ಅಮೀರ್ ಖಾನ್  

(Search results - 27)
 • ENTERTAINMENT28, Aug 2019, 4:31 PM IST

  Single Use Plastic ಅಭಿಯಾನಕ್ಕೆ ಸಾಥ್; ಅಮೀರ್ ಖಾನ್ ಗೆ ಥ್ಯಾಂಕ್ಸ್ ಹೇಳಿದ ನಮೋ

  ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಪ್ರಧಾನಿ ಕರೆಗೆ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲ ಸೂಚಿಸಿದ್ದು ಅಮೀರ್ ಖಾನ್ ಗೆ ಪ್ರಧಾನಿ ಮೋದಿ ಥ್ಯಾಂಕ್ಸ್ ಹೇಳಿದ್ದಾರೆ.

 • Modi - Amir Khan

  News26, Aug 2019, 1:38 PM IST

  Single Use Plastic: ಮೋದಿ ಅಭಿಯಾನಕ್ಕೆ ಅಮೀರ್ ಖಾನ್ ಸಾಥ್!

  ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು ಪರಿಸರ ಮಾಲಿನ್ಯ ಮಿತಿಮೀರುತ್ತಿದೆ. ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಪ್ರಧಾನಿ ಕರೆಗೆ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲ ಸೂಚಿಸಿದ್ದಾರೆ. Single Use Plastic ಅಭಿಯಾನಕ್ಕೆ ಅಮೀರ್ ಖಾನ್ ಬೆಂಬಲಿಸುತ್ತಾ, ಮೋದಿಯವರ ಪ್ರಯತ್ನಕ್ಕೆ ನಾವೆಲ್ಲಾ ಬೆಂಬಲಿಸಬೇಕು. ನಾವು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸುವುದಾಗಿ ಪಣ ತೊಡಬೇಕು ಎಂದು ಹೇಳಿದ್ದಾರೆ. 

 • Ira Khan

  ENTERTAINMENT6, Aug 2019, 1:22 PM IST

  ಅಮೀರ್ ಖಾನ್ ಮಗಳು ಅದೆಷ್ಟು ಬೋಲ್ಡ್ ಇದ್ದಾಳೆ ನೋಡಿ!

  ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇರಾ ಕೆಂಪು ಬಣ್ಣದ ಬಿಕಿನಿ ಬ್ಲೌಸ್ ಹಾಕಿ ಡೆನಿಮ್ ಹಾಟ್ ಪ್ಯಾಂಟ್ ಧರಿಸಿದ್ದಾರೆ. ಹೊಕ್ಕುಳಿಗೆ ಚುಚ್ಚಿಸಿಕೊಂಡಿದ್ದಾರೆ. ಡೇರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

 • modi and aamir khan

  NEWS2, Jul 2019, 2:29 PM IST

  ಮೋದಿ ಹೊಗಳಿದ ಅಮೀರ್: ಪ್ರಧಾನಿ ಪ್ರತ್ಯುತ್ತರವೂ ಸೂಪರ್!

  ಬಾಲಿವುಡ್ ನಟ ಅಮೀರ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜಲಶಕ್ತಿ ಅಭಿಯನವನ್ನು ಕೊಂಡಾಡಿದ್ದು, ಪ್ರಧಾನಿ ಅವರ ಚಿಂತನೆ ದೂರದೃಷ್ಟಿಯಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 • ira khan

  ENTERTAINMENT29, Jun 2019, 1:51 PM IST

  ಬಾಯ್‌ಫ್ರೆಂಡ್ ಜೊತೆ ಡ್ಯಾನ್ಸ್ ಮಾಡುವಾಗ ಸಿಕ್ಕಾಕ್ಕೊಂಡ್ಲು ಅಮೀರ್ ಪುತ್ರಿ!

  ಬಾಲಿವುಡ್ ಮಿ. ಪರ್ಫೆಕ್ಟ್ ಎಂದೇ ಹೆಸರಾದ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಾಯ್ ಫ್ರೆಂಡ್ ಮಿಶಾಲ್ ಕಿರ್ಪಾಲಾನಿ ಜೊತೆ ಡ್ಯಾನ್ಸ್ ಮಾಡಿ ರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಇರಾ ಖಾನ್ ಕಾಲೆಳೆದಿದ್ದಾರೆ. 

 • Aishwarya Rai

  ENTERTAINMENT1, Jun 2019, 12:48 PM IST

  ಪುಲ್ವಾಮಾ ಹುತಾತ್ಮರಿಗೆ ಬಾಲಿವುಡ್‌ ಮಂದಿಯಿಂದ ಗಾನ ನಮನ

  ಬಾಲಿವುಡ್ ಸೆಲಬ್ರಿಟಿಗಳಾದ ಐಶ್ವರ್ಯಾ ರೈ, ಅಮಿತಾಬಚ್ಚನ್, ರಣಬೀರ್ ಕಪೂರ್ ಹಾಗೂ ಅಮೀರ್ ಖಾನ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಾಡಿನ ಮೂಲಕ ನಮನ ಸಲ್ಲಿಸಲು ಮುಂದಾಗಿದ್ದಾರೆ. 

 • Adarsh Eshwarappa- Aamir Khan

  ENTERTAINMENT15, May 2019, 10:58 AM IST

  ಕನ್ನಡ ಸಿನಿಮಾ ಟ್ರೇಲರ್ ನೋಡಿ ಮೆಚ್ಚಿಕೊಂಡ ಅಮೀರ್ ಖಾನ್

  ಕನ್ನಡ ಸಿನಿಮಾಗಳ ಕೀರ್ತಿ ಎತರೆತ್ತರ ಏರುತ್ತಿದೆ ಅನ್ನುವುದಕ್ಕೆ ಮತ್ತೊಂದು ಪುರಾವೆ. ಶುದ್ಧಿ ಖ್ಯಾತಿಯ ಆದಶ್‌ರ್‍ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರದ ಟ್ರೈಲರ್‌ ಅನ್ನು ಬಾಲಿವುಡ್‌ ಸೂಪರ್‌ಸ್ಟಾರ್‌ ಅಮೀರ್‌ ಖಾನ್‌ ನೋಡಿದ್ದಾರೆ. ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇವೆಲ್ಲಾ ಬೆಳವಣಿಗೆಗಳಿಂದ ‘ಶುದ್ಧಿ’ ಚಿತ್ರತಂಡದ ಸಂಭ್ರಮ ಮುಗಿಲುಮುಟ್ಟಿದೆ.

 • khan ira

  ENTERTAINMENT15, Apr 2019, 11:33 AM IST

  ಅಮೀರ್ ಖಾನ್ ಪುತ್ರಿ ಪ್ರೈವೇಟ್ ಪೋಟೋ ಲೀಕ್..?

   

  ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಪುತ್ರಿ ಇರಾ ಖಾನ್ ಅಪ್ಲೋಡ್ ಮಾಡಿರುವ ಪ್ರೈವೇಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

 • Lok Sabha Election News15, Mar 2019, 2:44 PM IST

  ವೋಟ್ ಮಾಡಿ ಆದ್ರೆ...ಅಮೀರ್ ಖಾನ್ ಬರ್ತ್ ಡೇ ಸಂದೇಶ!

  ಬಾಲಿವುಡ್ ಪರ್ಫೆಕ್ಶನಿಸ್ಟ್ ಅಮೀರ್ ಖಾನ್ ನಿನ್ನೆಯಷ್ಟೇ ತಮ್ಮ 54ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮೀರ್, ಲೋಕಸಭೆ ಚುನಾವಣೆ ಸಮೀಪದಲ್ಲೇ ಇದ್ದು ಭಾರತದ ಪ್ರತಿಯೊಬ್ಬ ನಾಗರಿಕ ಮತದಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

 • Traitors

  NEWS29, Jan 2019, 3:02 PM IST

  ಶಾ, ಖಾನ್ ಮತ್ತು ಸಿಧು ದೇಶದ್ರೋಹಿಗಳು: ಆರ್‌ಎಸ್‌ಎಸ್‌ ನಾಯಕ!

  ದೇಶದಲ್ಲಿ ಅಸಹಿಷ್ಣುತೆ ಇದೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟರಾದ ನಸೀರುದ್ದೀನ್ ಶಾ ಮತ್ತು ಅಮೀರ್ ಖಾನ್ ದೇಶದ್ರೋಹಿಗಳು ಎಂದು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್ ಹರಿಹಾಯ್ದಿದ್ದಾರೆ.

 • Isha Ambani Daughter

  News16, Dec 2018, 12:53 PM IST

  ಅಂಬಾನಿ ಮಗಳ ಮದುವೆಯಲ್ಲಿ ಊಟ ಬಡಿಸಲು ನಿಂತ ಬಿಗ್ ಬಿ, ಅಮೀರ್ ಖಾನ್ ಮತ್ತು ಐಶ್ವರ್ಯಾ ರೈ!

  ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ. ಮದುವೆಯ ಹಲವಾರು ವಿಡಿಯೋಗಳೂ ವೈರಲ್ ಆಗಿವೆ. ಆದರೀಗ ಬಾಲಿವುಡ್ ದಿಗ್ಗಜ ನಟರಾದ ಅಮಿತಾಬ್, ಅಮೀರ್ ಖಾನ್ ಹಾಗೂ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

 • Cine World14, Nov 2018, 4:33 PM IST

  ಅಮೀರ್ ಖಾನ್‌ಗೆ ಎಷ್ಟು ಹೇಳಿ ಕೊಟ್ರೂ ಇದೊಂದು ಮಾತ್ರ ಬರ್ತಾ ಇರ್ಲಿಲ್ವಂತೆ!

  ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ನಟ ಅಮಿರ್ ಖಾನ್‌ರವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

 • Fatima sana

  LIFESTYLE5, Nov 2018, 11:42 AM IST

  ದಂಗಲ್ ಹುಡುಗಿ ಡಯೆಟ್ ಕಥೆ

  ಈಕೆ ‘ದಂಗಲ್’ ಹುಡುಗಿ ಫಾತಿಮಾ ಸನಾ. ಅಮೀರ್ ಖಾನ್ ಜೊತೆ ‘ಥಗ್ಸ್ ಆಫ್ ಹಿಂದುಸ್ತಾನ್’ ಸಿನಿಮಾದಲ್ಲಿದ್ದಾರೆ. ನೀವು ಈಕೆಯ ಪೇಜ್‌ಗೆ ವಿಸಿಟ್ ಮಾಡಿದರೆ ತನಗಿಂತ ಎತ್ತರದ ಟ್ರಕ್ ಟಯರ್ ಅನ್ನು ಎತ್ತೋದು ಕಂಡು ದಂಗಾಗುತ್ತೀರಿ. ಟಿಒಎಚ್ ಗೋಸ್ಕರ ಡಯೆಟ್ ಮಾಡಲು ಹೊರಟು ಈಟಿಂಗ್ ಡಿಸಾರ್ಡರ್‌ಗೂ ತುತ್ತಾಗಿದ್ದ ಇವಳ ಕಥೆ ಕೇಳೋಣ. 

 • Amir Khan

  Automobiles5, Oct 2018, 8:18 PM IST

  ದಾಟ್ಸನ್ ಇಂಡಿಯಾಗೆ ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಎಂಟ್ರಿ!

  ದಾಟ್ಸನ್ ಇಂಡಿಯಾ ಕಂಪೆನಿ ಇದೀಗ ಬಾಲಿವುಡ್ ಸ್ಟಾರ್ ನಟ ಅಮಿರ್ ಖಾನ್ ಜೊತೆ ಕೈಜೋಡಿಸಿದೆ. ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿರುವ ದಾಟ್ಸನ್, ಬಾಲಿವುಡ್ ನಟನನ್ನ ರಾಯಭಾರಿಯಾಗಿ ನೇಮಕ ಮಾಡಿದೆ.

 • Thugs of Hindostan
  Video Icon

  Cine World26, Sep 2018, 1:04 PM IST

  ರಿವೀಲಾಯ್ತು ಥಗ್ಸ್ ಆಫ್ ಹಿಂದೂಸ್ತಾನ್ ಪಾತ್ರಗಳು! ಹೇಗಿದೆ ಅಮಿರ್ ಖಾನ್ ಹವಾ?

  ಬಾಲಿವುಡ್ ನಲ್ಲಿ ಬಹು ದೊಡ್ಡ ಬಜೆಟ್ ನಲ್ಲಿ ಧಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ತಯರಾಗುತ್ತಿದೆ. ಮಿಸ್ಟರ್ ಫರ್ಫೆಕ್ಟ್  ಅಮೀರ್ ಖಾನ್, ಅಮಿತಾ ಬಚ್ಚನ್, ಕತ್ರಿನಾ ಕೈಫ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪಾತ್ರಗಳು ರಿವಿಲಾಗಿದೆ.