ಅಮ್ಮಂದಿರ ದಿನ  

(Search results - 9)
 • Sandalwood11, May 2020, 2:41 PM

  ಸ್ಟ್ರೇಚ್‌ ಮಾರ್ಕ್‌, ಡಾರ್ಕ್‌ ಸರ್ಕಲ್‌, ಟಮ್ಮಿ ಫ್ಯಾಟ್‌; ಅಮ್ಮಂದಿರ ದಿನದಂದು ರಾಧಿಕಾ ಮಾತು!

  ಮದರ್ಸ್‌ ಡೇ ಶುಭಾಶಯ ಹೇಳುತ್ತಾ ತಾಯಿತನದ ಬಗ್ಗೆ ಸತ್ಯ ತೆರೆದಿಟ್ಟ ರಾಧಿಕಾ ಪಂಡಿತ್. 'ನೀವೆಲ್ಲಾ ಅಮ್ಮಂದಿರು ಗ್ರೇಟ್‌'......

 • <p>Kohli Mother saroj</p>

  OTHER SPORTS10, May 2020, 2:25 PM

  ಕೊಹ್ಲಿ, ಯುವಿ, ಸಚಿನ್ ಸೇರಿದಂತೆ ಕ್ರೀಡಾ ತಾರೆಗಳಿಂದ ಅಮ್ಮಂದಿರ ದಿನದ ಶುಭಾಶಯ!

  ವಿಶ್ವದೆಲ್ಲೆಡೆ ಅಮ್ಮಂದಿನ ದಿನವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ ದಿನವೂ ಅಮ್ಮಂದಿರ ದಿನ ಅಂದರೂ ತಪ್ಪಲ್ಲ. ಕಾರಣ ಪ್ರತಿಯೊಬ್ಬರ ಸಾಧನೆ ಹಿಂದೆ ತಾಯಿಯ ತ್ಯಾಗ, ಮಮಕಾರ, ಪ್ರೋತ್ಸಾಹ, ಬೆಂಬಲ, ಆರೈಕೆ ಇದೆ. ಇದೀಗ ಅಮ್ಮಂದಿನ ದಿನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾ ತಾರೆಗಳು ಸೇರಿದಂತೆ ಹಲವು ಶುಭಕೋರಿದ್ದಾರೆ. 

 • Shwetha Srivatsav
  Video Icon

  WEB SPECIAL13, May 2019, 6:27 PM

  ಮಗುವಿನ ದಯದಿ ತಾಯಿಯ ಪದವಿ: ಶ್ವೇತಾ ಶ್ರೀವಾಸ್ತವ್'ಗೆ ತಾಯ್ತನದ ಅನುಭೂತಿ!

  ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷವಿದೆ. ತೃಪ್ತಿಯಿದೆ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಹೀಗೆ ಹೇಳ್ತಾ ಹೋದರೆ ಪದಗಳೆ ಸಾಲಲ್ಲ. ಹಾಗಾದರೆ ನಮ್ಮ ಸೆಲೆಬ್ರಿಟಿ ಆದಂತಹ ಶ್ವೇತ ಶ್ರೀ ವಾತ್ಸವ್ ಅವರು ತಮ್ಮ ಮದರ್'ಹುಡ್ ಅನ್ನು ಹೇಗೆ ಆನಂದಿಸುತ್ತಿದ್ದಾರೆ ನೋಡೋಣ.

 • Bollywood

  ENTERTAINMENT12, May 2019, 5:24 PM

  ಹೆಸರಿಗಷ್ಟೇ ಸಿಂಗಲ್ ಮದರ್: ಮಕ್ಕಳಿಗೆ ಈ ನಟಿಯರು ಕೊಟ್ಟ ಪ್ರೀತಿ ಡಬಲ್

  ಇಂದು ಅಮ್ಮಂದಿರ ದಿನ, ಅಮ್ಮಂದಿರಿಗೆಂದೇ ಮೀಸಲಿಟ್ಟ ದಿನ. ಅಮ್ಮ ಎಂದರೇ ವಿಶೇಷ, ಆಕೆಯ ಮಮತೆ, ಪ್ರೀತಿ, ಕಾಳಜಿ, ಸಹನೆಗೆ ಸರಿ ಸಾಟಿಯಿಲ್ಲ. ತನ್ನ ನೋವನ್ನು ಮರೆತು, ಮಕ್ಕಳ ಸುಖವನ್ನು ಬಯಸುವ ಅಮ್ಮನನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಅಮ್ಮಂದಿರ ದಿನವಾದ ಇಂದು ಅನಾಥ ಮಕ್ಕಳನ್ನು ದತ್ತು ಪಡೆದ ಹಾಗೂ ಪತಿಯನ್ನು ಅವಲಂಭಿಸದೆ ಸಿಂಗಲ್ ಮದರ್ಸ್ ಆದ ಬಾಲಿವುಡ್ ನಟಿಯರನ್ನು ನೆನಪಿಸಿಕೊಳ್ಳಲೇಬೇಕು. ಅಂದ ಹಾಗೆ ಇವರೆಲ್ಲರೂ ಸಿಂಗಲ್ ಮದರ್ಸ್ ಆಗಿದ್ದರೂ ಮಕ್ಕಳಿಗೆ ಕೊಟ್ಟ ಪ್ರೀತಿ ಮಾತ್ರ ಡಬಲ್

 • ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ‍್ಯಾಪಿಡ್ ರಶ್ಮಿ ಬಿಗ್ ಎಫ್ ಎಂನಲ್ಲಿ ರೆಡಿಯೋ ಜಾಕಿಯಾಗಿದ್ದಾರೆ.

  ENTERTAINMENT8, May 2019, 10:12 AM

  ಅಮ್ಮಂದಿರ ದಿನಕ್ಕೆ ಎಲ್ಲಾ ಅಮ್ಮಂದಿರಿಗೂ Rapid ರಶ್ಮಿ ಗಿಫ್ಟ್

  ಬಿಗ್‌ಬಾಸ್‌ ಖ್ಯಾತಿಯ ಆರ್‌ಜೆ ರಾರ‍ಯಪಿಡ್‌ ರಶ್ಮಿ ಈಗ ಮತ್ತೊಂದು ಆಲ್ಬಂ ಸಾಂಗ್‌ ಹೊರ ತರಲು ಮುಂದಾಗಿದ್ದಾರೆ. ‘ಅಮ್ಮ’ ಹೆಸರಿನಲ್ಲಿ ಹೊರ ಬರುತ್ತಿರುವ ಈ ಆಲ್ಬಂ ಅಮ್ಮಂದಿರ ದಿನವಾದ ಮೇ 12 ಕ್ಕೆ ಅವರದ್ದೇ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಾಂಚ್‌ ಆಗಲಿದೆ.

 • Working Mother
  Video Icon

  13, May 2018, 6:57 PM

  ನೋವಿದ್ದರೂ ಸದಾ ನಗುವ ಮಾ...ತುಜೇ ಸಲಾಂ!

  ಅಮ್ಮನಾಗಿ ಕರ್ತವ್ಯ ನಿಭಾಯಿಸುವುದೆಂದರೆ ಅಷ್ಟು ಸುಲಭವಲ್ಲ. ಬಹುಶಃ ಜಗತ್ತಿನ ಅತ್ಯಂತ ಕಠಿಣ ಕೆಲಸವೆಂದರೆ ಇದು. ತಾಯಿಯಾಗಿ, ಕಚೇರಿಯಲ್ಲೊಂದು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸುವ ಈ ಉಗ್ಯೋಗಸ್ಥ ಮಹಿಳೆ ಬೆಂಕಿಯಲ್ಲಿ ಅರಳಿದ ಹೂವು.

 • Dhruva Sarja
  Video Icon

  13, May 2018, 1:50 PM

  ತ್ಯಾಗಮಯಿ ಅಮ್ಮನನ್ನು ಕೊಂಡಾಡಿದ ಸರ್ಜಾ ಸಹೋದರರು

  ಅಮ್ಮಂದಿರ ದಿನಕ್ಕೆ ಧ್ರುವ ಸರ್ಜಾ ಕೃತಜ್ಞತೆ ಸಲ್ಲಿಸಿದ್ದಾರೆ. ಅಮ್ಮನ  ಶಕ್ತಿಯನ್ನ ತನ್ನದೇ ಶೈಲಿಯಲ್ಲಿ ‌ಬಣ್ಣಿಸಿದ್ದಾರೆ ಧ್ರುವ ಸರ್ಜಾ. ಅಮ್ಮಂದಿರ ದಿನಕ್ಕೆ ’ಅಮ್ಮ ಐ ಲವ್ ಯು’ ಚಿತ್ರ ತಂಡದ ವಿಶೇಷ ವೀಡಿಯೋ ಬಿಡುಗಡೆ ಮಾಡಿದೆ. 

 • Mother's Day

  13, May 2018, 1:17 PM

  ಅಮ್ಮಾ ಎಂದರೆ ಏನೋ ಹರುಷವೂ..

  ಇಂದು ಅಮ್ಮಂದಿರ ದಿನ. ಒಂಭತ್ತು ತಿಂಗಳು ಮಗುವನ್ನು ಹೊತ್ತು, ಹೆತ್ತು, ಪ್ರಪಂಚಕ್ಕೆ  ತರುವ ಅಮ್ಮನಿಗೆ ನಾವೆಲ್ಲಾ ಕೃತಜ್ಞತೆ ಸಲ್ಲಿಸಲೇಬೇಕು. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಯಾರ್ಯಾರು ಹೇಗೇಗೆ ಅವರ ಅಮ್ಮನನ್ನು ನೆನೆಸಿಕೊಂಡಿದ್ದಾರೆ ನೋಡಿ