ಅರಬ್ಬಿ ಸಮುದ್ರ  

(Search results - 13)
 • Sea

  Karnataka Districts3, Sep 2019, 2:22 PM IST

  ಅರಬ್ಬಿ ಸಮುದ್ರದಲ್ಲಿ ಮುಳುಗಿದ ಸರಕು ಮೇಲೆತ್ತುವ ಹಡಗು

  ಮಂಗಳೂರಿನ ಬಂದರಿನಲ್ಲಿ ಸರಕನ್ನು ಮೇಲಕ್ಕೆ ಎತ್ತುವ ಡ್ರೆಡ್ಜಿಂಗ್ ಹಡಗೊಂಡು ಮುಳುಗಿದೆ. ಇದರಲ್ಲಿದ್ದ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 

 • parade

  NEWS12, May 2019, 1:06 PM IST

  ಅರಬ್ಬಿ ಸಮುದ್ರದಲ್ಲಿ ಭಾರತ, ಫ್ರಾನ್ಸ್ ಜಂಟಿ ಸಮರಾಭ್ಯಾಸ

   ಭಾರತ- ಫ್ರಾನ್ಸ್‌ ನಡುವಣ ನೌಕಾಪಡೆಯ ಅತಿದೊಡ್ಡ ಜಂಟಿ ಸಮರಾಭ್ಯಾಸ| ಅರಬ್ಬಿ ಸಮುದ್ರದಲ್ಲಿ ಯುದ್ಧ ನೌಕೆಗಳ ಸಂಚಾರ, ನೌಕೆಗಳಿಂದ ಯುದ್ಧ ವಿಮಾನಗಳ ಹಾರಾಟ

 • Boat

  Karnataka Districts3, May 2019, 12:14 AM IST

  5 ತಿಂಗಳ ನಂತರ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ

  ಕಳೆದ ಡಿಸೆಂಬರ್‌ನಲ್ಲಿ ಅರಬ್ಬಿ ಸಮುದ್ರದ ಮಧ್ಯೆ ಕಾಣೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾಗಿವೆ.

 • marjim

  INDIA24, Jan 2019, 8:56 AM IST

  1.5 ಕಿ.ಮೀ. ಕಿ.ಮೀ.ನಷ್ಟುದೂರ ಸರಿದ ಸಮುದ್ರ!

  1.5 ಕಿ.ಮೀ. ಕಿ.ಮೀ.ನಷ್ಟುದೂರ ಸರಿದ ಸಮುದ್ರ!| ಗೋವಾದ ಮೋರ್ಜಿಂ ಬೀಚ್‌ನಲ್ಲಿ ಘಟನೆ| ಖಾಲಿಖಾಲಿಯಾದ ಸಮುದ್ರದ ನೀರು, ಜನರಲ್ಲಿ ಆತಂಕ

 • NEWS6, Jan 2019, 12:29 PM IST

  ಮಲ್ಪೆ ಮೀನುಗಾರರ ನಾಪತ್ತೆ ಹಿಂದಿದೆ ಆಘಾತಕಾರಿ ಸಂಗತಿ

  ಮಲ್ಪೆ ಬಂದರಿನಿಂದ ಡಿ.13ರಂದು 7 ಮಂದಿ ಮೀನುಗಾರರು ಸುವರ್ಣ ತ್ರಿಭುಜ ಎಂಬ ಬೋಟನ್ನೇರಿ ಅರಬ್ಬಿ ಸಮುದ್ರದಲ್ಲಿ ಗೋವಾ- ಮಹಾರಾಷ್ಟ್ರ ಗಡಿ ಭಾಗದ ಸಿಂಧುದುರ್ಗದ ಕಡೆಗೆ ಹೋದವರು, ಡಿ.15ರಂದು ರಾತ್ರಿ 1 ಗಂಟೆಗೆ ಏಕಾಏಕಿ ಬೋಟು ಸಹಿತ ಕಾಣೆಯಾಗಿದ್ದಾರೆ. ಇದರ ಹಿಂದೆ ಪಾಕ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. 

 • Cyclone

  state16, Oct 2018, 9:26 AM IST

  ಮತ್ತೆ ರಾಜ್ಯದಲ್ಲಿ ನಾಲ್ಕು ದಿನ ಮಳೆ

  ಅರಬ್ಬಿ ಮತ್ತು ಬಂಗಾಳಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆ ಪ್ರಭಾವ ಹೆಚ್ಚಾಗಿದೆ. ಮುಂದಿನ ನಾಲ್ಕುದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

 • thithli strom in south india from today

  NEWS10, Oct 2018, 8:59 AM IST

  ವಾಯುಭಾರ ಕುಸಿತ : ಎಲ್ಲೆಲ್ಲಿ ಮಳೆ..?

  ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡೂ ಕಡೆ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಕೆಲ ಭಾಗದಲ್ಲಿ ಮಳೆ ಮುಂದುವರೆಯಲಿದೆ. 

 • end of south west moonsoon and start north east moonsoon

  NEWS8, Oct 2018, 10:40 AM IST

  ಕರ್ನಾಟಕಕ್ಕೆ ಮತ್ತೆ ಕಾದಿದೆಯಾ ಗಂಡಾಂತರ.?

  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದರೂ ಅದು ಸಮುದ್ರದ ಮೇಲೇ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಭೂ ಭಾಗದ ಮೇಲೆ ಹೆಚ್ಚಿನ ಮಳೆಯಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

 • NEWS3, Oct 2018, 12:44 PM IST

  ವಾಯುಭಾರ ಕುಸಿತ : ಅ.6ರಿಂದ ರಾಜ್ಯದಲ್ಲಿ ಭಾರೀ ಮಳೆ

  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು ಇದರಿಂದ ಅಕ್ಟೋಬರ್ 6ರಿಂದ ಸುಮಾರು ನಾಲ್ಕೈದು ದಿನ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

 • 23, May 2018, 2:03 PM IST

  ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ

  ಸಾಗರ್ ಚಂಡ ಮಾರುತದ ಅಬ್ಬರ ತಗ್ಗುತ್ತಿದ್ದಂತೆ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ಬರ ತೋರಲು  ಸಜ್ಜಾಗಿದೆ. ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. 

 • Rain New

  19, May 2018, 7:46 AM IST

  ವಾಯುಭಾರ ಕುಸಿತ : ರಾಜ್ಯದಲ್ಲಿ 3-4 ದಿನ ಮಳೆ ಸಾಧ್ಯತೆ

  ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಂಡು ಬರುತ್ತಿದ್ದು, ಇದರಿಂದ ರಾಜ್ಯದ ಹಲವೆಡೆ ಮುಂದಿನ ಮೂರು ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
   

 • 11, May 2018, 9:18 AM IST

  ಒಂದು ವಾರ ರಾಜ್ಯಾದ್ಯಂತ ಭಾರೀ ಮಳೆ

  ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ  ಮುಂದಿ ನ ಒಂದು ವಾರ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

 • Video Icon

  4, Jan 2018, 8:17 PM IST

  "ದ್ವೀಪ ಜಾತ್ರೆ" ವರ್ಷಕ್ಕೊಮ್ಮೆ ಅರಬ್ಬಿ ಸಮುದ್ರದ ಮಧ್ಯದಲ್ಲಿ ನರಸಿಂಹನ ಜಾತ್ರೆ

  "ದ್ವೀಪ ಜಾತ್ರೆ" ವರ್ಷಕ್ಕೊಮ್ಮೆ ಅರಬ್ಬಿ ಸಮುದ್ರದ ಮಧ್ಯದಲ್ಲಿ ನರಸಿಂಹನ ಜಾತ್ರೆ