ಅಮಿತ್‌ ಶಾ  

(Search results - 148)
 • undefined

  India8, May 2020, 10:34 AM

  ಮದ್ಯ ಮಾರಾಟ ಬೇಡವೇ ಬೇಡ ಅಂತ ಕೂತಿದ್ರು ಅಮಿತ್ ಶಾ..!

  ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ಕೊಡಲು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನಸ್ಸಿರಲಿಲ್ಲ. ಪ್ರಧಾನಿ ಮತ್ತು ಅಧಿ​ಕಾರಿಗಳ ಜೊತೆಗಿನ ಸಭೆಗಳಲ್ಲೂ ಅಮಿತ್‌ ಶಾ ಖಂಡತುಂಡವಾಗಿ ಮದ್ಯ ಮಾರಾಟ ಬೇಡ ಎಂದು ವಾದಿಸಿದ್ದರಂತೆ. 

 • shobha karandlaje sad
  Video Icon

  state5, May 2020, 1:43 PM

  ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಅಮಿತ್‌ ಶಾಗೆ ಪತ್ರ; ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ

  ದುಬೈ, ಮಸ್ಕತ್‌ನಿಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನಿರಂತರವಾಗಿ ಪ್ರಾಣ ಬೆದರಿಕೆ ಬರುತ್ತಿರುವುದಾಗಿ ಸ್ವತಃ ಕರಂದ್ಲಾಜೆಯವರೇ ಬಹಿರಂಗಪಡಿಸಿದ್ದಾರೆ.  ಕೇರಳದ ಹಿಂದೂ ಕಾರ್ಯಕರ್ತನನ್ನು ಮಸ್ಕತ್‌ನಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಗೃಹ ಸಚಿವ ಅಮಿತ್‌ಶಾಗೆ ಪತ್ರ ಬರೆದಿದ್ದೆ. ಇದರಿಂದ ನನಗೆ ದಿನಾ ನೂರಾರು ಬೆದರಿಕೆ ಕರೆಗಳು ಬರುತ್ತಿವೆ. ಜಿಹಾದಿಗಳು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

 • <p>modi</p>

  BUSINESS3, May 2020, 9:55 AM

  2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ!

  2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ| ಬಡವರ ಜೊತೆಗೆ ಉದ್ದಿಮೆಗಳಿಗೂ ದೊಡ್ಡ ನೆರವು ಸಾಧ್ಯತೆ

 • amith_delhi

  India24, Apr 2020, 11:26 AM

  ಅಮಿತ್‌ ಶಾ ಫುಲ್‌ ಆ್ಯಕ್ಟಿವ್‌, ಆದರೂ ಮೌನ!

  ದಿನಕ್ಕೆ ಕ್ಯಾಬಿನೆಟ್‌ ಸಚಿವರಿಗೆ ಸ್ವತಃ 2ರಿಂದ 3ಬಾರಿ ಫೋನ್‌ ಮಾಡಿ ವರದಿ ತೆಗೆದುಕೊಳ್ಳುವ ಅಮಿತ್‌ ಶಾ, ದಿನವೂ ಕ್ಯಾಬಿನೆಟ್‌ ಸಚಿವರ ಅನೌಪಚಾರಿಕ ಸಭೆ ಕೂಡ ನಡೆಸುತ್ತಾರಂತೆ. ದಿನವೂ ರಾತ್ರಿ 12ಗಂಟೆವರೆಗೆ ಕೃಷ್ಣ ಮೆನನ್‌ ಮಾರ್ಗದಲ್ಲಿರುವ ತನ್ನ ನಿವಾಸದಲ್ಲಿ ಅಮಿತ್‌ ಶಾ, ಎರಡು ಅಥವಾ ಮೂವರು ಸಚಿವರ ಜೊತೆ ಕುಳಿತು ಬೇರೆ ಬೇರೆ ರಾಜ್ಯಗಳ ವರದಿ ಕೂಡ ತೆಗೆದುಕೊಳ್ಳುತ್ತಾರೆ.

 • undefined

  India21, Apr 2020, 10:38 AM

  ಪಾಲ್ಘರ್‌ ಸಾಧುಗಳ ಬಡಿದು ಹತ್ಯೆ: ಕೇಂದ್ರ ಸರ್ಕಾರ ರಂಗ ಪ್ರವೇಶ!

  ಪಾಲ್ಘರ್‌ ಸಾಧುಗಳ ಹತ್ಯೆ: ಕೇಂದ್ರ ಮಧ್ಯಪ್ರವೇಶ| ಉದ್ಧವ್‌ಗೆ ಅಮಿತ್‌ ಶಾ ಫೋನ್‌| ಪ್ರಕರಣದ ವಿವರ ಪಡೆದ ಕೇಂದ್ರ ಗೃಹ ಸಚಿವ| ಉನ್ನತ ತನಿಖೆಗೆ ಆದೇಶ| ಇಬ್ಬರು ಪೊಲೀಸರ ಅಮಾನತು| 101 ಮಂದಿ ವಶಕ್ಕೆ

 • amith_delhi

  India3, Apr 2020, 12:54 PM

  ಹೊರಗೆಲ್ಲೂ ಕಾಣಿಸಕೊಳ್ಳದ ಅಮಿತ್ ಶಾ ತೆರೆಮರೆಯಲ್ಲಿ ಏನ್ಮಾಡ್ತಿದ್ದಾರೆ?

  ಮೋದಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಆರ್ಟಿಕಲ್ 370 ತಿದ್ದುಪಡಿ, ನಾಗರಿಕ ಕಾಯ್ದೆ ತಿದ್ದುಪಡಿ ಹೀಗೆ ಯಾವುದೇ ವಿವಾದಾತ್ಮಕ ವಿಷಯದಲ್ಲಿ ಸರ್ಕಾರದ ಮುಖ ಆಗಿದ್ದವರು ಛೋಟಾ ಭಾಯಿ ಅಮಿತ್‌ ಶಾ. ಈಗ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. 

 • amit shah

  Coronavirus Fact Check31, Mar 2020, 8:39 AM

  Fact Check: ಅಮಿತ್‌ ಶಾಗೆ ಕೊರೋನಾ: ಹೌದೇ?!

  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಏಕೆಂದರೆ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • Modi

  India27, Mar 2020, 12:11 PM

  ರಾಜಸ್ಥಾನಕ್ಕೆ ಕೈ ಹಾಕಲು ಶಾ ನಕಾರ; ಕಮಲ ಅರಳಿಸೋದು ಕಷ್ಟ ಕಷ್ಟ!

  ಮಧ್ಯಪ್ರದೇಶದಲ್ಲಿ ಕಮಲನಾಥ್‌ ಸರ್ಕಾರ ಕೆಡವಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜಸ್ಥಾನದಲ್ಲಿಯೂ ಅಶೋಕ್‌ ಗೆಹ್ಲೋ​ಟ್‌ ಸರ್ಕಾರ ಕೆಡವಲು ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಆದರೆ ಮೋದಿ ಮತ್ತು ಅಮಿ​ತ್‌ ಶಾ ಗ್ರೀ​ನ್‌ ಸಿಗ್ನಲ್ ಕೊಡಲು ತಯಾರಿಲ್ಲ.

 • It is reported that every individual will receive 7 kg ration per month for the next three months.

  Coronavirus India27, Mar 2020, 11:46 AM

  ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

  ದೇಶದ ಜನರಿಗೆ ಕೊರೋ​ನಾ ಭಯ ಮಾತ್ರ ಇದ್ದರೆ, ಕೇಂದ್ರದ ಮಂತ್ರಿಗಳಿಗೆ ಕೊರೋನಾದಷ್ಟೇ ಮೋದಿ ಭಯವೂ ಇದೆ. ಸಂಸತ್‌ ಅಧಿವೇಶನ ಮುಗಿದ ದಿನ ಸೋಮವಾರ ಬಹುತೇಕ ಕೇಂದ್ರ ಸಚಿವರು ಮೋದಿ ಮತ್ತು ಅಮಿತ್‌ ಶಾ ಹತ್ತಿರ ಹೋಗಿ, ‘ಕೊರೋ​ನಾ​ಗೆ ಕುಟುಂಬದವರು ಹೆದರಿಕೊಂಡಿದ್ದಾರೆ, ಊರಿಗೆ ಹೋಗುತ್ತೇವೆ’ ಎಂದಾಗ ಇಬ್ಬರೂ ‘ಬೇಡ, ಬುಧವಾರ ಕ್ಯಾಬಿನೆಟ್‌ ಸಭೆ ಇದೆ. ಅಲ್ಲಿಯವರೆಗೆ ಇಲ್ಲೇ ಇರಿ, ಮುಂದೆ ನೋಡೋಣ’ ಎಂದಿದ್ದಾರೆ.

 • Amit Shah, Delhi riot, Parliament, Lok Sabha Amit Shah, Hate speech, Amit Shah speech

  India13, Mar 2020, 8:46 AM

  ಗಲಭೆಕೋರರು ನರಕದಲ್ಲಿ ಇದ್ದರೂ ಬಿಡಲ್ಲ: ಗೃಹ ಸಚಿವ ಗುಡುಗು

  ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ವೇಳೆ ಜನರು ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ. ಯಾರನ್ನೂ ‘ಸಂದೇಹಾಸ್ಪದ ವ್ಯಕ್ತಿಗಳು’ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

 • বাংলায় হবে না বললেন মমতা, সারা দেশে এনআরসি হবেই হুঙ্কার অমিতের

  India2, Mar 2020, 7:30 AM

  ಅಮಿತ್ ಶಾ - ಮಮತಾ ಬ್ಯಾನರ್ಜಿ ಜಟಾಪಟಿ

  ಒಬ್ಬರ ಮುಂದೊಬ್ಬರು ಕುಳಿತು ಊಟ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. 

 • undefined

  Karnataka Districts28, Feb 2020, 8:18 AM

  'ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಕೇಂದ್ರ ಸಚಿವ ಅಮಿತ್ ಶಾಗೆ ಯೋಗ್ಯತೆ ಇಲ್ಲ'

  ದೇಶದ ಶತಮಾನದ ಸಭ್ಯತೆಗೆ ಕಳಂಕಕಾರಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾರ್ವಜನಿಕ ಜೀವನದಲ್ಲಿ ಯೋಗ್ಯ ವ್ಯಕ್ತಿ ಅಲ್ಲದ ಹಿನ್ನೆಲೆಯಲ್ಲಿ ತಕ್ಷಣವೇ ರಾಜೀನಾಮೆ ನೀಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಹೇಳಿದರು.
   

 • Delhi

  India25, Feb 2020, 8:58 AM

  ಟ್ರಂಪ್ ಭೇಟಿ ವೇಳೆ ದಿಲ್ಲಿಯಲ್ಲಿ ಹಿಂಸೆ, ಪೊಲಿಸ್ ಪೇದೆ ಸೇರಿ 4 ಸಾವು!

  ದಿಲ್ಲಿ ಪೌರತ್ವ ಕಿಚ್ಚಿಗೆ ನಾಲ್ವರು ಬಲಿ| ಕಲ್ಲು ತೂರಾಟ, ಬೆಂಕಿ ಹಚ್ಚಿ ಪರ- ವಿರೋಧ ಪ್ರತಿಭಟನೆ| ಪೇದೆ, ಮೂವರು ವ್ಯಕ್ತಿಗಳ ಸಾವು| ನಿಷೇಧಾಜ್ಞೆ ಜಾರಿ, ಅಮಿತ್‌ ಶಾ ತುರ್ತು ಸಭೆ| ಟ್ರಂಪ್‌ ಭೇಟಿ ವೇಳೆಯೇ ಹಿಂಸಾಚಾರ

 • undefined

  India21, Feb 2020, 11:36 AM

  ಮೋದಿ, ಅಮಿತ್‌ ಎಲ್ಲಾ ಎಲೆಕ್ಷನ್‌ ಗೆಲ್ಲಿಸಲಾಗದು,ನೀವೂ ಸಜ್ಜಾಗಿ: RSS

  ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾಗ್ಯೂ, ಪಕ್ಷ ಅಧಿಕಾರ ಹಿಡಿಯುವಲ್ಲಿ ವೈಫಲ್ಯ ಅನುಭವಿಸಿರುವುದಕ್ಕೆ ಬಿಜೆಪಿ ಪ್ರಚಾರದಲ್ಲಾದ ಅಚಾತುರ್ಯಗಳೇ ಕಾರಣ ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿದೆ.

 • Sriramulu
  Video Icon

  Politics10, Feb 2020, 12:18 PM

  ಅಮಿತ್‌ ಶಾರನ್ನು ಭೇಟಿ ಮಾಡಿದ ಶ್ರೀರಾಮುಲು; ಮಗಳ ಮದುವೆಗೆ ಆಹ್ವಾನ

  ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಚ್ 03 ಹಾಗೂ 04 ರಂದು ನಡೆಯಲಿರುವ ಮದುವೆಗೆ ರಾಜ್ಯ ನಾಯಕರು ಮಾತ್ರವಲ್ಲದೇ ರಾಷ್ಟ್ರ ನಾಯಕರಿಗೂ ಆಹ್ವಾನ ನೀಡಿದ್ದಾರೆ.