ಅಮೆರಿಕ  

(Search results - 1370)
 • International14, Jul 2020, 9:02 PM

  ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಅವಮಾನ; ತಪ್ಪು ಮುಚ್ಚಿಡಲು ಚೀನಾ ಯತ್ನ!

  ಭಾರತದ ಜೊತೆ ಕಾಲು ಕೆರೆದು ಬಂದು ಭಾರತೀಯ ಸೈನಿಕರ ಮೇಲೆರಗಿದ ಚೀನಾ ಸೇನೆಗೆ ತಿರುಗೇಟು ನೀಡಿದ ಘಟನೆ ಇನ್ನೂ ಮಾಸಿಲ್ಲ. ಕಾರಣ ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅತ್ತ 35ಕ್ಕೂ ಹೆಚ್ಚು ಚೀನಾ ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ತಪ್ಪನ್ನು ಮುಚ್ಚಿಡಲು ಚೀನಿ ಸೈನಿಕರಿಗೆ ಅವಮಾನ ಮಾಡಿದೆ.

 • International14, Jul 2020, 7:10 PM

  ಶುರುವಾಯ್ತು ಅಮೆರಿಕ-ಚೀನಾ ನಡುವೆ ತಿಕ್ಕಾಟ, ಡ್ರ್ಯಾಗನ್ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ ಟ್ರಂಪ್!

  ಭಾರತದ ಜೊತೆ ಖ್ಯಾತೆ ತೆಗೆದು ಭಾರಿ ದಂಡ ತೆತ್ತ ಚೀನಾ ಮೇಲೆ ಅಮೆರಿಕ ಸಮರ ಸಾರಿದೆ. ದಕ್ಷಿಣ ಚೀನಾ ಸಮುದ್ರದಾಚೆಗಿನ ಸಂಪನ್ಮೂಲ ಬಳೆಕೆಯಲ್ಲಿ ಚೀನಾ ಕಾನೂನು ಉಲ್ಲಂಘಿಸಿದೆ ಎಂದು ಅಮೆರಿಕ ಸ್ಪಷ್ಟವಾಗಿ ಹೇಳಿದೆ. ಇಷ್ಟೇ ಅಲ್ಲ ಅಮೆರಿಕ ಚೀನಾ ಆತಂರಿಕ ವಿಚಾರದಲ್ಲಿ ಮೂಗು ತೂರಿಸುತ್ತಿದೆ ಹೇಳಿಕೆಯನ್ನು ಅಲ್ಲಗೆಳೆದಿದೆ. ಈ ಕುರಿತ ವರದಿ ಇಲ್ಲಿದೆ.

 • India13, Jul 2020, 5:12 PM

  ಅಮೆರಿಕದಿಂದ ಮತ್ತೆ 72000 ರೈಫಲ್‌ ಖರೀದಿಗೆ ಭಾರತೀಯ ಸೇನೆ ನಿರ್ಧಾರ

  ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿರುವ ಇನ್ಸಾಸ್‌ ರೈಫಲ್‌ಗಳು ಹಳತಾಗಿದ್ದು, ಅವು ಇಂದಿನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿಲ್ಲ. ಇವುಗಳನ್ನು ಬದಲಿಸಲು ಇತ್ತೀಚೆಗಷ್ಟೆಭಾರತವು ಇಸ್ರೇಲ್‌ನಿಂದ 16000 ಲೈಟ್‌ ಮಶೀನ್‌ ಗನ್‌ಗಳನ್ನು ತರಿಸಿಕೊಳ್ಳಲು ಕೂಡ ಒಪ್ಪಂದ ಮಾಡಿಕೊಂಡಿದೆ.

 • Video Icon

  International13, Jul 2020, 1:30 PM

  ಗಡಿ ಉದ್ವಿಗ್ನತೆ ಹೆಚ್ಚಾದರೆ ಚೀನಾ ಪರ ನಿಲ್ಲುತ್ತಾ ಅಮೆರಿಕಾ?

  ಒಂದು ವೇಳೆ ಭಾರತ- ಚೀನಾ ನಡುವೆ ಗಡಿ ಉದ್ವಿಗ್ನತೆ ಮತ್ತಷ್ಟು ತೀವ್ರವಾದರೆ ಅಮೆರಿಕಾ ಭಾರತದ ಪರ ನಿಲ್ಲುತ್ತದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬಂದಿತ್ತು. ಆದರೆ ಇದು ಗ್ಯಾರಂಟಿ ಇಲ್ಲ ಎಂದು ಟ್ರಂಪ್ ಮಾಜಿ ಆಪ್ತ ಜಾನ್‌ ಬೋಲ್ಟನ್ ಸ್ಫೋಟಕ ರಹಸ್ಯ ತೆರೆದಿಟ್ಟಿದ್ದಾರೆ. ಈ ವಿಚಾರ ನಿಜಕ್ಕೂ ಆಘಾತಕಾರಿ ಹಾಗೂ ಆತಂಕಕಾರಿ. ಅರೇ, ಟ್ರಂಪ್ ಚೀನಾ ಪರ ನಿಂತು ಬಿಟ್ಟರಾ? ಏನಿದು ವಿಚಾರ? ಇಲ್ಲಿದೆ ಹೆಚ್ಚಿನ ಮಾಹಿತಿ..!

 • International13, Jul 2020, 8:26 AM

  ಮೊದಲ ಬಾರಿ ಮಾಸ್ಕ್‌ ಧರಿಸಿದ ಡೊನಾಲ್ಡ್ ಟ್ರಂಪ್‌!

  ಮಾಸ್ಕ್‌ ವಿರೋಧಿ ಆಗಿರುವ ಟ್ರಂಪ್‌, ಪತ್ರಿಕಾಗೋಷ್ಠಿಗಳಲ್ಲಿ ಮುಖಗವಸು ಧರಿಸಲು ನಿರಾಕರಿಸಿದ್ದರು. ಮುಖಗವಸು ಧರಿಸಿದರೆ ದೌರ್ಬಲ್ಯದ ಸಂಕೇತ ಎಂಬುದು ಅವರ ಭಾವನೆ ಎಂದು ಅವ ಆಪ್ತ ಮೂಲಗಳು ಹೇಳಿವೆ.

 • <p>china</p>

  International12, Jul 2020, 11:50 AM

  ಕೊರೋನಾ ವೈರಸ್‌ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!

  ಕೊರೋನಾ ವೈರಸ್‌ ಹರಡುವಿಕೆ ವಿಷಯವನ್ನು ಬಹಿರಂಗಪಡಿಸದೆ ಚೀನಾ ಬಹುಕಾಲ ಮುಚ್ಚಿಟ್ಟಿತ್ತು| ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳ ಆರೋಪಕ್ಕೆ ಈಗ ಪುಷ್ಟಿ| ಹಾಂಕಾಂಗ್‌ನಿಂದ ಅಮೆರಿಕಕ್ಕೆ ಪರಾರಿಯಾಗಿರುವ ವೈರಾಣು ತಜ್ಞೆ

 • Telsa

  Automobile11, Jul 2020, 6:41 PM

  ಭಾರತಕ್ಕೆ ಬರುತ್ತಿದೆ ಟೆಸ್ಲಾ 3 ಕಾರು; 4 ವರ್ಷಗಳ ಕಾಯುವಿಕೆ ಅಂತ್ಯ!

  ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ ಟೆಸ್ಲಾ ಇದೀಗ ಭಾರತಕ್ಕೆ ಆಗಮಿಸುತ್ತಿದೆ. 4 ವರ್ಷಗಳ ಹಿಂದೆ ಅಮೆರಿಕ ಟೆಸ್ಲಾ ಕಂಪನಿ ಭಾರತದಲ್ಲಿ ಕಾರು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ. ಇದೀಗ ಶೀಘ್ರದಲ್ಲೇ ಟೆಸ್ಲಾ 3 ಮಾಡೆಲ್ ಕಾರು ಭಾರತಕ್ಕೆ ಎಂಟ್ರಿ ಕೊಡಲಿದೆ.

 • Video Icon

  International11, Jul 2020, 1:42 PM

  ಕೊರೊನಾ ವಿರುದ್ಧ ಮೋದಿ - ಟ್ರಂಪ್ ಆಯುರ್ವೇದ ಯುದ್ಧ

  ಭಾರತದ ಅತ್ಯಂತ ಪುರಾತನ ಔಷಧೀಯ ಪದ್ಧತಿಯಾಗಿರುವ ಆಯುರ್ವೇದವನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳುವ ಪ್ರಯತ್ನವನ್ನು ಜಂಟಿಯಾಗಿ ನಡೆಸಲು ಅಮೆರಿಕಾ ಹಾಗೂ ಭಾರತ ಮುಂದಾಗಿವೆ. ಕೊರೊನಾ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ನೀಡಿ ಕ್ಲಿನಿಕಲ್ ತಯಾರಿ ನಡೆಸುವ  ಸಂಬಂಧ ಭಾರತ ಹಾಗೂ ಅಮೆರಿಕಾದ ಆಯುರ್ವೇದ ವೈದ್ಯರು ಹಾಗೂ ಸಂಶೋಧಕರು ಸಜ್ಜಾಗಿದ್ದಾರೆ. 
   

 • International11, Jul 2020, 9:55 AM

  ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!

  ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು|  ಚೀನಾದ 3 ಹಿರಿಯ ಅಧಿಕಾರಿಗಳಿಗೆ ಅಮೆರಿಕವು ವೀಸಾ ನಿರ್ಬಂಧ ಹೇರಿದೆ| ಚೀನಾ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಾದೇಶಿಕ ಮುಖ್ಯಸ್ಥರೂ ಇದ್ದಾರೆ

 • International11, Jul 2020, 8:40 AM

  ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

  ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ಟಾಕ್| ಪರಿಸ್ಥಿತಿಯಿಂದ ಪಾರಾಗಲು ಚೀನಾ ತೊರೆಯಲು ಮುಂದಾದ ಟಿಕ್‌ಟಾಕ್| ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ನಿಂದ ಪ್ರತ್ಯೇಕ?

 • India10, Jul 2020, 4:25 PM

  ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ಹೆಮ್ಮೆ ಇದೆ: ಅಮೆರಿಕದ ಸೆನೆಟರ್ ಕೆನಡಿ!

  ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ನನಗೆ ಹೆಮ್ಮೆ ಇದೆ| ಭಾರತವನ್ನು ಹಾಡಿ ಹೊಗಳಿದ ಅಮೆರಿಕದ ಸೆನೆಟರ್| ಚೀನಾವನ್ನು ಯಾವ ರಾ‍fಟ್ರಗಳು ನಂಬುವುದಿಲ್ಲ, ಆದರೆ ಹೆದರುತ್ತವೆ|

 • Video Icon

  International10, Jul 2020, 1:21 PM

  ಆಪರೇಷನ್ ನರಿ ಬೇಟೆ; ಅಮೆರಿಕ ಸರ್ವನಾಶಕ್ಕೆ ಚೀನಾ ಸ್ಕೆಚ್..!

  ಅಮೆರಿಕ ಸರ್ವನಾಶಕ್ಕೆ ಚೀನಾ ಹೆಣೆದಿರುವು "ದುರ್ಯೋಧನ'' ವ್ಯೂಹ. ಧೂರ್ತ ದುರ್ಯೋಧನನ ಹಾದಿಯಲ್ಲಿ ಸಾಗುತ್ತಿದೆ ನೀಚ ಚೀನಾ. ಆಪರೇಷನ್ ಫಾಕ್ಸ್ ಹಂಟ್. ಏನಿದು ''ಕೆಂಪು'' ಕುತಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • <p>Ayurveda</p>

  International10, Jul 2020, 8:37 AM

  ಕೊರೋನಾಗೆ ಅಮೆರಿಕದಲ್ಲೂ ಆಯುರ್ವೇದ ಪ್ರಯೋಗ!

  ಕೊರೋನಾಕ್ಕೆ ಆಯುರ್ವೇದ ಮದ್ದು: ಅಮೆರಿಕ ಪ್ರಯೋಗ| ಭಾರತ ಜತೆ ಜಂಟಿ ಕ್ಲಿನಿಕಲ್‌ ಟ್ರಯಲ್‌ಗೆ ಒಲವು|  ಅಮೆರಿಕದ ಭಾರತೀಯ ರಾಯಭಾರಿ ಹೇಳಿಕೆ

 • <p>Coronavirus</p>

  International9, Jul 2020, 8:03 AM

  ಕೊರೋನಾ ಕೊಲ್ಲಲು ಮಷೀನ್ ರೆಡಿ; ಹತ್ರ ಬಂದ್ರೆ ಡೆಡ್ಲಿ ವೈರಸ್‌ ಢಮಾರ್

  ಅಮೆರಿಕದ ಹೂಸ್ಟನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಆವಿಷ್ಕರಿಸಿದ್ದು, ಈ ಬಗ್ಗೆ ‘ಮಟೀರಿಯಲ್ಸ್‌ ಟುಡೇ ಫಿಸಿಕ್ಸ್‌’ ಜರ್ನಲ್‌ನಲ್ಲಿ ಸಂಶೋಧನಾ ಪ್ರಬಂಧವನ್ನೂ ಪ್ರಕಟಿಸಿದ್ದಾರೆ.

 • Donald Trump
  Video Icon

  International8, Jul 2020, 6:12 PM

  ಭಾರತ, ಅಮೆರಿಕಾ ಸೇರಿ ಚೀನಾ ಬುಡಕ್ಕೆ 'D'ಬಾಂಬ್..!

  ಈಗಾಗಲೇ ಭಾರತದ ಜೊತೆ ಗಡಿ ತಂಟೆ ತೆಗೆದಿರುವ ಚೀನಾಗೆ ಒಂದಾದ ಮೇಲೊಂದು ಹೊಡೆತ ಬೀಳುತ್ತಲೇ ಇದೆ. ಪ್ರಧಾನಿ ಮೋದಿ ಬೇರೆ ಬೇರೆ ರೀತಿಯಲ್ಲಿ ತಕ್ಕ ಉತ್ತರ ನೀಡುತ್ತಿದ್ದಾರೆ. 59 App ಗಳನ್ನು ನಿಷೇಧಿಸಿ ಶಾಕ್ ನೀಡಿದ್ದಾರೆ. ಈಗ ಅಮೆರಿಕಾ ಕೂಡಾ ಚೀನಾಗೆ ಶಾಕ್ ನೀಡಿದೆ.