ಅಯ್ಯಪ್ಪ ದೇಗುಲ  

(Search results - 37)
 • sabarimala

  INDIA12, Feb 2019, 11:30 AM IST

  ಅಯ್ಯಪ್ಪ ಭಕ್ತರಲ್ಲಿ ಎದುರಾಗಿದೆ ಕಳವಳ

  ಶಬರಿಮಲೆಯ ಅಯ್ಯಪ್ಪ ಭಕ್ತರಲ್ಲಿ ಇದೀಗ ಮತ್ತೆ ಕಳವಳ ಎದುರಾಗಿದೆ. ದೇಗುಲದ ಬಾಗಿನನ್ನು 5 ದಿನಗಳ ಕಾಲ ತೆರೆಯಲಿದ್ದು ಈ ವೇಳೆ ಮತ್ತೆ ಮಹಿಳೆಯರು ಆಗಮಿಸಿ ಗಲಭೆ ಸ್ಥಿತಿ ನಿರ್ಮಾಣವಾಗಬಹುದು ಎನ್ನುವ ಆತಂಕ ಎದುರಾಗಿದೆ. 

 • sabarimala temple

  INDIA7, Feb 2019, 9:09 AM IST

  ಶಬರಿಮಲೆಗೆ ಮಹಿಳಾ ಪ್ರವೇಶ: ದೇವಸ್ವಂ ಮಂಡಳಿ ಬೆಂಬಲ!

  ಈ ಹಿಂದೆ ಮಹಿಳಾ ಪ್ರವೇಶ ವಿರೋಧಿಸಿದ್ದ ಮಂಡಳಿ ಈಗ ‘ಉಲ್ಟಾ’| ದೇವಸ್ವಂ ಮಂಡಳಿ ನಿರ್ಧಾರದಿಂದ ಹೋರಾಟಗಾರರಿಗೆ ಹಿನ್ನಡೆ| ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಬೇಕೇ ಬೇಡವೇ?: ತೀರ್ಪು ಕಾಯ್ದಿಟ್ಟ ಸುಪ್ರೀಂ| ಋುತುಸ್ರಾವ ಮಹಿಳೆಯರಿಗೆ ಪ್ರವೇಶ: ಪುನಃ ಹಿಂದೂ ಸಂಘಟನೆಗಳ ವಿರೋಧ

 • kanaka durga

  INDIA7, Feb 2019, 8:57 AM IST

  ಶಬರಿಮಲೆ ಪ್ರವೇಶಿಸಿದ್ದ ಕನಕ ಮನೆಗೆ: ಅತ್ತೆ, ಗಂಡ ಬಾಡಿಗೆ ಮನೆಗೆ

  ಶಬರಿಮಲೆ ಪ್ರವೇಶಿಸಿ ತನ್ನ ಗಂಡ ಹಾಗೂ ಅತ್ತೆಯ ಕೋಪಕ್ಕೀಡಾಗಿದ್ದ ಕನಕ ದುರ್ಗಾ ಕೋರ್ಟ್ ಆದೇಶದಿಂದ ಮನೆ ಏನೋ ಸೇರಿದ್ದಾರೆ. ಆದರೀಗ ಅವರ ಅತ್ತೆ, ಮಾವ ಹಾಗೂ ಮಕ್ಕಳು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ.

 • Kanaka durga

  INDIA6, Feb 2019, 5:07 PM IST

  ಶಬರಿಮಲೆ ಪ್ರವೇಶ: ಕನಕದುರ್ಗಾಗೆ ಮನೆ ಪ್ರವೇಶಿಸಲು ಅನುಮತಿ

  ಶಬರಿಮಲೆ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ 50 ವರ್ಷದ ಒಳಗಿನ ಮಹಿಳೆಯರಲ್ಲಿ ಒಬ್ಬರಾದ ಕನಕದುರ್ಗಾಗೆ ಗಂಡನ ಮನೆಯಲ್ಲಿ ಉಳಿಯಲು ಅವಕಾಶ ನೀಡಬೇಕು ಎಂದು ಇಲ್ಲಿನ ಗ್ರಾಮ ಕೋರ್ಟ್‌ವೊಂದು ಆದೇಶಿಸಿದೆ

 • bindu

  INDIA15, Jan 2019, 1:29 PM IST

  ಅಯ್ಯಪ್ಪ ದೇಗುಲ ಪ್ರವೇಶಿಸಿದ ಮಹಿಳೆಗೆ ಅತ್ತೆಯಿಂದ ಗೂಸಾ!: ಆಸ್ಪತ್ರೆಗೆ ದಾಖಲು

  ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿ ಶತಮಾನಗಳಿಂದ ನಡೆದು ಬಂದಿದ್ದ ಸಂಪ್ರದಾಯಕ್ಕೆ ತೆರೆ ಎಳೆದಿದ್ದ ಮಹಿಳೆಯರಿಬ್ಬರು ಜಗತ್ತಿನಾದ್ಯಂತ ಸದ್ದು ಮಾಡಿದ್ದರು. ಆದರೆ ಅಯ್ಯಪ್ಪ ಭಕ್ತರು ಇಬ್ಬರು ಮಹಿಳೆಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಜೀವ ಬೆದರಿಕೆಯನ್ನೂ ಒಡ್ಡಿದ್ದರು. ಸದ್ಯ ಮನೆಗೆ ವಾಪಾಸಾದ ಮಹಿಳೆ ಮೇಲೆ ಅತ್ತೆಯೂಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

 • Dhanya Sanal

  NEWS15, Jan 2019, 9:58 AM IST

  ಶಬರಿಮಲೆ ಬಳಿಕ ಅಗಸ್ತ್ಯಮಲೆಗೂ ಮಹಿಳೆಯರ ಪ್ರವೇಶ ಯಶಸ್ವಿ

  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಸಾಧ್ಯವಾದ ಬೆನ್ನಲ್ಲೇ, ಮಹಿಳೆಯರಿಗೆ ಅಘೋಷಿತ ನಿರ್ಬಂಧ ಇದ್ದ ಅಗಸ್ತ್ಯಮಲೆಗೆ ಮಹಿಳೆಯರ ಪ್ರವೇಶ ಆಗಿದೆ. ಅಗಸ್ತ್ಯಮಲೆಗೆ ಸೋಮವಾರ ಬೆಳಗ್ಗೆ 100 ಜನರ ಮೊದಲ ತಂಡ ಚಾರಣ ಕೈಗೊಂಡಿದ್ದು ಇದರಲ್ಲಿ ದನ್ಯಾ ಸನಾಲ್‌ ಕೂಡಾ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ.

 • Sabarimala

  NEWS9, Jan 2019, 7:31 PM IST

  35ರ ಹೆಣ್ಣು, 70ರ ಅಜ್ಜಿಯಂತೆ ಬಂದು ಅಯ್ಯಪ್ಪನ ದರ್ಶನ!

  35 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಬಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಕೇರಳದ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಈ ಮಹಿಳೆ ಇಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ.

 • agastyarkoodam

  INDIA6, Jan 2019, 9:17 AM IST

  ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ!

  ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ| ಕೇರಳದ ಪರ್ವತಕ್ಕೆ ಮಹಿಳೆಯರೂ ಚಾರಣ ಹೋಗಬಹುದು| ಕೋರ್ಟ್‌ ಆದೇಶದಂತೆ ನಿರ್ಬಂಧ ತೆರವುಗೊಳಿಸಿದ ಕೇರಳ

 • Sabarimala

  NEWS5, Jan 2019, 3:42 PM IST

  ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಮತ್ತು ಇನ್ವಿಸಿಬಲ್ ಗೋರಿಲ್ಲಾ!

  ಶಬರಿಮಲೆಯಲ್ಲಿ ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹಲವಾರು ಹೋರಾಟಗಳ ಬಳಿಕ ಕೊನೆಗೂ ಮಹಿಳೆಯರು ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ನೆರವಾಗಿದ್ದು ವಿಜ್ಞಾನ ಎಂದರೆ ನಿಜಕ್ಕೂ ನೀವು ನಂಬಲೇಬೇಕು.

 • sasikala sabarimala

  INDIA5, Jan 2019, 8:57 AM IST

  ಲಂಕಾ ಮಹಳೆ ಶಬರಿಮಲೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ದೃಢ!

  ಶಬರಿಮಲೆಗೆ ಈಗ ಲಂಕಾ ಮಹಿಳೆ ಪ್ರವೇಶ| ಇರುಮುಡಿ ಹೊತ್ತು, 18 ಮೆಟ್ಟಿಲೇರಿ ಇತಿಹಾಸ ಸೃಷ್ಟಿಸಿದ ಶಶಿಕಲಾ| ದರ್ಶನ ಪಡೆದಿಲ್ಲ ಎಂದು ಮಹಿಳೆ ಹೇಳಿದ್ದರಿಂದ ಗೊಂದಲ ಸೃಷ್ಟಿ| ಸಿಸಿಟೀವಿಯಲ್ಲಿ ಮಹಿಳೆ ಗರ್ಭಗುಡಿ ಪ್ರವೇಶಿಸಿದ್ದು ದೃಢ: ಗೊಂದಲಕ್ಕೆ ತೆರೆ

 • harthal sabarimala
  Video Icon

  INDIA3, Jan 2019, 7:07 PM IST

  ಶಬರಿಮಲೆ ಪ್ರತಿಭಟನೆ: ಕೇರಳದಲ್ಲಿ ಪೊಲೀಸರ ಮೇಲೆ ಬಾಂಬ್ ದಾಳಿ

  ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೇ ಕೇರಳದಲ್ಲಿ ಭುಗಿಲೆದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.  ಪ್ರತಿಭಟನಾಕಾರರು ತಿರುವನಂತಪುರದ ನೆಡುಮಂಗಾಡು ಪೊಲೀಸ್ ಠಾಣೆ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಿದ್ದಾರೆನ್ನಲಾಗಿದ್ದು, ಇಬ್ಬರು ಪೊಲೀಸರು ಹಾಗೂ ಓರ್ವ ಭಕ್ತರು ಗಾಯಗೊಂಡಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್..

 • sabarimala temple

  NEWS2, Jan 2019, 9:42 AM IST

  ಶಬರಿಮಲೆ ಅಯ್ಯಪ್ಪನಿಂದಾಯ್ತು ಲಾಭ ದರ್ಶನ

  ಶಬರಿಮಲೆ ಅಯ್ಯಪ್ಪನಿಂದ ಕರ್ನಾಟಕಕ್ಕೆ ಲಾಭದ ದರ್ಶನವಾಗಿದೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದೇವರ ದರ್ಶನಕ್ಕೆ ತೆರಳುವ ಭಕ್ತರಿಗಾಗಿ KSRTC ಆರಂಭಿಸಿದ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. 

 • Sabarimala

  INDIA2, Jan 2019, 9:21 AM IST

  ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!

  ಶಬರಿಮಲೆಯಲ್ಲಿ ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹಲವಾರು ಹೋರಾಟಗಳ ಬಳಿಕ ಕೊನೆಗೂ ಮಹಿಳೆಯರು ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

 • Shabarimala

  NEWS27, Dec 2018, 8:52 AM IST

  ಶಬರಿಮಲೆಯಲ್ಲಿ ಸಂಪ್ರದಾಯ ಉಳಿಸಲು ಭಕ್ತರಿಂದ ದೀಪ ಹೋರಾಟ

  ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕೆಂಬ ಆಶಯದೊಂದಿಗೆ ಕೇರಳದಲ್ಲಿ ಭುಧವಾರ ಬೃಹತ್‌ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 • Sabarimala

  NEWS24, Dec 2018, 8:28 AM IST

  ಶಬರಿಮಲೆಯಲ್ಲಿ ಹೈಡ್ರಾಮಾ : 11 ಮಹಿಳೆಯರು ವಾಪಸ್‌

  ಶಬರಿಮಲೆಯಲ್ಲಿ ಮತ್ತೊಮ್ಮೆ ಹೈ ಡ್ರಾಮಾವೇ ನಡೆದಿದೆ. ಭಾನುವಾರ ಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ತಮಿಳುನಾಡಿನ 18 ಮಹಿಳೆಯರಿದ್ದ ಎರಡು ಪ್ರತ್ಯೇಕ ತಂಡ ಪ್ರಯತ್ನಿಸಿ ವಾಪಸಾದಗಿದೆ.