ಅಯುತೊಲ್ಲಾ ಅಲಿ ಕಮೇನಿ  

(Search results - 1)
  • IRAN USA

    International18, Jan 2020, 3:55 PM IST

    ನಾಲಿಗೆ ಹಿಡಿತದಲ್ಲಿರಲಿ: ಇರಾನ್ ಪರಮೋಚ್ಛ ನಾಯಕನಿಗೆ ಟ್ರಂಪ್ ಎಚ್ಚರಿಕೆ!

    ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ರಾಷ್ಟ್ರಗಳು ಅಮೆರಿಕದ ದಾಸರಾಗಿರುವುದು ದುರಂತ ಎಂದು ಇರಾನ್ ಪರಮೋಚ್ಛ ನಾಯಕ ಅಯುತೊಲ್ಲಾ ಅಲಿ ಕಮೇನಿ ಗುಡುಗಿದ್ದಾರೆ. ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಆಡುವ ಮಾತಿನ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ್ದಾರೆ.