ಅಯ್ಯಪ್ಪ ಸ್ವಾಮಿ  

(Search results - 37)
 • <p>sabarimala</p>

  India16, Nov 2020, 1:32 PM

  ತೆರೆದ ಅಯ್ಯಪ್ಪ ದೇಗುಲ, ಭಕ್ತರಿಗೆ ಪ್ರವೇಶ!

  ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ| ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ

 • <p>Sabarimala</p>

  India16, Oct 2020, 9:37 AM

  ಶಬರಿಮಲೆ ಪ್ರವೇಶಕ್ಕೆ ಕಂಡೀಶನ್ : ಯಾರಿಗಿಲ್ಲ ಪ್ರವೇಶ

   ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನದ ವಾರ್ಷಿಕ ಯಾತ್ರೆಯಿಂದ ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ

 • <p>Sabarimala</p>

  India11, Oct 2020, 2:07 PM

  ಕೊರೋನಾತಂಕ ನಡುವೆ ತೆರೆಯಲಿದೆ ಅಯ್ಯಪ್ಪ ಸ್ವಾಮಿ ದೇಗುಲ, ನಿಯಮ ಪಾಲಿಸಿದರಷ್ಟೇ ಪ್ರವೇಶ!

  ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಹುಟ್ಟಿಸಿದ್ದ ಶಬರಿಮಲೆ ದೇಗುಲ| ದೇಗುಲ ಪ್ರವೇಶಕ್ಕೆ ದಿನಾಂಕ ಫಿಕ್ಸ್| ಕೊರೋನಾತಂಕ ನಡುವೆ ಶಬರಿಮಲೆ ತೆರಳುವವರಿಗೆ ನಿಯಮಗಳು ಅನ್ವಯ

 • <p>Sabarimala</p>

  India18, Aug 2020, 10:50 AM

  ವಿಶೇಷ ಪೂಜೆ: ಶಬರಿಮಲೆ ಅಯ್ಯಪ್ಪ ದೇಗುಲ ಓಪನ್‌!

  ಮಾಸಿಕ ವಿಶೇಷ ಪೂಜೆ| ಶಬರಿಮಲೆ ಅಯ್ಯಪ್ಪ ದೇಗುಲ ಓಪನ್‌|  ಕೊರೋನಾ ಸೋಂಕಿನ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಓಪನ್

 • shivaraj kumar sabarimala

  Festivals26, Feb 2020, 3:32 PM

  ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ಮಾಲೆ ಧರಿಸಿ ವ್ರತ ಹಿಡಿದಿದ್ದಾರೆ. ಹಿಂದೆ ಅಣ್ಣಾವ್ರೂ ಶಬರಿಮಲೆ ದರ್ಶನ ಮಾಡುತ್ತಿದ್ದರು. ಈಗ ಮಕ್ಕಳು ಆ ಪರಂಪರೆ ಮುಂದುವರಿಸುತ್ತಿದ್ದಾರೆ. ಅಷ್ಟಕ್ಕೂ ಡಾ. ರಾಜ್ ಫ್ಯಾಮಿಲಿಗೆ ಅಯ್ಯಪ್ಪನ ಮೇಲೆ ಯಾಕಷ್ಟು ಭಕ್ತಿ? ಅಯ್ಯಪ್ಪನ ಸನ್ನಿಧಾನ ಭಕ್ತರನ್ನು ಸೂಜಿಗಲ್ಲಿನ ಹಾಗೆ ಸೆಳೆಯೋದು ಯಾಕೆ?

   

 • Fire

  Karnataka Districts15, Feb 2020, 12:51 PM

  ಮೈಸೂರು: ಅಯ್ಯಪ್ಪ ಭಕ್ತರಿದ್ದ ಬಸ್‌ ಬೆಂಕಿಗಾಹುತಿ

  35 ಜನ ಅಯ್ಯಪ್ಪ ವೃತಧಾರಿಗಳಿದ್ದ ಬಸ್‌ ಹೊತ್ತಿ ಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ಶಬರಿಮಲೆಗೆ ಹೊರಟಿದ್ದರು.

 • MNG - Ayyappa
  Video Icon

  Dakshina Kannada19, Jan 2020, 12:45 PM

  ಅಯ್ಯಪ್ಪ ಮಾಲಾಧಾರಿಗಳಿಗೆ ವೆಜ್ ಅಂತ ನಾನ್‌ವೆಜ್ ತಿನ್ನಿಸಿದ ಹೊಟೇಲ್ ಮಾಲಿಕ!

  48 ದಿನಗಳ ಕಾಲ ಕಠಿಣ ವ್ರತ ಮಾಡಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು ಊಟಕ್ಕೆಂದು ಹೊಟೇಲಿಗೆ ತೆರಳಿದಾಗ ಅಲ್ಲಿ ಸಸ್ಯಾಹಾರವೆಂದು ಮಾಂಸಾಹಾರ ನೀಡಿದ ಘಟನೆ ಕಾಸರಗೋಡಿನ ಹಳ್ಳಿಮನೆಯಲ್ಲಿ ನಡೆದಿದೆ. 

   

 • liquor

  Karnataka Districts14, Jan 2020, 12:40 PM

  ಮದ್ಯ ಮಾರಾಟ-ಪ್ರಾಣಿ ವಧೆ ನಿಷೇಧ : ಜಿಲ್ಲಾಧಿಕಾರಿ ಆದೇಶ

  ಮದ್ಯ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಯ್ಯಪ್ಪ ಸ್ವಾಮಿ ಜಾತ್ರೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

 • undefined

  Karnataka Districts9, Dec 2019, 8:45 AM

  'ಸುಪ್ರೀಂ ತೀರ್ಪಿನವರೆಗೆ ಶಬರಿಮಲೆ ಹುಂಡಿಗೆ ಕಾಸು ಹಾಕ್ಬೇಡಿ'..!

  ಶಬರಿಮಲೆಯಲ್ಲಿ ಭಕ್ತರು ಹಾಕುವ ಕೋಟ್ಯಂತರ ರುಪಾಯಿ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ತಿನ್ನುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅಪೇಕ್ಷೆಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಶಬರಿಮಲೆ ಹುಂಡಿಗೆ ಹಣ ಹಾಕಬೇಡಿ ಎಂದು ಉತ್ತರಾಖಂಡ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

 • Sabarimala

  Festivals30, Nov 2019, 2:39 PM

  ರಾಕ್ಷಸಿ ಮಹಿಷಿ ಸಂಹಾರಕ ಅಯ್ಯಪ್ಪನ ಜನ್ಮ ಜಾತಕ!

  ಶಬರಿಮಲೆ ಯಾತ್ರಾ ಸಮಯ ಆರಂಭವಾಗಿದೆ. ಅಯ್ಯಪ್ಪನ ಭಕ್ತರು ಮುಡಿ ಕಟ್ಟಿಕೊಂಡು ಶಬರಿಮಲೆಯತ್ತ ಪಯಣ ಬೆಳೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅಗಾಧ ಭಕ್ತವೃಂದವನ್ನು ಸಂಪಾದಿಸಿರುವ ಸ್ವಾಮಿ ಅಯ್ಯಪ್ಪನ ಹಿನ್ನೆಲೆ, ಕತೆ ಇದು...

 • Ayyappa Prasadam

  NEWS24, Sep 2019, 9:52 AM

  ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!

  ಶಬರಿಮಲೆಯ ಅಯ್ಯಪ್ಪ ಸನ್ನಿಧಿಯ ಪ್ರಸಾದಕ್ಕೆ ತಿರುವಾಂಕೂರ್‌ ದೇವಸ್ಥಾನ ಮಂಡಳಿ ಪ್ರಸಾದಗಳ ಪೇಟೆಂಟ್‌ ಪಡೆಯಲು ಮುಂದಾಗಿದೆ.  ‘ಶಬರಿಮಲ ಅರವಣ’ ಸೇರಿದಂತೆ ಅಂಬಲಪುಳ ಪಾಲ್‌ಪಾಯಸಂ, ಕೊಟ್ಟರಕ್ಕರ ಉನ್ನಿಯಪ್ಪಂ ಹಾಗೂ ಇನ್ನಿತರ ಪ್ರಸಾದಗಳ ನಕಲು ತಡೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 • sabarimala

  INDIA19, Jan 2019, 10:49 AM

  51 ಮಹಿಳೆಯರಿಂದ ಅಯ್ಯಪ್ಪ ದರ್ಶನ

  10ರಿಂದ 50 ವರ್ಷ ನಡುವಿನ 51 ಮಹಿಳೆಯರು ಇದುವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

 • Shabarimale
  Video Icon

  Special16, Jan 2019, 2:20 PM

  ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯ ಕೆಟ್ಟಿತಾ?

  ಶಬರಿಮಲೆ ಅಯ್ಯಪ್ಪನ ಬ್ರಹ್ಮಚರ್ಯ ಮುಗಿಯಿತಾ ಎನ್ನುವ ಮಾತು ಕೇಳಿ ಬರುತ್ತಿದೆ. ರಾಕ್ಷಸಿ ಮಹಿಷಿಯನ್ನು ಮಣಿಕಂಠ ಸಂಹರಿಸುತ್ತಾನೆ. ಪಾಪ ವಿಮೋಚನೆಯಾದ ಮಹಿಷಿ ಗಂಧರ್ವ ಕನ್ಯೆಯಾಗಿ ಮತ್ತೆ ಹುಟ್ಟತ್ತಾಳೆ. ಮಣಿಕಂಠನ ಮೇಲೆ ಮೋಹಿತಳಾಗಿ ತನ್ನನ್ನು ವರಿಸಬೇಕೆಂದು ಕೇಳುತ್ತಾಳೆ. ಅದಕ್ಕೆ ಒಪ್ಪದ ಮಣಿಕಂಠ, ನೀನು ನನ್ನ ಸನ್ನಿಧಾನದಲ್ಲೇ ಇರು. ನನ್ನ ಬ್ರಹ್ಮಚರ್ಯ ಮುಗಿದಾಗ ಮದುವೆಯಾಗುತ್ತೇನೆ ಎನ್ನುತ್ತಾನೆ. ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯಕ್ಕೆ ಚ್ಯುತಿ ಬಂದಿತಾ? ಎನ್ನುವ ಮಾತು ಕೇಳಿ ಬರುತ್ತಿದೆ. 

 • 46 year old lady in sabarimalai
  Video Icon

  NEWS14, Jan 2019, 11:20 PM

  ಶಬರಿಮಲೆ ರಣಬೆಂಕಿ..ಸದ್ದಿಲ್ಲದೆ ಮತ್ತೊಂದು ಮಸಲತ್ತು!

  ಜನವರಿ 2 ರಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶ ಮಾಡುತ್ತಾರೆ. ಒಂದು ವರ್ಗಕ್ಕೆ ಸಂತಸವಾದರೆ ಬಹುದೊಡ್ಡ ವರ್ಗವೊಂದರ ಭಾವನೆಗೆ ಧಕ್ಕೆಯಾಗುತ್ತದೆ. ಈಗ ಮತ್ತೆ ಅಂಥದ್ದೆ ಒಂದು ಸಂಕಷ್ಟಕ್ಕೆ ಅಯ್ಯಪ್ಪ ಭಕ್ತರನ್ನು ದೂಡಲು ಸಂಚು ರೂಪಿಸಲಾಗಿದೆಯೆ?

 • Shabarimale

  NEWS5, Jan 2019, 9:17 AM

  ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಭಕ್ತ ಆತ್ಮಹತ್ಯೆಗೆ ಶರಣು?

  ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ್ದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಈ ಕುರಿತ ಸುಳ್ಳುಸುದ್ದಿಗಳೂ ಹರಿದಾಡುತ್ತಿವೆ. ಸದ್ಯ ಇದೇ ವಿಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ದೇವಸ್ಥಾನ ಪ್ರವೇಶಿಸಿದ್ದನ್ನು ಖಂಡಿಸಿ ಅಯ್ಯಪ್ಪ ಭಕ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂದೇಶವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.