Search results - 2 Results
 • Asian Games Gold Medalist Boxer Panghal nominated for Arjuna award

  SPORTS12, Sep 2018, 9:11 AM IST

  ಅರ್ಜುನ ಪ್ರಶಸ್ತಿಗೆ ಬಾಕ್ಸರ್ ಅಮಿತ್ ಹೆಸರು ಶಿಫಾರಸು

  ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯನ್ ಗೇಮ್ಸ್’ನಲ್ಲಿ ಅಮಿತ್, ಪುರುಷರ ಫ್ಲೈವೇಟ್ (49)ನಲ್ಲಿ ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್‌ಬಾಯ್ ದುಸ್ಮತೋವ್‌ರನ್ನು ಸೋಲಿಸಿ ಚಿನ್ನ ಗೆದ್ದಿದ್ದರು.

 • Asian Games 2018 India equals best medal haul at Asiad

  SPORTS1, Sep 2018, 12:35 PM IST

  ಏಷ್ಯಾಡ್’ನಲ್ಲಿ ಭಾರತ ಸಾರ್ವಕಾಲಿಕ ದಾಖಲೆ..!

  ಶುಕ್ರವಾರ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಆಟಗಾರರು 1 ಬೆಳ್ಳಿ ಹಾಗೂ 2 ಕಂಚು ಜಯಿಸಿದರು. ಹಾಕಿಯಲ್ಲಿ ಭಾರತದ ವನಿತೆಯರು ಜಪಾನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತರಾದರು. ಬಾಕ್ಸರ್ ವಿಕಾಸ್ ಕೃಷನ್ ಕಂಚಿಗೆ ಸಮಾಧಾನಗೊಂಡರೆ, ಸ್ಕ್ವಾಶ್‌ನಲ್ಲಿ ಪುರುಷರು ಕಂಚಿಗೆ ಕೊರಳೊಡ್ಡಿದರು. ಇದರೊಂದಿಗೆ ಕೂಟದ 13ನೇ ದಿನ ಭಾರತದ ಆಟಗಾರರು 2 ಬೆಳ್ಳಿ, 4 ಕಂಚು ಸೇರಿದಂತೆ 6 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ಒಟ್ಟು ಪದಕಗಳ ಸಂಖ್ಯೆ 65ಕ್ಕೇರಿದೆ.