ಅಮೆರಿಕನ್ ಡಾಲರ್  

(Search results - 14)
 • <p>michael jordan</p>

  OTHER SPORTSJun 6, 2020, 3:52 PM IST

  ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

  ಕೊರೋನಾ ವೈರಸ್ ಭೀತಿ ನಡುವೆ  ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಜನ  ವರ್ಣ ಭೇದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಪೊಲೀಸರು ಅಮಾನವೀಯವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಅಮೆರಿಕ ಖ್ಯಾತ ಬಾಸ್ಕೆಟ್ ಬಾಲ್ ಪಟು, ಜನಾಂಗೀಯ ಸಮಾನತೆ ಸ್ಥಾಪಿಸಲು 100 ಮಿಲಿಯನ್ ಅಮೆರಿಕನ್ ಡಾಲರ್ ಹಣ ದೇಣಿಗೆ ನೀಡಿದ್ದಾರೆ.

 • बिल गेट्स : माइक्रोसॉफ्ट के सह संस्थापक बिल गेट्स दूसरे नंबर हैं। वे इस लिस्ट में उन लोगों में शामिल हैं, जिनकी संपत्ति में इजाफा हुआ है। उनकी संपत्ति 96.5 अरब डॉलर से बढ़कर 98 अरब डॉलर हुई है।

  InternationalJun 6, 2020, 2:41 PM IST

  ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!

  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಲವು ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತು, ಸೇರಿದಂತೆ ಹಲವು ತುರ್ತು ಸಂದರ್ಭದಲ್ಲಿ ಹಣ ದೇಣಿಗೆ ನೀಡಿದ್ದಾರೆ. ಆದರೆ ಈ ವರೆಗೆ ಬಂಡವಾಳ ಹೂಡಿಕೆ, ಹಣ ದೇಣಿಗೆಯಲ್ಲಿ ಇದೀಗ 10 ಬಿಲಿಯನ್ ಅಮೆರಿಕನ್ ಡಾಲರ್ ಹಣ ಹೂಡಿಕೆ ಅತ್ಯಂತ ತೃಪ್ತಿ ನೀಡಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಈ ಬಾರಿ ಬಿಲ್ ಗೇಟ್ಸ್  ಹಣ ಹೂಡಿಕೆ ಮಾಡಿರುವುದು ಕೊರೋನಾ ವೈರಸ್ ಲಸಿಕೆಗಾಗಿ.

 • dollar

  BUSINESSJan 15, 2020, 4:17 PM IST

  ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!

  ಭಾರತ ಪ್ರವಾಸದಲ್ಲಿರುವ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಆನ್‌ಲೈನ್ ಆಧಾರಿತ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಕಂಪನಿಗಳನ್ನು ಆರಂಭಿಸಲು ದೇಶದಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್(7,100 ಕೋಟಿ ರೂ.) ಹೂಡಿಕೆ ಮಾಡುವ ಘೋಷಣೆ ಮಾಡಿದ್ದಾರೆ.

 • Dollar

  Karnataka DistrictsJan 12, 2020, 11:55 AM IST

  ಮಂಡ್ಯದ ಶ್ರೀರಂಗನಾಥ ದೇವಸ್ಥಾನ ಹುಂಡಿಯಲ್ಲಿ ಅಮೆರಿಕನ್ ಡಾಲರ್..!

  ಮಂಡ್ಯದ ಶ್ರೀರಂಗಪಟ್ಟಣದ ಪ್ರಸಿದ್ಧ ಶ್ರೀರಂಗನಾಥ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆಸಲಾಗಿದೆ. ಸುಮಾರು 26 ಲಕ್ಷದಷ್ಟು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಜೊತೆಗೇ ಹಲವಾರು ವಿದೇಶಿ ರಾಷ್ಟ್ರಗಳ ಕರೆನ್ಸಿಯೂ ಲಭ್ಯವಾಗಿದೆ.

 • undefined

  BUSINESSJul 19, 2019, 3:14 PM IST

  ಆಂಧ್ರಕ್ಕೆ ಶಾಕ್: ಅಮರಾವತಿ ಪ್ರಾಜೆಕ್ಟ್ ಕೈಬಿಟ್ಟ ವಿಶ್ವ ಬ್ಯಾಂಕ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್, ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

 • Chinese Bowl

  BUSINESSJun 25, 2019, 3:13 PM IST

  ಟೆನ್ನಿಸ್ ಬಾಲ್ ಇಡ್ತಿದ್ದ ಪಿಂಗಾಣಿ: ಮಾರಾಟದಲ್ಲಿ ಮೆರೆದ ರಾಣಿ!

  ಉಪಯೋಗಕ್ಕೆ ಬಾರದ ಪಿಂಗಾಣಿ ಬಟ್ಟಲು ಎಂದುಕೊಂಡು ಟೆನ್ನಿಸ್ ಬಾಲ್ ಇಡಲು ಬಳಸುತ್ತಿದ್ದ ಪಿಂಗಾಣಿ ಬಟ್ಟಲೊಂದು ಬರೋಬ್ಬರಿ 4.9 ಮಿಲಿಯನ್ ಅಮೆರಿಕನ್ ಡಾಲರ್’ಗೆ ಮಾರಾಟವಾಗಿದೆ.

 • Chrysler Building

  BUSINESSMar 10, 2019, 12:28 PM IST

  ಸೇಲ್ ಆಗಲಿದೆ ಈ ಐತಿಹಾಸಿಕ ಬಿಲ್ಡಿಂಗ್: ಎಷ್ಟಕ್ಕೆ ಗೊತ್ತಾ ಬಿಡ್ಡಿಂಗ್?

  ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕ್ರಿಸ್ಲರ್ ಬಿಲ್ಡಿಂಗ್ ಕೂಡ ಆ ನಗರದ ಖ್ಯಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ನ್ಯೂಯಾರ್ಕ್ ಸಿಟಿ ಬಿಲ್ಡಿಂಗ್ ಎಂದೇ ಹೆಸರು ಗಳಿಸಿದ್ದ ಕ್ರಿಸ್ಲರ್ ಬಿಲ್ಡಿಂಗ್ ಇದೀಗ ಮಾರಾಟವಾಗುತ್ತಿದೆ. ಈ ಬಿಲ್ಡಿಂಗ್ ಕೇವಲ 150 ಮಿಲಿಯನ್ ಅಮೆರಿಕನ್ ಡಾಲರ್ ಗೆ ಮಾರಾಟವಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

 • Mars

  SCIENCEFeb 13, 2019, 9:50 PM IST

  ಕೆಂಪು ಗ್ರಹಕ್ಕೆ ಹೋಗಿ ಬರಲು ಎಷ್ಟು ಖರ್ಚು?: ಆಸ್ತಿ ಮಾರಿ ಅಂತಾರೆ ಮಸ್ಕ್!

  ಮಂಗಳ ಗ್ರಹಕ್ಕೆ ಹೋಗಿ ಬರಲು ಮಾನವನಿಗೆ ಒಟ್ಟು 150,000 ಅಮೆರಿಕನ್ ಡಾಲರ್ ವೆಚ್ಛ ಆಗಲಿದೆ ಎಂದು  ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ. ಮಂಗಳ ಗ್ರಹಕ್ಕೆ ಮಾನವ ಹೋಗಲು 500,000 ಅಮೆರಿಕನ್ ಡಾಲರ್ ಮರಳಿ ಬರಲು 100,000  ಅಮೆರಿಕನ್ ಡಾಲರ್ ವೆಚ್ಛ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.

 • undefined

  NEWSDec 27, 2018, 4:22 PM IST

  2 ವರ್ಷ, 100 ಬಿಲಿಯನ್ ಎಫ್ ಡಿಐ: ಐಡಿಯಾ ಸೂಪರ್ ಹೈ!

  ಮುಂದಿನ ಎರಡು ವರ್ಷದಲ್ಲಿ  100 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸರ್ಕಾರದ ಪ್ರಮುಖ ಗುರಿ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ರಷ್ಯಾ ದೇಶದ ಕಂಪನಿಗಳು ಹೂಡಿಕೆ ಮಾಡಿ ಕಾರ್ಯಾರಂಭಿಸಲು, ವಿಶೇಷ ಕೈಗಾರಿಕಾ ಕ್ಲಸ್ಟರ್ ಸೃಷ್ಟಿಸುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಸುರೇಶ್ ಪ್ರಭು ಹೇಳಿದರು.

 • undefined

  BUSINESSSep 20, 2018, 1:18 PM IST

  ಡಾಲರ್ ಎದುರು ಭಾರತದ ಕರೆನ್ಸಿ ದುರ್ಬಲ; ದೇಶಕ್ಕೆ ಗಂಡಾಂತರ?

  ವಿನಿಮಯ ದರವೆಂದರೆ, ನಮ್ಮ ದೇಶದ ಕರೆನ್ಸಿಯ ಮೌಲ್ಯದ ಲೆಕ್ಕದಲ್ಲಿ ವಿದೇಶಿ ಕರೆನ್ಸಿಯ (ಅಮೆರಿಕನ್ ಡಾಲರ್) ಮೌಲ್ಯವನ್ನು ಅಳೆಯುವುದು. ಅಂದರೆ, ಡಾಲರ್ ಎದುರು ರುಪಾಯಿ ಮೌಲ್ಯವನ್ನು ನಿಗದಿಪಡಿಸುವುದು. ಇದರ ಉದ್ದೇಶ- ನಮ್ಮ ದೇಶದ ಸರಕುಗಳಿಗೆ ವಿದೇಶಿ ಸರಕುಗಳ ಎದುರು ದರ ನಿಗದಿಪಡಿಸುವುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ರುಪಾಯಿ ಮೌಲ್ಯ ಕುಸಿದಷ್ಟೂ ಭಾರತಕ್ಕೆ ಆಮದಾಗುವ ವಿದೇಶಿ ಸರಕುಗಳ ಬೆಲೆ ರುಪಾಯಿ ಲೆಕ್ಕದಲ್ಲಿ ಹೆಚ್ಚುತ್ತಾ ಹೋಗುತ್ತದೆ.

 • undefined

  BUSINESSSep 15, 2018, 8:16 PM IST

  ಸಿಇಓ ಸ್ಥಾನ ತೊರೆದ ಅಲಿಬಾಬ ಸ್ಥಾಪಕನ ನಂಬಲಸಾಧ್ಯ ಕಥೆ

  ಸಿಇಓ ಸ್ಥಾನ ತೊರೆದ ಅಲಿಬಾಬ ಸ್ಥಾಪಕನ ನಂಬಲಸಾಧ್ಯ ಕಥೆ  |  ಸುಮಾರು 38.6 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಅಂದರೆ ಸುಮಾರು 28 ಸಾವಿರ ಕೋಟಿಗಳ ಅಧಿಪತಿ. ಈತ ಅಲಿಬಾಬ ಕಂಪೆನಿಯನ್ನು ಆರಂಭಿಸಿ ಬೆಳೆಸಿದ್ದೇ ರೋಚಕ ಕಥೆ.

 • undefined

  BUSINESSSep 15, 2018, 5:04 PM IST

  ಗೆದ್ದು ಬಿಟ್ಟುಕೊಟ್ಟ ಮಾಡರ್ನ್ ಬಾಹುಬಲಿ: ಅಲಿಬಾಬಾ ಸ್ಥಾಪಕನ ಜೀವನ ಕಥೆ!

  ಇದು ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಜಾಕ್ ಮಾ ಸೋಲಿನ ಸಣ್ಣ ಝಲಕ್. ಒಂದು ಕಾಲದ ಈ ಮಹಾ ನತದೃಷ್ಟ ಈಗ ಈತ ಚೀನಾ ಅತೀ ಶ್ರೀಮಂತ ವ್ಯಕ್ತಿ. ಸುಮಾರು 38.6 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಅಂದರೆ ಸುಮಾರು 28 ಸಾವಿರ ಕೋಟಿಗಳ ಅಧಿಪತಿ. ಈತ ಅಲಿಬಾಬ ಕಂಪನಿಯನ್ನು ಆರಂಭಿಸಿ ಬೆಳೆಸಿದ್ದೇ ರೋಚಕ ಕಥೆ.
   

 • undefined

  BUSINESSSep 14, 2018, 4:09 PM IST

  ಕುಟುಂಬ ರಾಜಕಾರಣ ಅಲ್ಲ, ‘ಫ್ಯಾಮಿಲಿ ಬ್ಯುಸಿನೆಸ್’ ಭಾರತಕ್ಕೆ 3ನೇ ಸ್ಥಾನ!

   ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ. ಅಮೆರಿಕ, ಚೀನಾ, ಭಾರತ ಅನುಕ್ರಮವಾಗಿ ಜಗತ್ತಿನ ಟಾಪ್ 3 ರಾಷ್ಟ್ರಗಳಾಗಿವೆ. ಮಾರುಕಟ್ಟೆ ಬಂಡವಾಳದಲ್ಲಿ ಒಟ್ಟಾರೆ 839 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿರುವ 111 ಕಂಪನಿಗಳನ್ನು ಭಾರತ ಹೊಂದಿದೆ.