ಅಮೇಜಾನ್
(Search results - 37)Cine WorldNov 29, 2020, 3:39 PM IST
10 ಕೋಟಿ ವೀಕ್ಷಣೆ ಪಡೆದ ಸೂರರೈ ಪೊಟ್ರು; ಅಮೇಜಾನ್ನಿಂದ ಆದ ಲಾಭ ಎಷ್ಟು?
ಸೂರ್ಯ ಅಭಿನಯದ ಸೂರರೈ ಪೊಟ್ರು ಅಮೇಜಾನ್ ಪ್ರೈಮ್ನಲ್ಲಿ 10 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಹಾಗಾದ್ರೆ ಸಿನಿಮಾ ಗಳಿಸಿರುವುದೆಷ್ಟು ಗೊತ್ತಾ?
Whats NewOct 23, 2020, 6:29 PM IST
ಡೇಟಾ ಸಂರಕ್ಷಣೆ: ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಕಾರ!
ಹಬ್ಬದ ಸಂದರ್ಭದಲ್ಲಿ ಭರ್ಜರಿ ಆಫರ್ ಮೂಲಕ ಸುದ್ದಿಯಾಗುವ ಇ ಕಾಮರ್ಸ್ ದೈತ್ಯ ಅಮೇಜಾನ್ ಇದೀಗ ಬೇರೆ ಕಾರಣಕ್ಕೆ ಸುದ್ದಿಯಾಗಿದೆ. ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಿರಾಕರಿಸಿದೆ. ಇದಕ್ಕೆ ಅಮೇಜಾನ್ ಭಾರಿ ದಂಡ ತೆರಬೇಕಾದ ಸಾಧ್ಯತೆ ಇದೆ.
BUSINESSSep 11, 2020, 11:58 AM IST
ರಿಲಯನ್ಸ್ನಲ್ಲಿ ಅಮೆಜಾನ್ 1.5 ಲಕ್ಷ ಕೋಟಿ ಹೂಡಿಕೆ?
ಕೇವಲ ನಾಲ್ಕು ವರ್ಷದಲ್ಲಿ ಜಿಯೋ ಮೂಲಕ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಬೆಳೆದ ರಿಲಯನ್ಸ್ ಇದೀಗ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲೂ ದೈತ್ಯ ಕಂಪನಿಯಾಗಿ ಹೊರಹೊಮ್ಮಲು ದಾಂಗುಡಿಯಿಡುತ್ತಿದೆ.
IPLAug 8, 2020, 11:06 AM IST
ಐಪಿಎಲ್ ಪ್ರಾಯೋಜಕತ್ವ: ರೇಸ್ನಲ್ಲಿ ಅಮೆಜಾನ್ ಎಂಟ್ರಿ..!
ಅಮೆಜಾನ್, ಬೈಜೂಸ್, ಕೋಕಾ ಕೋಲಾ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳು ಪ್ರಾಯೋಜಕತ್ವಕ್ಕೆ ಆಸಕ್ತಿ ವಹಿಸಿವೆ ಎಂದು ವರದಿಯಾದ ಬೆನ್ನಲ್ಲೇ, ಇದೀಗ ಮತ್ತಷ್ಟು ಕಂಪನಿಗಳು ಪೈಪೋಟಿಗಿಳಿಯಲು ಸಿದ್ಧವಾಗಿವೆ.
JobsMay 23, 2020, 2:27 PM IST
ಆತಂಕದಲ್ಲಿದ್ದ ಮಂದಿಗೆ ಅಮೇಜಾನ್ ಆಫರ್; 50ಸಾವಿರ ಉದ್ಯೋಗವಕಾಶ!
ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಮೂಲೆ ಮೂಲೆಯಿಂದ ಉದ್ಯೋಗ ಕಡಿತ, ವೇತನ ಕಡಿತದ ವಿಚಾರಗಳು ಜನರ ನೆಮ್ಮದಿ ಕೆಡಿಸಿತ್ತು. ಆತಂಕದಲ್ಲಿದ್ದ ಭಾರತೀಯರಿಗೆ ಇದೀಗ ಅಮೇಜಾನ್ ಉದ್ಯೋಗವಕಾಶ ನೀಡುತ್ತಿದೆ. ಬರೋಬ್ಬರಿ 50,000 ಉದ್ಯೋಗಿಗಳನ್ನು ಅಮೇಜಾನ್ ನೇಮಕ ಮಾಡಲು ಮುಂದಾಗಿದೆ.
Cine WorldMay 17, 2020, 10:04 PM IST
7 ಸಿನಿಮಾಗಳು ನೇರವಾಗಿ ಡಿಜಿಟಲ್ಗೆ; ಪ್ರೀಮಿಯರ್ ಮಾಡಲಿದೆ ಅಮೆಜಾನ್ ಪ್ರೈಮ್
ಏಳು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ನೇರವಾಗಿ ಡಿಜಿಟಲ್ಗೆ ಲಗ್ಗೆ ಇಡುತ್ತಿದೆ. ಜಾಗತಿಕವಾಗಿ ಅಮೆಜಾನ್ ಪ್ರೈಮ್ ವೀಡಿಯೋ ಪ್ರೀಮಿಯರ್ ಮಾಡಲಿದೆ. ಈ ಕುರಿತು ವಿವರ ಇಲ್ಲಿದೆ.
NewsMay 15, 2020, 5:25 PM IST
81 ಸಾವಿರ ಗಡಿ ದಾಟಿದ ಕೊರೋನಾ, ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಮೇ.15ರ ಟಾಪ್ 10 ಸುದ್ದಿ!
ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ತೀವ್ರವಾಗುತ್ತಿದೆ. ಇಂದು 3731 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 81634ಕ್ಕೇರಿಕೆಯಾಗಿದೆ. ಕರ್ನಾಟಕದಲ್ಲಿ ಒಂದೇ ದಿನ 45 ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಕೊರೋನಾ ಕಾರಣದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಖರ್ಚು ವೆಚ್ಚ ಕಡಿಮೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಸಿನಿಮಾ ಇದೀಗ ಥಿಯೇಟರ್ ಬದಲು ಅಮೇಜಾನ್ನಲ್ಲಿ ರೀಲೀಸ್, ಮಾಜಿ ಡಾನ್ ಮುತ್ತಪ್ಪ ರೈ ನಿಧನ ಸೇರಿದಂತೆ ಮೇ.15ರ ಟಾಪ್ 10 ಸುದ್ದಿ ಇಲ್ಲಿವೆ.
SandalwoodApr 3, 2020, 9:28 AM IST
ಮನರಂಜನೆ ಹೋಗಿ ಮನೆರಂಜನೆ ಬಂತು;ಓಟಿಟಿಗೆ ದಾರಿಮಾಡಿಕೊಟ್ಟಲಾಕ್ಡೌನ್!
ನೀವು ಅದಕ್ಕೇನು ಮಾಡ್ತೀರಿ?
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಹೂಮಳೆ’ ಚಿತ್ರದಲ್ಲಿ ದತ್ತಣ್ಣ ಪಾತ್ರದ ಹತ್ತಿರ ರಮೇಶ್ ಅರವಿಂದ್ ಪಾತ್ರ ಕೇಳೋ ಪ್ರಶ್ನೆ ಇದು.
SandalwoodMar 28, 2020, 4:54 PM IST
ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ನೋಡಬಹುದಾದ 10 ಸಿನಿಮಾಗಳು!
ಈ ಕೊರೋನಾ ಕಾಲಘಟ್ಟದಲ್ಲಿ ಓಟಿಟಿ ಪ್ಲಾಟ್ಾರ್ಮ್ಗಳನ್ನು ನೋಡುತ್ತಿರುವವರ ಸಂಖ್ಯೆ ಏಕ್ದಮ್ ಜಾಸ್ತಿಯಾಗಿದೆ ಎಂದು ಒಂದು ವರದಿ ಹೇಳುತ್ತಿದೆ. ಅದಕ್ಕೆ ತಕ್ಕಂತೆ ಅಮೆಜಾನ್ ಪ್ರೈಮ್ ಮಕ್ಕಳ ಸಿನಿಮಾ, ಅನಿಮೇಷನ್ ಇತ್ಯಾದಿಗಳನ್ನು ಉಚಿತವಾಗಿ ನೀಡುವ ನಿರ್‘ಾರ ಮಾಡಿದೆ. ಎಲ್ಲಾ ಓಟಿಟಿ ಪ್ಲಾಟ್ಾರ್ಮ್ಗಳಿಗೂ ‘ಾರಿ ಬೇಡಿಕೆ ಬಂದಿದೆ. ವಾರಕ್ಕೆ ಒಂದು ಸಿನಿಮಾ ನೋಡದ ಮಂದಿ ಈಗ ದಿನಕ್ಕೆ ಎರಡೆರಡು ಸಿನಿಮಾ ನೋಡುವಂತಹ ಪರಿಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ಇಂಥಾ ಹೊತ್ತಲ್ಲಿ ಮನೆಯಲ್ಲೇ ಕುಳಿತು ಯಾವ ಕನ್ನಡ ಸಿನಿಮಾ ನೋಡಬಹುದು ಎಂಬ ಪಟ್ಟಿ ಇಲ್ಲಿದೆ. ಇದಲ್ಲದೆಯೂ ಅನೇಕ ಸಿನಿಮಾಗಳಿವೆ. ಹುಡುಕುತ್ತಾ ಹೋದಂತೆ ಬೆರಳ ತುದಿಯಲ್ಲಿ ಸಿಕ್ಕಿಬಿಡುತ್ತದೆ.
SandalwoodMar 14, 2020, 4:47 PM IST
ದಿಯಾ - ಲವ್ ಮಾಕ್ಟೇಲ್ ಚಿತ್ರ ಮಂದಿರದಾಚೆ ಫುಲ್ ಕ್ಲಿಕ್, ನೆಟ್ಟಿಗರು ಫುಲ್ ಖುಷ್!
ಅಮೇಜಾನ್ ಪ್ರೈಮ್ನಲ್ಲಿ ಭರ್ಜರಿ ಮೆಚ್ಚುಗೆ ಪಡೆಯುತ್ತಿವೆ ಕನ್ನಡ ಸಿನಿಮಾಗಳು. ದಿಯಾ, ಲವ್ ಮಾಕ್ಟೇಲ್ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಕ್ಲಿಕ್ ಆಗದಿದ್ದರೂ, ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲಿ ಸಿಕ್ಕಾಪಟ್ಟೆ ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿವೆ.
Cine WorldFeb 17, 2020, 1:33 PM IST
ಫಿಲ್ಮ್ಫೇರ್ ಅವಾರ್ಡ್ 2020: ಪ್ರಶಸ್ತಿ ಸ್ವೀಕರಿಸಿದ ಸಿನಿತಾರೆಯರು ಮಿಂಚಿದ್ದು ಹೀಗೆ!
65 ನೇ ಅಮೇಜಾನ್ ಫಿಲ್ಮ್ ಫೇರ್ ಅವಾರ್ಡ್ 2020 ಪ್ರಶಸ್ತಿ ಪ್ರದಾನ ಸಮಾರಂಭ ಅಸ್ಸಾಂನಲ್ಲಿ ನಡೆಯಿತು. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿದೆ? ಸಿನಿ ತಾರೆಯರು ಹೇಗೆಲ್ಲಾ ಕಾಣಿಸುತ್ತಿದ್ದರು? ಇಲ್ಲಿದೆ ನೋಡಿ!
LIFESTYLEJan 22, 2020, 5:23 PM IST
ಅಮೇಜಾನ್ ಬಾಸ್ ಜೊತೆ ಭಾರತಕ್ಕೆ ಬಂದ ಆ ಸುಂದರಿ ಯಾರು?
ಅಮಜಾನ್ ಡಾಟ್ ಕಾಮ್ ಎಂಬ ದೈತ್ಯ ಆನ್ಲೈನ್ ಮಾರಾಟ ಸಂಸ್ಥೆಯ ಮಾಲಿಕ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರ ತೆಕ್ಕೆಯಲ್ಲಿದ್ದ ಹೊಸ ಗರ್ಲ್ಫ್ರೆಂಡ್ ಬಗ್ಗೆ ನಿಮಗೆ ಗೊತ್ತಾ?
AutomobileJan 19, 2020, 9:37 PM IST
ಅಟೋಮೊಬೈಲ್ ಕ್ಷೇತ್ರಕ್ಕೆ ಅಮೇಜಾನ್; ಭಾರತದಲ್ಲಿ ಆಟೋ ರಿಕ್ಷಾ EV ಬಿಡುಗಡೆಗೆ ತಯಾರಿ!
ಭಾರತದಲ್ಲಿ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರೀಕ್ಷಾ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆಯ ತಯಾರಿ ನಡೆಸುತ್ತಿದೆ. ಇದೀಗ ಆನ್ಲೈನ್ ಶಾಪಿಂಗ್ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿರುವ ಅಮೇಜಾನ್ ಇದೀಗ ವಾಹನ ತಯಾರಿಕೆಗೆ ಮುಂದಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ.
TechnologyOct 21, 2019, 11:03 AM IST
ಅಮೆಜಾನ್, ಫ್ಲಿಪ್ಕಾರ್ಟ್ನಿಂದ ಡಿಸ್ಕೌಂಟ್ ವಿವರ ಕೇಳಿದ ಸರ್ಕಾರ
ಹಬ್ಬದ ಕೊಡುಗೆಯಾಗಿ ಗ್ರಾಹಕರಿಗೆ ಭಾರಿ ಡಿಸ್ಕೌಂಟ್ ಹಾಗೂ ಆಫರ್ಗಳನ್ನು ನೀಡಿ ಕೋಟ್ಯಂತರ ರುಪಾಯಿ ಗಳಿಸಿದ್ದ ಆನ್ಲೈನ್ ಮಾರುಕಟ್ಟೆಕಂಪನಿಗಳಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ಗೆ ಈಗ ಸಂಕಷ್ಟ ಎದುರಾಗಿದೆ.
NationalOct 15, 2019, 11:33 AM IST
Fact Check: ಅಮೆಜಾನ್ ಕಾಡಲ್ಲಿ 134 ಅಡಿ ಉದ್ದದ ಹಾವು ಪತ್ತೆ?
ಆಫ್ರಿಕಾದ ಬ್ರಿಟಿಷ್ ಕಮಾಂಡೋಗಳು ಜಗತ್ತಿನ ಅತಿ ದೊಡ್ಡ ಅನಕೊಂಡವನ್ನು ಕೊಂದಿದ್ದಾರೆ ಎಂದು ಊಹಿಸಲೂ ಅಸಾಧ್ಯವಾದ ಹಾವಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?