ಅರಿಜೋನಾ  

(Search results - 4)
 • Lady

  NEWS22, May 2019, 11:38 PM IST

  'ಕೈಗಳಿಲ್ಲದಿದ್ದರೇನು, ಆಕಾಶಲ್ಲಿ ಹಾರಬಲ್ಲೆ ನಾನು’ ಸಾಧನೆಗೊಂದು ಸಲಾಂ

  ಈ ಭೂಮಿಗೆ ಬರುವಾಲೇ ಆಕೆಗೆ ಎರಡು ಕೈಗಳಿರಲಿಲ್ಲ.  ಆದರೆ ಸಾಧನೆಯಲ್ಲಿ ಎಲ್ಲರಿಗಿಂತ ಮುಂದೆ ನಿಂತಿದ್ದಾಳೆ.

 • America

  NRI9, Jan 2019, 3:51 PM IST

  ಅಮೆರಿಕ ಅರಿಜೋನಾ ಕನ್ನಡ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ

  ಕನ್ನಡ ಸಂಘಟನೆಗಳು ಕರ್ನಾಟಕ ಮತ್ತು ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಮೆರಿಕದಲ್ಲಿಯೂ ಕನ್ನಡ ಪರ ಚಟುವಟಿಕೆಗಳು ನಿರಂತರ. ಅರಿಜೋನಾ ಕನ್ನಡ ಸಂಘಕ್ಕೆ ಹೊಸ ನಿರ್ದೇಶಕರು ಆಯ್ಕೆಯಾಗಿದ್ದಾರೆ.

 • Tunnel

  NEWS25, Aug 2018, 8:20 PM IST

  ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!

  ಎಲ್ಲರಿಗೂ ಗೊತ್ತಿರುವಂತೆ ಅಮೆರಿಕಕ್ಕೆ ಮೆಕ್ಸಿಕೋದಿಂದ ಕಳ್ಳಸಾಗಾಣೆಯಾಗುವ ಡ್ರಗ್ಸ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕದ ಅರಿಜೋನಾದಲ್ಲಿ ಪ್ರಸಿದ್ಧ ಕೆಎಫ್ ಸಿ ರೆಸ್ಟೋರೆಂಟ್ ಅಡಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಸುರಂಗ ತೋಡಲಾಗಿದ್ದು, ಇದು ದೂರದ ಮೆಕ್ಸಿಕೋವನ್ನು ಸಂಪರ್ಕಿಸುತ್ತದೆ.

 • Nurse

  NEWS21, Aug 2018, 7:55 PM IST

  ಒಟ್ಟಿಗೆ ಗರ್ಭಿಣಿಯರಾದ 16 ನರ್ಸ್: ಆ ಐಸಿಯು ‘ಜಾದೂ’ ಏನು?

  ಧೀರ್ಘ ರಜೆಗಾಗಿ ನಾವು ನೀವೆಲ್ಲಾ ಕೆಲಸ ಮಾಡುವ ಕಂಪನಿಗೆ ಏನೆಂದು ಸುಳ್ಳು ಹೇಳಬಹುದು?. ಅಬ್ಬಬ್ಬಾ ಅಂದ್ರೆ ಮೈ ಹುಷಾರಿಲ್ಲ ಅಂತಾ ಕಾರಣ ನೀಡಿ ವಾರಗಟ್ಟಲೇ ಆಫೀಸ್‌ಗೆ ಚಕ್ಕರ್ ಹೊಡೆಯಬಹುದು. ಆದರೆ ಅರಿಜೋನಾದ ಬ್ಯಾನರ್ ಡೆಸರ್ಟ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಕೆಲಸ ನಿರ್ವಹಿಸುವ 16 ದಾದಿಯರು ಧೀರ್ಘ ರಜೆಗಾಗಿ ಒಟ್ಟಿಗೆ ಗರ್ಭಿಣಿಯರಾಗಿ ಇಡೀ ಆಸ್ಪತ್ರೆಯನ್ನೇ ದಂಗು ಬಡಿಸಿದ್ದಾರೆ.