ಅಮೀರ್‌ ಖಾನ್  

(Search results - 9)
  • <p>Ira khan</p>

    Cine World12, Oct 2020, 4:20 PM

    ಸ್ಟಾರ್ ನಟನ ಮಗಳಾದರೇನು? ಅವಳಿಗೂ ಇದೆ ಮನಸ್ಸು, ಕಾಡಿದೆ ಖಿನ್ನತೆ

    ಐರಾ ಹೇಳಿದ್ದಕ್ಕಿಂತಲೂ ಆಕೆ ಹೇಳದೆ ಉಳಿಸಿದ್ದೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ತಾನು ಎಲ್ಲವನ್ನೂ ಹೇಳುವವಳಿದ್ದೇನೆ ಎಂದು ಹೇಳಿದ್ದಾಳೆ. ಆಕೆಯ ಬದುಕಿನಲ್ಲಿ ಡಿಪ್ರೆಶನ್‌ಗೆ ಕಾರಣ ಆಗುವಂಥದ್ದು ಏನಾದರೂ ಆಯಿತೇ? ಆಕೆ ಹೇಳಿಲ್ಲ.

  • undefined
    Video Icon

    Cine World1, Jul 2020, 1:39 PM

    ಅಬ್ಬಾ..! ಈ ಸುದ್ದಿ ಕೇಳಿ ಅಮೀರ್ ಖಾನ್ ಅಭಿಮಾನಿಗಳು ನಿರಾಳ..!

    ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಮನೆಯಲ್ಲಿ ಕೆಲಸ ಮಾಡುವ 7 ಜನ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಮೀರ್ ಹಾಗೂ ಕುಟುಂಬಸ್ಥರನ್ನು ಪರೀಕ್ಷೆ ನಡೆಸಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಕ್ವಾರಂಟೈನ್‌ನಲ್ಲಿರುವ ಅಮಿರ್ ಖಾನ್ ಕುಟುಂಬಸ್ಥರು ಟ್ವೀಟ್ ಮಾಡಿ ತಿಳಿಸಿದ್ದು ಅಭಿಮಾನಿಗಳು ನಿರಾಳರಾಗಿದ್ದಾರೆ. 

  • <p>এরই কয়েকদিনের মধ্যে সামনে উঠে আসে এক অন্য ছবি। আমির খান শাহরুখ সম্বন্ধে বলে বসেন তিনি আমির খানের পা চেঁটে বেড়ান।&nbsp;</p>

    Cine World4, May 2020, 9:55 PM

    Fact Check: ಗೋಧಿ ಪ್ಯಾಕೇಟ್‌ನಲ್ಲಿ 15 ಸಾವಿರ ಇಟ್ಟು ಹಂಚಿದ ಅಮೀರ್‌ ಖಾನ್!

    ಅಮೀರ್ ಖಾನ್ ಗೋಧಿ ಚೀಲದ ಕತೆ ಎಲ್ಲ ಕಡೆ ವೈರಲ್ ಆಗಿದೆ. ಜನ ಇದನ್ನು ನಂಬಿ ತಮಗೂ ಒಂದು ಕೆಜಿ ಗೋಧಿ ಹಿಟ್ಟು ಸಿಗಬಹುದಾ ಅಂತ ಆಸೆಯಿಂದ ಕಾಯ್ತಿದ್ದಾರೆ. ಇದು ನಿಜಕ್ಕೂ ಹೌದಾ? ಅಮೀರ್ ಖಾನ್ ಅವರಲ್ಲಿ ಇಂಥಾ ಗುಣ ಇದೆಯಾ? ಇದಕ್ಕೆ ಅಮೀರ್ ಖಾನ್ ಅವರೇ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ.

  • Bachchan Pandey

    Cine World27, Jan 2020, 1:33 PM

    ಅಮೀರ್‌ ಖಾನ್ ರಿಕ್ವೆಸ್ಟ್: ಬಚ್ಚನ್ ಪಾಂಡೆ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್ ಕುಮಾರ್!

    ಅಕ್ಷಯ್ ಕುಮಾರ್, ಕೃತ ಸನೂನ್ ಒಟ್ಟಿಗೆ ಕಾಣಿಸಿಕೊಂಡಿರುವ ಬಚ್ಚನ್ ಪಾಂಡೆ ಚಿತ್ರ ಫಸ್ಟ್ ಲುಕ್‌ನಿಂದ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿತ್ತು. ಇದೇ ವರ್ಷಾಂತ್ಯದಲ್ಲಿ ಡಿ 25 ರಂದು ರಿಲೀಸ್ ಮಾಡಲು ಚಿತ್ರತಂಡ ಶೆಡ್ಯೂಲ್ ಮಾಡಿಕೊಂಡಿತ್ತು. ಆದರೆ ಅಮೀರ್‌ಖಾನ್‌ 'ಲಾಲ್ ಸಿಂಗ್ ಚಡ್ಡಾ 'ಸಿನಿಮಾಗಾಗಿ ಬಚ್ಚನ್ ಪಾಂಡೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. 

  • Bollywood

    News20, Oct 2019, 2:33 PM

    ಬಾಲಿವುಡ್ ಸ್ಟಾರ್ಸ್- ಮೋದಿ ಭೇಟಿ; ಪ್ರವಾಸೋದ್ಯಮ ಪ್ರೋತ್ಸಾಹಿಸಲು ಮನವಿ ಮಾಡಿದ ಪ್ರಧಾನಿ!

    ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಮತ್ತಷ್ಟುಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್‌ ಖಾನ್‌, ಅಮೀರ್‌ ಖಾನ್‌ ಸೇರಿದಂತೆ ಬಾಲಿವುಡ್‌ ನಟ- ನಟಿಯರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. 

  • Adarsh Eshwarappa- Aamir Khan

    ENTERTAINMENT15, May 2019, 10:58 AM

    ಕನ್ನಡ ಸಿನಿಮಾ ಟ್ರೇಲರ್ ನೋಡಿ ಮೆಚ್ಚಿಕೊಂಡ ಅಮೀರ್ ಖಾನ್

    ಕನ್ನಡ ಸಿನಿಮಾಗಳ ಕೀರ್ತಿ ಎತರೆತ್ತರ ಏರುತ್ತಿದೆ ಅನ್ನುವುದಕ್ಕೆ ಮತ್ತೊಂದು ಪುರಾವೆ. ಶುದ್ಧಿ ಖ್ಯಾತಿಯ ಆದಶ್‌ರ್‍ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರದ ಟ್ರೈಲರ್‌ ಅನ್ನು ಬಾಲಿವುಡ್‌ ಸೂಪರ್‌ಸ್ಟಾರ್‌ ಅಮೀರ್‌ ಖಾನ್‌ ನೋಡಿದ್ದಾರೆ. ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇವೆಲ್ಲಾ ಬೆಳವಣಿಗೆಗಳಿಂದ ‘ಶುದ್ಧಿ’ ಚಿತ್ರತಂಡದ ಸಂಭ್ರಮ ಮುಗಿಲುಮುಟ್ಟಿದೆ.

  • undefined

    News26, Dec 2018, 9:08 AM

    ಅಮಿರ್ ಖಾನ್ ಜೊತೆ ಸಂಬಂಧ ಹೊಂದಿಲ್ಲ: ದಂಗಲ್ ನಟಿ

     ನಟ ಅಮೀರ್‌ ಖಾನ್‌ ಜೊತೆ ತಾವು ಸಂಬಂಧ ಹೊಂದಿರುವುದಾಗಿ ಹರಡಿರುವ ಸುದ್ದಿ ಸುಳ್ಳೇ ಸುಳ್ಳು ಎಂದು ದಂಗಲ್‌ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್‌ ಸ್ಪಷ್ಟಪಡಿಸಿದ್ದಾರೆ. 

  • 3 idiots wall

    NEWS25, Sep 2018, 11:13 AM

    ತ್ರೀ ಈಡಿಯಟ್ಸ್‌: ಚತುರ್‌ ಮೂತ್ರ ವಿಸರ್ಜನೆ ಮಾಡಿದ್ದ ಗೋಡೆ ಕೆಡವಲು ನಿರ್ಧಾರ

    ಅಮೀರ್‌ ಖಾನ್‌ ಅಭಿನಯದ ತ್ರೀ ಈಡಿಯಟ್ಸ್‌ ಚಿತ್ರದ ಮೂಲಕ ಖ್ಯಾತಿಗಳಿಸಿದ್ದ ಇಲ್ಲಿನ ಡ್ರೂಕ್‌ ಪದ್ಮಾ ಕಾರ್ಪೋ ಸ್ಕೂಲ್‌, ರಾಂಚೋ ಗೋಡೆಯನ್ನು ಕೆಡವಲು ನಿರ್ಧರಿಸಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿರುವುದರಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.