ಅಮೆರಿಕಾ

(Search results - 391)
• space x dragon docking with iss

SCIENCE28, May 2020, 9:50 AM

ಇಬ್ಬರು ಗಗನಯಾನಿಗಳು ಬಾಹ್ಯಾಕಾಶಕ್ಕೆ; ರಾಕೆಟ್ ಉಡ್ಡಯನ ವೀಕ್ಷಿಸಲಿದ್ದಾರೆ ಟ್ರಂಪ್

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನಾಸಾ ಸುಮಾರು ಒಂದು ದಶಕದ ಬಳಿಕ ಅಮೆರಿಕದ ನೆಲದಿಂದ ಇಬ್ಬರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ. ಈ ಯೋಜನೆಗಾಗಿ ನಾಸಾ ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌ ಎಕ್ಸ್‌ ಎಂಬ ಖಾಸಗಿ ಸಂಸ್ಥೆಯ ಜೊತೆ ಕೈಜೋಡಿಸಿದೆ.

• world

International21, May 2020, 7:07 AM

ವಿಶ್ವದಲ್ಲಿ 50 ಲಕ್ಷ ಜನಕ್ಕೆ ಸೋಂಕು: ಭಾರತಕ್ಕೆ 11ನೇ ಸ್ಥಾನ!

ವಿಶ್ವದಲ್ಲಿ 50 ಲಕ್ಷ ಜನಕ್ಕೆ ಸೋಂಕು!| ಅಮೆರಿಕ ಒಂದರಲ್ಲೇ 15 ಲಕ್ಷ ಸೋಂಕು ಪ್ರಕರಣ| ನಂತರದ ಸ್ಥಾನಗಳಲ್ಲಿ ರಷ್ಯಾ, ಸ್ಪೇನ್‌, ಬ್ರೆಜಿಲ್‌|  ಭಾರತಕ್ಕೆ 11ನೇ ಸ್ಥಾನ

• undefined
Video Icon

International19, May 2020, 6:17 PM

ಚೀನಾ ವಿರುದ್ಧ ತಿರುಗಿ ಬಿದ್ದ 62 ರಾಷ್ಟ್ರಗಳು; ಪಾಠ ಕಲಿಯುತ್ತಾ ಡ್ರ್ಯಾಗನ್ ದೇಶ?

ಕೊರೊನಾ ಜನಕ ಚೀನಾ ಜಗತ್ತಿಗೆ ಇನ್ನೊಂದು ಕಂಟಕ ತಂದಿಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ಇಸ್ರೇಲಿನಲ್ಲಿ ಚೀನಾ ರಾಯಭಾರಿ ನಿಗೂಢ ಸಾವನ್ನಪ್ಪಿದ್ದಾರೆ. ಇಸ್ರೇಲ್ ವಿರುದ್ಧ ಯುದ್ಧಕ್ಕಿಳಿಯುತ್ತಾ ಚೀನಾ? ಚೀನಾ ಕುತಂತ್ರಿ ಬುದ್ಧಿ ಇಡೀ ಜಗತ್ತಿಗೆ ಗೊತ್ತಾಗಿದ್ದು 61 ದೇಶಗಳು ತಿರುಗಿ ಬಿದ್ದಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!

इसे बनाने वाली बोस्टन स्थित बायोटेक कंपनी मॉर्डना ने सोमवार शाम इस बात की जानकारी देते हुए बताया कि जिन लोगों पर mRNA वैक्सीन का ट्रायल किया गया, उनके शरीर में उम्मीद से अच्छी इम्यूनिटी बढ़ी है और साइड इफेक्ट्स भी मामूली हैं।

International19, May 2020, 2:53 PM

ಕೊರೋನಾ ವಿರುದ್ಧ ಲಸಿಕೆಯ ಚಮತ್ಕಾರ, ಮಾನವರ ಮೇಲೆ ಪ್ರಯೋಗ ಯಶಸ್ವಿ!

ವಿಶ್ವಾದ್ಯಂತ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ತಾಂಡವಕ್ಕೆ ಬ್ರೇಕ್ ಹಾಕಲು ಎಲ್ಲ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ವಿಜ್ಞಾನಿಗಳು ಲಸಿಕೆ ತಯಾರಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳ ಹಾಗೂ ಮಾನವನ ಮೇಲೆ ತಯಾರಿಸಿದ ಲಸಿಕೆಯ ಪ್ರಯೋಗವೂ ಭರದಿಂದ ಸಾಗಿವೆ. ಇವೆಲ್ಲದರ ನಡುವೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರವೊಂದು ಲಭಿಸಿದೆ. ಇಲ್ಲಿನ ಮಾನವನ ಮೇಲೆ ನಡೆದ ಲಸಿಕೆಯು ಅದ್ಭುತ ಫಲಿತಾಂಶ ನೀಡಿದೆ.

• undefined
Video Icon

International18, May 2020, 6:37 PM

ಅಮೆರಿಕಾ ಸಂಶೋಧಿಸುತ್ತಿರುವ ಕೋವಿಡ್ 19 ಲಸಿಕೆಯನ್ನು ಹ್ಯಾಕ್ ಮಾಡಿತಾ ಚೀನಾ?

ಅಮೆರಿಕಾ- ಚೀನಾ ನಡುವೆ ಕೊರೊನಾ ಲಸಿಕೆ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ತಾನು ಸಂಶೋಧಿಸುತ್ತಿರುವ ಲಸಿಕೆಯನ್ನು ಚೀನಾ ಹ್ಯಾಕ್ ಮಾಡುತ್ತಿದೆ ಅಂತ ಅಮೆರಿಕಾ ಆರೋಪಿಸುತ್ತಿದೆ. ಕೋವಿಡ್ 19 ಮಹಾಮಾರಿಯನ್ನು ಹುಟ್ಟುಹಾಕಿದ ಚೀನಾ, ಲಸಿಕೆಯನ್ನೂ ತಾನೇ ಕಂಡು ಹಿಡಿಯಲು ಮುಂದಾಗಿದೆ. ಅತ್ತ ಅಮೆರಿಕಾ ಕೂಡಾ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ತಾನು ಕಂಡುಹಿಡಿಯುತ್ತಿರುವ ಲಸಿಕೆಯನ್ನು ಚೀನಾ ಹ್ಯಾಕ್ ಮಾಡುತ್ತಿದೆ ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಚೀನಾ - ಅಮೆರಿಕಾ ನಡುವೆ ನಡೆಯುತ್ತಿರುವುದಾದರೂ ಏನು? ಇಲ್ಲಿದೆ ನೋಡಿ..!

China india

Video Icon

International13, May 2020, 5:56 PM

ಸಿಕ್ಕಿಂ ಗಡಿಯಲ್ಲಿ ಭಾರತದ ಮೇಲೆ ಚೀನಾ ಅಟ್ಯಾಕ್; ಅಮೆರಿಕಾ ಲಸಿಕೆಯೇ ಹ್ಯಾಕ್..!

ಭಾರತ- ಚೀನಾ ಗಡಿಯಲ್ಲಿ ಕಳೆದ ವಾರ ಉಭಯ ದೇಶಗಳ ಸೈನಿಕರ ನಡುವೆ ಹೊಡೆದಾಟ ಸಂಭವಿಸಿದ ನಂತರ ಚೀನಾ ಆ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ಗಳನ್ನು ಹಾರಿಸಿ ಉದ್ಧಟತನ ತೋರಿರುವ ಸಂಗತಿ ಬೆಳಕಿಗೆ ಬಂದಿದೆ.

• undefined
Video Icon

Sandalwood13, May 2020, 3:03 PM

ಅಮೆರಿಕಾದಲ್ಲಿ ಅಪ್ಪು ವಿಶೇಷ ಅಭಿಮಾನಿ; ಇವರ ಅಭಿಮಾನ ಎಂತದ್ದು ಗೊತ್ತಾ?

ಪವರ್‌ ಸ್ಟಾರ್ ಪುನೀತ್ ಅಭಿಮಾನಿಗಳ ಜೊತೆ ಯಾವಾಗಲೂ ಮಾತುಕತೆ ನಡೆಸುತ್ತಿರುತ್ತಾರೆ. ಅವರನ್ನು ದೇವರೆಂದೇ ಭಾವಿಸುತ್ತಾರೆ. ದೂರದ ಅಮೇರಿಕಾದಲ್ಲಿ ಅಪ್ಪು ಅವರಿಗೆ ವಿಶೇಷ ಅಭಿಮಾನಿಯೊಬ್ಬರಿದ್ದಾರೆ. ಅವರ ಹೆಸರು ನಾಗಾರ್ಜುನ್ ಅಂತ. ಇವರ ದಿನ ಶುರುವಾಗೋದೇ ಪುನೀತ್ ಹಾಡಿನಿಂದ. ಈ ವಿಶೇಷ ಅಭಿಮಾನಿ ಜೊತೆ ಪುನೀತ್‌ ಮಾತನಾಡಿದ್ದಾರೆ. ಅಷ್ಟಕ್ಕೂ ಈ ಅಭಿಮಾನಿಯ ವಿಶೇಷತೆಗಳೇನು? ಇಲ್ಲಿದೆ ನೋಡಿ..!

• undefined
Video Icon

India11, May 2020, 6:41 PM

ವೇದಗುರು ಭಾರತವೇ, ಅಮೆರಿಕಾವನ್ನು ರಕ್ಷಿಸಬೇಕಾ?

ಕೊರೊನಾ ಅಟ್ಟಹಾಸದಿಂದ ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ನಲುಗಿ ಹೋಗಿದೆ. ಹೇಗಪ್ಪಾ ಇದರಿಂದ ತಪ್ಪಿಸಿಕೊಳ್ಳುವುದು ಎಂದು ದಾರಿ ಹುಡುಕುತ್ತಿದೆ. ಅದಕ್ಕಾಗಿ ಅಮೆರಿಕಾ ಭಾರತದ ವೇದ, ಮಂತ್ರ, ಶ್ಲೋಕದ ಮೊರೆ ಹೋಗಿದೆ. ಶ್ವೇತ ಭವನದಲ್ಲಿ ವೇದ, ಮಂತ್ರಘೋಷ ಮೊಳಗುತ್ತಿದೆ. ಇದರಿಂದಲಾದರೂ ಅಲ್ಲಿನ ಜನಕ್ಕೆ ಮಾನಸಿಕ ನೆಮ್ಮದಿ ಸಿಗುತ್ತಾ? ಏನಿದು ಕಥೆ? ಇಲ್ಲಿದೆ ನೋಡಿ..!

• jagadesh Shettar

state11, May 2020, 5:53 PM

ಚೀನಾದಿಂದ ಹೊರಬರುತ್ತಿರುವ ಕಂಪನಿ ಸೆಳೆಯಲು ಕರ್ನಾಟಕ ಸರ್ಕಾರದ ಹೊಸ ಸ್ಕೀಮ್!

ಚೀನಾದ ವುಹಾನ್‌ನಲ್ಲಿ ಮರಣ ಮೃದಂಗ ಬಾರಿಸಿದ ಕೊರೋನಾ ವೈರಸ್ ಇದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಚೀನಾ ವಿರುದ್ಧ ಅಮೆರಿಕಾ ಸೇರಿದಂತೆ ಹಲವು ದೇಶಗಳು ಕೆಂಡ ಕಾರುತ್ತಿದೆ. ಇಷ್ಟೇ ಅಲ್ಲ ಚೀನಾ ವಸ್ತುಗಳ ಖರೀದಿಯನ್ನೂ ಬಹಿಷ್ಕರಿಸಿದೆ. ಇದೀಗ ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಹೊರಬರಲು ಸಜ್ಜಾಗಿದೆ. ಈ ಕಂಪನಿಗಳನ್ನು ಸೆಳೆಯಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ.

• harari
Video Icon

International10, May 2020, 6:31 PM

ಚೀನಾಗೆ ಬುದ್ಧಿ ಕಲಿಸಲು ಮುಂದಾದ 30 ದೇಶಗಳು; ಏನಿದು ಮಾಸ್ಟರ್ ಸ್ಟ್ರೋಕ್?

ಕೊರೊನಾ ಸೃಷ್ಟಿಕರ್ತ ಚೀನಾಗೆ ಬುದ್ಧಿ ಕಲಿಸಲು 30 ರಾಷ್ಟ್ರಗಳು ಸಜ್ಜಾಗಿವೆ. ಇಡೀ ವಿಶ್ವಕ್ಕೆ ಕಂಟಕ ತಂದಿಟ್ಟ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿವೆ. ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ಚಕ್ರವ್ಯೂಹದ ಸೂತ್ರಧಾರಿಗಳು. 30 ದೇಶಗಳು ಕೊಟ್ಟ ಶಾಕ್‌ನಿಂದ ಸುಧಾರಿಸಿಕೊಳ್ಳಲು ಚೀನಾಗೆ ಸಾಕಷ್ಟು ಸಮಯವೇ ಬೇಕಾಗುತ್ತದೆ. ಹಾಗಾದರೆ ಏನಿದು ಮಾಸ್ಟರ್ ಪ್ಲಾನ್? ಇಲ್ಲಿದೆ ನೋಡಿ..!

• undefined

Karnataka Districts10, May 2020, 7:35 AM

ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಟಾಪ್‌ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪೀಡಿತ ರೋಗಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್‌ ಅಡಿಗ ಅವರಿಗೆ ಅಮೆರಿಕ ಸರ್ಕಾರ ಅಲ್ಲಿನ ಗೌರವದ ಸಂಭ್ರಮವನ್ನು ನೀಡಿದೆ.

China

International9, May 2020, 5:16 PM

ಕೊರೋನಾ ಜಗತ್ತಿಗೆ ಹರಡಿದ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆಯ ಶಾಕ್!

ಇಡೀ ವಿಶ್ವವೇ ಕೊರೋನಾ ಹಬ್ಬಿಸಿದ್ದು ಚೀನಾವೇ ಎಂದು ಆರೋಪಿಸುತ್ತಿದೆ. ಅಮೆರಿಕಾವೂ ತನ್ನ ಬಳಿ ಇದಕ್ಕೆ ಸಾಕ್ಷಿ ಇದೆ ಎಂದಿತ್ತು. ಹೀಗಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇದನ್ನು ಅಲ್ಲಗಳೆದಿತ್ತು. ಈ ನಿಟ್ಟಿನಲ್ಲಿ ಅಮೆರಿಕಾ WHO ಫಂಡಿಂಗ್ ನಿಲ್ಲಿಸಿತ್ತು. ಆದರೀಗ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಶಾಕ್ ನೀಡಿದೆ. ಏನದು? ಇಲ್ಲಿದೆ ವಿವರ

Donald Trump Sad face

International9, May 2020, 2:44 PM

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ; ಮತ್ತೊಂದು ಶಾಕ್‌ನೀಡಲು ಸಜ್ಜಾದ ಟ್ರಂಪ್

ಕೊರೋನಾ ವೈರಸ್ ಅಮೆರಿಕಾಗೆ ಕಾಲಿಟ್ಟ ಬಳಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಕೆರಳಿ ಕೆಂಡವಾಗಿದ್ದಾರೆ. ಅದರಲ್ಲೂ ವೈರಸ್ ಹುಟ್ಟುಹಾಕಿದ ಚೀನಾ ಪರ ಮಾತನಾಡುತ್ತಿರುವ ವಿಶ್ವಆರೋಗ್ಯ ಸಂಸ್ಥೆ(  WHO) ವಿರುದ್ಧ ತೊಡೆ ತಟ್ಟಿದ್ದಾರೆ. ಈಗಾಗಲೇ WHO ನೀಡುತ್ತಿದ್ದ ನೆರವು ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್ ಇದೀಗ ಅಧೀಕೃತ ಪ್ರಕಟಣೆ ಹೊರಡಿಸಲು ಸಜ್ಜಾಗಿದ್ದಾರೆ.

भारत ने लगाई फटकार

इससे पहले हाल ही में भारत ने पाकिस्तान की नापाक हरकत को लेकर फटकार लगाई थी। भारत ने गिलगिट बाल्टिस्तान में चुनाव कराने के पाकिस्तान सुप्रीम कोर्ट के फैसले पर नाराजगी जताई है। साथ ही भारत ने बेहद सख्त आपत्ति जताते हुए कहा कि पाकिस्तान गिलगिट बाल्टिस्तान क्षेत्र को खाली करे।

Video Icon

India9, May 2020, 2:40 PM

ಉದ್ಯೋಗ ಸೃಷ್ಟಿಗೆ ಮೋದಿ ಮಹಾ ಪ್ಲಾನ್; ಸಪೋರ್ಟ್ ಮಾಡುತ್ತಾ ಅಮೆರಿಕಾ?

ಕೊರೋನಾ ಅಟ್ಟಹಾಸಕ್ಕೆ ಅಮೆರಿಕಾ ಕೊಚ್ಚಿ ಹೋಗಿವೆ. ಅಮೆರಿಕಾ ಮೂಲದ ಸಾವಿರಾರು ಕಂಪನಿಗಳು ಚೀನಾಗೆ ಟಾಟಾ, ಬೈ ಬೈ ಹೇಳಲು ಸಿದ್ಧವಾಗಿವೆ. ಚೀನಾದಲ್ಲಿ ಇನ್ನು ಮುಂದೆ ನಮ್ಮ ವ್ಯವಹಾರ ಬೇಡ ಅಂತ ವಾಪಸ್ ಬರ್ತಾ ಇದ್ದಾರೆ. ಅವರನ್ನು ನಮ್ಮಲ್ಲಿಗೆ ಬನ್ನಿ ಅಂತ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಿದ್ಧರಿದ್ದಾರೆ. ಅಮೆರಿಕಾದ ಕಂಪನಿಗಳು ಭಾರತಕ್ಕೆ ಬಂದ್ರೆ ಆಗೋದೇನು? ಹೋಗೋದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..!

• undefined

BUSINESS7, May 2020, 3:51 PM

ಅಮೆರಿಕ ವಿರುದ್ಧ ಚೀನಾ ಕರೆನ್ಸಿ ವಾರ್‌!

ಅಮೆರಿಕ ವಿರುದ್ಧ ಚೀನಾ ಕರೆನ್ಸಿ ವಾರ್‌!| ಅಮೆರಿಕ, ಟ್ರಂಪ್‌ಗೆ ನಡುಕ ಹುಟ್ಟಿಸಿದ ಡಿಜಿಟಲ್‌ ಯುವಾನ್‌ ಕರೆನ್ಸಿ| ಚೀನಾದ 4 ಪ್ರಮುಖ ನಗರಗಳಲ್ಲಿ ಡಿಜಿಟಲ್‌ ಕರೆನ್ಸಿ ಬಳಕೆಗೆ ಸಿದ್ಧತೆ| ಇತರೆ ದೇಶಗÜಳಿಗೂ ಡಿಜಿಟಲ್‌ ಕರೆನ್ಸಿ ಬಳಸುವಂತೆ ಚೀನಾ ದುಂಬಾಲು| ಬಹುತೇಕ ದೇಶಗಳ ಒಪ್ಪಿದರೆ 75 ವರ್ಷಗಳ ಡಾಲರ್‌ ಅಧಿಪತ್ಯಕ್ಕೆ ಬ್ರೇಕ್‌