Search results - 61 Results
 • Security

  INDIA8, Feb 2019, 8:03 AM IST

  ಮೋದಿಗೆ ಅಮೆರಿಕ ಅಧ್ಯಕ್ಷರ ಮಾದರಿ ವೈಮಾನಿಕ ಭದ್ರತೆ!: 1300 ಕೋಟಿ ವೆಚ್ಚ

  2 ಕ್ಷಿಪಣಿ ನಿರೋಧಕ ವ್ಯವಸ್ಥೆ ಕೊಡಲು ಅಮೆರಿಕ ಒಪ್ಪಿಗೆ: ‘ಏರ್‌ಫೋರ್ಸ್‌ 1’ ರೀತಿ ಭದ್ರತೆ|1300 ಕೋಟಿ ವೆಚ್ಚ

 • Donald Trump

  NEWS6, Feb 2019, 7:44 PM IST

  ಅಖಂಡ ಭಾರತದ ಕನಸು ಕಂಡರಾ ಟ್ರಂಪ್?: ಭಾರತಕ್ಕೆ ಸೇರಿತು ಭೂತಾನ್, ನೇಪಾಳ!

  ಭೂತಾನ್ ಮತ್ತು ನೇಪಾಳ ರಾಷ್ಟ್ರಗಳನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಸೇರಿಸಿದ್ದಾರೆ. ಅಸಲಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಭೂತಾನ್ ಮತ್ತು ನೇಪಾಳ ಎರಡು ಸ್ವತಂತ್ರ ರಾಷ್ಟ್ರಗಳು ಎಂಬುದೇ ಗೊತ್ತಿರಲಿಲ್ವಂತೆ.

 • Tulsi Gabbard

  INTERNATIONAL28, Jan 2019, 1:40 PM IST

  ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹೆಮ್ಮೆ : ಹಿಂದೂ ಮಹಿಳೆ

  ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಮೊದಲ ಹಿಂದೂ ಮಹಿಳೆ ಇಲ್ಲಿನ ಕಾಂಗ್ರೆಸ್ ಗೆ ಆಯ್ಕೆಯಾಗುವ ಮೂಲಕ ಅರ್ಹತೆ ಪಡೆದುಕೊಂಡಿದ್ದಾರೆ. 

 • Trump

  BUSINESS25, Jan 2019, 1:00 PM IST

  2 ನಿಮಿಷ ಮಾತಾಡಿ ಭಾರತದಲ್ಲಿ ತೆರಿಗೆ ಇಳಿಸಿಬಿಟ್ಟೆ: ಟ್ರಂಪ್ ಲೊಳಲೊಟ್ಟೆ!!

  ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ. ತಾವು ಕೇವಲ 2 ನಿಮಿಷಗಳಲ್ಲಿ ಫೊನ್‌ನಲ್ಲಿ ಮಾತನಾಡಿ ತೆರಿಗೆ ಇಳಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

 • NEWS18, Jan 2019, 9:44 AM IST

  ಅಮೆರಿಕದಲ್ಲಿ ಎಚ್1ಬಿ ವೀಸಾ ಪಡೆದ ನೌಕರರ ಸ್ಥಿತಿ ಅತೀ ಕಳಪೆ

  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಸಹಕಾರಿಯಾಗಲು ಎಚ್-1 ಬಿ ವೀಸಾವನ್ನು ಅತ್ಯಾಕರ್ಷಕಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬೆನ್ನಲ್ಲೇ, ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿರುವ ಕೆಲಸಗಾರರನ್ನು ಕಳಪೆ ಸ್ಥಿತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಇದೀಗ ತಿಳಿದುಬಂದಿದೆ.

 • Tulsi gabbard

  NEWS12, Jan 2019, 5:24 PM IST

  ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಹಿಂದೂ ಮಹಿಳೆ!

  2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. ತಾವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುವುದಾಗಿ ತುಳಸಿ ಗಬ್ಬಾರ್ಡ್ ಸ್ಪಷ್ಟಪಡಿಸಿದ್ದಾರೆ.

 • NEWS12, Jan 2019, 9:39 AM IST

  ಎಚ್‌1ಬಿ ವೀಸಾ ಆಕರ್ಷಕ ಮಾಡ್ತೇವೆ: ಟ್ರಂಪ್ ಘೋಷಣೆ

   ಇಷ್ಟು ದಿನ ಅನಿವಾಸಿ ಭಾರತೀಯರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಎಂದು ಕೆಂಡ ಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು ಬದಲಿಸಿದ್ದು, ‘ಪ್ರತಿಭಾವಂತ ಐಟಿ ಉದ್ಯೋಗಿಗಳು
  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಅನುಕೂಲವಾಗುವಂತೆ ಎಚ್-1 ಬಿ ವೀಸಾವನ್ನು ಆಕರ್ಷಕಗೊಳಸಲಾಗುವುದು’ ಎಂದಿದ್ದಾರೆ.

 • HassanRouhani

  BUSINESS4, Dec 2018, 4:55 PM IST

  ಸಮುದ್ರದಲ್ಲೇ ತೈಲ ಹಡಗಿಗೆ ತಡೆ: ಇರಾನ್ ಗುಡುಗಿಗೆ ಜಗತ್ತು ಗಡಗಡ!

  ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದಾರೆ.

 • Modi - Argentina

  NEWS30, Nov 2018, 11:28 AM IST

  ಅರ್ಜೆಂಟೀನಾಕ್ಕೆ ಮೋದಿ: ಜಿ-20 ಶೃಂಗದಲ್ಲಿ ಭಾಗಿ

  ಮುಂಬರುವ ದಶಕಗಳಲ್ಲಿ ಎದುರಾಗುವ ಸವಾಲುಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ಪ್ರಮುಖ ನಾಯಕರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ. 2 ದಿನಗಳ ಅವಧಿಯಲ್ಲಿ ಮೋದಿ ಅವರು ಹಲವಾರು ದ್ವಿಪಕ್ಷೀಯ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

 • NEWS28, Nov 2018, 1:38 PM IST

  ವೆದರ್, ಕ್ಲೈಮೆಟ್ ಒಂದೇ ಅಲ್ಲ: ಟ್ರಂಪ್‌ಗೆ ಭಾರತೀಯ ಯುವತಿಯ ಕ್ಲಾಸ್!

  ಅಮೆರಿಕದಲ್ಲಿ ತೀವ್ರತರವಾದ ಹವಾಮಾನ ಬದಲಾವಣೆಗಳಾಗುತ್ತಿದ್ದು, ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಅತ್ಯಂತ ಶೀತ ಹವಾಮಾನ ಕಂಡು ಬಂದಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಯುವತಿಯೋರ್ವಳಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

 • Trump-Xi

  BUSINESS27, Nov 2018, 4:43 PM IST

  ಕಾರಿಗಾಗಿ ಬಡಿದಾಡಿಕೊಂಡ ಟ್ರಂಪ್, ಕ್ಸಿ: ಟ್ರೇಡ್ ವಾರ್ @ಹೈ!

  ಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ ಒಹಿಯೊದಲ್ಲಿ ಹೊಸ ಘಟಕ ಸ್ಥಾಪಿಸಿ ಇಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನಲಾಗಿದೆ.

 • Trump

  BUSINESS19, Nov 2018, 3:29 PM IST

  ಪಾಕಿಸ್ತಾನ್ ಈಸ್ ಡ್ಯಾಮ್ ಶಿಟ್: ಟ್ರಂಪ್ ಮಾತು ಫುಲ್ ಹಿಟ್!

  ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವು ಸ್ಥಗಿತಗೊಳಿಸಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಮ್ಮ ದುಡ್ಡು ತಿಂದ ಪಾಕಿಸ್ತಾನ ಅಮೆರಿಕಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

 • trump

  NEWS17, Nov 2018, 9:25 AM IST

  ಟ್ರಂಪ್‌ ಪುತ್ರನಿಂದ ವಂಚನೆ ?

  ಅಮೆರಿಕ ಅಧ್ಯಕ್ಷ ಜೂನಿಯರ್ ಟ್ರಂಪ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಅವರ ಮೇಲೆ ಗಮಭೀರ ಆರೋಪ ಎದುರಾಗಿದೆ. ಭಾರತ ಪ್ರವಾಸದ ವೇಳೆ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಾಗಿದೆ.

 • Donald Trump

  INDIA15, Nov 2018, 10:07 AM IST

  ಹಿಂದೂಗಳ ಕೈಬಿಟ್ಟ ಡೊನಾಲ್ಡ್ ಟ್ರಂಪ್‌

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಕೆಲ ವಿಚಾರಗಳಲ್ಲಿ ಪೇಚಿಗೆ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ದೀಪಾವಳಿ ಶುಭಾಶಯ ಕೋರಿ ಅದರಲ್ಲಿ ಹಿಂದುಗಳನ್ನೇ ಮರೆತುಬಿಟ್ಟಿದ್ದಾರೆ. 

 • Trump

  NEWS11, Nov 2018, 5:54 PM IST

  ಡೋನಾಲ್ಡ್ ಟ್ರಂಪ್ ಎದುರು ಟಾಪ್‌ಲೆಸ್ ಆಗಿ ಓಡಿಬಂದ ಮಹಿಳೆ

  ಅರೆಬೆತ್ತಲೆ ಪ್ರತಿಭಟನೆ ವಿದೇಶದಲ್ಲಿ ಹೊಸದೇನಲ್ಲ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎದುರು ಮಹಿಳೆಯೊಬ್ಬರು ಟಾಪ್ ಲೆಸ್ ಆಗಿ ಓಡಿ ಬಂದಿದ್ದಲದೇ ಘೋಷಣೆ ಕೂಗಿದ್ದಾರೆ.