನ್ನಿಲ್ಲಿ ಕೊಡಲಾಗಿದೆ. ಆರ್ಥ್ರೈಟಿಸ್ ಇರುವವರು ಇವನ್ನು ಮಾಡಿ ಸೇವಿಸುವುದರಿಂದ ಫಲಿತಾಂಶ ಕಾಣಬಹುದು. 

 • Ravichandran
  Video Icon

  ENTERTAINMENT28, May 2019, 12:15 PM

  ಮಗಳ ಸಂಗೀತ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ರವಿಚಂದ್ರನ್ ದಂಪತಿ

  ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಅಂಜಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಿನ್ನೆ ಸಂಗೀತ, ಅರಿಶಿನ ಶಾಸ್ತ್ರ ನಡೆಯಿತು. ಇಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ನಿನ್ನೆ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ರವಿಚಂದ್ರನ್, ಅವರ ಪತ್ನಿ ಸಖತ್ ಸ್ಟೆಪ್ ಹಾಕಿದ್ದಾರೆ. 

 • ದೊಡ್ಮನೆಯಲ್ಲಿ ಮದುವೆ ಸಂಭ್ರಮ

  ENTERTAINMENT20, May 2019, 5:51 PM

  ದೊಡ್ಮನೆಯಲ್ಲಿ ಮದುವೆ ಸಂಭ್ರಮ; ರಾಜ್‌ ಮೊಮ್ಮಗನ ಅರಿಶಿನ ಶಾಸ್ತ್ರ ಫೋಟೋಗಳಿವು

  ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಸೆಮಣೆ ಏರಲಿದ್ದಾರೆ. ಮೇ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ಅರಿಶಿನ ಶಾಸ್ತ್ರದ ಪೋಟೋಗಳು ಇಲ್ಲಿವೆ.

 • Turmeric Tea

  LIFESTYLE4, May 2019, 1:51 PM

  ಸ್ಥಿರ ಅರೋಗ್ಯಕ್ಕೆ ಅರಿಶಿನ ಟೀ!

  ಅರಿಶಿನ ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಎಲ್ಲರಿಗೂ ಗೊತ್ತು. ಆದರೆ ಅರಿಶಿನ ಟೀ ಮಾಡುವುದು ಹೇಗೆ, ಅದರ ಪ್ರಯೋಜನಗಳೇನು ಗೊತ್ತಾ?
   

 • Turmeric Hindu God

  ASTROLOGY23, Apr 2019, 3:36 PM

  ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?

  ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಬಹುತೇಕ ಆಚಾರ, ವಿಚಾರಗಳಿಗೆ ತನ್ನದೇ ಆದ ಅರ್ಥಗಳಿವೆ. ವೈಜ್ಞಾನಿಕ ಕಾರಣವೂ ಇದೆ. ಮನಸ್ಸನ್ನು ನಿಗ್ರಹದಲ್ಲಿಟ್ಟು, ಮಹತ್ತರವಾದದ್ದನ್ನು ಸಾಧಿಸಲು ಇವು ಪೂರಕವಾಗಿರುತ್ತಿದ್ದವು. ಅಂಥ ಆಚಾರಗಳಿಗೆ ಕಾರಣ ಹುಡುಕುವ ಯತ್ನವಿದು..

 • undefined

  Health11, Jan 2019, 5:05 PM

  ಅರಿಶಿನ ಸೇವನೆ ಹೆಚ್ಚಿದರೆ ಆರೋಗ್ಯಕ್ಕೆ ಅಪಾಯ!

  ವಿಪರೀತ ಔಷಧೀಯ ಗುಣಗಳಿರೋ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆರೋಗ್ಯಕ್ಕೆ ಒಳ್ಳೇದು ಎಂದು ಇದನ್ನು ಬೇಕಾಬಿಟ್ಟಿ ಸೇವಿಸೋ ಹಾಗಿಲ್ಲ. ಏಕೆ? ಏನಾಗುತ್ತೆ?

 • Diganth- Aindrita
  Video Icon

  Sandalwood11, Dec 2018, 9:00 PM

  ಅದ್ದೂರಿಯಾಗಿ ನಡೆಯಿತು ದಿಗಂತ್- ಐಂದ್ರಿತಾ ಅರಿಶಿನ ಶಾಸ್ತ್ರ

  ದಿಗಂತ್- ಐಂದ್ರಿತಾ ರೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಇಂದು ಅರಿಶಿನ ಶಾಸ್ತ್ರ ನಡೆಯಿತು. ಅದೇ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ನಡೆಯಿತು. ಈ ನವ ಜೋಡಿಗಳು ವಿಡಿಯೋ ಮಾಡಿ ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • thermeric Thread

  state30, Nov 2018, 9:35 AM

  ಶಾಲಾ ಬಾಲಕಿಯನ್ನು ಅಡ್ಗಗಟ್ಟಿ ಅರಶಿಣ ಕೊಂಬು ಕಟ್ಟಿದ!

  ಶಾಲಾ ಬಾಲಕಿಯನ್ನು ಅಡ್ಡಗಟ್ಟಿದ ಯುವಕನೋರ್ವ ಅರಿಶಿನದ ಕೊಂಬಿರುವ ದಾರವನ್ನು ಕಟ್ಟಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

 • Ranveer Singh

  Cine World6, Nov 2018, 11:47 AM

  ಡಿಪ್ಪಿ-ವೀರ್ ಮದುವೆಗೆ ದಿನಗಣನೆ: ರಣವೀರ್ ಮನೆಯಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮ

  ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ ಮದುವೆಗೆ ದಿನಗಣನೆ ಆರಂಭವಾಗಿದೆ. ಹಸೆಮಣೆ ಏರುವ ತವಕದಲ್ಲಿದ್ದಾರೆ ತಾರಾ ಜೋಡಿಗಳು. ಇಬ್ಬರ ಮನೆಯಲ್ಲೂ ಮದುವೆ ತಯಾರಿಗಳು ನಡೆದಿವೆ. ಮೊನ್ನೆ ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ನಾಂದಿ ಶಾಸ್ತ್ರ ನಡೆದಿದೆ. 

 • undefined

  LIFESTYLE24, Oct 2018, 9:18 AM

  ಬಿಡಿ ಅರಿಶಿನ ಬಳಕೆಯಿಂದ ಕ್ಯಾನ್ಸರ್‌ ಬರುತ್ತೆ!

  ಅರಿಶಿನ ಸೇವಿಸಿದ್ದಲ್ಲಿ ಕ್ಯಾನ್ಸರ್‌ ಕಾಯಿಲೆ ಬಾರದಂತೆ ತಡೆಯಬಹುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಅರಿಶಿನ ಪುಡಿಯಲ್ಲಿ ಕ್ಯಾನ್ಸರ್‌ ಕಾಯಿಲೆಗೆ ಬರುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿರುವ ಅಘಾತಕಾರಿ ವಿಷಯ ಸಂಶೋಧನೆಯಿಂದ ಬಹಿರಂಗವಾಗಿದೆ.