ಅಮೆರಿಕ ಚುನಾವಣೆ
(Search results - 62)InternationalJan 19, 2021, 8:23 AM IST
ಅಮೆರಿಕ ಅಧ್ಯಕ್ಷರ ಶಪಥ ಸ್ವೀಕಾರ ಸಮಾರಂಭಕ್ಕೆ 25000 ಜನರ ಭದ್ರತೆ!
ಜ.20ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ| ಹಿಂಸಾಚಾರದ ಹಿನ್ನೆಲೆಯಲ್ಲಿ 25,000 ಮಂದಿ ನ್ಯಾಷನಲ್ ಗಾರ್ಡ್ಗಳನ್ನು ಭದ್ರತೆಗೆ ನಿಯೋಜನೆ
InternationalJan 13, 2021, 8:48 AM IST
ಟ್ರಂಪ್ಗೆ ಫೇಸ್ಬುಕ್ ಮತ್ತೊಂದು ಶಾಕ್!
ಅಮೆರಿಕ ಸಂಸತ್ ಭವನದಲ್ಲಿ ಹಿಂಸಾಚಾರ ನಡೆಸಲು ಕರೆ ಕೊಟ್ಟ ಹಿನ್ನೆಲೆ| ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಜ.20ರವರೆಗೂ ಅಮಾನತಿನಲ್ಲಿಟ್ಟಿರುವ ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್| ಟ್ರಂಪ್ಗೆ ಫೇಸ್ಬುಕ್ ಮತ್ತೊಂದು ಶಾಕ್!
InternationalJan 13, 2021, 8:27 AM IST
ಅಮೆರಿಕ ಸಂಸತ್ತಲ್ಲಿ ನಾಳೆ ಟ್ರಂಪ್ ವಜಾಕ್ಕೆ ಮತದಾನ!
ಅಮೆರಿಕ ಸಂಸತ್ತಲ್ಲಿ ನಾಳೆ ಟ್ರಂಪ್ ವಜಾಕ್ಕೆ ಮತದಾನ| ಡೆಮಾಕ್ರಟಿಕ್ ಸಂಸದರ ಬಹುಮತವಿರುವ ಕೆಳಮನೆ| ಅಧಿಕಾರದಿಂದ ಕೆಳಗಿಳಿವ ಮುನ್ನ ತೀವ್ರ ಮುಖಭಂಗ
InternationalJan 12, 2021, 7:52 AM IST
ಅಧ್ಯಕ್ಷ ಹುದ್ದೆಯಿಂದ ಟ್ರಂಪ್ ವಜಾ ಪ್ರಕ್ರಿಯೆ ಆರಂಭ!
ಅಧ್ಯಕ್ಷ ಹುದ್ದೆಯಿಂದ ಟ್ರಂಪ್ ವಜಾ ಪ್ರಕ್ರಿಯೆ ಆರಂಭ| ಸಂಸತ್ನಲ್ಲಿ ಡೆಮಾಕ್ರೆಟಿಕ್ ಸಂಸದರಿಂದ ಮಸೂದೆ ಮಂಡನೆ
IndiaJan 10, 2021, 9:00 AM IST
ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಬುಧವಾರ ಅಮೆರಿಕ ಸಂಸತ್ ಮೇಲೆ ದಾಳಿ| ದಾಳಿ ಬೆನ್ನಲ್ಲೇ ತೀವ್ರ ಆಕ್ರೋಶ| ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
InternationalJan 9, 2021, 7:28 AM IST
ಟ್ರಂಪ್ ಮತ್ತೊಂದು ವಿವಾದಾತ್ಮಕ ನಿರ್ಧಾರ, ಅಮೆರಿಕದಲ್ಲಿ ಕಂಡುಕೇಳರಿಯದ ಬೆಳವಣಿಗೆ!
ಅಧಿಕಾರದಿಂದ ಇಳಿವ ಮುನ್ನ ಟ್ರಂಪ್ ಸ್ವಯಂ ಕ್ಷಮಾದಾನ?| ಮತ್ತೊಂದು ವಿವಾದಾತ್ಮಕ ನಿರ್ಧಾರಕ್ಕೆ ಚಿಂತನೆ| ಅಮೆರಿಕದಲ್ಲಿ ಕಂಡುಕೇಳರಿಯದ ಬೆಳವಣಿಗೆ
InternationalJan 7, 2021, 3:21 PM IST
ನಾಲ್ಕು ಸಾವು, 52 ಅರೆಸ್ಟ್, ಪಬ್ಲಿಕ್ ಎಮರ್ಜೆನ್ಸಿ: ಕ್ಯಾಪಿಟಲ್ ಹಿಲ್ ದಾಳಿ ಬಳಿಕ ಮಹತ್ವದ ಕ್ರಮ!
ಕ್ಯಾಪಿಟಲ್ ಹಿಲ್ನಲ್ಲಿ ಟ್ರಂಪ್ ಬೆಂಬಲಿಗರ ದಾಳಿ| ನಾಲ್ವರು ಸಾವು, 52 ಮಂದಿ ಅರೆಸ್ಟ್| ಅಮೆರಿಕದಲ್ಲಿ ಎಮರ್ಜೆನ್ಸಿ ಘೋಷಣೆ
IndiaJan 7, 2021, 12:33 PM IST
ವಾಷಿಂಗ್ಟನ್ ಹಿಂಸಾಚಾರದಿಂದ ದುಃಖವಾಯ್ತು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿ: ಮೋದಿ!
ವಾಷಿಂಗ್ಟನ್ ಹಿಂಸಾಚಾರ, ಘಟನೆ ಖಂಡಿಸಿದ ಮೋದಿ| ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿ ಎಂದ ಮೋದಿ| ವಾಷಿಂಗ್ಟನ್ ಹಿಂಸಾಚಾರದಿಂದ ದುಃಖವಾಯ್ತು
InternationalJan 7, 2021, 9:13 AM IST
ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ, ಓರ್ವ ಸಾವು!
ಅಮೆರಿಕ ಸಂಸತ್ನಲ್ಲಿ ಟ್ರಂಪ್ ಬೆಂಬಲಿಗರ ದಾಳಿ| ಪರಿಸ್ಥಿತಿ ನಿಯಂತ್ರಿಸಲು ಫೈರಿಂಗ್| ಓರ್ವ ಸಾವು| ಟ್ರಂಪ್ ಟ್ವಿಟರ್, ಫೇಸ್ಬುಕ್ ನಿಷ್ಕ್ರಿಯ
InternationalJan 7, 2021, 8:26 AM IST
ಇಂದು ಎಲೆಕ್ಟೋರಲ್ ಮತ ಎಣಿಕೆ: ಬೈಡೆನ್, ಹ್ಯಾರಿಸ್ ಆಯ್ಕೆ ಅಧಿಕೃತ ಘೋಷಣೆ!
ನ.3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆದ ಎಲೆಕ್ಟೋರಲ್ ಕಾಲೇಜ್ (ಅಧ್ಯಕ್ಷರ ಪ್ರತಿನಿಧಿಗಳು) ಮತಗಳ ಎಣಿಕೆ| ಬೈಡೆನ್, ಹ್ಯಾರಿಸ್ ಆಯ್ಕೆ ಅಧಿಕೃತ ಘೋಷಣೆ!
InternationalNov 28, 2020, 5:12 PM IST
ಅಮೆರಿಕಾ ಚುನಾವಣೆ ಅಕ್ರಮ ಬಯಲಿಗೆಳೆಯಲು ಟ್ರಂಪ್ ಅಭಿಮಾನಿಯ 'ಬುದ್ಧಿವಂತಿಕೆ'!
ಅಮೆರಿಕಾ ಚುನಾವಣೆಯಲ್ಲಿ ಅಕ್ರಮ ಆರೋಪ| ಅಕ್ರಮ ಬಯಲಿಗೆಳೆಯಲು ಸಂಸ್ಥೆಯ ಮೊರೆ| ಟ್ರಂಪ್ ಬೆಂಬಲಿಗನಿಂದ $2.5 ಮಿಲಿಯನ್ ನೆರವು| ಹಣ ವಾಪಾಸು ಕೊಡುವಂತೆ ಟ್ರಂಪ್ ಬಂಟನ ಹಠ| ಮೋಸವಾಗಿದೆ ಎಂದು ಸಂಸ್ಥೆ ವಿರುದ್ಧ ದಾವೆ!
InternationalNov 28, 2020, 4:48 PM IST
ಸೋಲೊಪ್ಪಿಕೊಳ್ಳಲ್ಲ, ಮುಂದುವರೆದ ಟ್ರಂಪ್ ಚುನಾವಣಾ ಕ್ಯಾತೆ!
ಅಮೆರಿಕಾದಲ್ಲಿ ಮುಂದುವರಿದ ಚುನಾವಣಾ ಕ್ಯಾತೆ| ಸೋಲೊಪ್ಪಿಕೊಳ್ಳಲ್ಲ ಎಂದು ಡೊನಾಲ್ಡ್ ಟ್ರಂಪ್ ಹಠ| 'ಚುನಾವಣಾ ಅಕ್ರಮ ನಡೆಸಿ ಜೋ ಬೈಡೆನ್ ಗೆದ್ದಿದ್ದಾರೆ'| ಜ.20ಕ್ಕೆ ಶ್ವೇತ ಭವನ ಬಿಟ್ಟು ಕೊಡುವೆ ಎಂದ ಟ್ರಂಪ್
InternationalNov 23, 2020, 7:30 AM IST
2024ರ ಚುನಾವಣೆಯಲ್ಲಿ ಸ್ಪರ್ಧಿಸಲು ಟ್ರಂಪ್ ಸಜ್ಜು!
2024ರ ಚುನಾಚಣೆಯಲ್ಲಿ ಸ್ಪರ್ಧಿಸಲು ಟ್ರಂಪ್ ಸಜ್ಜು| ಈ ವರ್ಷಾಂತ್ಯದಿಂದಲೇ ಪ್ರಚಾರ ಶುರು| ಹೊಸ ಟಿವಿ ಚಾನೆಲ್ ಆರಂಭಿಸಲು ಉದ್ದೇಶ
InternationalNov 14, 2020, 11:32 AM IST
ಅಮೆರಿಕ ಅಧ್ಯಕ್ಷಗೆ ಭದ್ರತೆ ಕೊಡುವ ಸೀಕ್ರೆಟ್ ಸರ್ವಿಸ್ನಲ್ಲಿ ಕೊರೋನಾ, 130 ಸಿಬ್ಬಂದಿಗೆ ಸೋಂಕು!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೂತನ ಅಧ್ಯಕ್ಷ ಜೋ ಬೈಡೆನ್ ಹಾಗೂ ವೈಟ್ ಹೌಸ್ಗೆ ಭದ್ರತೆ ಒದಗಿಸುವ ಸಿಬ್ಬಂದಿಗೆ ಕೊರೋನಾ| 30ಕ್ಕೂ ಅಧಿಕ ಸೀಕ್ರೆಟ್ ಏಜೆಂಟ್ಗಳು ಕ್ವಾರಂಟೈನ್|
InternationalNov 14, 2020, 8:48 AM IST
ಗೆದ್ದ ವಾರದ ಬಳಿಕ ಬೈಡೆನ್ಗೆ ಶುಭಾಶಯ ಕೋರಿದ ಚೀನಾ!
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್| ಜೋ ಬೈಡೆನ್ ಅವರು ಆಯ್ಕೆಯಾದ ವಾರದ ಬಳಿಕ ಇದೀಗ ಚೀನಾ ಅವರಿಗೆ ಶುಭಾಶಯ| ನಾವು ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಶುಭ ಕೋರುತ್ತೇವೆ