ಅಮೇಥಿ
(Search results - 31)NEWSJul 10, 2019, 5:29 PM IST
ಸೋತ ಮನೆಗೆ ರಾಹುಲ್:ಅಮೇಥಿ ಜನರ ಪ್ರೀತಿಗೆ ಜೋಳಿಗೆ ಫುಲ್!
ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಅಮೇಥಿಗೆ ಭೇಟಿ ನೀಡಿದ್ದಾರೆ.
NATIONALJul 10, 2019, 3:35 PM IST
ಟ್ವಿಟರ್ನಲ್ಲಿ 1 ಕೋಟಿ ಬೆಂಬಲಿಗರು; ಅಮೇಥಿಯಲ್ಲಿ ರಾಹುಲ್ ಗಾಂಧಿ ಸಂಭ್ರಮಾಚರಣೆ
ಟ್ವಿಟರ್ನಲ್ಲಿ ಬೆಂಬಲಿಗರ ಸಂಖ್ಯೆ 1 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ.
NEWSJun 23, 2019, 1:32 PM IST
ಮತದಾರರನ್ನು ಮರೆಯದ ಸ್ಮೃತಿ, ಮುಂಬೈ ಬಿಟ್ಟು ಅಮೇಥಿಗೆ ಶಿಫ್ಟ್!
ಮುಂಬೈ ಬಿಟ್ಟು ಸಂಸದೀಯ ಕ್ಷೇತ್ರಕ್ಕೆ ಸ್ಮೃತಿ ಇರಾನಿ ಶಿಪ್ಟ್| ಶೀಘ್ರದಲ್ಲೇ ಕ್ಷೇತ್ರದ ಜನರ ನಡುವೆ ಸಂಸದೆಯ ಅಧಿಕೃತ ನಿವಾಸ| ಒಂದೂವರೆ ದಶಕದಿಂದ ಸಂಸದರಿಂದ ದೂರವಿದ್ದ ಅಮೇಥಿ ಜನರ ಮುಖದಲ್ಲಿ ಮಂದಹಾಸ
NEWSMay 31, 2019, 9:20 AM IST
ರಾಹುಲ್ ಸೋಲಿಗೆ ಕಾರಣವೇನು: ಅಧ್ಯಯನಕ್ಕಾಗಿ ಅಮೇಥಿಗೆ ತೆರಳಿದ ತಂಡ
ರಾಹುಲ್ ಸೋಲಿಗೆ ಕಾರಣವೇನು: ಅಧ್ಯಯನಕ್ಕಾಗಿ ಅಮೇಠಿಗೆ ತೆರಳಿದ ಶರ್ಮಾ ನೇತೃತ್ವದ ಎಐಸಿಸಿ ತಂಡ
NEWSMay 29, 2019, 1:35 PM IST
ಎಲ್ಲಾ ಭಗವಂತನ ಇಚ್ಛೆ: 14 ಕಿ. ಮೀ ಕಾಲ್ನಡಿಗೆ ಮೂಲಕ ಹರಕೆ ತೀರಿಸಿದ ಸ್ಮೃತಿ ಇರಾನಿ!
ಅಮೇಥಿಯಲ್ಲಿ ರಾಹುಲ್ ವಿರುದ್ಧ ಗೆದ್ದ ಸ್ಮೃತಿ ಇರಾನಿ| ಗೆಲುವಿನ ಬೆನ್ನಲ್ಲೇ ಸಿದ್ಧಿ ವಿನಾಯಕನ ದರ್ಶನ ಪಡೆದ ಸೂತನ ಸಂಸದೆ| ಎಲ್ಲಾ ಭಗವಂತನ ಇಚ್ಛೆ 14. ಕಿ.ಮೀಟರ್ ಕಾಲ್ನಡಿಗೆ ಬಳಿಕ ಸ್ಮೃತಿ ಇರಾನಿ ಮಾತು
NEWSMay 27, 2019, 11:00 AM IST
ಅಮೇಥಿ ಘಟನೆ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ
ಅಮೇಥಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಇದೀಗ ಮತ್ತೋರ್ವ ಬಿಜೆಪಿ ಕಾರ್ಯಲರ್ನ ಹತ್ಯೆಯಾಗಿದೆ.
NEWSMay 27, 2019, 10:33 AM IST
ರಾಹುಲ್ ಗಾಂಧಿಯನ್ನು ಸ್ಮೃತಿ ಇರಾನಿ ಸೋಲಿಸಿದ್ದು ಹೇಗೆ?
2014ರಲ್ಲಿ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ 55,000 ಮತಗಳ ಅಂತರದಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ನ ಭದ್ರಕೋಟೆಯೊಳಗೆ ಕಾಲಿಟ್ಟು ಇತಿಹಾಸ ನಿರ್ಮಿಸಿದ್ದಾರೆ. ದಶಕಗಳಿಂದ ಗಾಂಧಿ ಕುಟುಂಬಕ್ಕೆ ಮತಹಾಕುತ್ತಿದ್ದ ಮತದಾರರು ಈ ಬಾರಿ ಸ್ಮೃತಿ ಇರಾನಿ ಅವರಿಗೆ ಮತ ಹಾಕಿ ಗೆಲ್ಲಿಸಿದ್ದು ಏಕೆ ಎಂಬುದಕ್ಕೆ ಉತ್ತರ ಸ್ಮೃತಿ ಇರಾನಿ ಅವರ ನಿಷ್ಠೆ ಮತ್ತು ರಾಹುಲ್ ಗಾಂಧಿಯ ಆಲಸ್ಯ.
NEWSMay 26, 2019, 9:28 PM IST
ಸ್ಮೃತಿ ಇರಾನಿ ಆಪ್ತನ ಹತ್ಯೆ: ಅಂತ್ಯಕ್ರಿಯೆಗೆ ಮುನ್ನವೇ 7 ಶಂಕಿತ ಆರೋಪಿಗಳು ವಶಕ್ಕೆ
ಅಮೇಥಿಯ ನೂತನ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಆಪ್ತನ ಹತ್ಯೆ ಪ್ರಕರಣದಲ್ಲಿ 7 ಶಂಕಿತ ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ವಿಶೇಷ ಅಂದ್ರೆ ಅಂತ್ಯಕ್ರಿಯೆಗೆ ಮುನ್ನವೇ ಶಂಕಿತ ಆರೋಪಳನ್ನು ಪತ್ತೆ ಹಚ್ಚಿದ್ದಾರೆ.
NEWSMay 26, 2019, 11:53 AM IST
ಅಮೇಥಿಯಲ್ಲಿ ಸ್ಮೃತಿ ಇರಾನಿ ಪರ ಪ್ರಚಾರ ನಡೆಸಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ!
ಸ್ಮೃತಿ ಇರಾನಿ ಪರ ಅಮೇಥಿಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿ ಕಾರ್ಯಕರ್ತನಹ ಹತ್ಯೆ| ಮುಖಂಡನ ಹತ್ಯೆ ಬಳಿಕ ಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ| ಹತ್ಯೆ ಸಂಬಂಧ ಇಬ್ಬರನ್ನು ಬಮಧಿಸಿದ ಪೊಲಿಸರು
Lok Sabha Election NewsMay 23, 2019, 5:49 PM IST
ಅಮೇಥಿಯಲ್ಲಿ ಸೋತು, ವಾಯ್ನಾಡ್'ನಲ್ಲಿ ಗೆದ್ದ ರಾಹುಲ್ ಗಾಂಧಿ!
ಸ್ವಾತಂತ್ರೋತ್ತರ ಭಾರತದ ಚುನಾವಣೆಯಲ್ಲಿ ಅಮೇಥಿ ಲೋಕಸಭಾ ಕ್ಷೇತದಲ್ಲಿ ಇದುವರೆಗೂ ಒಂದೇ ಒಂದು ಬಾರಿಯೂ ಸೋಲು ಕಾಣದ ಕಾಂಗ್ರೆಸ್, ಈ ಬಾರಿ ಬಿಜೆಪಿಯ ಅಭ್ಯರ್ಥಿ ಸ್ಮೃತಿ ಇರಾನಿ ಎದುರಿಸಲಾಗದೇ ಸೋಲೊಪ್ಪಿಕೊಂಡಿದೆ.
Lok Sabha Election NewsMay 17, 2019, 3:13 PM IST
ವೋಟಿಗಾಗಿ ನಮಾಜ್, ಪೂಜೆ: ಪ್ರಿಯಾಂಕಾಗೆ ಸ್ಮೃತಿ ತರಾಟೆ!
ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವೋಟಿಗಾಗಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ ಮತ್ತು ಉಜ್ಜಯಿನಿಯಲ್ಲಿ ಪೂಜೆ ಮಾಡುತ್ತಾರೆ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹೇಳಿದ್ದಾರೆ.
Lok Sabha Election NewsMay 8, 2019, 5:45 PM IST
ರಾಜೀವ್ ಕುರಿತು ಮೋದಿ ಹೇಳಿಕೆ: ಕ್ರಮಕ್ಕೆ ಒತ್ತಾಯಿಸಿ ರಕ್ತದಲ್ಲಿ ಪತ್ರ!
ಮಾಜಿ ಪ್ರಧಾನಿ ಕುರಿತ ಪ್ರಧಾನಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಅಮೇಥಿಯ ಮನೋಜ್ ಕಶ್ಯಪ್ ಎಂಬುವವರು, ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
Lok Sabha Election NewsMay 6, 2019, 10:10 AM IST
ದೇಶದಲ್ಲಿ 5 ನೇ ಹಂತದ ಮತದಾನ: ಅಮೇಥಿಯಲ್ಲಿ ಮೋದಿ ಹವಾ ವರ್ಕೌಟ್ ಆಗುತ್ತಾ?
ಮಹಾ ಸಂಗ್ರಾಮದ 5 ನೇ ಹಂತದ ಮತದಾನ ಆರಂಭವಾಗಿದೆ. 7 ರಾಜ್ಯಗಳ 51 ಸ್ಥಾನಗಳಿಗೆ ಮತದಾನ ನಡೆಯಲಿದೆ. ಸ್ಮೃತಿ ಇರಾನಿ, ಮುಫ್ತಿ ಸೇರಿದಂತೆ ಗಣ್ಯಾತಿಗಣ್ಯರು ಕಣದಲ್ಲಿದ್ದಾರೆ. 51 ಕ್ಷೇತ್ರಗಳಿಂದ 674 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
NEWSMay 5, 2019, 8:55 PM IST
‘ಆಯುಷ್ಮಾನ್ ಕಾರ್ಡ್ ನಡೆಯಲ್ಲ, ಇದು ರಾಹುಲ್ ಆಸ್ಪತ್ರೆ!’ ಅಮೇಥಿಯಲ್ಲೆಂಥಾ ದುರಂತ
ಬಡ ರೋಗಿಯೊಬ್ಬ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದ್ದಕ್ಕೆ ಆವನು ಸಾವನ್ನು ಅಪ್ಪಿಕೊಳ್ಳಬೇಕಾಗಿ ಬಂದಿದೆ. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರದಲ್ಲಿಯೇ ಇಂಥದ್ದೊಂದು ಘಟನೆ ನಡೆದು ಹೋಗಿದೆ.
Lok Sabha Election NewsMay 3, 2019, 7:34 PM IST
ನಾನೂ ತಾಯಿ: ಸ್ಮೃತಿ ಇರಾನಿಗೆ ಪ್ರಿಯಾಂಕಾ ಗಾಂಧಿ ಪ್ರತ್ಯುತ್ತರ!
ಮಕ್ಕಳ ಗುಂಪೊಂದು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದ ಪೂರ್ವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಟೀಕಿಸಿದ್ದ ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.