ಅಮೇರಿಕಾ  

(Search results - 31)
 • Howdy - modi
  Video Icon

  NEWS22, Sep 2019, 9:48 AM IST

  ಹ್ಯೂಸ್ಟನ್ ನಲ್ಲಿ ನಲ್ಲಿ ಮೋಡಿ ಮಾಡಲಿದೆ ‘ಹೌಡಿ ಮೋದಿ’

  ಒಂದು ವಾರ ಅಮೇರಿಕಾ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ ಇಂದು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.  ಹೌಸ್ಟನ್ ನಲ್ಲಿ ಹೌಡಿ ಮೋದಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 10 ಕ್ಕೆ ಮೋದಿ ಭಾಷಣ ಆರಂಭಿಸಲಿದ್ದಾರೆ. ಸ್ಥಳೀಯರನ್ನು ಕರೆತರಲು 300 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಹೌಡಿ ಮೋದಿ ವಿಶೇಷತೆಗಳೇನು? ಇಲ್ಲಿದೆ ನೋಡಿ.   

 • shami

  SPORTS10, Sep 2019, 10:34 AM IST

  ಬಂಧನ ಭೀತಿಯಲ್ಲಿದ್ದ ವೇಗಿ ಮೊಹ​ಮ್ಮದ್ ಶಮಿಗೆ ಕೊಂಚ ರಿಲ್ಯಾಕ್ಸ್!

  ಪತ್ನಿ ದೂರಿನಿಂದ ಬಂಧನ ಭೀತಿಯಲ್ಲಿದ್ದ  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಅಮೇರಿಕಾದಲ್ಲಿ ತಂಗಿರುವ ಶಮಿ ಸೆಪ್ಟೆಂಬರ್ 12 ರಂದು  ಭಾರತಕ್ಕೆ ಮರಳಲಿದ್ದಾರೆ. ಅದಕ್ಕೂ ಮುನ್ನ ಶಮಿಗೆ ಬಂಧನ ಭೀತಿಯಿಂದ ಮುಕ್ತರಾಗಿದ್ದಾರೆ. 
   

 • Navika
  Video Icon

  NRI2, Sep 2019, 11:56 PM IST

  ನಾವಿಕ ಕನ್ನಡ ಹಬ್ಬಕ್ಕೂ ವಿನಾಯಕ ಬಂದ.. ಅಮೆರಿಕದಲ್ಲಿಯೂ ಜೈ ಗಣೇಶ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿನ  ಕನ್ನಡ ಹಬ್ಬ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ಗಣೇಶ ಹಬ್ಬ ಆಚರಣೆ ಮಾಡಲಾಯಿತು. ಗಣೇಶ ಹಬ್ಬದ ಝಲಕ್ ಇಲ್ಲಿದೆ.

 • navika-2019-5th-world-kannada-summit-started-at-cincinnati-ohio MP Tejasvi Surya speech
  Video Icon

  NRI31, Aug 2019, 11:38 PM IST

  ಅಮೆರಿಕದಲ್ಲಿ ನಾವಿಕ ಸಮ್ಮೇಳನ,  ಸಂಸದ ತೇಜಸ್ವಿ ಸೂರ್ಯ ಭಾಷಣ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡದ ಕವಿಗಳ ಇತಿಹಾಸವನ್ನು ಉಲ್ಲೇಖ ಮಾಡುತ್ತ ಕನ್ನಡ ಮತ್ತು ಕನ್ನಡತನದ ವಿವರಣೆ ನೀಡಿದರು. ತಾಯಿ ನಾಡಿಂದ ದೂರವಾಗಿ ಅಮೆರಿದಲ್ಲಿ ನೆಲೆಸಿದ್ದರೂ ಕನ್ನಡತನ ಕಾಪಾಡಿಕೊಂಡು ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

 • navika-2019-5th-world-kannada-summit started at cincinnati-ohio Aug 30
  Video Icon

  NRI31, Aug 2019, 11:22 PM IST

  ಅಮೆರಿಕದಲ್ಲಿ ನಾವಿಕ ಕನ್ನಡ ಹಬ್ಬದ ಸಂಭ್ರಮ , ಸಂಗೀತದ ರಸದೌತಣ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಸಿನ್ಸಿನಾಟಿ ಡ್ಯೂಕ್ ಎನರ್ಜಿ ಕನ್‌ವೆಕ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ಆರಂಭವಾಗಿದ್ದು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಮೆರಿಕದ ಎಲ್ಲ ಕನ್ನಡಿಗರನ್ನು ಒಂದೇ ಕಡೆ ಸೇರಿಸಿದೆ.

  ಅಮೆರಿಕದಲ್ಲಿ ನಾವಿಕ ಕನ್ನಡ ಹಬ್ಬದ ಸಂಭ್ರಮ , ಸಂಗೀತದ ರಸದೌತಣ

  navika-2019-5th-world-kannada-summit started at cincinnati-ohio Aug 30

 • Hema Panchamukhi

  ENTERTAINMENT3, Aug 2019, 4:48 PM IST

  ‘ಅಮೇರಿಕಾ ಅಮೇರಿಕಾ’ ಚಿತ್ರದ ಭೂಮಿಕಾ ಹೀಗಿದ್ದಾರೆ ನೋಡಿ!

  ಅಮೆರಿಕ ಅಮೆರಿಕಾದ ಭೂಮಿಕಾ, ರವಿಮಾಮನ ಪ್ರೀತಿಯ ತಂಗಿ, ಸಂಭ್ರಮದ ಮೂಕ ಹುಡುಗಿ, ದೊರೆ ಮೊದಲಾದ ಸಿನಿಮಾಗಳಲ್ಲಿ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದವರು ಹೇಮಾ ಪಂಚಮುಖಿ. ರಕ್ಷಾಬಂಧನ ಧಾರಾವಾಹಿ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ . ಅವರ ಫೋಟೋಗಳು ಇಲ್ಲಿವೆ ನೋಡಿ. 

 • Alison Riske

  SPORTS22, Jul 2019, 2:59 PM IST

  ಬಾಲಿವುಡ್ ಹಾಡಿಗೆ ಅಮೆರಿಕಾ ಟೆನಿಸ್ ತಾರೆ ಭರ್ಜರಿ ಡ್ಯಾನ್ಸ್!

  ಬಾಲಿವುಡ್ ಹಾಡಿಗೆ ಅಮೆರಿಕಾ ಟೆನಿಸ್ ಆಟಗಾರ್ತಿ ಡ್ಯಾನ್ಸ್ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಬಾಲಿವುಡ್ ಶೈಲಿಯಲ್ಲೇ ಡ್ಯಾನ್ಸ್ ಮಾಡಿರುವ ಅಮೆರಿಕಾ ಟೆನಿಸ್ ತಾರೆ, ಇದೀಗ ಭಾರತೀಯರ ಮನಸ್ಸು ಗೆದ್ದಿದ್ದಾರೆ. 
   

 • cori gauff
  Video Icon

  SPORTS28, Jun 2019, 8:21 PM IST

  ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡ 15ರ ಬಾಲಕಿ !

  ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಗೆ ಅಮೇರಿಕಾದ ಕೊರಿ ಗಾಫ್ ಅರ್ಹತೆ ಪಡೆದಿದ್ದಾರೆ. ವಿಶೇಷ ಅಂದರೆ ಕೊರಿ ಗಾಫ್‌ಗೆ ಕೇವಲ 15 ವರ್ಷ ವಯಸ್ಸು. ಕೋರಿ ಗಾಫ್ ಸಾಧನೆ ಹಾಗೂ ಕ್ರೀಡಾ ಜಗತ್ತಿನ ಪ್ರಮುಖ ಸುದ್ದಿಗಳು ಇಂದಿನ ಸ್ಪೊರ್ಟ್ಸ್ ಟುಡೆಯಲ್ಲಿ.

 • SPORTS6, Jun 2019, 5:22 PM IST

  ಅತ್ಯಾಚಾರ ಆರೋಪದ ಬೆನ್ನಲ್ಲೇ ಟೂರ್ನಿಯಿಂದ ಹೊರಬಿದ್ದ ನೇಯ್ಮಾರ್!

  ಬ್ರೆಝಿಲ್ ಸ್ಟಾರ್ ಫುಟ್ಬಾಲ್ ಪಟು ನೇಯ್ಮಾರ್ ಮೇಲೆ ಅತ್ಯಾಚಾರ ಆರೋಪ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ನೇಯ್ಮಾರ್ ಕೋಪಾ ಅಮೇರಿಕಾ ಫುಟ್ಬಾಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
   

 • Video Icon

  Sandalwood5, May 2019, 12:30 PM IST

  ವಾಷಿಂಗ್‌ಟನ್ ಡಿಸಿ ಹೆದ್ದಾರಿಗಳಲ್ಲಿ ನಾಗರಹಾವು

  ರಿಯಲ್ ಸ್ಟಾರ್ ಉಪೇಂದ್ರ ಅಮೆರಿಕಾದ ವಾಷಿಂಗ್ ಟನ್ ಡಿಸಿಯಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕಾರು ಓಡಿಸುತ್ತಾ ಬಾರೇ ಬಾರೇ.... ಎಂದು ಹಾಡು ಹೇಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ರಾಜ್ ಕುಮಾರ್ ಹಾಡನ್ನು ಹೇಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಉಪ್ಪಿ ಕನ್ನಡ ಪ್ರೇಮ ಇಲ್ಲಿದೆ ನೋಡಿ. 

 • Kavacha

  Sandalwood12, Apr 2019, 1:04 PM IST

  ವಿದೇಶದಲ್ಲಿಯೂ ಅಬ್ಬರಿಸಲಿದೆ ’ಕವಚ’

  ಶಿವರಾಜ್ ಕುಮಾರ್ ಅಭಿನಯದ ಭಾವನಾತ್ಮಕ ಚಿತ್ರ ’ಕವಚ’ ವಿದೇಶದಲ್ಲಿಯೂ ಅಬ್ಬರಿಸಲು ಸಿದ್ಧವಾಗಿದೆ. ಇಂದು ಅಮೇರಿಕಾದಲ್ಲಿ ’ಕವಚ’ ಬಿಡುಗಡೆಯಾಗಲಿದೆ. 

 • Rivian Automative

  AUTOMOBILE13, Feb 2019, 12:20 PM IST

  ರಿವಿಯಾನ್ ಮೋಟಾರ್ಸ್ ಖರೀದಿಸಲು ಮುಂದಾದ ಅಮೇಜಾನ್!

  ರಿವಿಯಾನ್ ಎಲೆಕ್ಟ್ರಿಕ್ ಪಿಕ್ಅಪ್ ವಾಹನಗಳು ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ. ಟೆಸ್ಲಾ ವಾಹನಗಳಿಗೆ ಪ್ರತಿಸ್ಪರ್ಧಿಯಾಗಿರುವ ರಿವಿಯಾನ್ ಮೋಟಾರ್ಸ್‌ನಲ್ಲಿ ಬಂಡವಾಳ ಹೂಡಲು ಅಮೇಜಾನ್.ಕಾಂ ಮುಂದಾಗಿದೆ.

 • Harley Davidson Ride

  AUTOMOBILE27, Jan 2019, 6:41 PM IST

  ಬೈಕ್ ರೈಡ್ ಮಾಡಿದರೆ ಒತ್ತಡ ನಿವಾರಣೆ- ಅಧ್ಯಯನದಿಂದ ಬಹಿರಂಗ!

  ಬೈಕ್ ರೈಡ್ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ನಗರದಲ್ಲಿ ಮಾತ್ರ ಉಲ್ಟಾ. ಇತ್ತೀಚೆಗೆ ಅಮೇರಿಕಾದಲ್ಲಿ ನಡೆಸಿದ ಅಧ್ಯಯನದಲ್ಲಿ ಅಚ್ಚರಿ ವಿಚಾರ ಬಹಿರಂಗವಾಗಿದೆ. ಬೈಕ್ ರೈಡ್ ಮಾಡುವುದರಿಂದ ಒತ್ತಡ ನಿವಾರಣೆಯಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • HAYABUSA

  AUTOMOBILE27, Dec 2018, 2:20 PM IST

  2019ರ ಸುಜುಕಿ ಹಯಬುಸಾ ಸೂಪರ್ ಬೈಕ್ ಬಿಡುಗಡೆ- ಬೆಲೆ 13.74 ಲಕ್ಷ!

  2019ರ ಸುಜುಕಿ ಹಯಬುಸಾ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಯುರೋಪ್‌ನಲ್ಲಿ 2019ರಿಂದ ಹಯಬುಸಾ ಮಾರಾಟ ಸ್ಥಗಿತಗೊಳಿಸುತ್ತಿದೆ. ಆದರೆ ಭಾರತ ಹಾಗೂ ಅಮೇರಿಕಾದಲ್ಲಿ ಹಯಬುಸಾ ಘರ್ಜಿಸಲಿದೆ.

 • Dhoni Fan

  SPORTS22, Dec 2018, 7:03 PM IST

  ಅಮೇರಿಕಾದ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು!

  ಎಂ.ಎಸ್.ಧೋನಿಗೆ ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಇದೀಗ ಅಮೇರಿಕಾದ ಧೋನಿ ಅಭಿಮಾನಿಯೊರ್ವ ತನ್ನ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರನ್ನ ಹಾಕಿಸಿ ವೈರಲ್ ಆಗಿದ್ದಾನೆ. ಧೋನಿ ಸ್ಪೆಷಲ್ ಅಭಿಮಾನಿ ಕುರಿತು ಡೀಟೇಲ್ಸ್ ಇಲ್ಲಿದೆ.