ಅರವಿಂದ್ ಕೇಜ್ರಿವಾಲ್  

(Search results - 86)
 • undefined

  India15, May 2020, 5:04 PM

  ಡೆಲ್ಲಿಯಲ್ಲಿ ನಿಲ್ಲುತ್ತಿಲ್ಲ ಕೊರೋನಾ ಆಟಾಟೋಪ, ಏನಂತಾರೆ ಕೇಜ್ರಿವಾಲ್?

  ದಿಲ್ಲಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆಟಾಟೋಪ ಹೆಚ್ಚುತ್ತಿದ್ದು, ಬಹುತೇಕ ಪ್ರಕರಣಗಳು ತಬ್ಲೀಘಿಗಳೊಂದಿಗೆ ನಂಟು ಹೊಂದಿವೆ. ಇಂಥ ಸಂದರ್ಭದಲ್ಲಿ ಲಾಕ್‌ಡೌನ್ ಮುಂದುವರಿಸಲು ಒಲವು ತೋರುತ್ತಿಲ್ಲ ಸಿಎಂ ಅರವಿಂದ್ ಕೇಜ್ರಿವಾಲ್. ಹೇಗಿದೆ ಅಲ್ಲಿಯ ಪರಿಸ್ಥಿತಿ, ಹೇಳ್ತಾರೆ ಕೇಳಿ ದಿಲ್ಲಿಯಿಂದ ಸುವರ್ಣ ರಿಪೋರ್ಟರ್ ಮಂಜು...

 • undefined
  Video Icon

  India25, Feb 2020, 6:14 PM

  ದೆಹಲಿ ಗಲಭೆಗೆ 9 ಮಂದಿ ಬಲಿ: ಶಾಂತಿ ಕಾಪಾಡಲು ಸಿಎಂ ಕರೆ

  ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಘರ್ಷಣೆ; ದೆಹಲಿ ಗಲಭೆಯಲ್ಲಿ 9 ಮಂದಿ ಸಾವು; ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ 

 • Arvind Kejriwal, Amit Shah, Delhi elections, Assembly elections, CM Kejriwal, Delhi CM, अरविंद केजरीवाल, अमित शाह, दिल्ली चुनाव, विधानसभा चुनाव, सीएम केजरीवाल, दिल्ली सीएम

  India19, Feb 2020, 5:54 PM

  ಶಾ ಭೇಟಿಯಾದ ಕೇಜ್ರಿವಾಲ್: ಹೇಗಿತ್ತಂತೆ ಗೊತ್ತಾ ಮಾತುಕತೆ?

  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಮೂರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

 • Arvind Kejriwal

  India19, Feb 2020, 9:27 AM

  Fact Check: ಕೇಜ್ರಿವಾಲರನ್ನು ನಗುಮುಖದಿಂದ ಅಭಿನಂದಿಸಿದ ರಾಹುಲ್‌!

  ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆ ಮುಗಿದಿದ್ದು, ಅರವಿಂದ ಕೇಜ್ರಿವಾಲ್‌ ನೇತೃತ್ವ ಆಮ್‌ ಆದ್ಮಿ ಪಕ್ಷ ಅಭೂತಪೂರ್ವ ಜಯ ಗಳಿಸಿದೆ.  ಈ ನಡುವೆ ಕಾಂಗ್ರೆಸ್‌ ದೆಹಲಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ ಕೈ ಮುಖಂಡ ರಾಹುಲ್‌ ಗಾಂಧಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ನಗುಮುಖದಿಂದ ಅಭಿನಂದಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

 • AAP
  Video Icon

  India16, Feb 2020, 9:37 PM

  ರಾಮಲೀಲಾ ಮೈದಾನದಲ್ಲಿ 'ಕೇಜ್ರಿ' ಕ್ರೇಜ್: ಅಬ್ಬಬ್ಬಾ..!

  ಎಲ್ಲೆಲ್ಲೂ ಜನಸಾಗರ. ಆಪ್ ಕಾರ್ಯಕರ್ತರ ಹರ್ಷೋದ್ಗಾರ. ರಾರಾಜಿಸಿದ ನೆಚ್ಚಿನ ನಾಯಕನ ಪೋಸ್ಟರ್, ತ್ರಿವರ್ಣ ಧ್ವಜ. ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು 3ನೇ ಬಾರಿಗೆ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಪದಗ್ರಹಣ. 

 • Arvind Kejriwal

  India16, Feb 2020, 12:32 PM

  ಈಶ್ವರ್ ಕಾ ಶಪಥ್: ದೆಹಲಿ ಸಿಎಂ ಆಗಿ ಕೇಜ್ರಿ ಪ್ರಮಾಣವಚನ!

  ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಪಥಗ್ರಹಣ ಸಮಾರಂಭದಲ್ಲಿ ದೆಹಲಿ ಲೆ.ಗವರ್ನರ್ ಅನಿಲ್ ಬೈಜಲ್ ಅವರು ಕೇಜ್ರಿವಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.

 • Arvind Kejriwal

  India16, Feb 2020, 10:32 AM

  ಹ್ಯಾಟ್ರಿಕ್‌ ಸಿಎಂ ಕೇಜ್ರಿವಾಲ್‌ ಇಂದು ಪ್ರಮಾಣ; ನಿಮಗೆ ಗೊತ್ತಿಲ್ಲದ ಮಫ್ಲರ್‌ ಮ್ಯಾನ್‌

  ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಮತ್ತೊಮ್ಮೆ ಪ್ರಚಂಡ ಜಯ ಗಳಿಸಿ 3ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಸರಳಾತಿಸರಳ ವ್ಯಕ್ತಿತ್ವದ, ಹೋರಾಟದಿಂದಲೇ ಕ್ಷಿಪ್ರಗತಿಯಲ್ಲಿ ಮೇಲೆ ಬಂದ ಕೇಜ್ರಿವಾಲ್‌ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.

 • kejriwal modi

  India15, Feb 2020, 8:59 AM

  ಕೇಜ್ರಿವಾಲ್‌ ಪ್ರಮಾಣವಚನ ಸ್ವೀಕಾರಕ್ಕೆ ಮೋದಿಗೆ ಆಹ್ವಾನ

  ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ದಿಲ್ಲಿ ಮುಖ್ಯಮಂತ್ರಿಯಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಿದ್ದಾರೆ.

 • 13 top10 stories

  News13, Feb 2020, 4:58 PM

  ಮತ್ತೆ ಸಂಪುಟ ವಿಸ್ತರಣೆ ಇದೆಯಣ್ಣ, ಸಲ್ಮಾನ್ ಕೈ ಹಿಡೀತಾರ ಮಂದಣ್ಣ? ಫೆ.13ರ ಟಾಪ್ 10 ಸುದ್ದಿ

  ಸಂಪುಟ ರಚನೆ ಸರ್ಕಸ್ ಮುಗಿದರೂ ಸೂಕ್ತ ಸ್ಥಾನ ಸಿಗಲಿಲ್ಲ ಅನ್ನೋ ಅಳಲು ಇನ್ನೂ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ 3ನೇ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದಾರೆ. ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್‌ಗೆ ನಾಯಕಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ, ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ ಸೇರಿದಂತೆ ಫೆಬ್ರವರಿ 13ರ ಟಾಪ್ 10 ಸುದ್ದಿ ಇಲ್ಲಿವೆ.

 • undefined
  Video Icon

  India11, Feb 2020, 8:34 PM

  ದೆಹಲಿ ಚುನಾವಣೆ : 70ರ ಪೈಕಿ 67 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಗೋವಿಂದಾ...!

  ದೆಹಲಿಯಲ್ಲಿ  ಹ್ಯಾಟ್ರಿಕ್ ಬಾರಿಸಿದ ಅರವಿಂದ್ ಕೇಜ್ರಿವಾಲ್; ಒಂದಂಕಿಗಿಳಿದ ರಾಷ್ಟ್ರೀಯ ಪಕ್ಷಗಳು; ಕಾಂಗ್ರೆಸ್ ಡಕ್ ಔಟ್; 67 ಕ್ಷೇತ್ರಗಳಲ್ಲಿ ಠೇವಣಿಯೇ ಗೋವಿಂದ  

 • BSY

  Politics11, Feb 2020, 6:22 PM

  BSY ಕೈ ಬಲಪಡಿಸಿದ ಅರವಿಂದ್ ಕೇಜ್ರಿವಾಲ್, ಏನಿದು ಲೆಕ್ಕಾಚಾರ!

  ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿ ಗದ್ದುಗೆ ಮೇಲೆ ಹಕ್ಕು ಸ್ಥಾಪನೆ ಮಾಡಿದೆ. ಈ ಫಲಿತಾಂಶ ರಾಜ್ಯದ ರಾಜಕಾರಣದ ಮೇಲೆಯೂ ಪರಿಣಾಮ ಬೀರಲಿದೆ. ಒಂದರ್ಥದಲ್ಲಿ ಬಿಎಸ್ ಯಡಿಯೂರಪ್ಪ ಕೈಯನ್ನು ದೆಹಲಿಯಲ್ಲಿ ಕುಳಿತ ಅರವಿಂದ್ ಕೇಜ್ರಿವಾಲ್ ಬಲಪಡಿಸಿದ್ದಾರೆ.

 • arvind kejriwal show

  India11, Feb 2020, 5:20 PM

  ಭಾರತ ಮಾತೆಯ ಜಯ: ದೆಹಲಿ ಅಭಿವೃದ್ಧಿಗೆ ಕೇಜ್ರಿವಾಲ್ ಅಭಯ!

  ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಪಕ್ಷದ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿಯ ಮತದಾರರಿಗೆ ಧನ್ಯವಾದ ಎಂದು ಹೇಳಿದರು.

 • 11 top10 stories

  News11, Feb 2020, 5:04 PM

  ಕೇಜ್ರಿವಾಲ್‌ಗೆ ದಿಲ್ಲಿ ಕಿರೀಟ, ಏಕದಿನ ಸರಣಿ ಸೋತ ಭಾರತ; ಫೆ.11ರ ಟಾಪ್ 10 ಸುದ್ದಿ!

  ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿ ಗೆಲುವು ಸಾಧಿಸಿ ದಿಲ್ಲಿ ಗದ್ದುಗೆ ಏರಿದೆ. ಇತ್ತ ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಕೈಚೆಲ್ಲಿದೆ. ರಾಜ್ಯದಲ್ಲಿ ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಬದಲಾವಣೆಯಾಗಿದೆ. ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ, ಬಾಲಿವುಡ್ ಲವ್ ಬ್ರೇಕಪ್ ಕಹಾನಿ ಸೇರಿದಂತೆ ಫಬ್ರವರಿ 11ರ ಟಾಪ್ 10 ಸುದ್ದಿ ಇಲ್ಲಿವೆ.

 • aap logo

  India11, Feb 2020, 5:00 PM

  ಕೇಜ್ರಿ ಕ್ರೇಜ್‌ಗೆ ದೆಹಲಿ ಮರುಳಾಗಿದ್ದು ಹೇಗೆ?: ಅಭಿವೃದ್ಧಿಗೆ ಜನ ಬೆಂಬಲಿಸೋದು ಹೀಗೆ!

  ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಆಡಳಿತಾರೂಢ ಆಪ್ ಒಟ್ಟು 63 ಕ್ಷೇತ್ರಗಳಲ್ಲಿ ಜಯಗಳಿಸಿದೆ. 

 • delhi

  India11, Feb 2020, 3:37 PM

  ‘ಆಪ್’ ಕಾ ದಿಲ್ಲಿ: ಕೇಜ್ರಿ ಕುಳಿತರು ಮತ್ತೆ ಗದ್ದುಗೆಯಲ್ಲಿ!

  ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.