ಅಮ್ಮ ಪ್ರಶಸ್ತಿ  

(Search results - 3)
 • अवनीश को अपना बेटा बनाने के लिए आदित्य को लंबी कानूनी लड़ाई लड़नी पड़ी थी।

  relationship9, Mar 2020, 1:29 PM

  ಬೆಸ್ಟ್ ಅಮ್ಮ ಪ್ರಶಸ್ತಿ ಅಪ್ಪನಿಗೆ ಬಂದದ್ದು ಯಾಕೆ ಗೊತ್ತಾ?

  ಅಮ್ಮ ಅನ್ನೋದು ಒಂದು ಲಿಂಗಕ್ಕೆ ಸಂಬಂಧಿಸಿದ್ದಲ್ಲ. ಅಪ್ಪ ಅಮ್ಮನಾಗಿ ಮಗುವಿನ ಆರೈಕೆ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯಾಗೋದು ಆದಿತ್ಯ ತಿವಾರಿ. ನಿನ್ನೆ ವಿಶ್ವ ಮಹಿಳಾ ದಿನದ ಪ್ರಯುಕ್ತ ಇವರಿಗೆ ವಿಶ್ವದ ಬೆಸ್ಟ್ ಅಮ್ಮ ಅನ್ನುವ ಅವಾರ್ಡ್ ಬಂತು. ಆ ಮಟ್ಟಕ್ಕೆ ತಾಯ್ತನ ಮೆರೆಯಬೇಕಿದ್ದರೆ ಆತ ತನ್ನ ಕಂದನನ್ನು ಯಾವ ರೀತಿ ಪೋಷಿಸುತ್ತಿರಬಹುದು ಅನ್ನುವ ವಿವರ ಇಲ್ಲಿದೆ.

 • Jogi Girish Rao

  Karnataka Districts27, Nov 2019, 10:52 AM

  ಹಿರಿಯ ಪತ್ರಕರ್ತ ಜೋಗಿಗೆ "ಅಮ್ಮ ಪ್ರಶಸ್ತಿ" ಪ್ರದಾನ

  ಹಿರಿಯ ಪತ್ರಕರ್ತ ಜೋಗಿ ಸೇರಿದಂತೆ ಸುಧಾ ಆಡುಕಳ, ಜಿಎಸ್ ನಾಗರಾಜ್, ಪ್ರಭಾಕರ್ಸಾಥಖೇಡ, ಚನ್ನಪ್ಪ ಕಟ್ಟಿ, ಭುವನ ಹಿರೇಮಠ್ ಅವರಿಗೆ "ಅಮ್ಮ ಪ್ರಶಸ್ತಿ" ಪ್ರಶಸ್ತಿ ಪ್ರದಾನ ಮಾಡಲಾಗಿದೆ.
   

 • Amma Award

  Awards Literature10, Nov 2019, 8:42 PM

  ಜೋಗಿ ಸೇರಿದಂತೆ ಐವರಿಗೆ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'

  ಸಾಹಿತ್ಯ ಲೋಕದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ'ಗೆ ಕಾದಂಬರಿಕಾರ, ಪತ್ರಕರ್ತ, ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕ ಜೋಗಿ (ಗಿರೀಶರಾವ್) ಪಾತ್ರರಾಗಿದ್ದಾರೆ. ಜೋಗಿ ಅವರೊದಿಗೆ ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳಿಗೂ ಅಮ್ಮ ಪ್ರಶಸ್ತಿ ದೊರೆತಿದೆ.