ಅರಮನೆ  

(Search results - 84)
 • Trump

  NEWS4, Jun 2019, 12:04 PM IST

  ಮಹಾರಾಣಿಯ ಬೆನ್ನು ಮುಟ್ಟಿ ಪ್ರೊಟೋಕಾಲ್ ಮುರಿದ ಟ್ರಂಪ್!

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ರಾಯಲ್ ಪ್ರೊಟೋಕಾಲ್ ಮುರಿದು ಎಲ್ಲರಿಂದ ಬೈಯಿಸಿಕೊಂಡಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಮಹಾರಾಣಿ ಅವರ ಬೆನ್ನು ತಟ್ಟಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

 • Ravichandran
  Video Icon

  ENTERTAINMENT28, May 2019, 12:15 PM IST

  ಮಗಳ ಸಂಗೀತ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ರವಿಚಂದ್ರನ್ ದಂಪತಿ

  ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಅಂಜಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಿನ್ನೆ ಸಂಗೀತ, ಅರಿಶಿನ ಶಾಸ್ತ್ರ ನಡೆಯಿತು. ಇಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ನಿನ್ನೆ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ರವಿಚಂದ್ರನ್, ಅವರ ಪತ್ನಿ ಸಖತ್ ಸ್ಟೆಪ್ ಹಾಕಿದ್ದಾರೆ. 

 • Yuvaraj Kumar Marriage
  Video Icon

  ENTERTAINMENT26, May 2019, 11:28 AM IST

  ದೊಡ್ಮನೆಯಲ್ಲಿ ‘ಯುವರಾಜ’ನ ಮದುವೆ ಸಂಭ್ರಮ

  ಸ್ಯಾಂಡಲ್ ವುಡ್ ನ ದೊಡ್ಮನೆ ಎಂದೇ ಕರೆಯಲ್ಪಡುವ ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ 2 ನೇ ಪುತ್ರ ಯುವರಾಜ್ ಕುಮಾರ್ ಮೈಸೂರು ಮೂಲದ ಶ್ರೀದೇವಿಯನ್ನು ಕೈ ಹಿಡಿಯಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ. 

 • Aramane Gini Star Suvarna

  ENTERTAINMENT20, May 2019, 2:00 PM IST

  ರಾತ್ರಿ 9ಕ್ಕೆ ನಿಮ್ಮೆಲ್ಲರ ಮನೆಗೆ ಬರಲಿದೆ ಅರಮನೆ ಗಿಳಿ!

  ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೇ 20ರಿಂದ ರಾತ್ರಿ 9 ಗಂಟೆಗೆ ಪ್ರಸಾರ

 • Ravichandran
  Video Icon

  ENTERTAINMENT18, May 2019, 3:45 PM IST

  ಗಾಜಿನ ಅರಮನೆಯಲ್ಲಿ ಕ್ರೇಜಿಸ್ಟಾರ್ ಮಗಳ ಅದ್ಧೂರಿ ಮದುವೆ!

  ಕ್ರೇಜಿಸ್ಟಾರ್ ರವಿಚಂದ್ರ ತಮ್ಮ ಒಬ್ಬಳೇ ಮುದ್ದಿನ ಮಗಳ ಮದುವೆ ತಯಾರಿ ಬ್ಯುಸಿಯಲ್ಲಿದ್ದಾರೆ. ಸಿನಿಮಾದಲ್ಲೇ ಕ್ರೇಜಿ ಸೆಟ್ ಹಾಕುವ ಕ್ರೇಜಿಸ್ಟಾರ್ ತಮ್ಮ ಮಗಳ ಮದುವೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಸಹಜ. ಇದು ಸಿನಿಮಾ ಸೆಟ್ಟೋ, ಮದುವೆಯೋ ಎಂಬ ಅನುಮಾನ ಹುಟ್ಟಬಹುದು. ಇನ್ನು ಮದುವೆ ಅಮಂತ್ರಣ ಸ್ಯಾಂಡಲ್‌ವುಡ್ , ಕಾಲಿವುಡ್ ಹಾಗೂ ಬಾಲಿವುಡ್ ದಿಗ್ಗಜ್ಜರ ಕೈ ಸೇರಿದೆ. ಹಾಗಾದರೆ ಮೇ. 28 ಹಾಗೂ 29 ಯಾರೆಲ್ಲ ಬರುತ್ತಾರೋ ನೋಡಬೇಕು.

 • Mysuru

  Karnataka Districts15, May 2019, 11:11 AM IST

  ಮೈಸೂರು ಅರಮನೆಗೆ ಬಾಂಬ್‌ ಬೆದರಿಕೆ ಕರೆ

  ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದರಿಂದ ಹೈ ಅಲರ್ಟ್  ಘೋಷಿಸಲಾಗಿದೆ.

 • NEWS7, May 2019, 12:10 PM IST

  ಬ್ರಿಟನ್ ರಾಜಕುಮಾರ ಹ್ಯಾರಿ - ಮೇಘನ್ ಗೆ ಮಗು ಜನನ

  ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಮೇಘನ್ ಮರ್ಕೆಲ್ ದಂಪತಿಗೆ ಮಗುವಿನ ಜನನವಾಗಿದೆ. ಬ್ರಿಟನ್ ಅರಮನೆಗೆ ಮತ್ತೊಂದು ಮಗು ಆಗಮನವಾಗಿದೆ. 

 • jyothiraditya

  Lok Sabha Election News21, Apr 2019, 1:29 PM IST

  ಕೈ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆಸ್ತಿ ಘೋಷಣೆ: ವಾರ್ಷಿಕ ಆದಾಯವೇ ಇಷ್ಟು!

  ಮಧ್ಯ ಪ್ರದೇಶ ಕಾಂಗ್ರೆಸ್ ನ ಯುವ ನಾಯಕ, ಗ್ವಾಲಿಯರ್ ರಾಜವಂಶದ ಸದಸ್ಯ ಹಾಗೂ ಐದನೇ ಬಾರಿ ಗುನಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪತರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾಋಎ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಅರಮನೆ, ಕೋಟೆಗಳ ಒಡೆಯ ಸಿಂಧಿಯಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ವಿದ್ಯಾರ್ಹತೆ ಏನು? ವಾರ್ಷಿಕ ಆದಾಯವೆಷ್ಟು? ಇಲ್ಲಿದೆ ವಿವರ

 • Ravi D

  NEWS14, Apr 2019, 11:35 PM IST

  ಮೋದಿ ಬೆಂಗಳೂರು ಸಮಾವೇಶದ ನಂತರ ಅರಮನೆ ಮೈದಾನದಲ್ಲಿ ಏನಾಯ್ತು?

  ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಭಾಷಣ ಮಾಡಿ ತೆರಳಿದರು. ಆದರೆ ಭಾಷಣದ ನಂತರ ನಡೆದ ಒಂದು ಸಂಗತಿ ಮಾತ್ರ ನಿಜಕ್ಕೂ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತದೆ.

 • Modi

  Lok Sabha Election News13, Apr 2019, 8:40 PM IST

  ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಪಾಯದ ಮುನ್ಸೂಚನೆ: ಮೋದಿ ಎಚ್ಚರಿಕೆ!

  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು. ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾಷಣ ಮಾಡಿದರು.

 • Shruiti Patil
  Video Icon

  Sandalwood20, Jan 2019, 1:31 PM IST

  ಅರಮನೆ ಮೈದಾನದಲ್ಲಿ ಬಿ.ಸಿ ಪಾಟೀಲ್ ಪುತ್ರಿಯ ಅದ್ದೂರಿ ವಿವಾಹ

  ಹಿರೇಕೆರೂರು ಶಾಸಕ ಖ್ಯಾತ ನಿರ್ಮಾಪಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಸುಜಯ್ ರನ್ನು ಸೃಷ್ಟಿ ಪಾಟೀಲ್ ಕೈ ಹಿಡಿದಿದ್ದಾರೆ.  ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸಿನಿಮಾ ಸೆಲಬ್ರಿಟಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳು, ಸ್ನೇಹಿತರೆಲ್ಲರೂ ಮದುವೆಯಲ್ಲಿ ಭಾಗಿಯಾಗಿ ವಧು ವರರಿಗೆ ಆಶೀರ್ವದಿಸಿದರು. 

 • Furniture Expo

  BENGALURU19, Jan 2019, 10:02 AM IST

  ಇಂದಿನಿಂದ ಫರ್ನಿಚರ್‌ ಎಕ್ಸ್‌ಪೋ ಆರಂಭ

  ಸುವರ್ಣ ನ್ಯೂಸ್‌’ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಇಂದಿನಿಂದ (ಜ.19) ಮೂರು ದಿನಗಳ ಕಾಲ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ’ನ ಮೂರನೇ ಆವೃತ್ತಿ ಪ್ರಾರಂಭವಾಗುತ್ತಿದೆ. 

 • Furniture Expo

  BENGALURU18, Jan 2019, 12:17 PM IST

  ಜ.19ರಿಂದ ಅರಮನೆ ಮೈದಾನದಲ್ಲಿ ಫರ್ನಿಚರ್, ಗೃಹಾಲಂಕಾರ ಎಕ್ಸ್‌ಪೋ

  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್ ಪೋ ಜ. 19ರಿಂದ 21ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.

 • mysore

  Mysore1, Jan 2019, 4:26 PM IST

  ಗುಡ್‌ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!

  ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್‌ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.

 • Havyaka Mahasbha
  Video Icon

  NEWS30, Dec 2018, 11:16 PM IST

  ದ್ವಿತೀಯ ಹವ್ಯಕ ಸಮ್ಮೇಳನಕ್ಕೆ ಸಾಂಪ್ರದಾಯಿಕ ತೆರೆ

  ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಹವ್ಯಕ ಮಹಾಸಭಾದ ಅವೃತಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪದ ಚಿತ್ರಣ ಇಲ್ಲಿದೆ.